ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
೧,೨೭೫ ಫಲಿತಾಂಶಗಳು · ದಾಸರು: ಪುರಂದರದಾಸ ×
ಹೆಂಡತಿ ಪ್ರಾಣ ಹಿಂಡುತಿ
( ರಾಗ ಕಾಮವರ್ಧನಿ/ಪಂತುವರಾಳಿ ಅಟತಾಳ)ಹೆಂಡತಿ, ಪ್ರಾಣ ಹಿಂಡುತಿ ||ಪ|| ದೊಡ್ಡ ಕೊಂಡ ಕೋತಿಯಂತೆ ಕುಣಿಕುಣಿಸುತ್ತಿ ||ಅ||ಹೊತ್ತಾರೆ ಏಳುತ್ತಿ ಹೊರಗೆ ತಿರುಗಾಡುತ್ತಿ ಹೊತ್...
ಹೆಂಡಿರನಾಳುವಳೀ ಕನ್ನಿಕೆ
( ರಾಗ ಶಂಕರಾಭರಣ. ಅಟ ತಾಳ)ಹೆಂಡಿರನಾಳುವಳೀ ಕನ್ನಿಕೆ ಗಂಡನಿಲ್ಲದ ಹೆಂಗಸೀ ಕನ್ನಿಕೆ ||ಪ||ಮೇರು ಮಂದರವ ಕಡೆಗೋಲನೆ ಮಾಡಿ ಉರಗ ವಾಸುಕಿ ನೇಣಮಾಡಿ ಕ್ಷೀರಾಂಬುಧಿ ಸುರರಸುರರು...
ಹೆಣ್ಣಿಗಿಚ್ಚೈಸುವರೆ ಮೂಢ
(ರಾಗ ಕಾಂಭೋಜಿ. ಝಂಪೆ ತಾಳ )ಹೆಣ್ಣಿಗಿಚ್ಚೈಸುವರೆ ಮೂಢ, ಇದನು ಕಣ್ಣು ಮೈ ಮನಗಳಿಂ ಸೋಂಕಲೇ ಬೇಡತಾಯಾಗಿ ಮೊದಲೆ ಪಡೆದಿಹುದು, ಮಾತು ಜಾಯಾಯೆಂದೆನಿಸಿ ಕಾಮದಿ ಕೆಡಹುವುದು ಕಾಯ...
ಹೆಣ್ಣು ಕೊಟ್ಟತ್ತೆಮಾವಂದಿರ ಮನೆಯಲ್ಲಿ
ಹೆಣ್ಣು ಕೊಟ್ಟತ್ತೆಮಾವಂದಿರ ಮನೆಯಲ್ಲಿ ಸೇರಿ ಇರುವರೇ ಎಲೆ ಮನುಜ ||ಪ||ಬಂದ ಮೊದಲು ಇತ್ತ ಬನ್ನಿ ಕುಳ್ಳಿರೆಂದು ಬಲು ಉಪಚರಿಸುವರು ಅಂದಿನ ಮರುದಿನ ಬಂದ ಸ್ನೇಹಿತರನ್ನ ಕಂಡಂ...
ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ
ರಾಗ ಬಿಲಹರಿ - ಆದಿತಾಳ. ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ ನಿತ್ಯ ದಾನವ ಮಾಡಿ ಫಲವೇನು? ಸತ್ಯ ಸದಾಚಾರ ಇಲ್ಲದವನು ಜಪ ಹತ್ತು ಸಾವಿರ ಮಾಡಿ ಫಲವೇನು?||೧|| ತನ್ನ ಸತಿ...
ಹೆತ್ತ ತಾಯಿತಂದೆಗಳ ಚಿತ್ತವ ನೋಯಿಸಿ
( ರಾಗ ಬಿಲಹರಿ. ಆದಿತಾಳ)ಹೆತ್ತ ತಾಯಿತಂದೆಗಳ ಚಿತ್ತವ ನೋಯಿಸಿ ನಿತ್ಯದಾನವ ಮಾಡಿ ಫಲವೇನು ಸತ್ಯಸದಾಚಾರ ಇಲ್ಲದವನು ಜಪ ಹತ್ತುಸಾವಿರ ಮಾಡಿ ಫಲವೇನು ||೧||ತನ್ನ ಸತಿ ಸುತರು...
ಹೆಮ್ಮೆಯಾಡಲು ಬೇಡಿ
(ರಾಗ ಮುಖಾರಿ ಝಂಪೆ ತಾಳ)ಹೆಮ್ಮೆಯಾಡಲು ಬೇಡಿ, ಹೆಮ್ಮೆ ನೀಡಾಡುವುದು ಹೆಮ್ಮೆಯಿಂದಲಿ ನೀವು ಕೆಡಬೇಡಿರಯ್ಯ ||ಪ||ಮುನ್ನೊಮ್ಮೆ ರಾವಣನು ಜನಕನ ಸಭೆಯಲ್ಲಿ ತನ್ನಳವನರಿಯದೆ ಧನು...
ಹೇಗೆ ಉದ್ಧಾರ ಮಾಡ್ಯಾನು ಶ್ರೀಹರಿ
(ರಾಗ ಆನಂದಭೈರವಿ ಆದಿತಾಳ)ಹೇಗೆ ಉದ್ಧಾರ ಮಾಡ್ಯಾನು ಶ್ರೀಹರಿ ಹೀಗೆ ದಿನಂಗಳೆಂದಳೆದವನು ||ಪ|| ರಾಗದಿಂದಲಿ ಭಾಗವತರಿಗೆ ಬಾಗದೆ ಶಿರ ಹೋಗುವಾತನ ||ಅ.ಪ||ಅರುಣ ಉದಯಲೆದ್ದು ಹ...
ಹೇಗೆ ಬರೆದೀತು ಪ್ರಾಚೀನದಲ್ಲಿ
ಹೇಗೆ ಬರೆದೀತು ಪ್ರಾಚೀನದಲ್ಲಿ ಹಾಗೆ ಇರಬೇಕು ಸಂಸಾರದಲ್ಲಿ ಪಕ್ಷಿ ಕೂತಿತು ಅಂಗಳದಲ್ಲಿ ಹಾರಿ ಹೋಯಿತು ಆ ಕ್ಷಣದಲ್ಲಿ ಆಡುವ ಮಕ್ಕಳು ಮನೆ ಕಟ್ಟಿದರು ಆಟ ಸಾಕೆಂದು ಮುರಿದೋಡಿ...
ಹೇಗೆ ಮಾಡಬೇಕೋ ವಿಠಲ ತಂದೆ
( ರಾಗ ಕಮಾಚ್. ಆದಿ ತಾಳ)ಹೇಗೆ ಮಾಡಬೇಕೋ ವಿಠಲ ತಂದೆ , ಹೇಗೆ ಮಾಡಬೇಕೋ ||ಪ|| ಹೇಗಾದರು ದುರಿತಗಳೆನ್ನ ಕಾಡದ , ಹಾಗೆ ಮಾಡಬೇಕೋ ||ಅ||ಇಂದಿನ ನರಜನ್ಮವೋ ನಿನ್ನ ಕೃಪೆಯಿಂದ...
ಹೇಗೆ ಮಾಡಲಿ ಮಗುವಿಗೆ ಏನಾಯಿತೆ
(ರಾಗ ಬಿಲಹರಿ ಝಂಪೆತಾಳ)ಹೇಗೆ ಮಾಡಲಿ ಮಗುವಿಗೆ ಏನಾಯಿತೆ , ಇದ- ರಾಗಮವ ಬಲ್ಲವರು ತಿಳಿದು ಪೇಳಿ ||ಪ||ಕಣ್ಣಮುಚ್ಚಲೊಲ್ಲನು ತೂಗಿ ಮಲಗಿಸಿದರೆ ಬೆನ್ನ ಮೇಲಿನ ಬುಕಟಿ ಕಲ್ಲ ಅ...
ಹೇಗೆ ಮೆಚ್ಚಿಸಲಿ ಅರ್ಚಿಸಲಿ ನಿನ್ನ
( ರಾಗ ಶಂಕರಾಭರಣ. ತ್ರಿಪುಟ ತಾಳ)ಹೇಗೆ ಮೆಚ್ಚಿಸಲಿ ಅರ್ಚಿಸಲಿ ನಿನ್ನ ನಾಗಶಯನನ ನಾರದ ವಂದನೆ ದೇವ ||ಪ||ಮಂಗಳಾಭಿಷೇಕಕೆ ಉದಕ ತರುವೆನೆನೆ ಗಂಗೆಯಂಗುಷ್ಠದಿ ಪಡೆದಿರುವೆ ಸಂಗ...
ಹೇವವೆಲ್ಲಿಹುದಯ್ಯ ವೈಕುಂಠಪತಿಗೆ
( ರಾಗ ಶಂಕರಾಭರಣ ಅಟತಾಳ)ಹೇವವೆಲ್ಲಿದುಹಯ್ಯ ವೈಕುಂಠಪತಿಗೆ ||ಪ || ಮೌನದಿಂ ಭಾರ್ಗವನು ಮಾತೆಯ ಶಿರ ತರಿದ || ಅ. ಪ||ಒಬ್ಬ ಮಾವನ ಕೊಂದ , ಒಬ್ಬ ಮಾವನ ಎಸೆದ ಒಬ್ಬ ಮಾವನ ಕೂ...
ಹೇಳಬಾರದೆ ಬುದ್ಧಿಯ ಕೃಷ್ಣಯ್ಯಗೆ
( ರಾಗ ಘಂಟಾರವ ಏಕ ತಾಳ)ಹೇಳಬಾರದೆ ಬುದ್ಧಿಯ ಕೃಷ್ಣಯ್ಯಗೆ ||ಪ||ಗಟ್ಯಾಗಿ ಕದವನಿಕ್ಕಿ ನಾವೆಲ್ಲ ಕೊಟ್ಟಿಗೆಯಲೊರಗಿದ್ದೆವು ನಟ್ಟ- ನಡುವಿನಲ್ಲಿದ್ದ ಚಿಕ್ಕ ಮಕ್ಕಳೆಲ್ಲ ಕಟ್ಟ...
ಹೇಳಬಾರದೆ ಬುದ್ಧಿಯ ನಿನ್ನ
( ರಾಗ ಕಲ್ಯಾಣಿ ಅಟತಾಳ)ಹೇಳಬಾರದೆ ಬುದ್ಧಿಯ, ನಿನ್ನ ಮಗನ ಊರುಗೂಳಿಯ ಮಾಡಿದೇವೆ ||ಪ|| ಓಣೋಣಿಗುಂಟೆ ವಾರಿಗೆಯರ ಕೂಡಿ ಗೋವಳೇರ ಕೇರಿ ಹಾಳು ಮಾಡುತಿದ್ದಾನೆ ||ಅ||ಅಟ್ಟದ ಮೇ...
ಹೇಳಿದರೆ ನಮ್ಮ ಮೇಲೆ ಯಾಕಮ್ಮ ಸಿಟ್ಟು
೪-೬೭ ( ರಾಗ ಶಂಕರಾಭರಣ ಏಕ ತಾಳ)ಹೇಳಿದರೆ ನಮ್ಮ ಮೇಲೆ ಯಾಕಮ್ಮ ಸಿಟ್ಟು, ಇಂಥ ಗಾಳಿಗಾರ ಮಗನ ಪಡೆದ ಮೇಲೆ ನೀವಿಷ್ಟು ||ಪ||ಸಣ್ಣ ರುಮಾಲು ಕಟ್ಟಿ ಚುಂಗ ಬಿಟ್ಟು , ಪಣೆಗೆ ಬಣ...
ಹೊಡೀ ನಗಾರಿ ಮೇಲೆ ಕೈಯ
( ರಾಗ ನಾದನಾಮಕ್ರಿಯೆ. ಆದಿ ತಾಳ)ಹೊಡೀ ನಗಾರಿ ಮೇಲೆ ಕೈಯ, ಘಡ ಘಡ ಹೊಡೀ ನಗಾರಿ ಮೇಲೆ ಕೈಯ ||ಪ|| ಮೃಡ ವಂದ್ಯನ ಪದ ಬಿಡದೆ ಭಜಿಪರಘ ಬಿಡಿಸಿ ಪೊರೆವ ಜಗದೊಡೆಯನೆ ಪರನೆಂದು |...
ಹೊಂತಕಾರಿ ನೀನೇವೆ
( ರಾಗ ಬೇಹಾಗ್ ಛಾಪು ತಾಳ)ಹೊಂತಕಾರಿ ನೀನೇವೇ ಎಂತೊ ಹನುಮಂತರಾಯ ||ಪ||ಶಾಂತ ಅತಿ ಬಲವಂತ ಅಂತವಿದೂರ ಶಾಂತ ದಾಂತ ಸುರಕಾಂತ ಹಂತ ವೇದಾಂತ ದೈತ್ಯ ಹಂತ ವಾದದು- ರಂತ ನುತ ನಿಯಂ...
ಹೊಯ್ಯೋ ಹೊಯ್ಯೋ ಡಂಗುರವ.
( ರಾಗ ಕಾಮವರ್ಧನಿ/ಪಂತುವರಾಳಿ. ಅಟ ತಾಳ)ಹೊಯ್ಯೋ ಡಂಗುರವ ಜಗ- ದಯ್ಯನಯ್ಯ ಶ್ರೀಹರಿಯಲ್ಲದಿಲ್ಲವೆಂದುಅಷ್ಟೈಶ್ವರ್ಯದ ಲಕ್ಷ್ಮಿಯ ಅರಸನೆ ಸೃಷ್ಟಿ ಸ್ಥಿತಿ ಲಯಾದ್ಯಷ್ಟಕರ್ತ ಘಟ...
ಹೊಯ್ಯೋ ಹೊಯ್ಯೋ ಹೊಯ್ಯೋ
( ರಾಗ ಆನಂದಭೈರವಿ ಛಾಪುತಾಳ)ಹೊಯ್ಯೋ ಹೊಯ್ಯೋ ಹೊಯ್ಯೋ ಹೊಯ್ಯೋ ಡಂಗುರವ ಅಯ್ಯ ಕೃಷ್ಣಯ್ಯನು ಪರನೆಂದು ||ಪ|| ಭಯವ ಬಿಡಿಸಿ ಸುರರ ಕಾದವರಾರಯ್ಯ ಜಯನಾಮಕ ತಂದೆ ಪುರಂದರವಿಠಲನಲ...
ಹೊರಗ್ಹೋಗಿ ಆಡದಿರ್ ಹರಿಯೆ
( ರಾಗ ಆನಂದಭೈರವಿ ಛಾಪು ತಾಳ)ಹೊರಗ್ಹೋಗಿ ಆಡದಿರ್ ಹರಿಯೆ ಎನ್ನ ದೊರೆಯೆ, ನೆರೆ- ಹೊರೆಯವರು ಕಂಡರೆ ದೂರುವುದರಿಯೆ ||ಪ||ಮನೆಯೊಳಗಾಡೋದೆ ಚಂದ, ನೆರೆ ಮನೆಗಳಿಗೆಲ್ಲ ಪೋಗುವ...
ಹೊರಡುತಾನೆ ಚೆನ್ನ ಕೃಷ್ಣ
( ರಾಗ ಪುನ್ನಾಗವರಾಳಿ ಆದಿ ತಾಳ)ಹೊರಡುತಾನೆ ಚೆನ್ನ ಕೃಷ್ಣ ಸುಮ್ಮನೆ || ಪ||ಚಿಕ್ಕ ಮಗು ಎಂದು ನಾವು ಮುದ್ದಾಡಹೋದರೆ ಸೊಕ್ಕುತಲೆ ಬಂದು ಎನ್ನ ಕಕ್ಕಸ ಕುಚಗಳ ಪಿಡಿದು ಮಕ್ಕಳ...
ಹೊಲತಿ ಹೊಲೆಯ ಇವರವರಲ್ಲ
(ರಾಗ ನಾದನಾಮಕ್ರಿಯ. ಆದಿತಾಳ )ಹೊಲತಿ ಹೊಲೆಯ ಇವರವರಲ್ಲ ||ಪ|| ಹೊಲಗೇರಿಲಿ ಹೊಲೆಯ ಹೊಲತಿಲ್ಲ ||ಅ.ಪ||ಸತಿವಶನಾಗಿ ಜನನಿ ಜನಕಗೆ ಅತಿ ನಿಷ್ಠುರ ನುಡಿವವ ಹೊಲೆಯ ಸುತರ ಪಡೆದ...
ಹೊಲೆಯ ಬಂದಾನೆಂದು
ಹೊಲೆಯ ಬಂದಾನೆಂದು ಒಳಗೆ ದೇವರ ಮಾಡಿ ಘಣಘಣ ಘಂಟೆ ಬಾರಿಸುತ ತನುವಿನ ಕೋಪ ಹೊಲೆಯಲ್ಲವೇನಯ್ಯ ಮನಸಿನ ವಂಚನೆ ಹೊಲೆಯಲ್ಲವೇನಯ್ಯ ಇಂಥಾ ಹೊರಗಿದ್ದ ಹೊಲೆಯನ್ನ ಒಳಗೆ ತುಂಬಿಟ್ಟುಕ...