ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಪ್ರತಿ ವಂದನೆ ಹೇಳಲಾಗಲಿಲ್ಲ, ಕ್ಷಮಿಸಿ...
ಆಗಸ್ಟ್ ೧೧

ಪ್ರತಿ ವಂದನೆ ಹೇಳಲಾಗಲಿಲ್ಲ, ಕ್ಷಮಿಸಿ...

ಪ್ರತಿ ವಂದನೆ ಹೇಳಲೂ ಆಗದಷ್ಟು ನಿರಂತರ ಸುರಿಯುತ್ತಿರುವ ಮಳೆ, ಜೊತೆಗೆ ನಿರಂತರವಾಗಿ ಭೋರ್ಗರೆಯುವ ಜನ್ಮದಿನದ ಶುಭಾಶಯಗಳ ಒತ್ತಡವನ್ನು ತಡೆದು ಕೊಳ್ಳಲು ಒದ್ದಾಡುತ್ತಿರುವ ನನ್ನ ಸಂಗಾತಿ ಮೊಬೈಲು, ಮತ್ತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೇರಲಾದ ವೀಕ...

ಶ್ರೀರಾಮ ದಿವಾಣ · ೯೯ ವೀಕ್ಷಣೆಗಳು
ಓದಿ
ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 2)
ಆಗಸ್ಟ್ ೧೧

ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 2)

೬.ಅಳಿಲಿನ ಕುಟುಂಬಕ್ಕೆ ಸೇರಿದ ವುಡ್‌ಚಕ್ (ಅಥವಾ ಗ್ರೌಂಡ್‌ಹೊಗ್) ಮರಗಳನ್ನು ಹತ್ತುತ್ತದೆ. ಇದರ ಪ್ರಾಣಿಶಾಸ್ತ್ರೀಯ ಹೆಸರು ಮರ್ಮೊಟಾ ಮೊನಾಕ್ಸ್. ಉತ್ತರ ಅಮೇರಿಕಾದ ಯುಎಸ್‌ಎ ಹಾಗೂ ಕೆನಡಾ ದೇಶಗಳಲ್ಲಿ ವಾಸಿಸುವ ಇದು ಗಂಟೆಗೆ ೨,೧೦೦ ಸಲ ಉಸಿರಾಡುತ...

ಅಡ್ಡೂರು ಕೃಷ್ಣ ರಾವ್ · ೫೪ ವೀಕ್ಷಣೆಗಳು
ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತದ ಸಫಲ ಯಾನ
ಆಗಸ್ಟ್ ೧೦

ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತದ ಸಫಲ ಯಾನ

ಹಲವಾರು ವರ್ಷಗಳಿಂದ ಭಾರತಕ್ಕೆ ಒಲಂಪಿಕ್ಸ್ ನಲ್ಲಿ ಹೆಚ್ಚು ಪದಕಗಳನ್ನು ಗಳಿಸುವುದು ಒಂದು ಕನಸಾಗಿಯೇ ಉಳಿದಿತ್ತು. ನಮಗೇನಿದ್ದರೂ ಒಂದು ಅಥವಾ ಎರಡು ಪದಕಗಳು. ಅಮೇರಿಕಾ, ಚೀನಾ, ಜಪಾನ್, ಇಂಗ್ಲೆಂಡ್ ಮುಂತಾದ ದೇಶದ ಕ್ರೀಡಾ ಪಟುಗಳು ಪದಕಗಳ ಶತಕವನ್ನ...

ಕೆ.ಪಿ.ಅಶ್ವಿನ್ ರಾವ್ · ೭೮ ವೀಕ್ಷಣೆಗಳು
ಉತ್ತರಗಳನ್ನು ಹುಡುಕುವ ಪ್ರಯತ್ನ...
ಆಗಸ್ಟ್ ೦೯

ಉತ್ತರಗಳನ್ನು ಹುಡುಕುವ ಪ್ರಯತ್ನ...

ಅಪ್ಪ ಹೇಳುತ್ತಿದ್ದರು, ಬೇಡುವ ಕೈ ನಿನ್ನದಾಗುವುದು ಬೇಡ, ಕೊಡುವ ಕೈ ನಿನ್ನದಾಗಲಿ. ಅಮ್ಮ ಹೇಳುತ್ತಿದ್ದರು, ಅವಮಾನ ಸಹಿಸಬೇಡ, ಸ್ವಾಭಿಮಾನದ ಬದುಕು ನಿನ್ನದಾಗಲಿ, ಗುರುಗಳು ಹೇಳುತ್ತಿದ್ದರು, ದೇಶದ್ರೋಹಿ ಸ್ವಾರ್ಥಿ ಆಗಬೇಡ, ದೇಶಪ್ರೇಮಿ ತ್ಯಾಗ ಜೀ...

ಶ್ರೀರಾಮ ದಿವಾಣ · ೫೯ ವೀಕ್ಷಣೆಗಳು
ಒಲಂಪಿಕ್ ಪದಕ ವೀರರೇ, ನಿಮಗೆ ಅಭಿನಂದನೆಗಳು
ಆಗಸ್ಟ್ ೦೯

ಒಲಂಪಿಕ್ ಪದಕ ವೀರರೇ, ನಿಮಗೆ ಅಭಿನಂದನೆಗಳು

ಎಲ್ಲೆಲ್ಲೂ ಮೊಳಗುತ್ತಿದೆ ದೇಶ ಪ್ರೇಮದ ಕೂಗು, ಪದಕ ವೀರರಿಗೆ ಅಭಿನಂದನೆಗಳ ಸರಮಾಲೆ. ಪದಕ ಗೆಲ್ಲಲಾರದೆ ಆದರೆ ಜನರ ಮನ ಗೆದ್ದವರಿಗೂ ಅಭಿನಂದನೆಗಳು. ೨೦೨೦ರ ಟೋಕಿಯೋ ಒಲಂಪಿಕ್ಸ್ ನಲ್ಲಿ ಹಿಂದಿನೆಲ್ಲಾ ವರ್ಷಗಳಿಗಿಂತ ಅಧಿಕ ಪದಕ (ಒಟ್ಟು ೭ ಪದಕಗಳು)...

ಶ್ರೀರಾಮ ದಿವಾಣ · ೬೩ ವೀಕ್ಷಣೆಗಳು
ಆಟಿ ಅಮಾವಾಸ್ಯೆಯ ದಿನ ಕಷಾಯ ಕುಡಿಯುವ ಸಂಪ್ರದಾಯ
ಆಗಸ್ಟ್ ೦೯

ಆಟಿ ಅಮಾವಾಸ್ಯೆಯ ದಿನ ಕಷಾಯ ಕುಡಿಯುವ ಸಂಪ್ರದಾಯ

ಆಷಾಢವನ್ನು ಆಟಿ ಎಂದು ಕರೆಯುವ ತುಳುನಾಡಿನಲ್ಲಿ, ಆ ತಿಂಗಳ ಅಮಾವಾಸ್ಯೆಗೆ ವಿಶೇಷ ಮಹತ್ವವಿದೆ. ಆಟಿ ಅಮಾವಾಸ್ಯೆ ಎಂದರೆ ಮೊದಲು ನೆನಪಾಗುವುದೇ, ಪಾಲೆ ಮರದ(ಹಾಳೆಮರ-ಕನ್ನಡದಲ್ಲಿ) ಕಷಾಯ. ತುಳುನಾಡು ತನ್ನ ಪ್ರಾಚೀನ ಆಚರಣೆಗಳು ಮತ್ತು ಶ್ರೀಮಂತ ಪರಂಪ...

ಶ್ರೀರಾಮ ದಿವಾಣ · ೭೬ ವೀಕ್ಷಣೆಗಳು
‘ಮಯೂರ' ಹಾಸ್ಯ (ಭಾಗ -೨೫)
ಆಗಸ್ಟ್ ೦೮

‘ಮಯೂರ' ಹಾಸ್ಯ (ಭಾಗ -೨೫)

೨ಜಿ, ೩ಜಿ ಸ್ಟೇಜ್ ಗೆ ಬನ್ನಿ ನಮ್ಮ ದೊಡ್ಡಮ್ಮನ ಮಗಳ ಮದುವೆಯ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿತ್ತು. ನಮ್ಮ ದೊಡ್ಡಮ್ಮನ ಸೊಸೆಗೆ ಹೆಣ್ಣು ಮಗು ಜನಿಸಿದ್ದು, ನಮ್ಮ ಅಜ್ಜಿ, ಮುತ್ತಜ್ಜಿಯ ಪಟ್ಟಕ್ಕೇರಿದ್ದು ಸಡಗರವನ್ನು ಮತ್ತಷ್ಟು ಹೆಚ್ಚಿಸಿತ್ತು. ಕ...

ಕೆ.ಪಿ.ಅಶ್ವಿನ್ ರಾವ್ · ೩೯ ವೀಕ್ಷಣೆಗಳು
ಓಟದ ಸ್ಪರ್ಧೆ ಮತ್ತು ಮೂರು ಚಿನ್ನದ ಸೇಬುಗಳು
ಆಗಸ್ಟ್ ೦೮

ಓಟದ ಸ್ಪರ್ಧೆ ಮತ್ತು ಮೂರು ಚಿನ್ನದ ಸೇಬುಗಳು

ನೂರಾರು ವರುಷಗಳ ಹಿಂದೆ ಅಟ್ಲಾಂಟ ಎಂಬ ರೂಪವತಿ ರಾಜಕುಮಾರಿ ಇದ್ದಳು. ಇತರ ರಾಜಕುಮಾರಿಯರು ಕಸೂತಿ ಕೆಲಸ ಮಾಡುತ್ತ, ಉದ್ಯಾನದಲ್ಲಿ ಸುತ್ತಾಡುತ್ತ ಕಾಲಕಳೆಯುತ್ತಿದ್ದರೆ, ಅಟ್ಲಾಂಟ ಬೇಟೆಯಾಡಲು ಹೋಗುತ್ತಿದ್ದಳು. ಅವಳು ಎಷ್ಟು ಸಮರ್ಥ ಬೇಟೆಗಾರಳೆಂದರೆ...

ಅಡ್ಡೂರು ಕೃಷ್ಣ ರಾವ್ · ೪೬ ವೀಕ್ಷಣೆಗಳು
ಎಲ್ಲವೂ ಸಂಬಂಧಗಳೇ...
ಆಗಸ್ಟ್ ೦೭

ಎಲ್ಲವೂ ಸಂಬಂಧಗಳೇ...

ಕೊಲ್ಲಲೇ ಬೇಕಿತ್ತು ಆ ಸಂಬಂಧವನ್ನು, ನನಗಾಗಿ ನಿನಗಾಗಿ ನಮಗಾಗಿ, ಇಲ್ಲದಿದ್ದರೆ ಸಂಬಂಧವೇ ಕೊಲ್ಲುತ್ತಿತ್ತು ನಮ್ಮನ್ನು, ಅದು ಪಾಪವೂ ಅಲ್ಲ, ಪ್ರಾಯಶ್ಚಿತ್ತವೂ ಅಲ್ಲ, ಬದುಕಿನ ಸಹಜ ಪಯಣ. ಪ್ರೀತಿಯೇ ಅತ್ತಾಗ - ಮೌಲ್ಯವೇ ಸತ್ತಾಗ, ಸಂಬಂಧವೇ ವಿಷವಾಗ...

ಶ್ರೀರಾಮ ದಿವಾಣ · ೫೧ ವೀಕ್ಷಣೆಗಳು
ಸುಧಾರಿತ ಪ್ಯಾರಾಚ್ಯೂಟ್ ಗಳು ಹಾಗೂ ಚಿಮ್ಮುವ ಆಸನ
ಆಗಸ್ಟ್ ೦೭

ಸುಧಾರಿತ ಪ್ಯಾರಾಚ್ಯೂಟ್ ಗಳು ಹಾಗೂ ಚಿಮ್ಮುವ ಆಸನ

ಪ್ಯಾರಾಚ್ಯೂಟ್ ಸರಣಿಯ ಮೂರನೇಯ ಭಾಗ ಇದು. ಈ ಭಾಗದಲ್ಲಿ ನಾವು ವಿಮಾನದಲ್ಲಿ ಚಾಲಕರ ಪ್ರಾಣರಕ್ಷಣೆಗೆ ಬಳಕೆಯಾಗುವ ‘ಚಿಮ್ಮುವ ಆಸನ' ಎಂಬ ವ್ಯವಸ್ಥೆಯ ಬಗ್ಗೆ ಹಾಗೂ ಪ್ಯಾರಾಚ್ಯೂಟ್ ಗಳ ತಯಾರಿಕೆಯಲ್ಲಿ ಸುಧಾರಣೆಗಳು ಸಾಗಿ ಬಂದ ಹಾದಿಯನ್ನು ಗಮನಿಸುವ. ವ...

ಕೆ.ಪಿ.ಅಶ್ವಿನ್ ರಾವ್ · ೩೮ ವೀಕ್ಷಣೆಗಳು
ಭಾರತೀಯತೆ ಎಂದರೆ...
ಆಗಸ್ಟ್ ೦೭

ಭಾರತೀಯತೆ ಎಂದರೆ...

ಭಾರತದ ಈ ಕ್ಷಣದ ಸಾಮಾಜಿಕ ಮತ್ತು ಧಾರ್ಮಿಕ ಸಂಘಟನಾತ್ಮಕ ಚಟುವಟಿಕೆಗಳನ್ನು ಗಮನಿಸೋಣ... 1) ಬ್ರಾಹ್ಮಣರ ಸ್ವಾಭಿಮಾನ ವೇದಿಕೆ: ಹಾದಿ ಬೀದಿಯಿಂದ - ಎಲ್ಲಾ ದೊಡ್ಡ ವಿಚಾರಸಂಕೀರ್ಣಗಳಲ್ಲೂ ಸಾಮಾನ್ಯರು ಅಸಾಮಾನ್ಯರು ಕನಿಷ್ಠರು ಎಲ್ಲರೂ ಬ್ರಾಹ್ಮಣರನ್ನ...

ಶ್ರೀರಾಮ ದಿವಾಣ · ೯೨ ವೀಕ್ಷಣೆಗಳು
ದೃಢ ನಿರ್ಧಾರ
ಆಗಸ್ಟ್ ೦೭

ದೃಢ ನಿರ್ಧಾರ

ಛೇ ,ಹೀಗೂ ಆಗಿಹೋಯಿತೇ ನನ್ನ ಬದುಕು? ಎಷ್ಟೊಂದು ಆಸೆ ಕನಸುಗಳನ್ನು ಮನಸ್ಸಿನಲ್ಲಿ ಕಟ್ಟಿಕೊಂಡವಳು ನಾನು. ಒಡಹುಟ್ಟಿದವರಿಂದಲೇ ಈ ರೀತಿಯ ನೋವೇ? ಹೇಳುವುದು ಕೇಳಿದ್ದೇನೆ ಹಿರಿಯರು, ಜನಪದರು ‘ಹೆಣ್ಣಿಗೆ ಇರಬೇಕ ಅಣ್ಣತಮ್ಮಾರು’ ‘ಬ್ಯಾನೆ ಬ್ಯಾಸರಿಕೆ...

ರತ್ನಾ ಕೆ.ಭಟ್ · ೮೬ ವೀಕ್ಷಣೆಗಳು