ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಅಪ್ಪನ ಪತ್ರ ಮಗಳಿಗಾಗಿ…
ಸೆಪ್ಟೆಂ ೨೮

ಅಪ್ಪನ ಪತ್ರ ಮಗಳಿಗಾಗಿ…

ಪ್ರೀತಿಯ ಮಗಳೇ… ಹೇಗಿದ್ದೀಯಾ? ನಿನ್ನೆ ಎಲ್ಲಾ ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ‘ಮಗಳ ದಿನ’ದ ಬಗ್ಗೆಯೇ ವಿವಿಧ ವಿಷಯಗಳನ್ನು ಬರೆದಿದ್ದರು. ಅದನ್ನೆಲ್ಲಾ ನೋಡಿ, ಓದುವಾಗ ನಿನ್ನದೇ ನೆನಪಾಯಿತು ನನಗೆ. ಹೆಣ್ಣು ಮಕ್ಕಳು ಹೆತ್ತವರಿಗೆ...

ಕೆ.ಪಿ.ಅಶ್ವಿನ್ ರಾವ್ · ೮೧ ವೀಕ್ಷಣೆಗಳು
ಓದಿ
ಅಸೂಯೆ ಎಂಬ ಭಾವ ಕಡಿಮೆಯಾಗಲಿ...
ಸೆಪ್ಟೆಂ ೨೮

ಅಸೂಯೆ ಎಂಬ ಭಾವ ಕಡಿಮೆಯಾಗಲಿ...

ಭಾರತೀಯ ಜನಸಾಮಾನ್ಯರ ಆಂತರ್ಯದಲ್ಲಿ ಅತಿಹೆಚ್ಚು ಅಡಕವಾಗಿರುವ ಮತ್ತು ಪರೋಕ್ಷವಾಗಿ ಪ್ರಕಟವಾಗುವ ಭಾವ ಯಾವುದು ? ಪ್ರೀತಿ........ ಉತ್ತಮ, ದ್ವೇಷ........ ಮಧ್ಯಮ, ಕೋಪ........ ಸ್ವಲ್ಪ ಹೆಚ್ಚು, ಕಾಮ......ಸಮಾಧಾನಕರ, ಕರುಣೆ...... ಪರವಾಗಿಲ...

ಶ್ರೀರಾಮ ದಿವಾಣ · ೫೦ ವೀಕ್ಷಣೆಗಳು
ಸ್ಟೇಟಸ್ ಕತೆಗಳು (೭) - ಬರಿದಾಗದ ಬದುಕು
ಸೆಪ್ಟೆಂ ೨೭

ಸ್ಟೇಟಸ್ ಕತೆಗಳು (೭) - ಬರಿದಾಗದ ಬದುಕು

ಚೇಳ್ಯಾರಿನ ಆ ಏರು ಹತ್ತಿದರೆ ಅಲ್ಲೇ ಬಲ ಬದಿಗಿನ ಎರಡನೇ ಮನೆ ನಮ್ಮ ಗೋಪಿ ಅಜ್ಜಿದು. ಬೆನ್ನು ಬಾಗಿದರೂ ನೆರಿಗೆಗಳಿಗೆ ವಯಸ್ಸಾದರೂ ತುಟಿಯ ನಗು ಮಾಸಿಲ್ಲ. ಎಂಥವರಿಗೂ ಒಮ್ಮೆ ಮುದ್ದಿಸಬೇಕೆನ್ನುವ ಅಜ್ಜಿಯ ಪ್ರಸನ್ನತೆ. ತನ್ನ ಯೌವನದಲ್ಲಿ ಎಷ್ಟು ಯುವ...

ಧೀರಜ್ ಬೆಳ್ಳಾರೆ  · ೫೫ ವೀಕ್ಷಣೆಗಳು
ಜನರೇಷನ್ ಗ್ಯಾಪ್...
ಸೆಪ್ಟೆಂ ೨೭

ಜನರೇಷನ್ ಗ್ಯಾಪ್...

ಇತ್ತೀಚಿಗೆ ಒಬ್ಬ ಮಗ ಪಬ್ಜಿ ಎಂಬ ಮೊಬೈಲ್ ವಿಡಿಯೋ ಗೇಮ್ ಆಡಲು ಬಿಡದ ತಂದೆಯನ್ನೇ ಬರ್ಬರವಾಗಿ ಕೊಂದ. ಮತ್ತೊಂದು ಘಟನೆಯಲ್ಲಿ ಮಗಳು ತಮ್ಮ ಪ್ರೀತಿಗೆ ಅಡ್ಡಿಪಡಿಸಿದ ತಂದೆಯನ್ನೇ ಪ್ರಿಯಕರನೊಂದಿಗೆ ಸೇರಿ ಕೊಂದಳು. ಆಸ್ತಿ ಮತ್ತು ಕೌಟುಂಬಿಕ ಕಲಹದಿಂದ...

ಶ್ರೀರಾಮ ದಿವಾಣ · ೫೪ ವೀಕ್ಷಣೆಗಳು
‘ಮಯೂರ' ಹಾಸ್ಯ - ಭಾಗ ೩೨
ಸೆಪ್ಟೆಂ ೨೬

‘ಮಯೂರ' ಹಾಸ್ಯ - ಭಾಗ ೩೨

ಚಾಕು ನೋಡಿರಲಿಲ್ವಾ? ಈಚೆಗೆ ನೆಂಟರ ಮನೆಗೆ ಹೋದಾಗ ಅಲ್ಲಿ ಅವರ ಮೊಮ್ಮಕ್ಕಳ ಜತೆ ಮಾತನಾಡುತ್ತಾ ಕೂತಿದ್ದೆವು. ಚಿಕ್ಕ ಹುಡುಗಿ ತನು ಬಲು ಚೂಟಿ. ‘ದೊಡ್ಡವಳಾದ ಮೇಲೆ ನೀನು ಏನಾಗ್ತೀಯಾ?’ ಎಂದು ನಮ್ಮ ಮನೆಯವರು ಕೇಳಿದಾಗ - ಟೀಚರ್ ಆಗ್ತೀನಿ' ಅಂದಳು....

ಕೆ.ಪಿ.ಅಶ್ವಿನ್ ರಾವ್ · ೧೧೪ ವೀಕ್ಷಣೆಗಳು
ನವಿಲು ಮತ್ತು ರಾಜಕುಮಾರ
ಸೆಪ್ಟೆಂ ೨೬

ನವಿಲು ಮತ್ತು ರಾಜಕುಮಾರ

ಒಂದಾನೊಂದು ಕಾಲದಲ್ಲಿ ಒಬ್ಬ ರಾಜನ ಉದ್ಯಾನದಲ್ಲೊಂದು ಚಿನ್ನದ ಸೇಬಿನ ಮರವಿತ್ತು. ಪ್ರತಿದಿನ ರಾತ್ರಿ ಅದು ಹೂಬಿಡುತ್ತಿತ್ತು ಮತ್ತು ಚಿನ್ನದ ಸೇಬಿನ ಹಣ್ಣುಗಳನ್ನೂ ಕೊಡುತ್ತಿತ್ತು. ಆದರೆ ಬೆಳಗ್ಗೆ ಅದರಲ್ಲಿ ಹಣ್ಣುಗಳು ಇರುತ್ತಿರಲಿಲ್ಲ! ರಾಜನಿಗೆ...

ಅಡ್ಡೂರು ಕೃಷ್ಣ ರಾವ್ · ೫೦ ವೀಕ್ಷಣೆಗಳು
ಕುಡುಕನ ಬಾಯಲ್ಲಿ ಭಾರತ್ ಬಂದ್...
ಸೆಪ್ಟೆಂ ೨೬

ಕುಡುಕನ ಬಾಯಲ್ಲಿ ಭಾರತ್ ಬಂದ್...

ಸಾರಿ ಫ್ರೆಂಡ್ಸ್, ನಾಲಿಗೆ ಸ್ವಲ್ಪ ತೊ...ತೊ... ತೊ......ತೊದಲುತ್ತಿದೆ.. ಯಾಕೋ ತುಂಬಾ ನೋವಾಗಿ ಸ್ವಲ್ಪ ಜಾ.....ಸ್ತಿ ಎಣ್ಣೆ ತಗೊಂಡಿದ್ದೀನಿ...ಸಾರಿ ಫ್ರೆಂಡ್ಸ್ ಸಾರಿ ಸಾರಿ....ನಿಮಗೆ ಒಂದು ಕಥೆ ಹೇಳ್ಲಾ ಫ್ರೆಂಡ್ಸ್.. ತೋಳಗಳು ಮತ್ತು ಕುರಿ...

ಶ್ರೀರಾಮ ದಿವಾಣ · ೪೭ ವೀಕ್ಷಣೆಗಳು
ಟೀನಾ ಮತ್ತು ಚಿಟ್ಟೆಗಳು
ಸೆಪ್ಟೆಂ ೨೫

ಟೀನಾ ಮತ್ತು ಚಿಟ್ಟೆಗಳು

‘ಟೀನಾ ಮತ್ತು ಚಿಟ್ಟೆಗಳು’ ಎಂಬ ಪುಟ್ಟ ಮಕ್ಕಳ ಕಥೆಯನ್ನು ಬರೆದವರು ಡಾ। ಕೆ.ಪಿ.ಸಂಧ್ಯಾ ರಾವ್. ಇವರು ನಿಟ್ಟೆ ವಿಶ್ವವಿದ್ಯಾನಿಲಯದಲ್ಲಿ ಎಂ.ಬಿಎ. ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ. ಬಾಲ್ಯದಿಂದಲೂ ಇವರಿಗೆ ಬರವಣಿಗೆಯ ಹವ್ಯಾಸ. ಇವರು...

ಕೆ.ಪಿ.ಅಶ್ವಿನ್ ರಾವ್ · ೧೨೦ ವೀಕ್ಷಣೆಗಳು
ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೨೩)
ಸೆಪ್ಟೆಂ ೨೫

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೨೩)

ನಾಟಕ ಕಲಾವಿದರ ಊರು ನನ್ನೂರಿನ ಜನರಲ್ಲಿ ಹಿಂದೂಗಳಲ್ಲಿ ಮುಖ್ಯವಾಗಿ ಅವೈದಿಕರಿಗೆ ಯಕ್ಷಗಾನ ಬಯಲಾಟ, ತಾಳಮದ್ದಳೆ, ಹರಿಕಥೆ, ಪುರಾಣವಾಚನ ಇವುಗಳು ಪರೋಕ್ಷವಾಗಿ ಧಾರ್ಮಿಕ ಚಿಂತನೆಗಳ ಮೂಲಕ ಲೌಕಿಕ ಬದುಕಿನ ನೀತಿಗಳನ್ನು ನೀಡುತ್ತದೆ ಎಂಬ ನಂಬಿಕೆ. ಭಜನ...

ಕೆ.ಪಿ.ಅಶ್ವಿನ್ ರಾವ್ · ೯೬ ವೀಕ್ಷಣೆಗಳು
ದೇವರ ಮಾತುಗಳು...!
ಸೆಪ್ಟೆಂ ೨೫

ದೇವರ ಮಾತುಗಳು...!

ನಾನು ಕಣ್ರೀ, ನಿಮ್ಮ ದೇವರು, ಅಯ್ಯೋ, ಹೌದುರೀ, ನಾನೇ, ಅದೇ, ಪ್ರತಿದಿನ - ಪ್ರತಿಕ್ಷಣ ನೀವು ನೆನಪಿಸಿಕೊಳ್ಳೋದಿಲ್ವೇನ್ರೀ, ಪೂಜೆ ಮಾಡೋದಿಲ್ವೇನ್ರೀ, ಅದೇ, ಬ್ರಹ್ಮ - ವಿಷ್ಣು - ಮಹೇಶ್ವರ - ಅಲ್ಲಾ - ಜೀಸಸ್ - ಮಾರಮ್ಮ - ಬೀರಮ್ಮ - ಮಾಂಕಾಳಮ್ಮ...

ಶ್ರೀರಾಮ ದಿವಾಣ · ೫೨ ವೀಕ್ಷಣೆಗಳು
ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 8)
ಸೆಪ್ಟೆಂ ೨೫

ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 8)

೩೬.ಉತ್ತರ ಅಮೇರಿಕಾದ ಬಯಲುಗಳಲ್ಲಿ ಕಾಡುಕೋಣಗಳ ಹಿಂಡುಗಳು ಸ್ವಚ್ಛಂದವಾಗಿ ಓಡಾಡುತ್ತಿದ್ದ ಕಾಲದಲ್ಲಿ, ಥೋಮಸ್ ಫರ್ನ್-ಹಾಮ್ ಎಂಬಾತ ಬೃಹತ್ ಹಿಂಡು ಕಂಡದ್ದು ದಾಖಲಾಗಿದೆ. ಸಂಟಾ ಫೆ ಎಂಬಲ್ಲಿ ೧೮೩೯ರಲ್ಲಿ ಪ್ರಯಾಣಿಸುತ್ತಿದ್ದ ಆತ ಆ ಹಿಂಡನ್ನು ದಾಟಲು...

ಅಡ್ಡೂರು ಕೃಷ್ಣ ರಾವ್ · ೬೯ ವೀಕ್ಷಣೆಗಳು
ಸಸ್ಯಗಳ ಆರೋಗ್ಯ ರಕ್ಷಣೆಗೆ ‘ಟ್ರೀ ಹಾಸ್ಪಿಟಲ್'
ಸೆಪ್ಟೆಂ ೨೪

ಸಸ್ಯಗಳ ಆರೋಗ್ಯ ರಕ್ಷಣೆಗೆ ‘ಟ್ರೀ ಹಾಸ್ಪಿಟಲ್'

ನಮಗೆ ಅನಾರೋಗ್ಯವಾದರೆ ನಾವು ವೈದ್ಯರ ಬಳಿ ಹೋಗುತ್ತೇವೆ. ಅನಾರೋಗ್ಯದ ಪ್ರಮಾಣ ಹೆಚ್ಚಿದ್ದರೆ ಆಸ್ಪತ್ರೆಗೆ ದಾಖಲಾಗುತ್ತೇವೆ. ಹಾಗೆಯೇ ನಾವು ಸಾಕುವ ಪ್ರಾಣಿಗಳಾದ ದನ, ನಾಯಿ, ಬೆಕ್ಕು ಮುಂತಾದುವುಗಳಿಗೆ ಆರೋಗ್ಯ ಸಮಸ್ಯೆಯಾದರೆ ನಾವು ಪಶು ವೈದ್ಯರೆಡೆ...

ಕೆ.ಪಿ.ಅಶ್ವಿನ್ ರಾವ್ · ೪೮ ವೀಕ್ಷಣೆಗಳು