ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
೨೭೬ ಫಲಿತಾಂಶಗಳು · ದಾಸರು: ಇತರೆ ×
ವೈಷ್ಣವನಾರೆಂದು ದೃಷ್ಟಿಸಿ ಸೃಷ್ಟಿಯೊಳು
(ಮಾಂಡ್ ರಾಗ ಕೇರವಾ ತಾಳ)ವೈಷ್ಣವನಾರೆಂದು ದೃಷ್ಟಿಸಿ ಸೃಷ್ಟಿಯೊಳು ವಿಷ್ಣುನರಿತವನೆ ವೈಷ್ಣವರು ||ಧ್ರುವ||ಭಕ್ತಿರಸದೊಳು ಮುಣುಗಿ ಭಕ್ತಿಗೈದುವ ಗತಿಯ ಯುಕ್ತಿ ತಿಳಿದವನೆ ವೈ...
ಶರಣರಕ್ಷಕನಹುದೊ ಸಿರಿಯಲೋಲನೆ ಪೂರ್ಣ
(ಭೈರವಿ ರಾಗ ತೀನ್ ತಾಳ )ಶರಣರಕ್ಷಕನಹುದೊ ಸಿರಿಯಲೋಲನೆ ಪೂರ್ಣ ||ಪ||ವರ ಪಾಂಡವರ ಮಿತ್ರ ಕರುಣಾನಂದದ ಗಾತ್ರ ಅರವಿಂದನೇತ್ರ ಸುರಮುನಿಸ್ತೋತ್ರ ಹರಿ ನಿನ್ನ ಚರಿತ್ರ ಪರಮಪವಿತ...
ಶರಣು ಶರಣು ಶರಣು ದೇವಾದಿಗಳೊಂದಿತನಹುದೋ ಸ್ವಾಮಿ ಗಣನಾಥ
(ಸಾರಂಗ ರಾಗ , ಕೇರವಾ ತಾಳ)ಶರಣು ಶರಣು ಶರಣು ದೇವಾದಿಗಳೊಂದಿತನಹುದೋ ಸ್ವಾಮಿ ಗಣನಾಥಾ ||ಪ||ಅಖಿಳಭುವನದೊಳು ಪೂಜಿತಾ ಭಕುತಜನಕೆ ನೀ ಸಾಕ್ಷಾತಾ ಸಕಲವಿದ್ಯಾವರದಾತಾ ಶಕುತನಹು...
ಶ್ರೀ ಯದುವರ ಪರಿಪಾಲಿಸು ಎನ್ನನು
(ರಾಗ ಘಂಟಾ ಆದಿತಾಳ)ಶ್ರೀ ಯದುವರ ಪರಿಪಾಲಿಸು ಎನ್ನನು ಭಕ್ತ ಕಾಮಧೇನು ಕಾಯದೆ ನೀ ಭಕ್ತನ ಬಿಟ್ಟರೆ ನಾನು ಮಾಡುವದೇನು ||ಪ||ಪೆತ್ತ ತಾಯಿಯು ತನ್ನ ಶಿಶುವ ಕೊಲ್ಲಲು ಮತ್ತೆ ಕ...
ಶ್ರೀ ರಾಮಾ ರಾಮಾ
(ದುರ್ಗಾ ರಾಗ ತಾಳ ತ್ರಿತಾಳ)ಶ್ರೀ ರಾಮಾ ರಾಮಾ ||ಪ||ಜಯ ಜಯಾತ್ಮರಾಮಾ ದಯಗುಣದಿ ನಿಸ್ಸೀಮಾ ಮಾಯಾರಹಿತನುಪಮಾ- ಕಾಯಾ ಕೃಪಾನಿಧಿ ನಮ್ಮಾ ||೧||ಮುನಿಜನರಾ ಪ್ರತಿಪಾಲಾ ದೀನಬಂಧ...
ಶ್ರೀರಂಗನಾಟದ ಪರಿಯಾ
(ಕಾಫೀ ರಾಗ ತಾಳ-ತ್ರಿತಾಳ)ಶ್ರೀರಂಗನಾಟದ ಪರಿಯಾ ತೋರುದು ನೋಡಚ್ಚರಿಯಾ ||ಪ||ದೇವಕಿ ಕಂದಾ ದೇವ ಮುಕುಂದಾ ಮಾವ ಕಂಸನ ಕೊಂದಾ ಹಾವಿನ ಫಣಿ ಮೆಟ್ಯಾಡಿದ ಛಂದಾ ಕಾವನಯ್ಯ ಶ್ರೀ ಗ...
ಸಕಲ ಸಾಧನವೆನಗೆ ಕೈಸೇರಿತು
(ರಾಗ ಮುಖಾರಿ ಝಂಪೆತಾಳ)ಸಕಲ ಸಾಧನವೆನಗೆ ಕೈಸೇರಿತು ಮುಕುತಿಯ ಮಾತಿಗೆ ಬಾರದಾ ಧನವು ||ಪ||ಸಂಸಾರದಲಿ ಜ್ಞಾನ ಸತಿಸುತರಲಿ ಭಕ್ತಿ ಕಂಸಾರಿ ಪೂಜೆಯಲಿ ವೈರಾಗ್ಯವು ಸಂಶಯದ ಜನರಲ...
ಸಕಲವೆನಗೆ ನೀನೆ ಶ್ರೀಹರಿಯೆ
(ಜೋಗಿ ರಾಗ ದಾದರಾ ತಾಳ)ಸಕಲವೆನಗೆ ನೀನೆ ಶ್ರೀಹರಿಯೆ ||ಧ್ರುವ||ತಂದೆತಾಯಿ ಸ್ವಹಿತಾತ್ಮನು ನೀನೆ ಬಂಧುಬಳಗ ಸರ್ವಾತ್ಮನು ನೀನೆ ||೧||ದೈವಗುರು ಕುಲಗೋತ್ರನು ನೀನೆ ಕಾವ ಕರು...
ಸತ್ಯದಾ ನುಡಿ ಹಿಡಿರೋ ಮನುಜರು
(ಕಾಫೀ ರಾಗ ತೀನ್ ತಾಳ)ಸತ್ಯದಾ ನುಡಿ ಹಿಡಿರೋ ಮನುಜರು ಸತ್ಯದಾ ನಡಿಗಿನ್ನು ಮತ್ತೊಂದು ಭಯವಿಲ್ಲ ||ಪ||ಸತ್ಯದಾ ನಡಿಗಿನ್ನು ಸತ್ಯ ನುಡಿಯಲುಬೇಕು ಸತ್ಯಂ ಸತ್ಯ ಶರಣರೆಲ್ಲಾ ಎ...
ಸಲಹು ಶ್ರೀ ಗುರುರಾಯ ಸಲಹು ಬುಧಜನಪ್ರಿಯ
ರಾಗ - ಮಾಲಕಂಸ್ ತಾಳ - ಝಪ್ಸಲಹು ಶ್ರೀ ಗುರುರಾಯ ಸಲಹು ಬುಧಜನಪ್ರಿಯ ಸಲಹೆನ್ನ ಪರಮಗೇಹ್ಯ ||ಪ||ಚಿಕ್ಕವನು ನಾ ಮೊದಲು ಸೊಕ್ಕಿ ಭವಸುಳಿಯೊಳಗೆ ಸಿಕ್ಕಿ ಬಹು ನೊಂದೆನೆಂದು ಹೊ...
ಸಂಸಾರ ಸ್ಥಿರವೆಂದು ನಂಬದಿರು ವ್ಯರ್ಥ
(ರಾಗ ಮುಖಾರಿ ಝಂಪೆ ತಾಳ)ಸಂಸಾರ ಸ್ಥಿರವೆಂದು ನಂಬದಿರು ವ್ಯರ್ಥ ಕಂಸಾರಿ ಪಾದಭಜನೆಯ ಬಿಟ್ಟು ಬರಿದೆ||ಪ||ಪಂಚ ಭೂತಾಂಶವೆಂಬ ದೇಹವಿದಕೆದ್ದಿ ಪಂಚೇಂದ್ರಿಯಗಳ ವಿಷಯಗಳ ಸಹಿತಲು...
ಸಾರಿ ದೂರಿ ಹೇಳುತೇನೆ ಕೆಟ್ಟಿ ಕಂಡ್ಯ ಬುದ್ಧಿ ಮನವೆ
(ರಾಗ ರೇಗುಪ್ತಿ ಆದಿತಾಳ)ಸಾರಿ ದೂರಿ ಹೇಳುತೇನೆ ಕೆಟ್ಟಿ ಕಂಡ್ಯ ಬುದ್ಧಿ ಮನವೆ ದೂರೋ ಬುದ್ಧಿ ಮಾಡಬೇಡ ಕೈಯಲಿ ಕೋ ಕಡ್ಡಿ , ನಿನ್ನ ಕೈಯಲಿ ||ಪ||ಕೋಪವನ್ನೆ ಮಾಡದಿರು , ಪಾಪ...
ಸಿಕ್ಕಿದ್ಯೆಲ್ಲೋ ಕೃಷ್ಣಾ ನೀನು
(ಮಿಶ್ರಪೀಲೂ ರಾಗ ಕೇರವಾ ತಾಳ)ಸಿಕ್ಕಿದ್ಯೆಲ್ಲೋ ಕೃಷ್ಣಾ ನೀನು ||ಪ||ಸಿಕ್ಕಿದ್ಯೆಲ್ಲೋ ನಮ್ಮ ಕೈಯಾ ಹೊಕ್ಕು ಮನಿಯಾ ಹಕ್ಕಿಯೊಲಾದ್ಯೋ ತೆಕ್ಕಿಯಾ ಪುಕ್ಕಸಾಟಿಯಾ ||೧||ಬಿಟ್ಟ...
ಸಿದ್ಧಾಂತವಿದು ನೋಡಿ ಸದ್ಗುರುವಿನ ಕೃಪೆಯು
(ತೋಡಿ ರಾಗ ತೀನ್ ತಾಳ)ಸಿದ್ಧಾಂತವಿದು ನೋಡಿ ಸದ್ಗುರುವಿನ ಕೃಪೆಯು ಬುದ್ಧಿವಂತರು ಬಲ್ಲರಾಧ್ಯಾತ್ಮಸುಖವು ||ಧ್ರುವ||ಕಾಲಿಲ್ಲದಾಕಳವು ಬಾಲಮುಖದಲಿ ಬಂದು ಕಾಳರೂಪದ ಹುಲಿಯನೆ...
ಸುಮ್ಮನಿರಬೇಕು ಸುಜ್ಞಾನಿ ಜಗದೊಳಗೆ
(ಭೈರವಿ ರಾಗ ತೀನ್ ತಾಳ)ಸುಮ್ಮನಿರಬೇಕು ಸುಜ್ಞಾನಿ ಜಗದೊಳಗೆ ಹಂಸೋಹಂ ಭಾವದ ಉಸಿರೊಡಿಯದ್ಹಾಂಗೆ ||ಧ್ರುವ||ಎಲ್ಲದೋರ್ವದು ಮರೆದು ಎಲ್ಲರೊಳಗಿಹದರಿದು ಎಲ್ಲರೊಳಗೆಲ್ಲ ತಾನಾಗಬ...
ಸುಮ್ಮನೊಲಿವನೆ ಪರಬೊಮ್ಮನಾದ ತಿಮ್ಮರಾಯ
(ರಾಗ ಮಧ್ಯಮಾವತಿ ಆದಿತಾಳ)ಸುಮ್ಮನೊಲಿವನೆ ಪರಬೊಮ್ಮನಾದ ತಿಮ್ಮರಾಯ ಸುಮ್ಮನೊಲಿವನೆ? ||ಪ||ಮಂದವಾರ ದಿವಸದಲ್ಲಿ ಮಿಂದು ಮಡಿಯನುಟ್ಟುಕೊಂಡು ಗೋ ವಿಂದ ಎನುತ ನಾಮವಿಕ್ಕಿ ವಂದನ...
ಸೇವಕನೆಲೊ ನಾನು
ಸೇವಕನೆಲೊ ನಾನು ನಿನ್ನಯ ಪಾದ ಸೇವೆ ನೀಡೆಲೊ ನೀನು ||ಪಲ್ಲವಿ||ಸೇವಕನೆಲೊ ನಾನು ಸೇವೆ ನೀಡೆಲೊ ನೀನು ಕಾವದೇನೆಲೊ ಶ್ರೀವಧೂವರ ರಾವಣಾಂತಕ ರಕ್ಷಿಸೆನ್ನನು ಗೋವರ್ಧನಧರ ದೇವ ಗ...
ಸೋಜಿಗವಾಯಿತು ಸದ್ಗುರುವಿನ ಕೃಪೆ ಹೇಳಲೇನು
(ಕಾಂಬೋಧ (ಭೂಪ್) ರಾಗ ತ್ರಿತಾಳ)ಸೋಜಿಗವಾಯಿತು ಸದ್ಗುರುವಿನ ಕೃಪೆ ಹೇಳಲೇನು ನಿಜಗುಹ್ಯದ ಮಾತು ಗುರುತವಾಗಿಹ ಸಾಧು ಬಲ್ಲ ಖೂನ ||ಧ್ರುವ||ನೀಗದ ನೀಗಿತು ಹೋಗದ ಹೋಯಿತು ತ್ಯಾ...
ಸ್ಮರಿಸಿ ಬದುಕಿರೊ ದಿವ್ಯ ಚರಣಕ್ಕೆರಗಿರೊ
<strong>ರಚನೆ - ವ್ಯಾಸ ವಿಠಲ (ಕಲ್ಲೂರು ಸುಬ್ಬಣ್ಣಾಚಾರ್ಯ) </strong>ಸ್ಮರಿಸಿ ಬದುಕಿರೊ ದಿವ್ಯ ಚರಣಕೆರಗಿರೊ ದುರಿತ ತರಿದು ಪೊರೆವ ವಿಜಯ ಗುರುಗಳೆಂಬರಾದಾಸರಾಯನ ದಯವ ಸ...
ಸ್ಮರಿಸು ಮನವೆ ನೀ ದೇವಕಿಕಂದನ
( ಯಮನ್ ರಾಗ ಕೇರವಾ ತಾಳ)ಸ್ಮರಿಸು ಮನವೆ ನೀ ದೇವಕಿಕಂದನ ||ಧ್ರುವ||ಶರಣರ ಪಾಲನ ದುರುಳರ ನಾಶನ ||೧||ಉರಗಶಯನ ಗರುಡವಾಹನನ ||೨||ಸಿರಿಯಲೋಲನ ಪರಮಪಾವನನ ||೩||ಸುರರಾಜವಂದ್ಯ...
ಸ್ಮಾರ್ತರು ನಾಮವ ಧರಿಸಿ ಯಥಾರ್ಥವು
(ರಾಗ :ಮುಖಾರಿ ಅಷ್ಟತಾಳ )ಸ್ಮಾರ್ತರು ನಾಮವ ಧರಿಸಿ ಯಥಾರ್ಥವು ಹರಿನಾಮವ ಬಹಳ ವಿಸ್ತರಿಸಿ ||ಪ||ಕಣ್ಣಿಗೆ ಕಾಣದೆ ಪೂರ್ಣವಾಗಿಹ ನಾಮ ಚನ್ನಕೇಶವ ರಾಯನೆಂದೆಂಬ ನಾಮ ಉನ್ನತವಾಗ...
ಸ್ವಾಮಿ ನಿಮ್ಮ ಕರುಣ ನಮ್ಮ ಸರ್ವಾಭರಣ
(ಬಾಗೇಶ್ರೀ ರಾಗ ದಾದರಾ ತಾಳ)ಸ್ವಾಮಿ ನಿಮ್ಮ ಕರುಣ ನಮ್ಮ ಸರ್ವಾಭರಣ ಸ್ವಾಮಿ ನಿಮ್ಮ ಚರಣ ನಮ್ಮ ಜನ್ಮೋದ್ಧಾರಣ ||ಧ್ರುವ||ಸ್ವಾಮಿ ನಿಮ್ಮ ದಯ ನಮ್ಮ ಹಿತೋಪಾಯ ಸ್ವಾಮಿ ನಿಮ್ಮ...
ಸ್ವಾಮಿ ನೀನೆ ಸಾರ್ವಭೌಮ ಶ್ರೀರಘುರಾಮ
(ದೇಸ್ ರಾಗ ದಾದರಾ ತಾಳ )ಸ್ವಾಮಿ ನೀನೆ ಸಾರ್ವಭೌಮ ಶ್ರೀರಘುರಾಮ ಸೋಮಶೇಖರಪ್ರಿಯ ದಿವ್ಯ ನಿನ್ನ ನಾಮ ||ಪ||ಕಾಕುಸ್ಥತಿಲಕ ಕಾರುಣ್ಯನಿಧಿ ಕೃಪಾಲ ಪ್ರಕಟ ಪ್ರಖ್ಯಾತಲಿಹ ಸತ್ಯಶ...
ಸ್ವಾಮಿ ರಕ್ಷಿಸೋ ಶ್ರೀನಿವಾಸ
(ರಾಗ : ಯರಕಲ ಕಾಂಬೋಧಿ ತ್ರಿವಿಡೆ ತಾಳ)ಸ್ವಾಮಿ ರಕ್ಷಿಸೋ ಶ್ರೀನಿವಾಸ ಕಾಮಿತಾರ್ಥವನೀವ ಕಾಕೋದರಾದ್ರೀಶ ||ಪ||ನಾನಾ ಜನ್ಮದಿ ಬಂದು ನಾನಾವ್ಯಾಧಿಗಳಿಂದ ದೀನನಾದೆನೊ ದೊರೆಯೇ...