ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಕನ್ನಡ ಪತ್ರಿಕಾ ಲೋಕ (ಭಾಗ ೫೫) - ತುಳುನಾಡ ಸೂರ್ಯ
ಏಪ್ರಿಲ್ ೧೭

ಕನ್ನಡ ಪತ್ರಿಕಾ ಲೋಕ (ಭಾಗ ೫೫) - ತುಳುನಾಡ ಸೂರ್ಯ

ಯೋಗೀಶ್ ಶೆಟ್ಟಿ ಜಪ್ಪು ಇವರ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ಕನ್ನಡ-ತುಳು ಮಾಸಿಕ ಪತ್ರಿಕೆ “ತುಳುನಾಡ ಸೂರ್ಯ". ಮಾರ್ಚ್ ೨೦೨೧ರಲ್ಲಿ ಬಿಡುಗಡೆಯಾದ ಮೊದಲ ಸಂಚಿಕೆಯಲ್ಲಿ ಹಲವಾರು ಸಾಹಿತ್ಯ, ಪಾರಂಪರಿಕ, ಸಂಘಟನಾ ಚಟುವಟಿಯ ಲೇಖನಗಳಿಗೆ ಒತ್ತು ನೀಡ...

ಶ್ರೀರಾಮ ದಿವಾಣ · ೧೦೮ ವೀಕ್ಷಣೆಗಳು
ಓದಿ
ಅಕ್ಕ ಮಹಾದೇವಿಯ ನೆನೆಯೋಣ...
ಏಪ್ರಿಲ್ ೧೭

ಅಕ್ಕ ಮಹಾದೇವಿಯ ನೆನೆಯೋಣ...

೧೨ನೆಯ ಶತಮಾನದಲ್ಲಿ ವಚನ ಸಾಹಿತ್ಯದ ಮೇರುಗಿರಿ ಶರಣೆ ಅಕ್ಕಮಹಾದೇವಿ. ವಚನವ ಉಣಬಡಿಸಿದ ಮಹಾದೇವಿ ಮಹಿಳಾ ಲೋಕದ ಅನರ್ಘ್ಯ ರತ್ನ. ಚೆನ್ನಮಲ್ಲಿಕಾರ್ಜುನ ದೇವನನ್ನು ಒಂದೆಡೆ ದೇವನೇ ನನ್ನ ಗಂಡನೆಂದು ಹೇಳಿಕೊಂಡಿದ್ದಾಳೆ. ಅಂಕಿತನಾಮವಿರಿಸಿ ತನ್ನ ವಚನಗಳ...

ರತ್ನಾ.ಕೆ.ಭಟ್ ತಲಂಜೇರಿ · ೧೬೦ ವೀಕ್ಷಣೆಗಳು
ಬಿಸಿಲಿರುವಾಗ ನೆಟ್ಟ ಸಸಿಯ ರಕ್ಷಣೆ
ಏಪ್ರಿಲ್ ೧೭

ಬಿಸಿಲಿರುವಾಗ ನೆಟ್ಟ ಸಸಿಯ ರಕ್ಷಣೆ

ಅಧಿಕ ಬಿಸಿಲಿನ ಸಮಯದಲ್ಲಿ ಸಸಿಗಳನ್ನು ನೆಟ್ಟರೆ ಅದರ ಎಲೆಗಳು ತಕ್ಷಣ ಒಣಗುತ್ತದೆ. ಎಲೆ ಒಣಗಿದರೆ ಮೃದುವಾದ ಕಾಂಡವೂ ಒಣಗುತ್ತದೆ. ಗಿಡದ ಸಾಯುವಿಕೆ ಹೆಚ್ಚು. ಅದಕ್ಕಾಗಿ ಕೆಲವರು ನೆರಳು ಮಾಡುತ್ತಾರೆ. ಆದರೂ ಅಲ್ಪ ಸ್ವಲ್ಪವಾದರೂ ಒಣಗುವುದು ಸಾಮಾನ್ಯ...

ಕೆ.ಪಿ.ಅಶ್ವಿನ್ ರಾವ್ · ೩೯ ವೀಕ್ಷಣೆಗಳು
ಪಿ ಎಸ್ ಐ ನೇಮಕದಲ್ಲಿ ಅಕ್ರಮ : ಸೂಕ್ತ ತನಿಖೆ ಅಗತ್ಯ
ಏಪ್ರಿಲ್ ೧೭

ಪಿ ಎಸ್ ಐ ನೇಮಕದಲ್ಲಿ ಅಕ್ರಮ : ಸೂಕ್ತ ತನಿಖೆ ಅಗತ್ಯ

ರಾಜ್ಯ ಸರಕಾರದ ಪ್ರತಿ ನೇಮಕ ಪ್ರಕ್ರಿಯೆಯಲ್ಲೂ ಒಂದಿಲ್ಲೊಂದು ಆರೋಪಗಳು ಕೇಳಿಬರುತ್ತಲೇ ಇವೆ. ಇತ್ತೀಚೆಗೆ ನಡೆದ ೫೪೫ ಪಿ ಎಸ್ ಐ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲೂ ಭಾರಿ ಅಕ್ರಮ ನಡೆದಿದ್ದು, ಇದರಿಂದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ವಂಚಿತರಾ...

ಕೆ.ಪಿ.ಅಶ್ವಿನ್ ರಾವ್ · ೩೫ ವೀಕ್ಷಣೆಗಳು
ಸಸ್ಯಾಹಾರ ಮತ್ತು ಮಾಂಸಾಹಾರ…!
ಏಪ್ರಿಲ್ ೧೬

ಸಸ್ಯಾಹಾರ ಮತ್ತು ಮಾಂಸಾಹಾರ…!

ಅಹಿಂಸೆ ವಕ್ತಾರ ಜೈನ ಧರ್ಮದ 24 ನೆಯ ತೀರ್ಥಂಕರ ವರ್ಧಮಾನ ಮಹಾವೀರರ ಹುಟ್ಟುಹಬ್ಬದ ಶುಭಾಶಯಗಳೊಂದಿಗೆ.... ಸಸ್ಯಾಹಾರ ಮತ್ತು ಮಾಂಸಾಹಾರ… ಪ್ರಕೃತಿಯ ಮೂಲದಿಂದ ಒಂದು ಚಿಂತನೆ…ಭಾರತದ ಎರಡು ಪ್ರಾಚೀನ ಧಾರ್ಮಿಕ ಪರಂಪರೆಗಳಲ್ಲಿ ಭೌದ್ದ ಧರ್ಮ ಮತ್ತು ಜೈ...

ಶ್ರೀರಾಮ ದಿವಾಣ · ೫೪ ವೀಕ್ಷಣೆಗಳು
“ಇನ್ನು ವನ್ಯಜೀವಿಗಳ ಕಳೇಬರವನ್ನು ಸುಡುವಂತಿಲ್ಲ, ಹೂಳುವಂತಿಲ್ಲ"
ಏಪ್ರಿಲ್ ೧೬

“ಇನ್ನು ವನ್ಯಜೀವಿಗಳ ಕಳೇಬರವನ್ನು ಸುಡುವಂತಿಲ್ಲ, ಹೂಳುವಂತಿಲ್ಲ"

ಹೀಗೊಂದು ಪ್ರಕಟಣೆ ಒಂದೆರಡು ದಿನಗಳ ಹಿಂದೆ ಅರಣ್ಯ ಇಲಾಖೆಯಿಂದ ಸುತ್ತೋಲೆಯಾಗಿ ಹೊರಬಂದಿದೆ. ಏನಿದರ ಮರ್ಮ? ಯಾವ ಕಾರಣಗಳಿಗಾಗಿ ವನ್ಯ ಜೀವಿಗಳ ಮೃತ ದೇಹಗಳನ್ನು ಹೂಳುವಂತಿಲ್ಲ ಹಾಗೂ ಸುಡುವಂತಿಲ್ಲ? ಹಾಗಾದರೆ ಇವುಗಳ ವಿಲೇವಾರಿ ಹೇಗೆ? ಇದರ ಹಿಂದೆ ಹ...

ಕೆ.ಪಿ.ಅಶ್ವಿನ್ ರಾವ್ · ೩೩ ವೀಕ್ಷಣೆಗಳು
ಅಂಬೇಡ್ಕರ್ ಜಯಂತಿ, ಕೆಜಿಎಫ್ ಚಿತ್ರ ಮತ್ತು ಕನ್ನಡ ಮಾಧ್ಯಮಗಳು
ಏಪ್ರಿಲ್ ೧೬

ಅಂಬೇಡ್ಕರ್ ಜಯಂತಿ, ಕೆಜಿಎಫ್ ಚಿತ್ರ ಮತ್ತು ಕನ್ನಡ ಮಾಧ್ಯಮಗಳು

ಏಪ್ರಿಲ್ 14.... ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮ ದಿನ ಹಾಗೂ ಕೆಜಿಎಫ್ ಚಾಪ್ಟರ್ ೨ ಚಲನಚಿತ್ರ... ಯಾವುದು ಬ್ರೇಕಿಂಗ್ ನ್ಯೂಸ್...? ಯಾವ ಸುದ್ದಿಗೆ ಎಷ್ಟು ಮಹತ್ವ ಕನ್ನಡ ಸುದ್ದಿ ಮಾಧ್ಯಮಲೋಕದಲ್ಲಿ ನೀಡುತ್ತಾರೆ ಎಂಬುದನ್ನು ನಿಮ್ಮ ವಿವ...

ಶ್ರೀರಾಮ ದಿವಾಣ · ೩೩ ವೀಕ್ಷಣೆಗಳು
‘ಸುವರ್ಣ ಸಂಪುಟ' (ಭಾಗ ೬೫) - ಹ.ವೆಂ. ನಾಗರಾಜರಾವ್
ಏಪ್ರಿಲ್ ೧೫

‘ಸುವರ್ಣ ಸಂಪುಟ' (ಭಾಗ ೬೫) - ಹ.ವೆಂ. ನಾಗರಾಜರಾವ್

‘ಸುವರ್ಣ ಸಂಪುಟ' ಕೃತಿಯಿಂದ ಈ ವಾರ ನಾವು ಆಯ್ದ ಕವಿ ಹರುವೆ ವೆಂಕಟರಾವ್ ನಾಗರಾಜರಾವ್ ಇವರು. ಇವರು ಖ್ಯಾತ ಪತ್ರಿಕೋದ್ಯಮಿಯಾಗಿದ್ದರು. ಇವರು ಚಾಮರಾಜ ನಗರ ತಾಲೂಕಿನ ಹರುವೆ ಗ್ರಾಮದಲ್ಲಿ ಮೇ ೮, ೧೯೨೬ರಂದು ಜನಿಸಿದರು. ಇವರ ತಂದೆ ವೆಂಕಟರಾವ್ ಹಾಗೂ...

ಕೆ.ಪಿ.ಅಶ್ವಿನ್ ರಾವ್ · ೮೭ ವೀಕ್ಷಣೆಗಳು
ಅನುಮಾನ ಪರಿಹರಿಸಿ
ಏಪ್ರಿಲ್ ೧೫

ಅನುಮಾನ ಪರಿಹರಿಸಿ

ಸರಕಾರದ ವಿರುದ್ಧ ಶೇ ೪೦ ಕಮಿಷನ್ ಆರೋಪ. ಬೆಳಗಾವಿಯ ಗುತ್ತಿಗೆದಾರ, ೩೬ ವಯಸ್ಸಿನ ಸಂತೋಷ್ ಪಾಟೀಲ್ ಎಂಬವರು ಉಡುಪಿಯ ಹೋಟೆಲ್ ಒಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮಂಗಳವಾರ (ಎಪ್ರಿಲ್ ೧೨) ಪತ್ತೆಯಾಗಿದ್ದಾರೆ. ತಮ್ಮ ಈ ಆತ...

ಕೆ.ಪಿ.ಅಶ್ವಿನ್ ರಾವ್ · ೩೩ ವೀಕ್ಷಣೆಗಳು
ಗಾಂಧಿ + ಅಂಬೇಡ್ಕರ್ = ವಿಶ್ವಗುರು ಭಾರತ
ಏಪ್ರಿಲ್ ೧೫

ಗಾಂಧಿ + ಅಂಬೇಡ್ಕರ್ = ವಿಶ್ವಗುರು ಭಾರತ

ಭಾರತದ ಸ್ವಾತಂತ್ರ್ಯ ನಂತರ ಅತಿ ಹೆಚ್ಚು ಚರ್ಚಿತವಾಗುತ್ತಿರುವ ಎರಡು ವ್ಯಕ್ತಿಗಳು ಮತ್ತು ಶಕ್ತಿಗಳೆಂದರೆ ಮಹಾತ್ಮ ಗಾಂಧಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್. ಗಾಂಧಿ ವಾದ ಮತ್ತು ಅಂಬೇಡ್ಕರ್ ವಾದ ವಿವಿಧ ಆಯಾಮಗಳನ್ನು ಪಡೆಯುತ್ತಾ, ಬೆಳೆಯುತ್ತಾ, ಘ...

ಶ್ರೀರಾಮ ದಿವಾಣ · ೪೧ ವೀಕ್ಷಣೆಗಳು
ಸರಕಾರವನ್ನು ಮಣಿಸಿದ "ಗೋವಾ ಉಳಿಸಿ” ಆಂದೋಲನ
ಏಪ್ರಿಲ್ ೧೩

ಸರಕಾರವನ್ನು ಮಣಿಸಿದ "ಗೋವಾ ಉಳಿಸಿ” ಆಂದೋಲನ

ಉತ್ತರ ಗೋವಾದ ಬಿಕೊಲಿಮ್‌ನಲ್ಲಿ ಜಮಾಯಿಸಿದ್ದ ಸಾವಿರಾರು ಗ್ರಾಮವಾಸಿಗಳು ಸಾರ್ವಜನಿಕ ಅಹವಾಲು ಸಭೆಯೊಂದನ್ನು ರದ್ದು ಮಾಡಿಸಿದ್ದು - 18 ಜನವರಿ 2007ರಂದು. ಅವರ ರೋಷಕ್ಕೆ ಕಾರಣ, ಅದು ದುರುದ್ದೇಶದ ಮೋಸದ ಸಭೆ ಎಂಬುದು. ಎರಡು ದಿನಗಳ ಮುಂಚೆ, ದಕ್ಷಿ...

ಅಡ್ಡೂರು ಕೃಷ್ಣ ರಾವ್ · ೩೫ ವೀಕ್ಷಣೆಗಳು
ಆಸೆ ನೆರವೇರಿಸುವ ಮರ
ಏಪ್ರಿಲ್ ೧೩

ಆಸೆ ನೆರವೇರಿಸುವ ಮರ

ಕಾಡಿನ ನಡುವೆ ಯೋಗಿಯೊಬ್ಬರು ಕುಟೀರವನ್ನು ಕಟ್ಟಿಕೊಂಡು ವಾಸಿಸುತ್ತಿದ್ದರು. ಅವರ ಕುಟೀರದ ಬಳಿಯೇ ಒಂದು ದಾರಿ ಹಾದು ಹೋಗಿತ್ತು. ಒಂದು ಪ್ರಾಂತ್ಯದಿಂದ ಇನ್ನೊಂದು ಪ್ರಾಂತ್ಯಕ್ಕೆ ಹೋಗುವ ಜನರು ಆಗಾಗ ಆ ದಾರಿಯಲ್ಲಿ ಬಂದು, ಸಂಜೆಯಾದರೆ, ಯೋಗಿಯವರ ಆಶ...

ಕೆ.ಪಿ.ಅಶ್ವಿನ್ ರಾವ್ · ೩೬ ವೀಕ್ಷಣೆಗಳು