ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೪೭)
ಮಾರ್ಚ್ ೧೧

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೪೭)

ವಿನಾಶಕಾಲೇ ವಿಪರೀತ ಬುದ್ಧಿಃ ಕೃಷ್ಣಾಪುರದಿಂದ ಮಂಗಳೂರಿನ ಕಾಲೇಜಿಗೆ ಬರುತ್ತಿದ್ದ ಪ್ರಾರಂಭದ ದಿನಗಳಲ್ಲಿ ಪ್ರಯಾಣಿಸುವುದಕ್ಕೆ ಸೀಟುಗಳು ಸಿಕ್ಕಾಗ ದಾರಿಯುದ್ದಕ್ಕೂ, ಬೆಳಗಿನ ಮನೆಕೆಲಸದ ದಣಿವು ಮಾಯುವಂತೆ ತಂಪಾದ ಗಾಳಿ ಬೀಸುತ್ತಿತ್ತು. ಇನ್ನೂ ಹೆಚ...

ಕೆ.ಪಿ.ಅಶ್ವಿನ್ ರಾವ್ · ೯೫ ವೀಕ್ಷಣೆಗಳು
ಓದಿ
ಆಯ್ಕೆ ನಮ್ಮ ಮುಂದಿದೆ...
ಮಾರ್ಚ್ ೧೧

ಆಯ್ಕೆ ನಮ್ಮ ಮುಂದಿದೆ...

ಭಾರತದ ಮತದಾರರ ಮನಸ್ಸು ಇನ್ನೊಂದು ದಿಕ್ಕಿನತ್ತ ಚಲಿಸಲು ಪ್ರಾರಂಭವಾಗಿ ಈಗ ಮತ್ತಷ್ಟು ಸ್ಪಷ್ಟತೆ ಪಡೆಯುತ್ತಿದೆ. ಸ್ವಾತಂತ್ರ್ಯ ಪಡೆದ ಎರಡು ದಶಕಗಳು ಸ್ವಾತಂತ್ರ್ಯ ಹೋರಾಟದ ನೆನಪಿನಲ್ಲಿ, ಮುಗ್ದತೆಯ ಮರೆಯಲ್ಲಿ ಬಹುತೇಕ ಮತದಾರರ ನಿಲುವು ಒಲವುಗಳು...

ಶ್ರೀರಾಮ ದಿವಾಣ · ೪೭ ವೀಕ್ಷಣೆಗಳು
ದಕ್ಷಿಣ ಕನ್ನಡದ ಕೊಲ್ನಾಡ್ - ಮುಲ್ಕಿಯಲ್ಲಿ ಬೃಹತ್ ಕೃಷಿಮೇಳ
ಮಾರ್ಚ್ ೧೧

ದಕ್ಷಿಣ ಕನ್ನಡದ ಕೊಲ್ನಾಡ್ - ಮುಲ್ಕಿಯಲ್ಲಿ ಬೃಹತ್ ಕೃಷಿಮೇಳ

ಮಂಗಳೂರು - ಉಡುಪಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ, ಮುಲ್ಕಿ ಹತ್ತಿರದ ಕೊಲ್ನಾಡಿನಲ್ಲಿ ನಾಳೆಯಿಂದ 13 ಮಾರ್ಚ್ 2022 ವರೆಗೆ (ಮೂರು ದಿನಗಳ) ರಾಜ್ಯ ಮಟ್ಟದ ಬೃಹತ್ ಕೃಷಿ ಮೇಳ ಜರಗಲಿದೆ. ಕೊಲ್ನಾಡು - ಮುಲ್ಕಿಯ ವಿನಯ ಕೃಷಿ ಬೆಳೆಗಾರರ ಸಂಘ (ರಿ...

ಅಡ್ಡೂರು ಕೃಷ್ಣ ರಾವ್ · ೪೬ ವೀಕ್ಷಣೆಗಳು
ಸಾಧನೆಯ ಶಿಖರವೇರಲು ನಾವು ಮಾಡಬೇಕಾದ ಪ್ರಯತ್ನ...
ಮಾರ್ಚ್ ೧೦

ಸಾಧನೆಯ ಶಿಖರವೇರಲು ನಾವು ಮಾಡಬೇಕಾದ ಪ್ರಯತ್ನ...

ಎತ್ತರದ ಬೆಟ್ಟದ ಮೇಲೆ ನಿಂತು ಕೆಳಗೆ ನೋಡಿದಾಗ ಗಿಡ ಮರಗಳು ಮುಖ್ಯವಾಗಿ ಮನುಷ್ಯರು ಅತ್ಯಂತ ಚಿಕ್ಕದಾಗಿ ಕಾಣುತ್ತಾರೆ. ಇದನ್ನೇ ಒಂದು ಸಂಕೇತವಾಗಿ ಬಳಸಿಕೊಂಡು ನೋಡಿದಾಗ, ನಾವು ಸಾಧನೆಯಲ್ಲಿ ಎತ್ತರೆತ್ತರಕ್ಕೆ ಏರಿದಾಗ ನಮ್ಮ ಸುತ್ತಮುತ್ತಲಿನ ಜನ ನಮ...

ಶ್ರೀರಾಮ ದಿವಾಣ · ೬೬ ವೀಕ್ಷಣೆಗಳು
'ಕಚೇರಿ ಸಲ್ಲಾಪ' - ಕಕ್ಷಿಗಾರ ಉವಾಚ
ಮಾರ್ಚ್ ೧೦

'ಕಚೇರಿ ಸಲ್ಲಾಪ' - ಕಕ್ಷಿಗಾರ ಉವಾಚ

ನಿಮ್ಮಣ್ಣ ನಿಮ್ಮ ಅಪ್ಪನ ಜಾಗದಲ್ಲಿ ಮನೆ ಕಟ್ಟಿದ್ದಕ್ಕೆ ಬೇಸರವಿಲ್ಲ ಅಂತೀರಿ, ಅವರಿಗೆ ಪಾಲು ಕೊಡುವುದಕ್ಕೂ ಆಕ್ಷೇಪ ಇಲ್ಲ ಅಂತೀರಿ! ಹಾಗಿರುವಾಗ ನಿಮ್ಮ ನೋವಿಗೆ ಕಾರಣವೇನು?! ಕಕ್ಷಿಗಾರ್ತಿ: "ಸರ್ ನಾನು ಮದುವೆಯಾದ ಮೇಲೆ ಮುಂಬೈಯಲ್ಲಿ ಸಂಸಾರ ಸಮೇ...

ಬರಹಗಾರರ ಬಳಗ · ೫೦ ವೀಕ್ಷಣೆಗಳು
‘ಸುವರ್ಣ ಸಂಪುಟ' (ಭಾಗ ೬೦) - ಎಸ್. ಅನಂತನಾರಾಯಣ
ಮಾರ್ಚ್ ೧೦

‘ಸುವರ್ಣ ಸಂಪುಟ' (ಭಾಗ ೬೦) - ಎಸ್. ಅನಂತನಾರಾಯಣ

ಪ್ರೊ. ಎಸ್. ಅನಂತನಾರಾಯಣ ಇವರು ಕನ್ನಡದ ಪ್ರಗತಿಶೀಲ ಬರಹಗಾರರಲ್ಲಿ ಪ್ರಮುಖರಾಗಿದ್ದರು. ಇವರು ನವೆಂಬರ್ ೩೦, ೧೯೨೫ರಲ್ಲಿ ಮೈಸೂರಿನಲ್ಲಿ ಜನಿಸಿದರು. ಇವರ ತಂದೆ ಆರ್. ಸದಾಶಿವಯ್ಯನವರು ಹಾಗೂ ತಾಯಿ ರಂಗಮ್ಮನವರು. ಅನಂತನಾರಾಯಣ ಇವರ ಶಿಕ್ಷಣವೆಲ್ಲಾ...

ಕೆ.ಪಿ.ಅಶ್ವಿನ್ ರಾವ್ · ೯೪ ವೀಕ್ಷಣೆಗಳು
ಭ್ರಷ್ಟತೆಗಿದು ರಸಗೊಬ್ಬರ !
ಮಾರ್ಚ್ ೦೯

ಭ್ರಷ್ಟತೆಗಿದು ರಸಗೊಬ್ಬರ !

ಪಂಚರಾಜ್ಯಗಳ ಮತದಾನೋತ್ತರ ಫಲಿತಾಂಶಗಳೀಗ ಹೊರಬಿದ್ದಿವೆ. ದೇಶ ರಾಜಕಾರಣದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಭಾರತೀಯ ಜನತಾ ಪಾರ್ಟಿ ಮತ್ತು ಮಿತ್ರಕೂಟವು ಬಹುತೇಕ ನಾಲ್ಕು ರಾಜ್ಯಗಳಲ್ಲಿ ಮೇಲುಗೈ ಸಾಧಿಸುವುದಾಗಿ ಮತದಾನೋತ್ತರ ಸಮೀಕ್ಷೆ ನಡೆಸಿರುವ ಖಾಸ...

ಕೆ.ಪಿ.ಅಶ್ವಿನ್ ರಾವ್ · ೪೮ ವೀಕ್ಷಣೆಗಳು
ನಿಮಗೊಂದು ಪ್ರೀತಿ ಪೂರ್ವಕ ಆಹ್ವಾನ...
ಮಾರ್ಚ್ ೦೯

ನಿಮಗೊಂದು ಪ್ರೀತಿ ಪೂರ್ವಕ ಆಹ್ವಾನ...

ಇದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯ. ಯುದ್ಧ ನಿಲ್ಲಲೇಬೇಕು ಮತ್ತು ನಿಲ್ಲಿಸಲೇಬೇಕು. ಈ ಕ್ಷಣದ ಮಾಹಿತಿಯ ಆಧಾರದ ಮೇಲೆ ಯೋಚಿಸಿದರೆ ರಷ್ಯಾ ಉಕ್ರೇನ್ ಸಮರ ಮತ್ತಷ್ಟು ವ್ಯಾಪಕತೆ ಪಡೆಯಬಹುದು, ಮೂರನೆಯ ಮಹಾಯುದ್ಧದ ಸಾಧ್ಯತೆ ಹೆಚ್ಚು ಮತ್ತು...

ಶ್ರೀರಾಮ ದಿವಾಣ · ೩೯ ವೀಕ್ಷಣೆಗಳು
ಯಾವುದು ಅದೃಷ್ಟ?
ಮಾರ್ಚ್ ೦೯

ಯಾವುದು ಅದೃಷ್ಟ?

ಬಹು ಹಿಂದೆ ಒಬ್ಬ ಬಡ ಮುದುಕನಿದ್ದ. ಆತ ಒಂದು ಕುದುರೆ ಸಾಕಿದ್ದ. ಎತ್ತರವಾದ ಶ್ವೇತ ವರ್ಣದ ಆ ಕುದುರೆ ಸಾಕಲು ಆತ ಮತ್ತು ಆತನ ಮಗ ತಮ್ಮಿಬ್ಬರ ಸಂಪಾದನೆಯ ಬಹುಭಾಗವನ್ನು ವ್ಯಯಿಸುತ್ತಿದ್ದರು. ಊರಿನವರಿಗೆ ಆತನ ಕುದುರೆ ಕಂಡರೆ ಅಸೂಯೆ. ‘ಹೇಳಿ ಕೇಳಿ...

ಕೆ.ಪಿ.ಅಶ್ವಿನ್ ರಾವ್ · ೧೦೪ ವೀಕ್ಷಣೆಗಳು
ಕಾಡು ಕಾಯುವ ಶಾಲಾ ಮಕ್ಕಳು
ಮಾರ್ಚ್ ೦೯

ಕಾಡು ಕಾಯುವ ಶಾಲಾ ಮಕ್ಕಳು

"ನಮ್ಮ ಕಿವಿ ಮತ್ತು ಕಣ್ಣುಗಳು ದಿನದ ಇಪ್ಪತ್ತನಾಲ್ಕು ಗಂಟೆಗಳಲ್ಲೂ ಜಾಗೃತವಾಗಿರುತ್ತವೆ. ಮರಕ್ಕೆ ಕೊಡಲಿಯ ಏಟು ಬೀಳುವ ಕ್ಷೀಣ ಸದ್ದು ಕೇಳಿದ ತಕ್ಷಣವೇ ನಾವು ಹೊರಡುತ್ತೇವೆ. ಮರ ಕಡಿಯುವ ಖದೀಮರನ್ನು ಹಿಡಿದು ಹಾಕಲು ನಾವು ನಾಲ್ಕರಿಂದ ಹತ್ತು ಮಕ್ಕ...

ಅಡ್ಡೂರು ಕೃಷ್ಣ ರಾವ್ · ೪೪ ವೀಕ್ಷಣೆಗಳು
ಬದಲಾವಣೆಯ ಹಾದಿಯಲ್ಲಿ ಭಾರತೀಯ ಮಹಿಳಾ ಸಮಾಜ...
ಮಾರ್ಚ್ ೦೮

ಬದಲಾವಣೆಯ ಹಾದಿಯಲ್ಲಿ ಭಾರತೀಯ ಮಹಿಳಾ ಸಮಾಜ...

ವಿಶ್ವ ವ್ಯಾಪಾರ ಸಂಘಟನೆಗೆ ಸಹಿ ಹಾಕಿ ಜಾಗತೀಕರಣಕ್ಕೆ ತೆರೆದುಕೊಂಡ ಭಾರತದಲ್ಲಿ ಅದರಿಂದ ಅತಿ ಹೆಚ್ಚು ನಷ್ಟಕ್ಕೊಳಗಾಗಿ ನಾಶವಾಗಿದ್ದು ಭಾರತೀಯ ರೈತರು ಎಂಬುದು ನಮಗೆಲ್ಲ ತಿಳಿದಿದೆ. ಆದರೆ ಅದರಿಂದ ನಮ್ಮಲ್ಲಿ ಅತಿಹೆಚ್ಚು ಲಾಭವಾಗಿದ್ದು ಯಾರಿಗೆ ?...

ಶ್ರೀರಾಮ ದಿವಾಣ · ೪೭ ವೀಕ್ಷಣೆಗಳು
ವಿಶ್ವ ಮಹಿಳಾ ದಿನಾಚರಣೆ--ಒಂದು ಬೆಳಕು
ಮಾರ್ಚ್ ೦೮

ವಿಶ್ವ ಮಹಿಳಾ ದಿನಾಚರಣೆ--ಒಂದು ಬೆಳಕು

ಮಾರ್ಚ್ ೮ ಬಂದಾಗ ಒಮ್ಮೆ ನೆನಪಾಗುವುದು ‘ಮಹಿಳೆ’ ಎಂಬ ಪದ. ಉಳಿದ ಸಮಯದಲ್ಲೂ ಆಕೆ ನೆನಪಾಗುವುದು ಅಡುಗೆ ಮನೆಯ ಪಾತ್ರೆಗಳ ಸದ್ದುಗದ್ದಲಗಳ ನಡುವೆ. ಅವಳೆಷ್ಟೇ ಓದಿರಲಿ, ಉನ್ನತ ಹುದ್ದೆಯಲಿರಲಿ, ‘ಅಡುಗೆ’ ದೈವೀದತ್ತ ಕಲೆ ಅವಳ ಪಾಲಿಗೆ. ಓರ್ವ ಹೆಣ್ಣು...

ರತ್ನಾ ಕೃಷ್ಣ ಭಟ್ · ೭೫ ವೀಕ್ಷಣೆಗಳು