ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಮೂಡಿಗೆರೆಯಲ್ಲಿ ಫಲ್ಗುಣಿ ಎಂಬ ಊರು
ಏಪ್ರಿಲ್ ೨೦

ಮೂಡಿಗೆರೆಯಲ್ಲಿ ಫಲ್ಗುಣಿ ಎಂಬ ಊರು

ಮೂಡಿಗೆರೆ ಎಂದರೆ ಕಾಫಿ ಹೂವಿನ ಪರಿಮಳ, ಜೀರುಂಡೆಗಳ ಝೇಂಕಾರ, ಭತ್ತದ ಗದ್ದೆಯ ಕೆಸರು. ಮೆಣಸು, ಅಡಿಕೆ ಶುಂಠಿ, ಬಾಳೆಗಿಡಗಳ ಹಸಿರು ಇವೆಲ್ಲದರ ನಡುವೆ ಅಲ್ಲಲ್ಲಿ ಕಾಣಸಿಗುವ ಐತಿಹಾಸಿಕ ಸ್ಮಾರಕಗಳು, ವೀರಕಲ್ಲುಗಳು, ಮಾಸ್ತಿ ಕಲ್ಲುಗಳು, ದೇವಾಲಯ, ಕೋ...

ರಮೇಶ ನಾಯ್ಕ · ೭೫ ವೀಕ್ಷಣೆಗಳು
ಓದಿ
ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿ ಬದುಕು (ಭಾಗ 5): ಹಸುರೆಲೆ ಗೊಬ್ಬರಕ್ಕಾಗಿ ಗ್ಲಿರಿಸಿಡಿಯಾ
ಏಪ್ರಿಲ್ ೨೦

ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿ ಬದುಕು (ಭಾಗ 5): ಹಸುರೆಲೆ ಗೊಬ್ಬರಕ್ಕಾಗಿ ಗ್ಲಿರಿಸಿಡಿಯಾ

ಹಟ್ಟಿಗೊಬ್ಬರ ಅಥವಾ ಹಸುರೆಲೆ ಗೊಬ್ಬರವನ್ನು ಬೆಳೆಗಳಿಗೆ ಹಾಕದೇ ಇದ್ದರೆ ಉತ್ಪತ್ತಿ ಕಡಿಮೆ ಎಂಬುದು ಎಲ್ಲ ಕೃಷಿಕರ ಅನುಭವ. ಈಗೀಗ ಕೇಳಿ ಬರುವ “ಸಾವಯವ ಕೃಷಿ ಮಾಡಿ, ಸಾವಯವ ಗೊಬ್ಬರವನ್ನು ನಂಬಿ ಬೆಳೆ ಬೆಳೆಸಿ. ಉತ್ಪತ್ತಿ ಬೇಕಾದಷ್ಟು ಬರುತ್ತದೆ” ಎ...

ಅಡ್ಡೂರು ಕೃಷ್ಣ ರಾವ್ · ೧೧೫ ವೀಕ್ಷಣೆಗಳು
‘ಮಯೂರ’ ಹಾಸ್ಯ - ಭಾಗ ೧೧೯
ಏಪ್ರಿಲ್ ೧೯

‘ಮಯೂರ’ ಹಾಸ್ಯ - ಭಾಗ ೧೧೯

ಆ ಒಂದು ಅಂಕ ಗುಂಡ ಮನೆಗೆ ಬರುವಾಗ ಹೆಂಡತಿ ಮಗನಿಗೆ ಚಚ್ಚುತ್ತ ಇದ್ದಳು. ಯಾಕೆ ಎಂದು ವಿಚಾರಿಸಿದ ಗುಂಡ. ನೆರೆಮನೆ ಹುಡುಗಿಗೆ ನೂರಕ್ಕೆ ತೊಂಬತ್ತ ಒಂಬತ್ತು ಅಂಕ ಬಂದಿದೆ ಎಂದಳು ಹೆಂಡತಿ. 'ಅರರೇ, ಅವಳಿಗೆ ಇನ್ನೂ ಒಂದು ಅಂಕ ಬರಬೇಕಿತ್ತಲ್ಲವೆ? ಅದನ...

ಕೆ.ಪಿ.ಅಶ್ವಿನ್ ರಾವ್ · ೧೬೭ ವೀಕ್ಷಣೆಗಳು
ಕುಲಕರ್ಣಿಗೆ ಜೈಲು: ಎಲ್ಲರಿಗೂ ಪಾಠ
ಏಪ್ರಿಲ್ ೧೯

ಕುಲಕರ್ಣಿಗೆ ಜೈಲು: ಎಲ್ಲರಿಗೂ ಪಾಠ

ಬಿಜೆಪಿ ನಾಯಕ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಲಾಗಿದೆ. ೨೦೧೬ರಲ್ಲಿ ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೇಶ್ ಗೌಡ (ಬಿಜೆಪಿ ನಾಯಕ) ಅವರ ಕೊಲೆಯಾಗಿತ್ತು. ಇದರ ವಿ...

ಕೆ.ಪಿ.ಅಶ್ವಿನ್ ರಾವ್ · ೧೩೧ ವೀಕ್ಷಣೆಗಳು
ಸಂವಿಧಾನ ; ಬಾಬಾ ಸಾಹೇಬ್ ನೀಡಿದ ನೆರಳು
ಏಪ್ರಿಲ್ ೧೯

ಸಂವಿಧಾನ ; ಬಾಬಾ ಸಾಹೇಬ್ ನೀಡಿದ ನೆರಳು

ಸುಮ್ಮನೆ ಒಮ್ಮೆ ಯೋಚಿಸಿ ನೋಡಿ, ಒಂದು ವೇಳೆ ಅಂಬೇಡ್ಕರ್ ಅವರಲ್ಲದೆ ಬೇರೆ ಯಾರಾದರೂ ಭಾರತದ ಸಂವಿಧಾನ ರಚನಾ ಕರಡು ಸಮಿತಿಯ ಅಧ್ಯಕ್ಷರಾಗಿದ್ದಿದ್ದರೆ ಅದರ ಮೂಲ ಸ್ವರೂಪ ಏನಾಗಿರುತ್ತಿತ್ತು. 1) ಅಂಬೇಡ್ಕರ್ ಅಸ್ಪೃಶ್ಯ ಸಮುದಾಯದಲ್ಲಿ ಹುಟ್ಟಿ ಅದೇ ವಾ...

ಶ್ರೀರಾಮ ದಿವಾಣ · ೭೩ ವೀಕ್ಷಣೆಗಳು
ಆಕರ್ಷಕ ಬಿಳಿ ಬಣ್ಣದ ಬಾತುಕೋಳಿ
ಏಪ್ರಿಲ್ ೧೯

ಆಕರ್ಷಕ ಬಿಳಿ ಬಣ್ಣದ ಬಾತುಕೋಳಿ

ನಮ್ಮ ಮನೆಯಿಂದ ಮುಖ್ಯರಸ್ತೆಗೆ ಬರುವ ದಾರಿಯಲ್ಲಿ ಕೆಲವು ಗದ್ದೆಗಳು ಇದ್ದವು. ಮಳೆಗಾಲದಲ್ಲಿ ಬೀಳುವ ನೀರು ಎಲ್ಲಾ ಕಡೆ ತುಂಬಿಕೊಳ್ಳುತ್ತಿತ್ತು. ಒಂದು ಗದ್ದೆಯಿಂದ ಇನ್ನೊಂದಕ್ಕೆ ಹರಿದು ಮುಂದೆ ಸಣ್ಣ ತೋಡಿನಲ್ಲಿ ಸೇರಿಕೊಂಡು ಅಲ್ಲಿಂದ ಮುಂದೆ ನದಿಯ...

ಬರಹಗಾರರ ಬಳಗ · ೬೪ ವೀಕ್ಷಣೆಗಳು
ಸಿನಿಮಾ ಕತೆ 15 -ಕೋಪ ನಿರ್ವಹಣೆ ಕೋರ್ಸಿನ ಗುಟ್ಟು
ಏಪ್ರಿಲ್ ೧೮

ಸಿನಿಮಾ ಕತೆ 15 -ಕೋಪ ನಿರ್ವಹಣೆ ಕೋರ್ಸಿನ ಗುಟ್ಟು

“ಆಂಗರ್ ಮ್ಯಾನೇಜ್-ಮೆಂಟ್” ಇಂಗ್ಲಿಷ್ ಸಿನಿಮಾ ಕತೆ: ಅಮೇರಿಕಾದ ಬ್ರೂಕ್ಲಿನಿನ ಡೇವ್ ಬುಜ್-ನಿಕ್ ಎಂಬವನ ಪ್ರೇಯಸಿ ಲಿಂಡಾ. ಡೇವ್-ಗೆ ಕೀಳರಿಮೆ; ಅವಳ ಬಗ್ಗೆ ತನ್ನ ಪ್ರೀತಿಯನ್ನು ಎಲ್ಲರೆದುರು ವ್ಯಕ್ತ ಪಡಿಸಲಿಕ್ಕೂ ಅವನ ಹಿಂಜರಿಕೆ. ಇದಕ್ಕೆ ಕಾರಣ...

ಅಡ್ಡೂರು ಕೃಷ್ಣ ರಾವ್ · ೯೦ ವೀಕ್ಷಣೆಗಳು
ನೀವು ‘ಸ್ಕೂಬಾ’ ಡೈವಿಂಗ್ ಮಾಡಿದ್ದೀರಾ?
ಏಪ್ರಿಲ್ ೧೮

ನೀವು ‘ಸ್ಕೂಬಾ’ ಡೈವಿಂಗ್ ಮಾಡಿದ್ದೀರಾ?

ಪ್ರತೀ ದಿನ ನ್ಯಾಷನಲ್ ಜಿಯಾಗ್ರಫಿ, ಡಿಸ್ಕವರಿ, ಎನಿಮಲ್ ಪ್ಲಾನೆಟ್ ಚಾನೆಲ್ ಗಳಲ್ಲಿ ನೀರಿನಾಳದ ಜಲಚರಗಳ ರೋಚಕ ಜಗತ್ತನ್ನು ನೋಡಿ ಬೆರಗಾಗಿ ನಿಮಗೂ ಅದನ್ನು ಪ್ರತ್ಯಕ್ಷವಾಗಿ ನಿಮ್ಮದೇ ಕಣ್ಣುಗಳಿಂದ ಆಸ್ವಾದಿಸುವ ಮನಸ್ಸಾಗಿದೆಯೇ? ಅದಕ್ಕೆಂದೇ ನೀವು...

ಕೆ.ಪಿ.ಅಶ್ವಿನ್ ರಾವ್ · ೬೧ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೨೫೫) - ಹೊಸ ಕನ್ನಡ
ಏಪ್ರಿಲ್ ೧೮

ಕನ್ನಡ ಪತ್ರಿಕಾ ಲೋಕ (ಭಾಗ ೨೫೫) - ಹೊಸ ಕನ್ನಡ

ಪ್ರವೀಣ್ ಕುಮಾರ್ ಸಂಪಾದಕತ್ವದ ‘ಹೊಸ ಕನ್ನಡ’ ವಾರ ಪತ್ರಿಕೆ ಜನವರಿ ೨೦೨೫ರಲ್ಲಿ ಪ್ರಾರಂಭವಾದ ‘ಹೊಸ ಕನ್ನಡ’ ಎಂಬ ವಾರ ಪತ್ರಿಕೆಯು ವೃತ್ತ ಪತ್ರಿಕೆಯ ಆಕಾರದಲ್ಲಿದ್ದು ೧೨ ಪುಟಗಳನ್ನು ಹೊಂದಿದೆ. ಎರಡು ಪುಟಗಳು ವರ್ಣದಲ್ಲೂ ಉಳಿದ ಪುಟಗಳು ಕಪ್ಪು ಬಿ...

ಶ್ರೀರಾಮ ದಿವಾಣ · ೨,೩೯೫ ವೀಕ್ಷಣೆಗಳು
ಒಡಲ ಬೇನೆ....
ಏಪ್ರಿಲ್ ೧೮

ಒಡಲ ಬೇನೆ....

ಬಿಸಿಲ ಬೇಗೆಗೆ ಬಳಲಿದ ಕಾಗೆಯೊಂದು ನೀರಿಗಾಗಿ ಹುಡುಕಾಡುತ್ತಿತ್ತು. ಹಸಿದ ಹೊಟ್ಟೆಗೆ ನರಳಿದ ನಾಯಿಯೊಂದು ಅನ್ನಕ್ಕಾಗಿ ತಡಕಾಡುತ್ತಿತ್ತು, ಶಾಖದ ಹವೆಗೆ ಕೆರಳಿದ ಗಿಡುಗವೊಂದು ಹೊಂಚುಹಾಕಿ ಕಾಯುತ್ತಿತ್ತು, ಕಾಮದಾಸೆಗೆ ನರ ರಾಕ್ಷಸವೊಂದು ಹೆಣ್ಣ ಭೇಟ...

ಶ್ರೀರಾಮ ದಿವಾಣ · ೭೪ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೧೪೬) - ಟೊಮೆಟೊ ಗಿಡ
ಏಪ್ರಿಲ್ ೧೭

ನಿಷ್ಪಾಪಿ ಸಸ್ಯಗಳು (ಭಾಗ ೧೪೬) - ಟೊಮೆಟೊ ಗಿಡ

ಈಗೆಲ್ಲ ವಿವಿಧ ಸಭೆ ಸಮಾರಂಭಗಳ ಕಾಲ. ಮದುವೆ, ಗೃಹಪ್ರವೇಶಗಳೆಂದು ನೀವೂ ಹೋಗಿರಬಹುದಲ್ಲವೇ..? ಸಮಾರಂಭಗಳ ಊಟದಲ್ಲಿ ಸರ್ವೇಸಾಮಾನ್ಯವಾಗಿ ನೀವು ಒಂದು ಸಾರನ್ನು ಗಮನಿಸಿಯೇ ಇರುತ್ತೀರಿ. ಆ ಸಾರಿಲ್ಲದೇ ಊಟದ ಮೆನು ಮುಗಿಯದು. ನಿಮಗೀಗ ಅದ್ಯಾವ ಸಾರೆಂದು...

ಬರಹಗಾರರ ಬಳಗ · ೧೨೬ ವೀಕ್ಷಣೆಗಳು
ಜಪಾನ್ ದೇಶದ ‘ಹ್ಯಾಂಕೊ’ ಮುದ್ರೆ
ಏಪ್ರಿಲ್ ೧೭

ಜಪಾನ್ ದೇಶದ ‘ಹ್ಯಾಂಕೊ’ ಮುದ್ರೆ

ಜಪಾನ್ ಪುಟ್ಟ ದೇಶವಾದರೂ ಅಲ್ಲಿಯ ಜನರ ಆಚಾರ ವಿಚಾರ, ಸಂಸ್ಕೃತಿ, ಅತಿಥಿ ಸತ್ಕಾರ, ಆಹಾರ, ಪ್ರವಾಸಿ ಸ್ಥಳಗಳು ಎಲ್ಲವೂ ಭಿನ್ನ ಭಿನ್ನ. ಪ್ರಪಂಚ ಎಷ್ಟೇ ಮುಂದುವರೆದರೂ ಜಪಾನೀಯರು ತಮ್ಮ ಸಂಸ್ಕೃತಿ ಹಾಗೂ ಆಚಾರ-ವಿಚಾರಗಳನ್ನು ಮರೆತಿಲ್ಲ. ಹಿಂದಿನ ಕಾಲ...

ಕೆ.ಪಿ.ಅಶ್ವಿನ್ ರಾವ್ · ೭೦ ವೀಕ್ಷಣೆಗಳು