ಒಂದು ದೂರಾಲೋಚನೆ ಅಥವಾ ದುರಾಲೋಚನೆ...!
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಹೆಸರನ್ನು ರಾಜ್ಯ ಸರ್ಕಾರ ಶಿಫಾರಸು ಮಾಡಿದೆ. ತುಂಬಾ ಸಂತೋಷ. ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು. ಹಾಗೆಯೇ ರಾಜ್ಯದಲ್ಲಿ ಮುಂದೆ ಏನಾಗಬಹುದು ಎಂಬ ನಮ್ಮ ಒಂದು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Featured Articles · ೭,೫೨೯ ಲೇಖನಗಳು
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಹೆಸರನ್ನು ರಾಜ್ಯ ಸರ್ಕಾರ ಶಿಫಾರಸು ಮಾಡಿದೆ. ತುಂಬಾ ಸಂತೋಷ. ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು. ಹಾಗೆಯೇ ರಾಜ್ಯದಲ್ಲಿ ಮುಂದೆ ಏನಾಗಬಹುದು ಎಂಬ ನಮ್ಮ ಒಂದು...
ಇಂದು ಅನೇಕ ಬರಹಗಾರರು, ಕಾದಂಬರಿಕಾರರು ಜನ್ಮತಾಳಿದ ಮತ್ತು ಮರಣಹೊಂದಿದ ದಿನವಾಗಿದ್ದು, ಯುನೆಸ್ಕೊವು ಎಪ್ರಿಲ್ 23 ನ್ನು ವಿಶ್ವಪುಸ್ತಕ ದಿನವನ್ನಾಗಿ ಆಚರಿಸುತ್ತಿದೆ. ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಇಂದಲ್ಲಾ ನಾಳೆ ಫಲ ಕೊಟ್ಟೆ ಕೊಡುವ...
ಮಲಗಿದವನಿಗೆ ಅಲರಾಂ ಕಿವಿಗೆ ಬಡಿದಾಗ ಒಮ್ಮೆಲೆ ಎಚ್ಚರವಾಯಿತು. ಅಸಾಧ್ಯ ಸಿಟ್ಟು ಕೂಡ ಬಂತು. ಅದೇ ಕ್ಷಣ ಪಕ್ಕದ ಮನೆಯವನು ಹಾಕಿದ ಜೋರು ಹಾಡಿಗೆ ಕಿರಿಕಿರಿ ಸಹಿಸೋಕ್ಕಾಗದೆ ಕಿಟಕಿ ಬಾಗಿಲು ಹಾಕಿ ಕೆಲಸಕ್ಕೆ ಹೊರಟೆ. ಟ್ರಾಫಿಕ್ ಸಿಗ್ನಲ್ ನಲ್ಲಿ ಹಾರ್...
ಇದು ಈ ವರ್ಷದ ‘ವಿಶ್ವ ಭೂಮಿ ದಿನದ’ (ಎಪ್ರಿಲ್ ೨೨) ಘೋಷ ವಾಕ್ಯ, ಗತಿಸಿಹೋದ ಶತ ಶತಮಾನಗಳ, ಸಹಸ್ರ ಸಹಸ್ರಮಾನಗಳ ಚರಿತ್ರೆಯ ಪಾಠ ಈ ಭೂಮಿಯ ಮಣ್ಣಿನ ಕಣಕಣದಲ್ಲಿ ಅಡಕವಾಗಿದೆ, ನಮಗೆಲ್ಲ ಗೊತ್ತಿರಲಿ ಮತ್ತು ಅವಶ್ಯಕವಾಗಿ ತಿಳಿದಿರಲಿ, ಈ ಭೂಮಿ ನಮ್ಮದಲ...
ಕೆಲವರ ಸ್ನಾನವನ್ನು ಗಮನಿಸಿ ನೋಡಿ, ಅವರು ಸ್ನಾನ ಮಾಡಲು ಬಾತ್ ರೂಂ ಹೊಕ್ಕರೆ ಒಂದು ಗಂಟೆ ಕಳೆದರೂ ಹೊರಗೆ ಬರಲೊಲ್ಲರು. ಇನ್ನು ಕೆಲವರದ್ದು ‘ಕಾಗೆ ಸ್ನಾನ'. ಅವರು ಬಾತ್ ರೂಂ ಒಳಗೆ ಹೊಕ್ಕಿದಷ್ಟೇ ವೇಗದಲ್ಲಿ ಹೊರಗೆ ಬಂದು ಬಿಡುತ್ತಾರೆ. ಹಾಗಾದರೆ ಸ...
ಗುಜರಾತಿನಲ್ಲಿ ನಡೆದ ಜಾಗತಿಕ ಆಯುಷ್ ಹೂಡಿಕೆ ಮತ್ತು ಆವಿಷ್ಕಾರ ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಲ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಆಯುರ್ವೇದ ಮುಂತಾದ ಭಾರತದ ಪ್ರಾಚೀನ ವೈದ್ಯಕೀಯ ಪದ್ಧತಿಗಳ ಅಡಿ ಚಿಕಿತ್ಸೆಗೆಂದು ಬರುವ...
ರವಿ ಬೆಳಗೆರೆಯವರ ಸಾರಥ್ಯದಲ್ಲಿ ಪ್ರತೀ ಹದಿನೈದು ದಿನಗಳಿಗೊಮ್ಮೆ ಹೊರಬರುತ್ತಿದ್ದ ಪಾಕ್ಷಿಕ ‘ಓ ಮನಸೇ...' ಸುಮಾರು ಒಂದು ದಶಕದ ಹಿಂದೆ ಪ್ರಾರಂಭವಾದ ಓ ಮನಸೇ ಪತ್ರಿಕೆ ಯುವಕ ಯುವತಿಯರ ಅಚ್ಚುಮೆಚ್ಚಿನ ಪಾಕ್ಷಿಕವಾಗಿತ್ತು. ಮನಸು ಮನಸುಗಳ ಪಿಸುಮಾತಿ...
ಟೆಲಿವಿಷನ್ ಸುದ್ದಿ ಮಾಧ್ಯಮಗಳ ವಿವೇಚನಾ ಶಕ್ತಿಯನ್ನು ಮತ್ತಷ್ಟು ಜವಾಬ್ದಾರಿಯುತವಾಗಿಸಲು ಮತ್ತು ಮಾನವೀಯಗೊಳಿಸಲು...." ಆತ್ಮಾವಲೋಕನ ಸತ್ಯಾಗ್ರಹ " ಒಂದು ಪ್ರೀತಿಯ ಆಗ್ರಹ. ಮಾಧ್ಯಮ ಕ್ಷೇತ್ರದ ಶುದ್ದೀಕರಣಕ್ಕಾಗಿ… ಗುಲಾಬಿ ಹೂವು ಮತ್ತು ಸಂವಿಧಾನ...
ಎಂ ಆರ್ ಪಿ ಅರ್ಥಾತ್ ಗರಿಷ್ಟ ಮಾರಾಟ ದರ ಇದಕ್ಕೂ ಉತ್ಪಾದನಾ ವೆಚ್ಚ ಮತ್ತು ನ್ಯಾಯಸಮ್ಮತ ಲಾಭಾಂಶಕ್ಕೂ ಯಾವುದೇ ಸಂಬಂಧ ಇಲ್ಲ. ಎಂ ಆರ್ ಪಿ ದರವನ್ನು ಎಷ್ಟು ಬೇಕಾದರೂ ಮುದ್ರಿಸಬಹುದು. ಉತ್ಪನ್ನವೊಂದು ಮಾರಲ್ಪಡುವುದು ಆ ಉತ್ಪನ್ನದ ಪ್ರಚಾರ ಮತ್ತು...
ಕೊಲ್ಲುವುದಾದರೆ ಕೊಂದು ಬಿಡಿ ನನ್ನನ್ನು, ನಾನು ನನಗೆ ತಿಳಿದ ಸತ್ಯವನ್ನು ಹೇಳಿಯೇ ತೀರುತ್ತೇನೆ. ದುಷ್ಟ ಗಲಭೆಕೋರರಿಗೆ ನೇರವಾಗಿ ಗುಂಡಿಕ್ಕಿ. ಹೌದು, ಬೈಬಲ್, ಖುರಾನ್, ಭಗವದ್ಗೀತೆ ಹೇಳಿದ ಶಾಂತಿ ಸಾಮರಸ್ಯದ ಮಂತ್ರದಂತೆ, ಬುದ್ದ, ಬಸವ, ವಿವೇಕಾನಂ...
“ಬೆಳಕು ಬಂದಿದೆ ಮನೆಯ ಹೊಸ್ತಿಲವರೆಗೆ ಕಿಟಕಿ ಬಾಗಿಲು ತೆರೆದು ಬರಮಾಡು ಒಳಗೆ" ಈ ಸುಮಧುರ ಹಾಡು ಒಂದು ಸಮಯದಲ್ಲಿ ಆಕಾಶವಾಣಿಯಲ್ಲಿ ಆಗಾಗ್ಗೆ ಪ್ರಸಾರವಾಗುತ್ತಿತ್ತು. ಇಂತಹ ಸುಮಧುರ ಭಾವಗೀತೆ ಹಾಗೂ ಹಲವಾರು ದೇಶಭಕ್ತಿ ಗೀತೆಗಳನ್ನು ರಚಿಸಿದ ಕವಿ ರಾ...
ರಾಜ್ಯ ಸರ್ಕಾರ ಇನ್ನೂ ಬಳ್ಳಾರಿ ಅಕ್ರಮ ಗಣಿಕಾರಿಕೆಯ ಪೆಡಂಭೂತದಿಂದ ಪಾರಾಗಿಲ್ಲ. ಅದಿರು ರಫ್ತು ಮುಂದುವರೆಸಲು ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುಮತಿ ನೀಡಿ ಬಹಳ ದಿನಗಳೇ ಆಯಿತು. ಆದರೂ ರಾಜ್ಯ ಸರ್ಕಾರಕ್ಕೆ ಪ್ರಸ್ತುತ ರಫ್ತಿನ ಮೇಲಿರುವ ನಿರ್ಭಂಧ ತ...