ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಗೇರು ಬೆಳೆಯ ಅಧಿಕ ಇಳುವರಿಗೆ ಹೀಗೆ ಮಾಡಿ…
ಅಕ್ಟೋ ೦೨

ಗೇರು ಬೆಳೆಯ ಅಧಿಕ ಇಳುವರಿಗೆ ಹೀಗೆ ಮಾಡಿ…

ಗೇರು ಬೆಳೆ ಸರಿಯಾಗಿ ಚಿಗುರು ಮತ್ತು ಹೂವು ಉಳಿಸಿಕೊಂಡರೆ ಉತ್ತಮ ಲಾಭ ತರಬಲ್ಲ ಬೆಳೆ. ಗೇರು ಗಿಡ ಚಿಗುರುರುವ ಸಮಯದಲ್ಲಿ ತಪ್ಪದೇ ಈ ಕೆಲಸ ಮಾಡಿ. ಗೇರು ಬೆಳೆ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ನವೆಂಬರ್ ತಿಂಗಳಿನಿಂದ ಪ್ರಾರಂಭವಾಗಿ ಫೆಬ್ರವರಿ -...

ಕೆ.ಪಿ.ಅಶ್ವಿನ್ ರಾವ್ · ೭೬ ವೀಕ್ಷಣೆಗಳು
ಓದಿ
ಪ್ರಬುದ್ಧ ಮನಸ್ಥಿತಿಯ ನೈಜ ಕಾಳಜಿ...
ಅಕ್ಟೋ ೦೧

ಪ್ರಬುದ್ಧ ಮನಸ್ಥಿತಿಯ ನೈಜ ಕಾಳಜಿ...

ಭಾರತೀಯ ಸಮಾಜದಲ್ಲಿ ಕೆಲವು ಮೂಲಭೂತ ಪ್ರಜ್ಞೆಗಳು ಜಾಗೃತ ಮನಸ್ಥಿತಿಯವರನ್ನು ನಿಯಂತ್ರಿಸುತ್ತಿವೆ ಅಥವಾ ಪ್ರಚೋದಿಸುತ್ತಿವೆ ಅಥವಾ ಪ್ರಭಾವಿಸುತ್ತಿವೆ. ಇವುಗಳನ್ನು ಮುಖ್ಯವಾಗಿ ಹೀಗೆ ವಿಂಗಡಿಸಬಹುದು. 1) ಮನುಸ್ಮೃತಿ ಆಧಾರಿತ ವೇದ ಉಪನಿಷತ್ತುಗಳು ಮ...

ಶ್ರೀರಾಮ ದಿವಾಣ · ೮೪ ವೀಕ್ಷಣೆಗಳು
ಕುಟುಂಬ ಎಂಬ ಪರಮ ಬಂಧನ
ಅಕ್ಟೋ ೦೧

ಕುಟುಂಬ ಎಂಬ ಪರಮ ಬಂಧನ

ಒಂದೇ ಕುಟುಂಬದಲ್ಲಿ ಹುಟ್ಟಿದೆವು ಎನ್ನುವುದು ಪೂರ್ವ ಜನ್ಮದ ಸುಕೃತ. ಈಗ ಒಂದೇ ಮಗು ಎಂಬ ಅನಾಥ ಮಕ್ಕಳಿಗೆ ಕುಟುಂಬ ಇಲ್ಲ. ಕುಟುಂಬ ಎಂತಹ ದೊಡ್ಡ ಬಲ ಎನ್ನುವುದು ತಿಳಿಯುವುದು ಅಪರೂಪ. ಕುಟುಂಬ ಬದುಕಿನ ಭಾರೀ ದೊಡ್ಡ ಶಕ್ತಿ. ಎಂದಿಗೂ ಕಳೆದುಕೊಳ್ಳಬಾ...

ಬರಹಗಾರರ ಬಳಗ · ೮೨ ವೀಕ್ಷಣೆಗಳು
ಸ್ಟೇಟಸ್ ಕತೆಗಳು (ಭಾಗ ೧೧) - ಜೀವ ಭಯ
ಅಕ್ಟೋ ೦೧

ಸ್ಟೇಟಸ್ ಕತೆಗಳು (ಭಾಗ ೧೧) - ಜೀವ ಭಯ

ಅಂದು ಓಡಿದ್ದೇವೆ ಜೀವ ಉಳಿಸಿಕೊಳ್ಳಲು. ಆದರೂ ಉಳಿದದ್ದು ಕೆಲವರದ್ದು ಮಾತ್ರ. ಕೆಲವು ವರ್ಷಗಳೇ ಸಂದಿವೆ. ಊರು ನೋಡಬೇಕೆನಿಸಿತು ತಿರುಗಿ ಬಂದಿದ್ದೇನೆ. ಯಾವುದು ಮೊದಲಿನ ಹಾಗಿಲ್ಲ. ಊರು ಅನಾಥವಾಗಿದೆ. ಮುಳ್ಳು ‌ಪೊದೆಗಳೇ ಆಶ್ರಯ ಬೇಡಿ ಪಡೆದಿದೆ. ನಮ...

ಧೀರಜ್ ಬೆಳ್ಳಾರೆ  · ೧೨೨ ವೀಕ್ಷಣೆಗಳು
‘ಸುವರ್ಣ ಸಂಪುಟ' (ಭಾಗ ೩೫) - ಜ.ಚ.ನಿ.
ಅಕ್ಟೋ ೦೧

‘ಸುವರ್ಣ ಸಂಪುಟ' (ಭಾಗ ೩೫) - ಜ.ಚ.ನಿ.

‘ಜಚನಿ' ಎಂದೇ ಖ್ಯಾತರಾಗಿದ್ದವರು ಸಾಹಿತಿ ಜಗದ್ಗುರು ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ್ಯ ನಿಡುಮಾಮಿಡಿ ಇವರು. ಹುಟ್ಟಿದ್ದು ಅಕ್ಟೋಬರ್ ೨೦, ೧೯೦೯ರಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅಂಬಡಗಟ್ಟಿ ಎಂಬ ಗ್ರಾಮದಲ್ಲಿ. ಇವರ ಪೂರ್ವಾಶ್ರಮದ...

ಕೆ.ಪಿ.ಅಶ್ವಿನ್ ರಾವ್ · ೧೨೪ ವೀಕ್ಷಣೆಗಳು
ಚಂದ್ರ (ಗ್ರಹ) ಲೋಕದಲ್ಲಿ ನಾವು...
ಸೆಪ್ಟೆಂ ೩೦

ಚಂದ್ರ (ಗ್ರಹ) ಲೋಕದಲ್ಲಿ ನಾವು...

ಒಂದು ವೇಳೆ ಎಲ್ಲವೂ ನಿರೀಕ್ಷೆಯಂತೆ ನಡೆದು ಚಂದಮಾಮನ ಊರಿನಲ್ಲಿ ಮನುಷ್ಯರು ವಾಸ ಮಾಡುವ ಅನುಕೂಲ ಸೃಷ್ಟಿಯಾದರೆ ಏನಾಗಬಹುದು? ಚಂದ್ರಯಾನ ತುಂಬಾ ತುಟ್ಟಿಯಾದ್ದರಿಂದ ಅಲ್ಲಿಗೆ ಹೋಗಲು ಆಗರ್ಭ ಶ್ರೀಮಂತರಿಗೆ ಮಾತ್ರ ಸಾಧ್ಯವಿರುವುದರಿಂದ ಹೆಚ್ಚು ಅಮೆರಿ...

ಶ್ರೀರಾಮ ದಿವಾಣ · ೧೦೨ ವೀಕ್ಷಣೆಗಳು
ಹದಿಹರೆಯದ ಮನಸ್ಸು...
ಸೆಪ್ಟೆಂ ೩೦

ಹದಿಹರೆಯದ ಮನಸ್ಸು...

"ಹುಚ್ಚುಕೋಡಿ ಮನಸ್ಸು... ಅದು ಹದಿನಾರರ ವಯಸ್ಸು..." ಎಂಬ ಹಾಡಿದೆ. ಲಂಗು ಲಗಾಮಿಲ್ಲದೆ ಓಡುವ ಕುದುರೆಯಂತಿರುವ ಮನಸ್ಸನ್ನು ನಿಯಂತ್ರಿಸುವುದು ನನ್ನ ಈ ವಯಸ್ಸಲ್ಲಿ ಬಹಳ ಕಷ್ಟವಾಯಿತು. ಮನಸ್ಸು ಏನು ಹೇಳುತ್ತದೆಯೋ ಅದನ್ನೇ ಮಾಡಬೇಕು ಎಂಬ ಆಸೆಗಳು ನ...

ಬರಹಗಾರರ ಬಳಗ · ೭೧ ವೀಕ್ಷಣೆಗಳು
ಸ್ಟೇಟಸ್ ಕತೆಗಳು (ಭಾಗ ೧೦) - ಅವಸರ
ಸೆಪ್ಟೆಂ ೩೦

ಸ್ಟೇಟಸ್ ಕತೆಗಳು (ಭಾಗ ೧೦) - ಅವಸರ

ಅಲ್ಲಿಯ ಬಾಗಿಲು ಮುಚ್ಚಲಾಗಿದೆ. ಎಷ್ಟು ಬೇಡಿದರೂ ಒಳ ಬಿಡುತ್ತಿಲ್ಲ. ಒಳಗೆ ಪಾದವಿರಿಸುವ ಅರ್ಹತೆ ಸಂಪಾದಿಸದಿದ್ದರೆ ಬಾಗಿಲ ಬಳಿ ಬಂದವರನ್ನು ತಿರಸ್ಕರಿಸುತ್ತಾರೆ. ಬಾಗಿಲು ದಾಟಿ ಒಳಹೊಕ್ಕರೆ ಸಾಕು ಅದೊಂದು ಅದ್ಭುತ ಪ್ರಪಂಚ. ಮಿನುಗುವ ತಾರೆಗಳ ಉಸಿ...

ಧೀರಜ್ ಬೆಳ್ಳಾರೆ  · ೧೪೫ ವೀಕ್ಷಣೆಗಳು
"ರಾತ್ರಿ ಬ್ಯಾಟ್ರಿ ಇಲ್ದೆ ನಡೀತೀವಿ…”
ಸೆಪ್ಟೆಂ ೨೯

"ರಾತ್ರಿ ಬ್ಯಾಟ್ರಿ ಇಲ್ದೆ ನಡೀತೀವಿ…”

ಅವರನ್ನು ಹಲವು ಕೃಷಿಕರ ಸಭೆಗಳಲ್ಲಿ ಕಂಡಿದ್ದೆ. ಅವರು ಉತ್ಸಾಹದಿಂದ ಕೃಷಿಯ ಬಗ್ಗೆ ಮಾತಾಡುವುದನ್ನು ಕೇಳಿದ್ದೆ. ಅವರೊಂದಿಗೆ ವಿವರವಾಗಿ ಮಾತಾಡುವ ಅವಕಾಶ ಕೊನೆಗೂ ಸಿಕ್ಕಿತು - ಚಿಕ್ಕಮಗಳೂರು ಜಿಲ್ಲೆಯ ಕುನ್ನಾಳು ಗ್ರಾಮದ ರೈತರೊಂದಿಗೆ ವಿಠಲಾಪುರಕ್...

ಅಡ್ಡೂರು ಕೃಷ್ಣ ರಾವ್ · ೬೩ ವೀಕ್ಷಣೆಗಳು
ನೀರಿನೊಳಗೆ ಪೆಂಗ್ವಿನ್ ಹೇಗೆ ನೋಡುತ್ತದೆ?
ಸೆಪ್ಟೆಂ ೨೯

ನೀರಿನೊಳಗೆ ಪೆಂಗ್ವಿನ್ ಹೇಗೆ ನೋಡುತ್ತದೆ?

ಈಗಾಗಲೇ ನಾವು ಪೆಂಗ್ವಿನ್ ಪಕ್ಷಿಗಳ ಬಗ್ಗೆ ಸಂಪದದಲ್ಲಿ ತಿಳಿದುಕೊಂಡಿದ್ದೇವೆ. ಪೆಂಗ್ವಿನ್ ಪಕ್ಷಿಗಳ ವೇಗದ ಈಜಿನ ಬಗ್ಗೆ ಸಮಗ್ರ ಮಾಹಿತಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಈ ಸಲ ನಾವು ಸಮುದ್ರದಾಳದಲ್ಲಿ ಪೆಂಗ್ವಿನ್ ಪಕ್ಷಿಗಳು ಹೇಗೆ ನೋಡುತ್ತವೆ? ಎ...

ಕೆ.ಪಿ.ಅಶ್ವಿನ್ ರಾವ್ · ೪೬ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (೨೮) - ಬಯ್ಯ ಮಲ್ಲಿಗೆ
ಸೆಪ್ಟೆಂ ೨೯

ಕನ್ನಡ ಪತ್ರಿಕಾ ಲೋಕ (೨೮) - ಬಯ್ಯ ಮಲ್ಲಿಗೆ

"ಬಯ್ಯ ಮಲ್ಲಿಗೆ" ಕಾಸರಗೋಡು ಜಿಲ್ಲೆಯಿಂದ ಪ್ರಕಟವಾಗುತ್ತಿದ್ದ ಕನ್ನಡ ಸಂಜೆ ದೈನಿಕ. ೧೯೯೧ರ ಫೆಬ್ರವರಿಯಲ್ಲಿ ಪ್ರಕಟಣೆ ಆರಂಭಿಸಿದ ಪತ್ರಿಕೆಯ ಸಂಪಾದಕರಾಗಿದ್ದವರು ರಾಜೇಶ್ ರೈ ಚಟ್ಲ. ಇವರೀಗ "ಪ್ರಜಾವಾಣಿ" ದೈನಿಕದ ಬ್ಯೂರೋ ಚೀಫ್ ಆಗಿ ಕರ್ನಾಟಕದಲ್...

ಶ್ರೀರಾಮ ದಿವಾಣ · ೪೬ ವೀಕ್ಷಣೆಗಳು
ನನ್ನ ಬೆಂಬಲ ಇವರುಗಳಿಗಾಗಿ...
ಸೆಪ್ಟೆಂ ೨೯

ನನ್ನ ಬೆಂಬಲ ಇವರುಗಳಿಗಾಗಿ...

ನೀವೂ ಸಹ ಒಮ್ಮೆ ಯೋಚಿಸಿ. ಬಂದ್ ಗಳಿಗಿಂತಲೂ ಜನ ಜಾಗೃತಿ ಇಂದಿನ ಅತ್ಯವಶ್ಯಕ ಅಗತ್ಯ. ಅದಕ್ಕಾಗಿಯೇ.. ಭಾರತ್ ಬಂದ್ ಅನ್ನೂ ಬೆಂಬಲಿಸುವುದಿಲ್ಲ, ನರೇಂದ್ರ ಮೋದಿಯನ್ನೂ ಬೆಂಬಲಿಸುವುದಿಲ್ಲ, ಇವುಗಳನ್ನು ಬೆಂಬಲಿಸಲು ಕೋಟ್ಯಾನುಕೋಟಿ ಜನರಿದ್ದಾರೆ. ಜೈಕ...

ಶ್ರೀರಾಮ ದಿವಾಣ · ೪೫ ವೀಕ್ಷಣೆಗಳು