ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು
ರದ್ದು

೭೬ ಫಲಿತಾಂಶಗಳು · ದಾಸರು: ಜಗನ್ನಾಥದಾಸ ×

ಸಾರಿದ ಡಂಗುರ ಯಮನು

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

----ರಾಗ - ನಾದನಾಮಕ್ರಿಯೆ (ಸಾರಂಗ) ಅಟತಾಳ (ದೀಪಚಂದಿ)ಸಾರಿದ ಡಂಗುರ ಯಮನು-ಅಘ- ನಾರಿಯರೆಳೆದು ತಂದು ನರಕದೊಳಿಡು ಎಂದು ||ಅ.ಪ||ಹೊತ್ತಾರೆ ಎದ್ದು ಪತಿಗೆ ಎರಗದವಳ ಮೃತ್ತಿ...

ದಾಸರ ಪದ →

ಸಿರಿರಮಣ ತವ ಚರಣ ದೊರಕುವದು ಹ್ಯಾಗಿನ್ನು

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

---ರಾಗ ಮೋಹನ (ಭೂಪ್) ಝಂಪೆತಾಳಸಿರಿರಮಣ ತವ ಚರಣ ದೊರಕುವದು ಹ್ಯಾಗಿನ್ನು ಪರಮ ಪಾಪಿಷ್ಠ ನಾನು || ಪ|| ನರಹರಿಯೆ ನಿನ್ನ ನಾಮಸ್ಮರಣೆ ಮಾಡದೆ ವ್ಯರ್ಥ ನರಕಕ್ಕೆ ಗುರಿಯಾದೆನೊ...

ದಾಸರ ಪದ →

ಸ್ಮರಿಸು ಸಂತತ ಹರಿಯನು

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

--ರಾಗ ಮಧ್ಯಮಾವತಿ (ಭೂಪ್) ಝಂಪೆತಾಳಸ್ಮರಿಸು ಸಂತತ ಹರಿಯನು ಮನವೆ ||ಪ||ಸ್ಮರಿಸು ಸಂತತ ಹರಿಯ ಕರುಣಾಳುಗಳ ದೊರೆಯ ಸರಸಿಯೊಳಗಂದು ಕರಿಯ ನರನ ಸಂ- ಗರದೊಳಗೆ ಕಾಯ್ದುದರಿಯ ಜಪ...

ದಾಸರ ಪದ →

ಹಿಂದಿಲ್ಲ ಇಂದು ಮುಂದಿಲ್ಲ

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

-- ರಾಗ ಪಂತುವರಾಳಿ (ಬಸಂತ) ಅಟತಾಳ (ಝಪ್)ಹಿಂದಿಲ್ಲ ಇಂದು ಮುಂದಿಲ್ಲ ಶ್ರೀ ಮು- ಕುಂದಗೆ ಸಮರೆನಿಸುವರು ಲೋಕದೊಳಗೆ ||ಪ||ವನಧಿ(?) ಮಥನದಲ್ಲಿ ಅನಿಮಿಷರನ್ನ್ನು ಬಿಟ್ಟು ಜನ...

ದಾಸರ ಪದ →