ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ನಾವು ಯಾರು ? ನಮ್ಮ ಯೋಗ್ಯತೆ ಏನು ?
ಏಪ್ರಿಲ್ ೨೭

ನಾವು ಯಾರು ? ನಮ್ಮ ಯೋಗ್ಯತೆ ಏನು ?

ಕೆಲವರ ಬಗ್ಗೆ ಹಲವು ಉದಾಹರಣೆಗಳು… ಇದು ಆ ರೀತಿಯ ಜನಗಳಿಗೆ ಮಾತ್ರ ಅನ್ವಯ. ಅನ್ನಭಾಗ್ಯದ ಹಸಿದ ಹೊಟ್ಟೆಯವರ ಅಕ್ಕಿ ಕದಿಯುವ ಕಳ್ಳರು ನಾವು ಕಳ್ಳರು, ಕೊರೋನಾ ಕಷ್ಟದ ಸಮಯದಲ್ಲಿ ವೆಂಟಿಲೇಟರ್ ಖರೀದಿಯಲ್ಲಿ ದುಡ್ಡು ಹೊಡೆಯುವ ನೀಚರು ನಾವು ನೀಚರು, ಬು...

ಶ್ರೀರಾಮ ದಿವಾಣ · ೩೮ ವೀಕ್ಷಣೆಗಳು
ಓದಿ
ಡಾ. ರಾಜಕುಮಾರ್ ಅವರಿಗೊಂದು ಪತ್ರ...
ಏಪ್ರಿಲ್ ೨೭

ಡಾ. ರಾಜಕುಮಾರ್ ಅವರಿಗೊಂದು ಪತ್ರ...

ಕನ್ನಡದ ಖ್ಯಾತ ಸಾಹಿತಿ ಹಾಗೂ ಪತ್ರಕರ್ತ ಜೋಗಿಯವರು ಡಾ. ರಾಜ್ ಕುಮಾರ್ ಅವರಿಗೆ ಬರೆದ ಪತ್ರ. ಪರೋಕ್ಷವಾಗಿ ನಮಗೆಲ್ಲ ಕಪಾಳಕ್ಕೆ ಬಾರಿಸಿದಂತಿದೆ. ಓದಿ ನೋಡಿ. ಅಲ್ಲಿರುವ ನಿಮಗೆ ಇಲ್ಲಿಂದಲೇ ನಮಸ್ಕಾರ, ನೀವು ಹೊರಟು ಹೋಗುತ್ತಿದ್ದಂತೆ ನಾವೆಲ್ಲ ಮತ್...

ಬರಹಗಾರರ ಬಳಗ · ೫೪ ವೀಕ್ಷಣೆಗಳು
ನಾವು ತಿಳಿಯಲೇ ಬೇಕಾದ ದೊರೆ : ಚಕ್ರವರ್ತಿ ಲಲಿತಾದಿತ್ಯ
ಏಪ್ರಿಲ್ ೨೬

ನಾವು ತಿಳಿಯಲೇ ಬೇಕಾದ ದೊರೆ : ಚಕ್ರವರ್ತಿ ಲಲಿತಾದಿತ್ಯ

ನಾವು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ನಮ್ಮ ಪಠ್ಯ ಪುಸ್ತಕಗಳಲ್ಲಿ ಓದಿದ್ದು ನಮ್ಮ ಭಾರತ ದೇಶದ ಮೇಲೆ ಆಕ್ರಮಣ ಮಾಡಿ, ಕೊಳ್ಳೆ ಹೊಡೆದು, ನಮ್ಮ ಪುರಾತನ ದೇವಾಲಯಗಳನ್ನು ಭಗ್ನಗೊಳಿಸಿ, ತಮ್ಮ ಮತವನ್ನು ಬಲವಂತವಾಗಿ ನಮ್ಮ ಮೇಲೆ ಹೇರಿ, ಹಿಂದೂ ರಾಷ್ಟ್ರ...

ಕೆ.ಪಿ.ಅಶ್ವಿನ್ ರಾವ್ · ೮೪ ವೀಕ್ಷಣೆಗಳು
ಅಸಹಾಯಕರು ರೈತರೇ ವಿನಃ ಚೇರ್ಮನ್ನರಲ್ಲ
ಏಪ್ರಿಲ್ ೨೬

ಅಸಹಾಯಕರು ರೈತರೇ ವಿನಃ ಚೇರ್ಮನ್ನರಲ್ಲ

"ನಾನು ಅಸಹಾಯಕನೆಂದು ನನಗೆ ಅನಿಸುತ್ತಿದೆ”, ಹೀಗೆಂದವರು “ಕೃಷಿ ವೆಚ್ಚಗಳ ಮತ್ತು ಬೆಲೆಗಳ ಕಮಿಷನಿ”ನ (ಸಿಎಸಿಪಿ) ಚೇರ್-ಮನ್ ಟಿ. ಹಕ್. ನವಂಬರ್-ಡಿಸೆಂಬರ್ 2007ರಲ್ಲಿ ದೇಶದ ಉದ್ದಗಲದಲ್ಲಿ ಸಂಚರಿಸಿ, ರೈತರ ಸಂಘಟನೆಗಳ ಜೊತೆ ಸಂವಾದ ನಡೆಸಿದ ಹಕ್ ಹ...

ಅಡ್ಡೂರು ಕೃಷ್ಣ ರಾವ್ · ೩೮ ವೀಕ್ಷಣೆಗಳು
ಉಕ್ರೇನ್ ವಿದ್ಯಾರ್ಥಿಗಳಿಗೆ ನೆರವಾಗಿ
ಏಪ್ರಿಲ್ ೨೬

ಉಕ್ರೇನ್ ವಿದ್ಯಾರ್ಥಿಗಳಿಗೆ ನೆರವಾಗಿ

ಯುದ್ಧದಿಂದಾಗಿ ತವರಿಗೆ ಮರಳಿದವರ ಗತಿ ತ್ರಿಶಂಕು ಸ್ಥಿತಿಯಾಗಿದೆ. ಉಕ್ರೇನ್ ಮೇಲೆ ರಷ್ಯಾ ಸಾರಿರುವ ಸಮರ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ದೂರ ದೇಶಗಳ ನಡುವಣ ಕ್ಷೋಭೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಕೈಚೆಲ್ಲಿ ಕುಳಿತುಕೊಳ್ಳಲಾಗುವುದಿ...

ಕೆ.ಪಿ.ಅಶ್ವಿನ್ ರಾವ್ · ೩೯ ವೀಕ್ಷಣೆಗಳು
ಮನಸೇ ಓ ಮನಸೇ…!
ಏಪ್ರಿಲ್ ೨೬

ಮನಸೇ ಓ ಮನಸೇ…!

ಮನಸ್ಸುಗಳು ಬಗ್ಗೆ ಮನಸ್ಸಿನ ಮಾತು.... ಮನಸ್ಸೆಂಬುದು Re chargeable battery ಇದ್ದಂತೆ. Full charge ಆದಾಗ ಲವಲವಿಕೆಯಿಂದ ಇರುತ್ತದೆ. ಬ್ಯಾಟರಿ Low ಆಗುತ್ತಿದ್ದಂತೆ ಉತ್ಸಾಹ ಕಡಿಮೆಯಾಗುತ್ತಾ ಸಾಗುತ್ತದೆ. ಸಂಪೂರ್ಣ ಕಡಿಮೆಯಾಗಿ Dead leve...

ಶ್ರೀರಾಮ ದಿವಾಣ · ೩೭ ವೀಕ್ಷಣೆಗಳು
ಸ್ಟೇಟಸ್ ಕತೆಗಳು (ಭಾಗ ೨೧೭) - ಮನೆ-ಮನ
ಏಪ್ರಿಲ್ ೨೫

ಸ್ಟೇಟಸ್ ಕತೆಗಳು (ಭಾಗ ೨೧೭) - ಮನೆ-ಮನ

ಕನಸುಗಳನ್ನು ಹೊತ್ತು ಆತನೊಂದಿಗೆ ಏಳು ಹೆಜ್ಜೆಯಿರಿಸಿದವಳು. ಮಾಂಗಲ್ಯಧಾರಣೆ ಆಗುವಾಗ ಆಕೆಯ ಕಣ್ಣಲ್ಲಿ ಹನಿ ನೀರು ಇಣುಕುತ್ತಿತ್ತು. ಜೀವನ ಬದಲಾವಣೆಯ ಹಂತವೆಂದು ಆಕೆಗೆ ಅನಿಸಿತು. ಕನಸಿನ ಗೋಪುರವನ್ನು ಹೊತ್ತು ಆತನೊಂದಿಗೆ ತವರು ಮನೆಯ ತೊರೆದು ಹೊರ...

ಧೀರಜ್ ಬೆಳ್ಳಾರೆ  · ೭೩ ವೀಕ್ಷಣೆಗಳು
ಧರ್ಮೋ ರಕ್ಷತಿ ರಕ್ಷಿತಃ
ಏಪ್ರಿಲ್ ೨೫

ಧರ್ಮೋ ರಕ್ಷತಿ ರಕ್ಷಿತಃ

ಒಂದು ಕಾಡಿನಲ್ಲಿ ಗರ್ಭವತಿ ಜಿಂಕೆಯು ತನ್ನ ಮಗುವಿಗೆ ಜನ್ಮ ಕೊಡುವುದಕ್ಕೆ ನದಿಯ ತೀರದಲ್ಲಿ ಹುಲ್ಲಿರುವ ಸಮತಟ್ಟಾದ, ಸುರಕ್ಷಿತವಾದ ಸ್ಥಳವನ್ನು ಹುಡುಕಿ ಕೊಂಡಿತ್ತು. ಪ್ರಸವ ವೇದನೆ ಶುರುವಾದಾಗ ನಿಧಾನವಾಗಿ ತಾನು ಹುಡುಕಿಕೊಂಡ ಸ್ಥಳದ ಕಡೆ ನಡೆಯ ತೊ...

ಸಂತೋಷ್ ಕುಮಾರ್ · ೫೨ ವೀಕ್ಷಣೆಗಳು
ರಾಜಕುಮಾರನಾದ ಮುತ್ತುರಾಜ...
ಏಪ್ರಿಲ್ ೨೫

ರಾಜಕುಮಾರನಾದ ಮುತ್ತುರಾಜ...

ಇಂದು ಕರ್ನಾಟಕದ ಮೇರು ನಟ ಡಾಕ್ಟರ್ ರಾಜ್ ಕುಮಾರ್ ಅವರ ಹುಟ್ಟಿದ ದಿನ. ಅವರಿಗೆ ಶುಭಾಶಯಗಳನ್ನು ಹೇಳುತ್ತಾ... ರಾಜಕುಮಾರನಾದ ಮುತ್ತುರಾಜ. ಒಬ್ಬ ಜನಪ್ರಿಯ ವ್ಯಕಿಯ ವ್ಯಕ್ತಿತ್ವವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಸುವುದು ತುಂಬಾ ಕಷ್ಟ. ಜನರ...

ಶ್ರೀರಾಮ ದಿವಾಣ · ೫೮ ವೀಕ್ಷಣೆಗಳು
“ವಿಶ್ವದ ಅತಿ ದೊಡ್ಡ ವೈಯಕ್ತಿಕ ಲೈಬ್ರರಿಯನ್ನು ಹೊಂದಿದ ವ್ಯಕ್ತಿ- ಡಾ.ಅಂಬೇಡ್ಕರ್"
ಏಪ್ರಿಲ್ ೨೫

“ವಿಶ್ವದ ಅತಿ ದೊಡ್ಡ ವೈಯಕ್ತಿಕ ಲೈಬ್ರರಿಯನ್ನು ಹೊಂದಿದ ವ್ಯಕ್ತಿ- ಡಾ.ಅಂಬೇಡ್ಕರ್"

ಈ ಮೇಲಿನ ಮಾತನ್ನು ಹೇಳಿದವರು ದತ್ತೋಪಂತ ಠೇಂಗಡಿ ಇವರು. ಏಪ್ರಿಲ್ 23, ವಿಶ್ವ ಪುಸ್ತಕದ ದಿನ. ಇದನ್ನು ಹೇಳಲಿಲ್ಲ ಎಂದರೆ ಪುಸ್ತಕ ಲೋಕಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. "ಲಂಡನ್ ಮ್ಯುಸಿಯಮ್ ಲೈಬ್ರರಿ" ಯಲ್ಲಿ ಅತಿ ಹೆಚ್ಚು ಪುಸ್ತಕ ಓದಿದ ವಿದ್ಯಾ...

ಬರಹಗಾರರ ಬಳಗ · ೪೯ ವೀಕ್ಷಣೆಗಳು
‘ಸಂಪದ' ನಗೆ ಬುಗ್ಗೆ - ಭಾಗ ೧೨
ಏಪ್ರಿಲ್ ೨೪

‘ಸಂಪದ' ನಗೆ ಬುಗ್ಗೆ - ಭಾಗ ೧೨

ರಮ್ ತಗೊಂಡು ಬಾ… ಗಾಂಪ ಯಾವಾಗಲೂ ಸಿಕ್ಕಾಪಟ್ಟೆ ಕುಡೀತಿದ್ದ. ಅವನು ಕುಡಿದರೆ ಅವನಿಗೆ ಮೈ ಮೇಲೆ ಜ್ಞಾನವೇ ಇರುತ್ತಿರಲಿಲ್ಲ. ತನ್ನ ಸುತ್ತಮುತ್ತ ಅಷ್ಟೇ ಅಲ್ಲ, ತನಗೆ ಏನಾಗ್ತಾ ಇದೆ ಅನ್ನೋದೂ ಅವನಿಗೆ ಗೊತ್ತಾಗ್ತಾ ಇರಲಿಲ್ಲ. ಗಾಂಪ ಮನೆಯಲ್ಲೇ ಕುಡಿ...

ಕೆ.ಪಿ.ಅಶ್ವಿನ್ ರಾವ್ · ೭೮ ವೀಕ್ಷಣೆಗಳು
11. ಸಹಾಯ ಬೇಕಿದ್ದರೆ ವಿನಂತಿ ಮಾಡಬೇಕು
ಏಪ್ರಿಲ್ ೨೪

11. ಸಹಾಯ ಬೇಕಿದ್ದರೆ ವಿನಂತಿ ಮಾಡಬೇಕು

ಅದೊಂದು ನವಿಲು. ಚಂದದ ನವಿಲು. ತನ್ನ ಚಂದದ ಬಗ್ಗೆ ಅದಕ್ಕೆ ಭಾರೀ ಜಂಬ. ಒಮ್ಮೆ ಮಳೆಗಾಲದ ಶುರುವಿನಲ್ಲಿ ಕುಣಿಯುತ್ತಿದ್ದಾಗ ಅದರ ಗರಿಯೊಂದರ “ಕಣ್ಣು" ಬಿದ್ದು ಹೋಯಿತು. ಇದನ್ನು ಗಮನಿಸಿದ ನವಿಲು, ಕಾಡಿನ ಅತ್ಯುತ್ತಮ ಪತ್ತೇದಾರರಾದ ನರಿ ಮತ್ತು ಮಂಗ...

ಅಡ್ಡೂರು ಕೃಷ್ಣ ರಾವ್ · ೩೫ ವೀಕ್ಷಣೆಗಳು