ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 3)
ಆಗಸ್ಟ್ ೧೮

ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 3)

೧೧.ವ್ಯಾಂಪೈರ್ ಬಾವಲಿಗಳನ್ನೂ ಭಯಂಕರ ಪ್ರಾಣಿಗಳೆಂದು ಜನರು ಭಾವಿಸಿದ್ದಾರೆ. ಆದರೆ, ರಕ್ತ ಹೀರುವ ಈ ಬಾವಲಿ, ಇತರ ಪ್ರಾಣಿಗಳ ಕುತ್ತಿಗೆಯ ಚರ್ಮವನ್ನು ಕಚ್ಚಿ ಸೀಳುವುದಿಲ್ಲ. ಬದಲಾಗಿ, ಬಟ್ಟೆಯಿಂದ ಮುಚ್ಚದಿರುವ ಚರ್ಮವನ್ನು ರಕ್ತ ಸಿಗುವ ವರೆಗೆ ತನ್...

ಅಡ್ಡೂರು ಕೃಷ್ಣ ರಾವ್ · ೫೯ ವೀಕ್ಷಣೆಗಳು
ಓದಿ
ಕನ್ನಡ ಪತ್ರಿಕಾ ಲೋಕ (೨೩) - ವಿನೋದ
ಆಗಸ್ಟ್ ೧೭

ಕನ್ನಡ ಪತ್ರಿಕಾ ಲೋಕ (೨೩) - ವಿನೋದ

ದೇಶಹಳ್ಳಿ ಜಿ. ನಾರಾಯಣ ಅವರ "ವಿನೋದ" ದೇಶಹಳ್ಳಿ ಜಿ. ನಾರಾಯಣ ಅವರು ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರಾಗಿದ್ದ " ವಿನೋದ" ವು ಹಾಸ್ಯ ಪ್ರಧಾನ ಮಾಸಪತ್ರಿಕೆಯಾಗಿ ಹೆಸರುವಾಸಿಯಾಗಿತ್ತು. ೧೯೫೧ರಲ್ಲಿ ಆರಂಭವಾದ ಈ ಮಾಸಪತ್ರಿಕೆಗೆ ಅ. ರಾ. ಮಿತ್...

ಶ್ರೀರಾಮ ದಿವಾಣ · ೭೦ ವೀಕ್ಷಣೆಗಳು
ತಾಲಿಬಾನ್...
ಆಗಸ್ಟ್ ೧೭

ತಾಲಿಬಾನ್...

ಡೊನಾಲ್ಡ್ ಟ್ರಂಪ್ ಎಂಬ ಅಮೆರಿಕ ಮಾಜಿ ಅಧ್ಯಕ್ಷನ ಅನೇಕ ಎಡವಟ್ಟುಗಳಲ್ಲಿ ಆತನ ವಿದೇಶಾಂಗ ನೀತಿಯ ಒಂದು ದುಷ್ಪರಿಣಾಮ 20 ವರ್ಷಗಳ ನಂತರ ತಾಲಿಬಾನಿಗಳು ಬೆಟ್ಟ, ಗುಡ್ಡ, ಗಿರಿ ಶಿಖರಗಳ ಸುಂದರ ನಾಡು ಆಫ್ಘನಿಸ್ತಾನ ಮತ್ತೆ ಮಧ್ಯಕಾಲೀನ ಚಿಂತನೆಯ ತಾಲಿಬ...

ಶ್ರೀರಾಮ ದಿವಾಣ · ೫೫ ವೀಕ್ಷಣೆಗಳು
ದೇವರ ಪ್ರಾರ್ಥನೆಯಿಂದ ಲಾಭವಿದೆಯೇ?
ಆಗಸ್ಟ್ ೧೭

ದೇವರ ಪ್ರಾರ್ಥನೆಯಿಂದ ಲಾಭವಿದೆಯೇ?

ಪ್ರತಿಯೊಂದು ನಾಣ್ಯಕ್ಕೆ ಎರಡು ಮುಖಗಳಿವೆ. ಹಾಗೆಯೇ ಪ್ರತಿಯೊಂದು ಕಾರ್ಯಕ್ಕೂ ಪರ ಹಾಗೂ ವಿರೋಧ ಇದ್ದೇ ಇರುತ್ತದೆ. ಕೆಟ್ಟದು ಎಂದು ಇರುವುದಾದರೆ ಒಳ್ಳೆಯದು ಇದ್ದೇ ಇರುತ್ತದೆ. ಹಾಗೆಯೇ ದೇವರನ್ನು ನಂಬುವ ಆಸ್ತಿಕರು ಇರುವ ಹಾಗೆಯೇ ದೇವರನ್ನು ನಂಬದ...

ಕೆ.ಪಿ.ಅಶ್ವಿನ್ ರಾವ್ · ೭೧ ವೀಕ್ಷಣೆಗಳು
ವನದಲ್ಲೊಂದು ಬನ
ಆಗಸ್ಟ್ ೧೬

ವನದಲ್ಲೊಂದು ಬನ

ಪ್ರಕೃತಿಯ ಮಡಿಲನ್ನೇ ಚಿತ್ರಿಸುವ ಶೀರ್ಷಿಕೆ, ಹೌದು ಪ್ರಕೃತಿಯ ಮಡಿಲಲ್ಲೇ ಬೆಳೆದ ಹಳ್ಳಿಗರು ನಾವು ಧನ್ಯರು, ಕಳೆದ ಕೆಲ ದಿನಗಳ ಹಿಂದೆ ನಾಗರ ಪಂಚಮಿಯ ಪವಿತ್ರ ದಿನ. ಪ್ರತಿ ಕಡೆಯಲ್ಲೂ ವಿಶೇಷ ಹಾಗೂ ನಮ್ಮ ಊರಿನಲ್ಲಂತೂ ಮತ್ತೂ ವಿಶೇಷ ಅರಿಶಿಣ ಎಲೆಯ...

ಭಾರತದ ಸ್ವಾತಂತ್ಯೋತ್ಸವವನ್ನು ಸ್ವಾಗತಿಸುತ್ತಾ...
ಆಗಸ್ಟ್ ೧೬

ಭಾರತದ ಸ್ವಾತಂತ್ಯೋತ್ಸವವನ್ನು ಸ್ವಾಗತಿಸುತ್ತಾ...

2021 ರ ಆಗಸ್ಟ್ 16 ರ ಈ ಕ್ಷಣದಲ್ಲಿ ನಿಂತು ನಮ್ಮ ನಮ್ಮ ಮಾನಸಿಕ ಸ್ಥಿತಿಗಳನ್ನು ಒಮ್ಮೆ ಅವಲೋಕನ ಮಾಡಿಕೊಳ್ಳೋಣ.... ನಾವೆಲ್ಲ ಎಷ್ಟೊಂದು ಸಿನಿಕರಾಗಿದ್ದೇವೆ ಗೊತ್ತೆ? ಹೊಸ ಹೊಸ ನಾಯಕತ್ವಕ್ಕೆ ಎಷ್ಟೊಂದು ಹಪಹಪಿಸುತ್ತಿದ್ದೇವೆ ತಿಳಿದಿದೆಯೇ? ಇವನೊ...

ಶ್ರೀರಾಮ ದಿವಾಣ · ೪೯ ವೀಕ್ಷಣೆಗಳು
ಪರಿಸ್ಥಿತಿಯನ್ನು ಅರಿತು ಹೊಂದಾಣಿಕೆಯಿಂದ ಬೆರೆತು ಬಾಳುವುದೇ ಸ್ವಾತಂತ್ರ್ಯ
ಆಗಸ್ಟ್ ೧೬

ಪರಿಸ್ಥಿತಿಯನ್ನು ಅರಿತು ಹೊಂದಾಣಿಕೆಯಿಂದ ಬೆರೆತು ಬಾಳುವುದೇ ಸ್ವಾತಂತ್ರ್ಯ

‘ಸ್ವಾತಂತ್ರ್ಯ’ ಎನ್ನುವ ಪದವೇ ಕರ್ಣಾನಂದ, ಮೈರೋಮಾಂಚನ. 'ಒಂದೊಂದು ಅಕ್ಷರದ ಹಿಂದಿನ ಕಥೆ, ವ್ಯಥೆ, ಹೋರಾಟ, ತ್ಯಾಗ, ಉಪವಾಸ, ಧೀರ-ವೀರತ್ವಗಳ ಪ್ರಭೆ, ಸಾವು-ನೋವುಗಳ ಅರಿವು’ ಎಲ್ಲವೂ ಅಡಗಿದೆ. ಸ್ವಾತಂತ್ರ್ಯ ಸಂಭ್ರಮವನ್ನು ನಾವು ಎಲ್ಲೇ ಇರಲಿ ಅನು...

ರತ್ನಾ ಕೆ.ಭಟ್ · ೬೯ ವೀಕ್ಷಣೆಗಳು
ದೇಶದ ಸಮಸ್ತರ ಒಳಿತಿಗಾಗಿ ಹೋರಾಡಿ...
ಆಗಸ್ಟ್ ೧೬

ದೇಶದ ಸಮಸ್ತರ ಒಳಿತಿಗಾಗಿ ಹೋರಾಡಿ...

ಏಳಿ ಎದ್ದೇಳಿ ಎಚ್ಚರಗೊಳ್ಳಿ, ದೇಶದ ಸಮಸ್ತರ ಒಳಿತಿಗಾಗಿ ಹೋರಾಡಿ. 75 ವರ್ಷಗಳ ಹರೆಯದ ಕೂಸು ಈ ಭಾರತ. ಈ ನೆಲದ ಹುಟ್ಟು ಎಷ್ಟೋ ವರ್ಷಗಳ ಹಳೆಯದಾದರು ನಿಜವಾದ ಭಾರತ - ಸ್ವಾತಂತ್ರ್ಯ ಭಾರತ ಸೃಷ್ಟಿಯಾದದ್ದು 1947 ರ ಆಗಸ್ಟ್ 15 ರಿಂದ ಮಾತ್ರ. ಎಷ್ಟೊ...

ಶ್ರೀರಾಮ ದಿವಾಣ · ೫೭ ವೀಕ್ಷಣೆಗಳು
ಆಗಸ್ಟ್ ೧೫

ಸ್ವಾತಂತ್ರ್ಯಕ್ಕಾಗಿ ನಮ್ಮವರು ಹೇಗೆ ಹೋರಾಡಿದರು. ?

ಮೊದಲಿಗೆ ನಿಮಗೆಲ್ಲ 75 ನೇ ಸ್ವಾತಂತ್ರ್ಯ ದಿನದ ಶುಭಾಶಯಗಳು. ಇನ್ನೇನು ಆಗಸ್ಟ್ 15 ಬಂತು. ದೇಶದ ಬಗ್ಗೆ ಅಭಿಮಾನ ಪಡುತ್ತೇವೆ , TV ನೋಡುತ್ತೇವೆ, ರಾಷ್ಟ್ರಾಭಿಮಾನದ ಸಂಗತಿಗಳನ್ನು whats app, Facebook ಇತ್ಯಾದಿಗಳ ಮೂಲಕ ಹಂಚಿಕೊಳ್ಳುತ್ತೇವೆ....

ಶ್ರೀಕಾಂತ ಮಿಶ್ರಿಕೋಟಿ · ೧೦೦ ವೀಕ್ಷಣೆಗಳು
‘ಮಯೂರ' ಹಾಸ್ಯ - ಭಾಗ ೨೬
ಆಗಸ್ಟ್ ೧೫

‘ಮಯೂರ' ಹಾಸ್ಯ - ಭಾಗ ೨೬

‘ದನ ಕಾಯೋಕೆ ಹೋಗಿದ್ದೆ' ನನ್ನ ಮಗಳ ಭಾವನವರ ಮೂರು ವರ್ಷದ ಪುಟಾಣಿ ಸಿರಿ ಮಾತಿನ ಮಲ್ಲಿ. ಅವಳ ಮುಗ್ಧ ಚಾಲಾಕಿತನದ ಮಾತುಗಳು ನಮ್ಮನ್ನು ನಗೆಗಡಲಿನಲ್ಲಿ ಮುಳುಗುವಂತೆ ಮಾಡುತ್ತವೆ. ಕಳೆದ ತಿಂಗಳು ನಾನು ಅವರ ಮನೆಗೆ ಹೋದಾಗ ಅವಳು ಮನೆಯಲ್ಲಿರಲಿಲ್ಲ. ನ...

ಕೆ.ಪಿ.ಅಶ್ವಿನ್ ರಾವ್ · ೯೨ ವೀಕ್ಷಣೆಗಳು
ದೇಶ ಸೇವೆ ಎಂಬ ವಿಷಯದ ಬಗ್ಗೆ ಒಂದು ಪ್ರಬಂಧ...
ಆಗಸ್ಟ್ ೧೫

ದೇಶ ಸೇವೆ ಎಂಬ ವಿಷಯದ ಬಗ್ಗೆ ಒಂದು ಪ್ರಬಂಧ...

ಪ್ರೌಢಶಾಲೆಯ ವಿದ್ಯಾರ್ಥಿನಿಯೊಬ್ಬರು ಸ್ವಾತಂತ್ರ್ಯ ದಿನದ ಪ್ರಯುಕ್ತ ಅವರ ಶಾಲೆಯ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಲು " ದೇಶ ಸೇವೆ " ಎಂಬ ವಿಷಯದ ಬಗ್ಗೆ ಒಂದಷ್ಟು ಮಾಹಿತಿ ನೀಡಲು ಮನವಿ ಮಾಡಿಕೊಂಡರು. ಆ ಮಗುವಿಗೆ ನಾನು ಹೇಳಿದ ವಿಷಯಗಳು. ದೇಶ ಸೇವ...

ಶ್ರೀರಾಮ ದಿವಾಣ · ೨೦೩ ವೀಕ್ಷಣೆಗಳು
ಜುದಾ ಮತ್ತು ಸೋದರರು
ಆಗಸ್ಟ್ ೧೫

ಜುದಾ ಮತ್ತು ಸೋದರರು

ಜುದಾ ತನ್ನ ತಾಯಿ ಮತ್ತು ಇಬ್ಬರು ಸೋದರರೊಂದಿಗೆ ವಾಸ ಮಾಡುತ್ತಿದ್ದ. ಆ ಸೋದರರ ಹೆಸರು ಅಲಿ ಮತ್ತು ಅಹ್ಮದ್. ಅಬ್ದುಲ್ ಸಮದ್ ಎಂಬ ಜಾದೂಗಾರನನ್ನು ಜುದಾ ಭೇಟಿಯಾಗುವ ತನಕ ಅವರು ಬಡತನದಲ್ಲಿ ಬೇಯುತ್ತಿದ್ದರು. ತನಗೆ ಮಾಡಿದ ಸಹಾಯಕ್ಕಾಗಿ ಜುದಾನಿಗೆ ಜ...

ಅಡ್ಡೂರು ಕೃಷ್ಣ ರಾವ್ · ೩೯ ವೀಕ್ಷಣೆಗಳು