ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ನಿಂಬೆ ಸ್ವಾಮಿ ಮಠ - ಹೀಗೂ ಉಂಟೆ…?
ಜುಲೈ ೩೦

ನಿಂಬೆ ಸ್ವಾಮಿ ಮಠ - ಹೀಗೂ ಉಂಟೆ…?

ಚಿಕ್ಕ ವಯಸ್ಸಿನಲ್ಲಿ ನನಗೆ ಅತಿಯಾಗಿ ಹಸಿ ಮಣ್ಣು ತಿನ್ನುವ ಅಭ್ಯಾಸವಿತ್ತು, ಅಪ್ಪಾ, ಅಮ್ಮ ಎಷ್ಟೇ ಹೊಡೆದರೂ ಆ ಅಭ್ಯಾಸ ನಿಲ್ಲಲಿಲ್ಲ. ಆರೋಗ್ಯವೂ ಚೆನ್ನಾಗಿತ್ತು, ನಂತರದ ದಿನಗಳಲ್ಲಿ ನಿಂಬೆ ಹಣ್ಣು ತಿನ್ನುವ ಅಭ್ಯಾಸ ಶುರುವಾಯಿತು, ಪ್ರತಿನಿತ್ಯವೂ...

ಶ್ರೀರಾಮ ದಿವಾಣ · ೫೬ ವೀಕ್ಷಣೆಗಳು
ಓದಿ
ನಮ್ಮ ಹೆಮ್ಮೆಯ ಭಾರತ (ಭಾಗ 94)
ಜುಲೈ ೩೦

ನಮ್ಮ ಹೆಮ್ಮೆಯ ಭಾರತ (ಭಾಗ 94)

೯೪.ಚಂಡಿಘರ್ ರಾಕ್ ಗಾರ್ಡನ್ - ಕಸದಿಂದ ಕಲೆ “ಕಸದಿಂದ ಕಲೆ" ಎಂಬುದಕ್ಕೆ ಅದ್ಭುತ ನಿದರ್ಶನ ಚಂಡಿಘರ್ ರಾಕ್ ಗಾರ್ಡನ್. ಇದರ ಸ್ಥಾಪಕರು ನೆಕ್ ಚಂದ್ ಸಾಹ್ನಿ. ೧೯೫೭ರಲ್ಲಿ ಅವರು ಕಂಡ ಕನಸೊಂದು ಕೆಲವೇ ವರುಷಗಳಲ್ಲಿ ಅಪೂರ್ವ ಉದ್ಯಾನವಾಗಿ ಅರಳಿತು. ಇದ...

ಅಡ್ಡೂರು ಕೃಷ್ಣ ರಾವ್ · ೫೯ ವೀಕ್ಷಣೆಗಳು
‘ಸುವರ್ಣ ಸಂಪುಟ' (ಭಾಗ ೨೬) - ಪ್ರಹ್ಲಾದ ನರೇಗಲ್ಲ
ಜುಲೈ ೨೯

‘ಸುವರ್ಣ ಸಂಪುಟ' (ಭಾಗ ೨೬) - ಪ್ರಹ್ಲಾದ ನರೇಗಲ್ಲ

‘ಹಚ್ಚೇವು ಕನ್ನಡದ ದೀಪ' ಕವಿತೆಯ ಮೂಲಕ ಖ್ಯಾತರಾದ ಕವಿ, ವಿದ್ವಾಂಸ ಡಾ. ಡಿ.ಎಸ್.ಕರ್ಕಿ ಅವರ ಬಗ್ಗೆ ಕಳೆದ ವಾರ ಪ್ರಕಟಿಸಿದ ಲೇಖನ ಹಾಗೂ ಕವನ ಬಹುಜನರ ಮನಗೆದ್ದಿದೆ. ಹಳೆಯ ಕವನಗಳ ಸ್ವಾದವೇ ಬೇರೆ, ಈಗಿನ ಫಾಸ್ಟ್ ಯುಗದ ಕವನಗಳ ವಿಷಯವೇ ಬೇರೆ ಎಂದಿದ...

ಕೆ.ಪಿ.ಅಶ್ವಿನ್ ರಾವ್ · ೮೮ ವೀಕ್ಷಣೆಗಳು
ಬೆಳಕಿನ ದಾರಿ ತೋರುವವರಾರು...?
ಜುಲೈ ೨೯

ಬೆಳಕಿನ ದಾರಿ ತೋರುವವರಾರು...?

ಸ್ವಾತಂತ್ರ್ಯ ಬಂದು ಸುಮಾರು 74 ವರ್ಷಗಳ ನಂತರ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ನಿಜವಾದ ಉಪಯೋಗ/ ದುರುಪಯೋಗ… ರಾಜಕಾರಣಿಗಳು - ಧರ್ಮಾಧಿಕಾರಿಗಳು - ಸಾಹಿತಿಗಳು - ಪತ್ರಕರ್ತರು - ವಿಚಾರವಾದಿಗಳು - ಸಂಸ್ಕಾರವಂತರು ಮುಂತಾದವರಿಂದ ಸ್ವಚ್ಚಂದ ಭ...

ಶ್ರೀರಾಮ ದಿವಾಣ · ೬೮ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (೨೦) - ದಾಸ ಬಂಧು
ಜುಲೈ ೨೮

ಕನ್ನಡ ಪತ್ರಿಕಾ ಲೋಕ (೨೦) - ದಾಸ ಬಂಧು

ಭದ್ರಗಿರಿ ದಾಸ ಸಹೋದರರ "ದಾಸ ಬಂಧು" " ದಾಸಬಂಧು" , ಭಾರತೀಯ ಸಂತ ಸಾಹಿತ್ಯ ಹಾಗೂ ಅದ್ಯಾತ್ಮ ಪ್ರಚಾರಕ್ಕಾಗಿ ಮೀಸಲಾದ ತ್ರೈಮಾಸಿಕವಾಗಿತ್ತು. ಭದ್ರಗಿರಿ ಅಚ್ಯುತ ದಾಸರು ಹಾಗೂ ಭದ್ರಗಿರಿ ಕೇಶವ ದಾಸರು ಪ್ರಧಾನ ಸಂಪಾದಕರುಗಳಾಗಿದ್ದರು. ಭದ್ರಗಿರಿ ಸ...

ಶ್ರೀರಾಮ ದಿವಾಣ · ೬೩ ವೀಕ್ಷಣೆಗಳು
ಬದುಕಿಗೆ ವಿದಾಯ ಹೇಳಿದ ‘ಅಭಿನಯ ಶಾರದೆ'- ಜಯಂತಿ
ಜುಲೈ ೨೮

ಬದುಕಿಗೆ ವಿದಾಯ ಹೇಳಿದ ‘ಅಭಿನಯ ಶಾರದೆ'- ಜಯಂತಿ

ಜಯಂತಿ ಎಂಬ ಹೆಸರು ಕೇಳಿದೊಡನೆಯೇ ನಿಮಗೆ ಒನಕೆ ಓಬವ್ವನ ನೆನಪಾಗುವುದು ಖಂಡಿತ. ‘ನಾಗರಹಾವು' ಚಿತ್ರದ ಆ ಪುಟ್ಟ ಪಾತ್ರದಲ್ಲಿ ಜಯಂತಿ ಓಬವ್ವನ ಪ್ರತಿರೂಪದಂತೆ ಕಂಡಿದ್ದರು. ಆ ಚಿತ್ರದಲ್ಲಿ ಜಯಂತಿಯದ್ದು ಅತಿಥಿ ನಟಿಯ ಪಾತ್ರ. ಕೆಲವೇ ನಿಮಿಷ ಇರುವ ಆ...

ಕೆ.ಪಿ.ಅಶ್ವಿನ್ ರಾವ್ · ೭೭ ವೀಕ್ಷಣೆಗಳು
ಹೀಗೂ ಉಂಟೇ! ಸಂಖ್ಯಾ ಸಂಗತಿ (ಭಾಗ 7)
ಜುಲೈ ೨೮

ಹೀಗೂ ಉಂಟೇ! ಸಂಖ್ಯಾ ಸಂಗತಿ (ಭಾಗ 7)

31.ಜೂಲಿಯಸ್ ಸೀಸರನ ಕಾಲದಲ್ಲಿ ಭೂಮಿಯ ಜನಸಂಖ್ಯೆ 15 ಕೋಟಿ ಆಗಿತ್ತು. ಕಳೆದ ಎರಡು ದಶಕಗಳಲ್ಲಿ, ಪ್ರತೀ ಎರಡು ವರುಷಗಳಿಗೊಮ್ಮೆ ಭೂಮಿಯ ಜನಸಂಖ್ಯೆ 16 ಕೋಟಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. 32.ಭೂಮಿಯಲ್ಲಿ ಬದುಕಿ ಬಾಳಿದ ಅರುವತ್ತು...

ಅಡ್ಡೂರು ಕೃಷ್ಣ ರಾವ್ · ೯೯ ವೀಕ್ಷಣೆಗಳು
ಒಂದು ವಿಶೇಷ ದಿನದ ಸಂದರ್ಭದಲ್ಲಿ...
ಜುಲೈ ೨೭

ಒಂದು ವಿಶೇಷ ದಿನದ ಸಂದರ್ಭದಲ್ಲಿ...

ಗುರು ಪೂರ್ಣಿಮಾ ಅಥವಾ ಕೃಷ್ಣ ದ್ವೈಪಾಯನರೆಂಬ ವೇದ ವ್ಯಾಸ ಪೂರ್ಣಿಮಾ ಅಥವಾ ವೇದಗಳ ಉಗಮ (ವಿಭಜನೆಯ) ದಿನ. ಗೌತಮ ಬುದ್ಧರು ತಮ್ಮ ಪ್ರಥಮ ಪ್ರವಚನ ನೀಡಿದ ಐತಿಹಾಸಿಕ ಆಷಾಢ ಹುಣ್ಣಿಮೆಯ ದಿನ. ಗುರುವಿನ (ಕಲಿಕೆಯ) ಅರ್ಥವನ್ನು ಭಾರತೀಯ ಜೀವನಶೈಲಿಯಲ್ಲಿ...

ಶ್ರೀರಾಮ ದಿವಾಣ · ೮೭ ವೀಕ್ಷಣೆಗಳು
ಹೆತ್ತವರನ್ನು ಪ್ರೀತಿಸಿ, ಗೌರವಿಸಿ...
ಜುಲೈ ೨೭

ಹೆತ್ತವರನ್ನು ಪ್ರೀತಿಸಿ, ಗೌರವಿಸಿ...

‘ತಂದೆ ಆಕಾಶ - ತಾಯಿ ಭೂಮಿ’ ನಾವು ಓದಿದ ಕೇಳಿದ ಮಾತುಗಳು. ಆಕಾಶ ಭೂಮಿ ಒಂದಾಗಲು ಸಾಧ್ಯವೇ? ಪ್ರಶ್ನೆ ಏಳಬಹುದು. ಇಲ್ಲಿ ಹೋಲಿಕೆ ಮಾತುಗಳು ಮಾತ್ರ. ಆಗಸವೆಂಬುದು ವಿಶಾಲ, ಅನಂತ. ಅದನ್ನು ಅಳೆಯಲು ಅಸಾಧ್ಯ. ಅದೇ ರೀತಿ ತಂದೆಯ ಮನಸ್ಸು, ಅಳತೆಗೆ ಸಿಗ...

ಕೆ.ಪಿ.ಅಶ್ವಿನ್ ರಾವ್ · ೬೮ ವೀಕ್ಷಣೆಗಳು
ಸಣ್ಣದಾಗಿ ಹೊತ್ತಿಸಿ ಜ್ಞಾನವೆಂಬ ಬೆಳಕು...
ಜುಲೈ ೨೭

ಸಣ್ಣದಾಗಿ ಹೊತ್ತಿಸಿ ಜ್ಞಾನವೆಂಬ ಬೆಳಕು...

ಬಚ್ಚಿಟ್ಟುಕೊಂಡಿದೆ ಪ್ರೀತಿ ಸ್ನೇಹ ವಿಶ್ವಾಸ ಆತ್ಮಸಾಕ್ಷಿಯ ಮರೆಯಲ್ಲಿ... ಅವಿತುಕೊಂಡಿದೆ ಕರುಣೆ ಮಾನವೀಯತೆ ಸಮಾನತೆ ಆತ್ಮವಂಚಕ ಮನಸ್ಸಿನಲ್ಲಿ... ಅಡಗಿ ಕುಳಿತಿದೆ ತ್ಯಾಗ ನಿಸ್ವಾರ್ಥ ಕ್ಷಮಾಗುಣ ಆತ್ಮಭ್ರಷ್ಟ ಮನದಾಳದಲ್ಲಿ... ಕಣ್ಮರೆಯಾಗಿದೆ ಸಭ...

ಶ್ರೀರಾಮ ದಿವಾಣ · ೯೩ ವೀಕ್ಷಣೆಗಳು
ಗುರು ಪೂರ್ಣಿಮೆ ಆಚರಣೆಯ ಪುರಾಣ ಕಥೆ
ಜುಲೈ ೨೭

ಗುರು ಪೂರ್ಣಿಮೆ ಆಚರಣೆಯ ಪುರಾಣ ಕಥೆ

ಆಷಾಢ ಮಾಸದ ಹುಣ್ಣಿಮೆಯ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಇದೇ ಹಿಂದೂಗಳ ಪಾಲಿಗೆ ನಿಜವಾದ ಶಿಕ್ಷಕರ ದಿನ. ಇದನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯುತ್ತಾರೆ. ಏಕೆಂದರೆ, ಇದು ವಿಷ್ಣುವಿನ ಇನ್ನೊಂದು ಅವತಾರ ಎಂದೇ ಪರಿಗಣಿತರಾದ ಭಗವಾನ...

Sharada N. · ೬೫ ವೀಕ್ಷಣೆಗಳು
ಕಾರ್ಗಿಲ್ ವಿಜಯ ದಿವಸದ ನೆನಪಿನಲ್ಲಿ...
ಜುಲೈ ೨೬

ಕಾರ್ಗಿಲ್ ವಿಜಯ ದಿವಸದ ನೆನಪಿನಲ್ಲಿ...

ದೇಶಭಕ್ತರಿಗೆ ಯಾವ ಹಬ್ಬಕ್ಕೆ ಕಡಿಮೆ ಈ ದಿನ? ಯುದ್ಧದಲ್ಲಿ ವಿಜಯ ಪತಾಕೆ ಹಾರಿಸಿ 21 ವರ್ಷಗಳು ಕಳೆದಿವೆ. ಆದರೆ ಜನರಲ್ಲಿ ಉತ್ಸಾಹ, ಆಕ್ರೋಶ ಮಾತ್ರ ಸ್ವಲ್ಪವೂ ಕುಂದಿಲ್ಲ. ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಭಾರತ ಜಯ ಸಾಧಿಸುವುದು ಹೊಸ ವಿಷಯವೇನ...

ಬರಹಗಾರರ ಬಳಗ · ೪೧ ವೀಕ್ಷಣೆಗಳು