ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು
ರದ್ದು

೧,೨೭೫ ಫಲಿತಾಂಶಗಳು · ದಾಸರು: ಪುರಂದರದಾಸ ×

ಸಾಲಿಗರಿನ್ನು ಬಿಡುವರೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ದರ್ಬಾರ್ ಆದಿತಾಳ)ಸಾಲಿಗರಿನ್ನು ಬಿಡುವರೆ ||ಪ|| ಬಲು ಜಾಲಗಳನು ಮಾಡಿ ಕಾಲ ನೂಕಿ ಕಳೆದರೆ ||ಅ||ಜಲದೊಳು ಪೊಕ್ಕಡಗಿರಲು , ಬಲು ಗಿರಿಯನೆ ಪೊತ್ತು ಭಾರವೆಂದೆನಲು ತಲೆ...

ದಾಸರ ಪದ →

ಸಿಕ್ಕಿದನೆಲೆ ಜಾಣೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮುಖಾರಿ ಅಟ ತಾಳ)ಸಿಕ್ಕಿದನೆಲೆ ಜಾಣೆ ಶ್ರೀ ವೇಣುಗೋಪಾಲ ಭಕ್ತವತ್ಸಲ ದೇವನು ||ಪ || ಮಕ್ಕಳ ಚಂಡಿಕೆ ಮರದ ಕೊನೆಗೆ ಕಟ್ಟಿ ಘಕ್ಕನ ಚಪ್ಪಾಳೆಯಿಕ್ಕಿ ನಲಿವ ನಮ್ಮ ||ಅ |...

ದಾಸರ ಪದ →

ಸಿಕ್ಕಿದೆಯೊ ಎಲೋ ಜೀವ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಶಹಾನ. ಆದಿ ತಾಳ)ಸಿಕ್ಕಿದೆಯೊ ಎಲೋ ಜೀವ ಕುಕ್ಕಿ ಕೊಲ್ಲದೆ ಬಿಡರು ||ಪ|| ಸೊಕ್ಕಿದ ಹೆಣ್ಣಿಗೆ ನೀ ಮರುಳಾಗಿ ಉಕ್ಕಿನ ಕಂಭಕ್ಕೆ ನೀ ಗುರಿಯಾದೆ ||ಅ||ಮನೆಮನೆ ತಪ್ಪದೆ ಶ...

ದಾಸರ ಪದ →

ಸಿಟ್ಟು ಮಾಡಿದರುಂಟೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಂಭೋಜ. ಝಂಪೆ ತಾಳ)ಸಿಟ್ಟು ಮಾಡಿದರುಂಟೆ ಶ್ರೀ ಕೃಷ್ಣನಲ್ಲಿ ||ಪ|| ಕೊಟ್ಟು ಹುಟ್ಟದೆ ಮುನ್ನ ಈ ಸೃಷ್ಟಿಯಲ್ಲಿ ||ಅ||ನೆಲವ ತೋಡಿದರಿಲ್ಲ ಛಲದಿ ಹೋರಿದರಿಲ್ಲ ಕುಲಗೆ...

ದಾಸರ ಪದ →

ಸಿರಿ ಚತುರ್ಮುಖ ಸುರರು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಸಿರಿ ಚತುರ್ಮುಖ ಸುರರು ಮನು ಮುನಿಗಳು ಮನುಜೋತ್ತಮರು ತಾರತಮ್ಯಯುಕ್ತರು ಪುರಂದರವಿಠಲನ ಸದಾಶರಣರು ||

ದಾಸರ ಪದ →

ಸಿರಿವಿರಿಂಚಾದಿಗಳು ಅರಿಯದಂಥ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಸಿರಿವಿರಿಂಚಾದಿಗಳು ಅರಿಯದಂಥ ಮಹಿಮೆ ಎಣಿಸಿ ಪಾಡುವುದಕ್ಕೆ ಅರ್ಹರ್ಯಾರೊ ಅರವಿಂದದಳನಯನ ಶರಣೆಂದವರ ಕಾಯ್ವ ಕರುಣಾಸಾಗರ ನಮ್ಮ ಪುರಂದರವಿಠಲ ||

ದಾಸರ ಪದ →

ಸುಣ್ಣವಿಲ್ಲ ಭಾಗವತರೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪೂರ್ವಿ ಅಟ ತಾಳ)ಸುಣ್ಣವಿಲ್ಲ ಭಾಗವತರೆ ನುಣ್ಣನೆ ಗೋಡೆಯ ನಿನ್ನೆ ತೊಡೆದು ಬಿಟ್ಟೆ ||ಪ ||ವೀಳ್ಯ ಹಾಕುವನಲ್ಲ ವ್ಯಾಧಿಸ್ಥ ಗಂಡನು ಬಾಳು ಸಟೆ ಎನ್ನ ಬಾಯಿ ನೋಡಿ ಹಾಳು...

ದಾಸರ ಪದ →

ಸುಂದರಮೂರುತಿ ಮುಖ್ಯಪ್ರಾಣ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಜಂಜೋಟಿ ಅಟತಾಳ)ಸುಂದರಮೂರುತಿ ಮುಖ್ಯಪ್ರಾಣ ಬಂದ ಮನೆಗೆ ಪ್ರಾಣ ಬಂದ ಮನೆಗೆ , ಶ್ರೀರಾಮಧ್ವನಿಗೆ ||ಕಣಕಾಲಂದುಗೆ ಗೆಜ್ಜೆ ಝಣಝಣರೆನುತ ಜಣಕು ಜಣಕುರೆಂದು ಕುಣಿಕುಣಿದಾಡ...

ದಾಸರ ಪದ →

ಸುದ್ದಿ ಕೇಳಮ್ಮ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮೋಹನ . ಅಟ ತಾಳ)ಸುದ್ದಿ ಕೇಳಮ್ಮ ಎನಗೆ ಒಂದು ಬುದ್ಧಿ ಹೇಳಮ್ಮ ||ಪ|| ಮುದ್ರೆ ಉಂಗುರ ನೋಡು ಮನದಲ್ಲಿ ಲೋಲಾಡುವ ಶುದ್ಧ ಶ್ರೀರಾಮನು ಸುಖದಲ್ಲಿರ್ಪನು ||ಅ||ಸೂರ್ಯ ವ...

ದಾಸರ ಪದ →

ಸುಮ್ಮನಿರು ಮನವೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಮವರ್ಧನಿ /ಪಂತುವರಾಳಿ ಛಾಪು ತಾಳ)ಸುಮ್ಮನಿರು ಮನವೆ, ನಿನ್ನೊಳು ನೀನು ಸುಮ್ಮನಿರು ಮನವೆ ||ಯಾರಾದರು ಆಡಲಿ ಅವರರ್ತಿಯ ದೂರದಲಿ ನಿಂತು ನೋಡದಿರು ಮೀರಿ ಅವರನ್ನು ನ...

ದಾಸರ ಪದ →

ಸುಮ್ಮನಿರು ಸುಮ್ಮನಿರು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಂಭೋಜ. ಝಂಪೆ ತಾಳ)ಸುಮ್ಮನಿರು ಸುಮ್ಮನಿರು ಬೇಡಿಕೊಂಬೆ ||ಪ|| ಈ ಮಹಿಯೊಳತಿಶಯದ ಗುಮ್ಮ ಬಂದಿದಕೋ ||ಅ||ಐದು ಮುಖ ಮತ್ತೆ ಮೂರೈದು ಕಣ್ಣುಗಳಿಂದ ಐದು ಮುಖದೊಳಗ್ನಿಕಿ...

ದಾಸರ ಪದ →

ಸುಮ್ಮನೆ ಬಾಹೋದೆ ಮುಕ್ತಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

-- ರಾಗ ಧನ್ಯಾಸಿ ಅಷ್ಟತಾಳಸುಮ್ಮನೆ ಬಾಹೋದೆ ಮುಕ್ತಿ ||ಪ||ಮನದಲ್ಲಿ ದೃಢವಿರಬೇಕು , ಕೋಪ ಮನದ ಸಂಸಾರವ ನೀಡಾಡಬೇಕು ಅನುಮಾನವನು ಬಿಡಬೇಕು, ತನ್ನ ತನುವನ್ನು ಧರ್ಮಕೊಪ್ಪಿಸಿ...

ದಾಸರ ಪದ →

ಸುಮ್ಮನೆ ಕಾಲವ ಕಳೆವರೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಮವರ್ಧನಿ/ಪಂತುವರಾಳಿ ಅಟ ತಾಳ)ಸುಮ್ಮನೆ ಕಾಲವ ಕಳೆವರೆ, ಯಮ- ಧರ್ಮರಾಯನ ದೂತರೆಳೆಯರೆ ||ಪ||ನರಿನಾಯಿ ಜನ್ಮದಿ ಬಾರದೆ, ಈ ನರಜನ್ಮದಲಿ ಬಂದು ಸೇರಿದೆ ಹರಿಯ ಸ್ಮರಣೆ...

ದಾಸರ ಪದ →

ಸುಮ್ಮನೆ ದೊರಕುವದೇ ಶ್ರೀರಾಮನ ದಿವ್ಯನಾಮವು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಆನಂದಭೈರವಿ ತ್ರಿಪುಟ ತಾಳ)ಸುಮ್ಮನೆ ದೊರಕುವದೇ ಶ್ರೀರಾಮನ ದಿವ್ಯನಾಮವು ||ಪ || ಜನ್ಮ ಜನ್ಮಾಂತರದ ದುಷ್ಕರ್ಮ ಹೋದವಗಲ್ಲದೆ ||ಅ ||ಭಕ್ತಿರಸದಲಿ ತನ್ನ ಚಿತ್ತ ಪರವಶವ...

ದಾಸರ ಪದ →

ಸುಮ್ಮನೆ ಬರುವದೆ ಮುಕ್ತಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಆನಂದಭೈರವಿ ಅಟ ತಾಳ)ಸುಮ್ಮನೆ ಬರುವದೆ ಮುಕ್ತಿ ||ಪ|| ನಮ್ಮ ಅಚ್ಯುತಾನಂತನ ನೆನೆಯದೆ ಭಕ್ತಿ ||ಅ.ಪ||ಮನದಲ್ಲಿ ದೃಢವಿರಬೇಕು, ಪಾಪಿ ಜನರ ಸಂಸರ್ಗವ ನೀಗಲುಬೇಕು ಅನುಮಾ...

ದಾಸರ ಪದ →

ಸುಲಭಪೂಜೆಯ ಮಾಡಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಂಭೋಜ ಝಂಪೆತಾಳ)ಸುಲಭಪೂಜೆಯ ಮಾಡಿ ಬಲವಿಲ್ಲದವರು ||ಪ|| ನಳಿನನಾಭನಪಾದನಳಿನಸೇವಕರು ||ಅ||ಇರುಳು ಹಚ್ಚುವ ದೀಪ ಹರಿಗೆ ನೀರಾಜನವು ಮರೆ ಮಾಡುವ ವಸ್ತ್ರ ಪರಮ ಮಡಿಯು...

ದಾಸರ ಪದ →

ಸುಲಭವಲ್ಲವೊ ಮಹಾನಂದ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ನಾದನಾಮಕ್ರಿಯೆ. ಛಾಪು ತಾಳ)ಸುಲಭವಲ್ಲವೊ ಮಹಾನಂದ, ತನ್ನೊಳಗೆ ತಾ ತಿಳಿಯಬೇಕು ಗುರುದಯದಿಂದ ||ಪ||ಬೆಕ್ಕನು ಇಲಿ ನುಂಗುವ ತನಕ, ಕಡು ರಕ್ಕಸಿಯ ಕಂಡು ಗಿಣಿ ನುಂಗುವ ತ...

ದಾಸರ ಪದ →

ಸುಳ್ಳು ನಮ್ಮಲ್ಲಿಲ್ಲವಯ್ಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪೂರ್ವಿ. ಆದಿ ತಾಳ)ಸುಳ್ಳು ನಮ್ಮಲ್ಲಿಲ್ಲವಯ್ಯ ಸುಳ್ಳು ನಮ್ಮಲ್ಲಿಲ್ಲ ( / ಸುಳ್ಳೇ ನಮ್ಮನಿ ದೇವರು) ||ಪ||ಇಲಿಯು ಒಲೆಯ ಚಾಚ್ವದ ಕಂಡೆ ಬೆಕ್ಕು ಭಕ್ಕರಿ ಮಾಡ್ವುದಕಂ...

ದಾಸರ ಪದ →

ಸೂಸಲಾಸೆಗೆ ಪೋಗಿ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಸೂಸಲಾಸೆಗೆ ಪೋಗಿ ಬಡಿಗಲ್ಲಿನೊಳು ಸಿಕ್ಕಿದ ಮೂಷಕನ ತೆರನಾದೆನೊ ಎಲೊ ದೇವ ಹೇಸಿಕೆ ವಿಷಯಂಗಳಿಗೆ ಎರಗುತಿದೆ ಎನ್ನ ಮನ ಘಾಸಿಯಾದೆನೊ ಹೃಷಿಕೇಶ ನೀ ಸಲಹಯ್ಯ ವಾಸವಾರ್ಚಿತ ಗುರು...

ದಾಸರ ಪದ →

ಸೆರಗ ಬಿಡೋ ರಂಗ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕೇದಾರಗೌಳ ಅಟ ತಾಳ)ಸೆರಗ ಬಿಡೋ ರಂಗ ಸೆರಗ ಬಿಡೋ ಕರವ ಮುಗಿವೆನೊಮ್ಮೆ ಸೆರಗ ಬಿಡೋ ||ಪ ||ಅತ್ತೆ ಕಂಡರೆ ಎನ್ನ ಹತ್ತಿರ ಸೇರಳು ಹರಿಯೆ ಚಿತ್ತದೊಲ್ಲಭ ಎನ್ನ ಸೆರಗ ಬಿಡ...

ದಾಸರ ಪದ →

ಸೇವಕತನದ ರುಚಿಯೇನರಿದ್ಯೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಚನೆ : ಪುರಂದರದಾಸರು ಶ್ರೀರಾಗ - ಆದಿತಾಳಸೇವಕತನದ ರುಚಿಯೇನರಿದ್ಯೋ | ದೇವ ಹನುಮರಾಯ | ವೈರಾಗ್ಯ ಬೇಡಿದೆ ||ಪಲ್ಲವಿ||ಉದಧಿಯ ದಾಟಿ ಸೀತೆಯ ಕ್ಷೇಮ ತಂದಾಗ ಮದುವೆಯ ಮಾಡೆನ್...

ದಾಸರ ಪದ →

ಸೋಮಕುಲವಾರಿನಿಧಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮುಖಾರಿ/ಸಾವೇರಿ. ಝಂಪೆ ತಾಳ)ಸೋಮಕುಲವಾರಿನಿಧಿ ಸೋಮನುದ್ದಾಮ ರಣಧೀರ ಜಯ ಜಯ ಭೀಮಸೇನ ಭಾಪುರೆ ||ಪ||ಮರೆಸಿ ಕೌರವರಿತ್ತ ವಿಷವುಂಡು ತೇಗಿ ನೀ ಉರಗಗಳ ಮೇಲೆ ಬಿಡಲವನೊರಗ...

ದಾಸರ ಪದ →

ಸೋಹಂ ಬ್ರಹ್ಮ ಎನಬೇಡ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಪಂತುವರಾಳಿ ಛಾಪು ತಾಳ)ಸೋಹಂ ಬ್ರಹ್ಮ ಎನಬೇಡ ಶುಂಠ ಪಂಡಿತ ಪಾಶಂಡ ಪಂಡಿತ ||ಪ|| ಎಲ ನಾಹಂ ಕರ್ತುಂ ನಾಹಂ ಭೋಕ್ತುಂ ಹೇಗೆ ಒಡೆಯನೋ ಮಾಯವಾದಿ ||ಅ||ನೇಹ ನಾನಾಸ್ತಿ ಕಿಂ...

ದಾಸರ ಪದ →

ಸೋಹಮೆನ್ನ ಬೇಡವೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಅಠಾಣ ಅಟತಾಳ)ಸೋಹಮೆನ್ನ ಬೇಡೆಲೋ, ದಾ- ಸೋಹಮೆಂದು ಪೇಳೆಲೋ ||ಪ|| ಸೋಹಮೆಂಬೋ ಜ್ಞಾನದಿಂದ ಸಾಯಲಿಲ್ಲೇ ಹಿರಣ್ಯಕ, ದಾ- ಸೋಹಮೆಂಬ ಪ್ರಹ್ಲಾದ ದೇಹ ನಿತ್ಯ ಮುಕ್ತನಾದ ||ಅ...

ದಾಸರ ಪದ →