ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

‘ಬನ್’ ಅಣಬೆ - ಪೋರ್ಟೋಬೆಲ್ಲೋ
ಮಾರ್ಚ್ ೦೮

‘ಬನ್’ ಅಣಬೆ - ಪೋರ್ಟೋಬೆಲ್ಲೋ

ಕಳೆದ ವಾರ ನನ್ನ ಗೆಳೆಯನೊಬ್ಬ ಸಿಕ್ಕಿದ್ದ . ಅವನು ಒಂದು ಅಣಬೆ ಬೆಳೆದು ಮಾರಾಟ ಮಾಡುವ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾನೆ. ನನಗೆ ಜಾಸ್ತಿ ಪ್ರಮಾಣದಲ್ಲಿ ಅಣಬೆ ಬೇಕಾದಾಗ ಅವನನ್ನು ಸಂಪರ್ಕಿಸುವುದುಂಟು. ಮೊನ್ನೆ ಸಿಕ್ಕಾಗ ಒಂದು ಆಸಕ್ತಿದಾಯಕವಾದ ವ...

ಕೆ.ಪಿ.ಅಶ್ವಿನ್ ರಾವ್ · ೭೪ ವೀಕ್ಷಣೆಗಳು
ಓದಿ
ಮಾತುಕತೆ ಮೂಲಕ ಪರಿಹಾರ ಸಾಧ್ಯ
ಮಾರ್ಚ್ ೦೮

ಮಾತುಕತೆ ಮೂಲಕ ಪರಿಹಾರ ಸಾಧ್ಯ

ನದಿ ನೀರಿನ ಹಂಚಿಕೆ ಹಾಗೂ ಬಳಕೆ ಮಾಡಿಕೊಳ್ಳುವ ವಿಚಾರದಲ್ಲಿ ದೇಶದಲ್ಲಿ ಮೇಲಿಂದ ಮೇಲೆ ರಾಜ್ಯ ರಾಜ್ಯಗಳ ನಡುವೆ ನಿರಂತರವಾಗಿ ವ್ಯಾಜ್ಯಗಳು ನಡೆಯುತ್ತಲೇ ಇವೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ ರಾಜ್ಯದ ಪ್ರಮುಖ ನದಿಗಳಾದ ಕೃಷ್ಣಾ, ಕಾವೇರಿ, ಮಹದಾಯಿ ವ...

ಕೆ.ಪಿ.ಅಶ್ವಿನ್ ರಾವ್ · ೫೫ ವೀಕ್ಷಣೆಗಳು
ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ...
ಮಾರ್ಚ್ ೦೭

ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ...

"ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗ ಬಾರದವ್ವ. ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳವ್ವ" "ಬಡತನದ ಮನಿಯೊಳಗ ಹೆಣ್ಣು ಹುಟ್ಟ ಬಾರದು " ಇದು ಪ್ರಖ್ಯಾತ ಎರಡು ಜನಪದೀಯ ಹಾಡುಗಳು. ಹೆಣ್ಣಿಗೆ ಜಗತ್ತಿನಲ್ಲಿಯೇ ಅತ್ಯಂತ ಪೂಜನೀಯ ಸ್ಥಾನ ನೀಡಿ...

ಶ್ರೀರಾಮ ದಿವಾಣ · ೧೩೫ ವೀಕ್ಷಣೆಗಳು
ಯುದ್ದ ಬೇಡ - ಶಾಂತಿ ಬೇಕು...
ಮಾರ್ಚ್ ೦೭

ಯುದ್ದ ಬೇಡ - ಶಾಂತಿ ಬೇಕು...

ಪರಮಾಣು ಅಸ್ತ್ರ ಜೀವ ಸಂಕುಲದ ವಿನಾಶದ ಶಸ್ತ್ರ. ಉಪವಾಸ ಸತ್ಯಾಗ್ರಹ 9 - 3 - 2022 - ಬುಧವಾರ - ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ.. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ವನದಲ್ಲಿ. ಯುದ್ದ ನಿಲ್ಲಿಸಿ ‌- ಜೀವ ಸಂಕುಲ ಉಳಿಸಿ. ಪ್ರೀತಿಯ...

ಶ್ರೀರಾಮ ದಿವಾಣ · ೪೩ ವೀಕ್ಷಣೆಗಳು
4. ಬೀಜದಿಂದ ಗಿಡ: ತಾಳ್ಮೆಯ ಪಾಠ
ಮಾರ್ಚ್ ೦೭

4. ಬೀಜದಿಂದ ಗಿಡ: ತಾಳ್ಮೆಯ ಪಾಠ

ಒಂದು ದಿನ ಪ್ರಾಥಮಿಕ ಶಾಲೆಯ ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳಿಗೆ ಹಿಪ್ಪುನೇರಳೆ ಬೀಜಗಳನ್ನು ಹಂಚಿ, ಅವುಗಳಿಂದ ಗಿಡಗಳನ್ನು ಬೆಳೆಸಬೇಕೆಂದರು. ಇದನ್ನು ಕೇಳಿ ರಾಜುವಿಗೆ ಖುಷಿಯೋ ಖುಷಿ. ಅವನು ಜೋಪಾನದಿಂದ ಬೀಜ ಬಿತ್ತಿ, ಅದಕ್ಕೆ ದಿನವೂ ನೀರೆರೆದ....

ಅಡ್ಡೂರು ಕೃಷ್ಣ ರಾವ್ · ೪೬ ವೀಕ್ಷಣೆಗಳು
‘ಸಂಪದ’ ನಗೆ ಬುಗ್ಗೆ - ಭಾಗ ೫
ಮಾರ್ಚ್ ೦೬

‘ಸಂಪದ’ ನಗೆ ಬುಗ್ಗೆ - ಭಾಗ ೫

ರೋಗ ವೃದ್ಧ: ವೈದ್ಯರೇ, ನನ್ನನ್ನು ಅಪರೂಪಕ್ಕೆ ಕೆಟ್ಟ ರೋಗವೊಂದು ಬಾಧಿಸುತ್ತಿದೆ. ಏನಾದರೂ ಔಷಧಿ ಕೊಟ್ಟು ಗುಣಪಡಿಸಿರಿ. ವೈದ್ಯ: ಏನ್ ರೋಗ, ಅದರಿಂದ ಏನಾಗುತ್ತಿದೆ? ವೃದ್ಧ: ನನ್ನ ಹಣೆ ದಿನದಿನಕ್ಕೂ ಅಗಲವಾಗುತ್ತಿದೆ. ಹೋದ ವರ್ಷಕ್ಕಿಂತ ಈ ವರ್ಷ ವ...

ಕೆ.ಪಿ.ಅಶ್ವಿನ್ ರಾವ್ · ೬೨ ವೀಕ್ಷಣೆಗಳು
ರಾಜ್ಯದ ಸರ್ಮತೋಮುಖ ಅಭಿವೃದ್ಧಿಯ ಚಿತ್ರಣ
ಮಾರ್ಚ್ ೦೬

ರಾಜ್ಯದ ಸರ್ಮತೋಮುಖ ಅಭಿವೃದ್ಧಿಯ ಚಿತ್ರಣ

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ಮಂಡಿಸಿದ ಮೊದಲ ಬಜೆಟ್ ನಲ್ಲೇ ರಾಜ್ಯದ ಸರ್ವತೋಮುಖ ಅಭಿವೃದ್ಧಿಯನ್ನು ಖಚಿತಪಡಿಸಿದ್ದಾರೆ. ಈ ಬಜೆಟ್ ನವಕರ್ನಾಟಕ ನಿರ್ಮಾಣದ ಪರಿಕಲ್ಪನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹೊಸ ಚೈತನ್ಯ ಮತ್ತು...

ಕೆ.ಪಿ.ಅಶ್ವಿನ್ ರಾವ್ · ೩೯ ವೀಕ್ಷಣೆಗಳು
ಜನ ಮೆಚ್ಚಿದರೆ ಸಾಕು ಎಂದು ಧೋರಣೆ...
ಮಾರ್ಚ್ ೦೬

ಜನ ಮೆಚ್ಚಿದರೆ ಸಾಕು ಎಂದು ಧೋರಣೆ...

ರಾಜಕಾರಣಿಗಳು, ಅಧಿಕಾರಿಗಳು, ಪತ್ರಕರ್ತರು, ಜಾತಿ ಮತ್ತು ‌ಧರ್ಮಗಳ ನಾಯಕರು. ಇಷ್ಟು ದೊಡ್ಡ ಮೊತ್ತವನ್ನು ಅವರು ಬಜೆಟ್ ಎಂದು ಮಂಡಿಸುವುದು, ಇವರು ಅದನ್ನು ಖರ್ಚು ಮಾಡುವುದು, ಅವರು ವಿಮರ್ಶಿಸುವುದು, ಇವರು ಅದರಲ್ಲಿ ಕೊಳ್ಳೆ ಹೊಡೆಯುವುದು. ಅರೆ,...

ಶ್ರೀರಾಮ ದಿವಾಣ · ೪೭ ವೀಕ್ಷಣೆಗಳು
ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೪೬)
ಮಾರ್ಚ್ ೦೫

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೪೬)

ಪಲ್ಲಟಗೊಂಡ ಬದುಕು ಹಿಂದೆಯೇ ಹೇಳಿದಂತೆ ನನ್ನ ಮನೆಯಿಂದ ಸುತ್ತಮುತ್ತಲಿನ ನನ್ನ ಊರನ್ನು ನೋಡಿದರೆ ಹೆಂಚಿನ ಮನೆಗಳಿಂದ ಕೂಡಿದ, ಕೂಲಿ ಕಾರ್ಮಿಕರು, ಬೀಡಿ ಕಟ್ಟುವವರಿಂದ ಕೂಡಿದ, ಅನಕ್ಷರಸ್ಥ, ಅವಿದ್ಯಾವಂತರಿಂದ ಕೂಡಿದ ಹಳ್ಳಿ ಎಂದೆನಿಸುವುದೇ ಸರಿ. ಆ...

ಕೆ.ಪಿ.ಅಶ್ವಿನ್ ರಾವ್ · ೯೦ ವೀಕ್ಷಣೆಗಳು
ವೈಚಾರಿಕ ಸತ್ಯದ ಹುಡುಕಾಟದಲ್ಲಿ...
ಮಾರ್ಚ್ ೦೫

ವೈಚಾರಿಕ ಸತ್ಯದ ಹುಡುಕಾಟದಲ್ಲಿ...

ನಮ್ಮ ಅತ್ಯಂತ ಪ್ರೀತಿ ಪಾತ್ರರು, ಒಡಹುಟ್ಟಿದವರು, ಪ್ರಖ್ಯಾತರು, ಸಾಧಕರು ಅಥವಾ ನಾವು ಮೆಚ್ಚುವ ಯಾರಾದರೂ ಅಪಘಾತ ಅಥವಾ ಅನಾರೋಗ್ಯದಿಂದ ಅಥವಾ ಇನ್ನಾವುದೇ ಕಾರಣದಿಂದಾಗಿ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವಾಗ ನಾವು ಮಾಡುವ ಪ್ರಾರ...

ಶ್ರೀರಾಮ ದಿವಾಣ · ೬೭ ವೀಕ್ಷಣೆಗಳು
ಸ್ಟೇಟಸ್ ಕತೆಗಳು (ಭಾಗ ೧೬೫) - ದಹನ
ಮಾರ್ಚ್ ೦೪

ಸ್ಟೇಟಸ್ ಕತೆಗಳು (ಭಾಗ ೧೬೫) - ದಹನ

ಕೂಗು ಮಾರ್ದನಿಸುತ್ತಿದೆ. ಎಲ್ಲಾ ಕಿವಿಗಳು ಮುಚ್ಚಿಕೊಂಡಿದೆ, ಕಣ್ಣುಗಳು ಬೇರೇನನ್ನೋ ಗಮನಿಸುತ್ತಿವೆ. ನನ್ನ ನಿದಿರೆಯು ಭಂಗವಾಗುವಂತಹ ಕೂಗದು. ಎದೆ ದಿಗಿಲಿನಿಂದ ಜೋರಾಗಿ ಬಡಿಯಲಾರಂಬಿಸಿತು. ಒಬ್ಬನ ನೋವಿನ ಕೂಗೇ ಭಯಹುಟ್ಟಿಸುವಾಗ ಸಾವಿರಾರು ಆಕ್ರಂ...

ಧೀರಜ್ ಬೆಳ್ಳಾರೆ  · ೧೦೧ ವೀಕ್ಷಣೆಗಳು
ಮನೆಯಂಗಳದಲ್ಲಿ ತರಕಾರಿ ಬೆಳೆಯುವಿರಾ?
ಮಾರ್ಚ್ ೦೪

ಮನೆಯಂಗಳದಲ್ಲಿ ತರಕಾರಿ ಬೆಳೆಯುವಿರಾ?

ನಾವು ಸೇವಿಸುತ್ತಿರುವ ಆಹಾರವಾಗಲೀ, ಉಸಿರಾಡುತ್ತಿರುವ ಗಾಳಿಯಾಗಲೀ ಎಲ್ಲವೂ ವಿಷಮಯವಾಗಿದೆ. ಬೆಂಗಳೂರು, ಮುಂಬೈ, ದೆಹಲಿ ಮುಂತಾದ ದೊಡ್ಡ ದೊಡ್ದ ನಗರವಾಸಿಗಳಿಗೆ ಈಗ ಶುದ್ಧ ವಸ್ತುಗಳು ಸಿಗುವುದು ಅಪರೂಪವೇ ಆಗಿ ಹೋಗಿದೆ. ಗ್ರಾಮೀಣ ಭಾಗಗಳಲ್ಲಿ ರೈತರು...

ಕೆ.ಪಿ.ಅಶ್ವಿನ್ ರಾವ್ · ೫೫ ವೀಕ್ಷಣೆಗಳು