ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಅಘನಾಶಿನಿ ನದಿದಡದಲ್ಲಿ ಧ್ಯಾನ
ಮಾರ್ಚ್ ೨೮

ಅಘನಾಶಿನಿ ನದಿದಡದಲ್ಲಿ ಧ್ಯಾನ

ಮಾರ್ಚ್ 2022ರಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸ ಹೋಗಿದ್ದ ಸಂದರ್ಭ. ಮಾರ್ಚ್ 24ರ ಗುರುವಾರ ಏರುಹಗಲು ಅಘನಾಶಿನಿ ನದಿದಡಕ್ಕೆ ಹೋಗಿದ್ದೆವು. ಸುಮಾರು ಎರಡು ತಾಸು ಅಲ್ಲಿ ಪ್ರಕೃತಿಯ ಮಡಿಲಲ್ಲಿ ಕುಳಿತು ಎಲ್ಲವನ್ನೂ ಧ್ಯಾನ ಸ್ಥಿತಿಯಲ್ಲಿ ಗಮನಿಸ...

ಅಡ್ಡೂರು ಕೃಷ್ಣ ರಾವ್ · ೫೭ ವೀಕ್ಷಣೆಗಳು
ಓದಿ
ಐ ಪಿ ಎಲ್ ಹಬ್ಬವೋ - ತಿಥಿಯೋ - ಶಾಪವೋ…?
ಮಾರ್ಚ್ ೨೮

ಐ ಪಿ ಎಲ್ ಹಬ್ಬವೋ - ತಿಥಿಯೋ - ಶಾಪವೋ…?

ಕ್ರಿಕೆಟ್ ಆಟ - ಬೆಟ್ಟಿಂಗ್ ದಂಧೆ - ಜೂಜಿನ ಮಜಾ ನಿನ್ನೆಯಿಂದ ಪ್ರಾರಂಭ. ಕ್ರಿಕೆಟ್ ಆಟಗಾರರು - ಫ್ರಾಂಚೈಸಿಗಳು - ಕ್ಲಬ್ ಬಾರ್ ಗಳು - ಜಾಹೀರಾತುದಾರರು - ಅದರ ಪ್ರಚಾರ ರಾಯಭಾರಿಗಳು - ಎಲೆಕ್ಟ್ರಾನಿಕ್ ಟಿವಿ ವಾಹಿನಿಗಳು - ಬೆಟ್ಟಿಂಗ್ ಏಜೆಂಟುಗ...

ಶ್ರೀರಾಮ ದಿವಾಣ · ೩೭ ವೀಕ್ಷಣೆಗಳು
7. ಚಿರತೆ ಮತ್ತು ಕಳ್ಳ ಮರಕುಟುಕ
ಮಾರ್ಚ್ ೨೭

7. ಚಿರತೆ ಮತ್ತು ಕಳ್ಳ ಮರಕುಟುಕ

ಕಾಡಿನ ದೊಡ್ಡ ಮರವೊಂದರ ಕೊಂಬೆಯಲ್ಲಿ ಚಿರತೆಯೊಂದು ಮಲಗುತಿತ್ತು. ಅದು ಹಗಲಿಡೀ ಮಲಗಿ ರಾತ್ರಿ ಬೇಟೆಗೆ ಹೊರಡುತ್ತಿತ್ತು. ಒಂದು ದಿನ ರಾತ್ರಿ, ಮರಕುಟುಕವೊಂದು ಇತರ ಪ್ರಾಣಿಪಕ್ಷಿಗಳ ವಸ್ತುಗಳನ್ನು ಕದಿಯುವುದನ್ನು ಚಿರತೆ ನೋಡಿತು. ಕಳ್ಳನನ್ನು ಕಣ್ಣ...

ಅಡ್ಡೂರು ಕೃಷ್ಣ ರಾವ್ · ೪೦ ವೀಕ್ಷಣೆಗಳು
‘ಸಂಪದ' ನಗೆ ಬುಗ್ಗೆ - ಭಾಗ ೮
ಮಾರ್ಚ್ ೨೭

‘ಸಂಪದ' ನಗೆ ಬುಗ್ಗೆ - ಭಾಗ ೮

ಲಂಚ್ ಬಾಕ್ಸ್ ಖೇಮು, ರಾಮು, ಸೋಮು ಒಂದೇ ಆಫೀಸಿನಲ್ಲಿ ಕೆಲಸ ಮಾಡ್ತಾ ಇದ್ರು. ಮೂವರೂ ಒಳ್ಳೆಯ ಗೆಳೆಯರು. ಹಾಗಾಗಿ ಮೂವರು ಪ್ರತಿದಿನ ಲಂಚ್ ಬ್ರೇಕ್ ನಲ್ಲಿ ಒಟ್ಟಿಗೇ ಕೂತು ಊಟ ಮಾಡ್ತಾ ಇದ್ರು. ಮೂವರೂ ತಮ್ಮ ತಮ್ಮ ಮನೆಯಿಂದ ಊಟವನ್ನು ಲಂಚ್ ಬಾಕ್ಸ್...

ಕೆ.ಪಿ.ಅಶ್ವಿನ್ ರಾವ್ · ೭೦ ವೀಕ್ಷಣೆಗಳು
ಯುಪಿ: ಕಾನೂನು ಸುವ್ಯವಸ್ಥೆ ನಂತರ ಅಭಿವೃದ್ಧಿಯ ನಿರೀಕ್ಷೆ
ಮಾರ್ಚ್ ೨೭

ಯುಪಿ: ಕಾನೂನು ಸುವ್ಯವಸ್ಥೆ ನಂತರ ಅಭಿವೃದ್ಧಿಯ ನಿರೀಕ್ಷೆ

ದೇಶದಲ್ಲೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ರಾಜ್ಯ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರೆಂಬ ಸನ್ಯಾಸಿ ಭಾರಿ ನಿರೀಕ್ಷೆಯೊಂದಿಗೆ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮಠಗಳ ಮುಖ್ಯಸ್ಥರಾಗಿರುವ ಸರ್ವಸಂಗ ಪರಿತ್ಯಾಗಿಗಳು ಒ...

ಕೆ.ಪಿ.ಅಶ್ವಿನ್ ರಾವ್ · ೩೯ ವೀಕ್ಷಣೆಗಳು
ಹಿಂದೂ, ಮುಸ್ಲಿಂ ಬೇಡ ಬೇಡ : ಭಾರತೀಯತೆ, ಮಾನವೀಯತೆ ಬೇಕೇ ಬೇಕು...
ಮಾರ್ಚ್ ೨೭

ಹಿಂದೂ, ಮುಸ್ಲಿಂ ಬೇಡ ಬೇಡ : ಭಾರತೀಯತೆ, ಮಾನವೀಯತೆ ಬೇಕೇ ಬೇಕು...

ನಮ್ಮ ಸಮಾಜ ಮಾನಸಿಕವಾಗಿ ಮೂರು ವಿಭಾಗಗಳು ಅಥವಾ ದಿಕ್ಕುಗಳಾಗಿ ಒಡೆದು ಹೋಗುತ್ತಿರುವಂತೆ ಭಾಸವಾಗುತ್ತಿದೆ.‌ ಸಾಮಾಜಿಕ ರಾಜಕೀಯ ವಿಷಯಗಳ ಬಗ್ಗೆ ಚರ್ಚಿಸುವ ಗೆಳೆಯರು ಸಹ ಒಂದು ನಿರ್ದಿಷ್ಟ ವಿಚಾರಗಳಿಗೆ ಒಲವು ತೋರಿಸಿ ನಿಧಾನವಾಗಿ ಸ್ವಲ್ಪ ಸ್ವಲ್ಪ ಮ...

ಶ್ರೀರಾಮ ದಿವಾಣ · ೩೭ ವೀಕ್ಷಣೆಗಳು
ಹೊಟ್ಟೆಕಿಚ್ಚು’ ಎನ್ನುವ ‘ಮೊಟ್ಟೆಕೋಳಿ’
ಮಾರ್ಚ್ ೨೭

ಹೊಟ್ಟೆಕಿಚ್ಚು’ ಎನ್ನುವ ‘ಮೊಟ್ಟೆಕೋಳಿ’

ಮನುಷ್ಯ ಭೂಮಿಗೆ ಬಂದಾಗಿನಿಂದ ಕೊನೆಯ ಘಳಿಗೆಯವರೆಗೆ ಬದುಕಿನ ವಿವಿಧ ಘಟ್ಟಗಳಲ್ಲಿ, ಹಲವರನ್ನು ಒಂದಲ್ಲ ಒಂದು ಸಂದರ್ಭದಲ್ಲಿ ಕಾಡುವ, ಕೆಲವರು ಬದುಕು ಪೂರಾ ಹಾಸು ಹೊದ್ದು ಮಲಗಿರುವ ಭಾವ ಈ ಹೊಟ್ಟೆಕಿಚ್ಚು. ಮೊದಲು ನನಗೆ ಬೇಕು ಎಂಬ ಸಣ್ಣ ಸ್ವಾರ್ಥ,...

ಇತಿಹಾಸ - ಮಂಗನ ಕೈಯಲ್ಲಿ ಮಾಣಿಕ್ಯ ಎಂಬುದು ನಿಜವಾಗುವ ಮುನ್ನ...
ಮಾರ್ಚ್ ೨೬

ಇತಿಹಾಸ - ಮಂಗನ ಕೈಯಲ್ಲಿ ಮಾಣಿಕ್ಯ ಎಂಬುದು ನಿಜವಾಗುವ ಮುನ್ನ...

ಸದ್ದು ಮಾಡುತ್ತಿರುವ ಚಲನಚಿತ್ರಗಳೆಂಬ ಭ್ರಮಾಲೋಕದ ಪೊರೆ ಕಳಚುವ ಸಮಯ. ದಯವಿಟ್ಟು ಒಂದು ನೆನಪಿಡಿ, ಯಾವುದೇ ಪೌರಾಣಿಕ, ಐತಿಹಾಸಿಕ ಅಥವಾ ವರ್ತಮಾನದ ಸಾಧಕರ ಜೀವನ ಗಾಥೆಯನ್ನು ಅಥವಾ ಘಟನೆಗಳನ್ನು ದೃಶ್ಯ ಮಾಧ್ಯಮದಲ್ಲಿ ಪರಿಪೂರ್ಣವಾಗಿ ಹಿಡಿದಿಡುವುದು...

ಶ್ರೀರಾಮ ದಿವಾಣ · ೮೦ ವೀಕ್ಷಣೆಗಳು
‘ನನ್ನೂರು ನನ್ನ ಜನ’ (೪೯) ಅತಂತ್ರವಾದ ಬದುಕಿನಲ್ಲಿಯೂ ಅದಮ್ಯ ಚೈತನ್ಯಗಳು
ಮಾರ್ಚ್ ೨೬

‘ನನ್ನೂರು ನನ್ನ ಜನ’ (೪೯) ಅತಂತ್ರವಾದ ಬದುಕಿನಲ್ಲಿಯೂ ಅದಮ್ಯ ಚೈತನ್ಯಗಳು

ನಮ್ಮ ಹಿತ್ತಲಿನ ಮಣ್ಣಿನ ಗೋಡೆಯ ಕೆಲಸದಿಂದಾಗಿ ಹಿಂದಿನ ಎರಡು ಮನೆಗಳವರು ಆತ್ಮೀಯರಾದರು. ಒಬ್ಬರು ಶೀನಣ್ಣ. ಅವರ ಮನೆಯಲ್ಲಿ ಮಡದಿ ಬೀಡಿ ಕಟ್ಟುತ್ತಿದ್ದರು. ದೊಡ್ಡವರಾದ ಇಬ್ಬರು ಹೆಣ್ಣುಮಕ್ಕಳು 5ನೇ ಬ್ಲಾಕ್‍ನಲ್ಲಿದ್ದ ಸರಕಾರಿ ಪ್ರಾಥಮಿಕ ಶಾಲೆಗೆ...

Chandrakala Nandavara · ೮೦ ವೀಕ್ಷಣೆಗಳು
ನನ್ನ ದೇಶದ ಸಂಸ್ಕೃತಿ ನನ್ನ ಹೆಮ್ಮೆ - ಸ್ವಾಮಿ ಶಿವಾನಂದ
ಮಾರ್ಚ್ ೨೫

ನನ್ನ ದೇಶದ ಸಂಸ್ಕೃತಿ ನನ್ನ ಹೆಮ್ಮೆ - ಸ್ವಾಮಿ ಶಿವಾನಂದ

ಮೊನ್ನೆ ಮೊನ್ನೆಯಷ್ಟೇ ಶ್ವೇತ ವಸ್ತ್ರ ಧರಿಸಿದ ವಯಸ್ಸಾದ ವ್ಯಕ್ತಿಯೋರ್ವರು ರಾಷ್ಟ್ರಪತಿ ಭವನದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳಾದ ರಾಮ ನಾಥ ಕೋವಿಂದ್ ಇವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ್ದನ್ನು ನೀವು ಗಮನಿಸಿದ್ದಿರಬಹುದು. ಆ ವ್ಯಕ...

ಕೆ.ಪಿ.ಅಶ್ವಿನ್ ರಾವ್ · ೩೭ ವೀಕ್ಷಣೆಗಳು
ಬಲಿದಾನದ ದಿನದ ನೆನಪಿನಲ್ಲಿ...
ಮಾರ್ಚ್ ೨೫

ಬಲಿದಾನದ ದಿನದ ನೆನಪಿನಲ್ಲಿ...

ಭ್ರಷ್ಟಾಚಾರದ ದಾಳಿಗಳು ಮತ್ತು ಭಗತ್‌‌ ಸಿಂಗ್‌‌, ರಾಜಗುರು, ಸುಖದೇವ್ ಬಲಿದಾನ...1931 ಮಾರ್ಚ್ 23 ಮತ್ತು, 2022 ಮಾರ್ಚ್ 23… ಬದುಕುವ ಮಾರ್ಗ ತಿಳಿಯದೆ ದೇಶದ ಸ್ವಾತಂತ್ರ್ಯಕ್ಕಾಗಿ ನಿಸ್ವಾರ್ಥದಿಂದ ಚಿಕ್ಕ ವಯಸ್ಸಿನಲ್ಲಿಯೇ ನೇಣುಗಂಬವೇರಿದ ದೇಶ...

ಶ್ರೀರಾಮ ದಿವಾಣ · ೩೦ ವೀಕ್ಷಣೆಗಳು
ಮಾರ್ಚ್ 23 : ವಿಶ್ವ ಹವಾಮಾನ ದಿನ
ಮಾರ್ಚ್ ೨೫

ಮಾರ್ಚ್ 23 : ವಿಶ್ವ ಹವಾಮಾನ ದಿನ

ಮಾನವನ ಸುರಕ್ಷೆ ಮತ್ತು ಕ್ಷೇಮಕ್ಕೆ ಭೌಗೋಳಿಕ ಹವಾಮಾನ ಚೆನ್ನಾಗಿರುವುದು ಅತ್ಯಂತ ಮುಖ್ಯವಾದದ್ದು. ಹವಾಮಾನ ನೈಸರ್ಗಿಕ ವಾತಾವರಣದ ಮೇಲೆ ಮಾನವನ ಆರೋಗ್ಯಯುತ ಬದುಕು ಅವಲಂಬಿಸಿದೆ. ಹವಾಮಾನ ಬದಲಾವಣೆಯಿಂದ ಉಂಟಾಗುವ ವೈಫರೀತ್ಯಗಳ ಬಗ್ಗೆ ಜನರಲ್ಲಿ ಜಾಗ...

ಎಸ್.ನಾಗರತ್ನ · ೭೯ ವೀಕ್ಷಣೆಗಳು