ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು
ರದ್ದು

೩೫ ಫಲಿತಾಂಶಗಳು · ದಾಸರು: ವಿಜಯದಾಸ ×

ನೋಡಿದೆ - ಗುರುಗಳ ನೋಡಿದೆ

ದಾಸರು: ವಿಜಯದಾಸ · ಪ್ರಕಾರ: ಪದ / ದೇವರನಾಮ

ನೋಡಿದೆ - ಗುರುಗಳ ನೋಡಿದೆ ನೋಡಿದೆನು ಗುರುರಾಘವೇ೦ದ್ರರ ಮಾಡಿದೆನು ಭಕುತಿಯಲಿ ವ೦ದನೆ ಬೇಡಿದೆನು ಕೊ೦ಡಾಡಿ ವರಗಳ ಈಡು ಇಲ್ಲದೆ ಕೊಡುವ ಗುರುಗಳಮೊದಲು ಗಾ೦ಗೇಯ ಶಯ್ಯಜನು ಈ ನ...

ದಾಸರ ಪದ →

ಪವಮಾನ ಪವಮಾನ ಜಗದ ಪ್ರಾಣ

ದಾಸರು: ವಿಜಯದಾಸ · ಪ್ರಕಾರ: ಪದ / ದೇವರನಾಮ

ರಾಗ: ತೋಡಿ ತ್ರಿವಿಡಿ ತಾಳಪವಮಾನ ಪವಮಾನ ಜಗದ ಪ್ರಾಣ ಸಂಕರುಷಣ ಭವಭಯಾರಣ್ಯ ದಹನ |ಪ|ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಗಳ ಪ್ರಿಯ |ಅ.ಪ|ಹೇಮ ಕಚ್ಚುಟ...

ದಾಸರ ಪದ →

ರಾಮ ರಾಮ ಎಂಬೆರಡಕ್ಷರ

ದಾಸರು: ವಿಜಯದಾಸ · ಪ್ರಕಾರ: ಪದ / ದೇವರನಾಮ

ರಾಗ - ಧನ್ಯಾಸಿ ತಾಳ - ಆದಿರಾಮ ರಾಮ ಎಂಬೆರಡಕ್ಷರ ಪ್ರೇಮದಿ ಸಲಹಿತು ಸುಜನರನು ||ಪಲ್ಲವಿ||ಹಾಲಾಹಲವನು ಪಾನವ ಮಾಡಿದ| ಫಾಲಲೋಚನನೆ ಬಲ್ಲವನು || ಆಲಾಪಿಸುತ ಶಿಲೆಯಾಗಿದ್ದ |...

ದಾಸರ ಪದ →

ಲಿಂಗ ರಾಮಲಿಂಗ ಎನ್ನಂತರಂಗ

ದಾಸರು: ವಿಜಯದಾಸ · ಪ್ರಕಾರ: ಪದ / ದೇವರನಾಮ

ಲಿಂಗ ರಾಮಲಿಂಗ ಎನ್ನಂತರಂಗ ಮಂಗಳಾಂಗನೆ ಸರ್ವೋತ್ತುಂಗನೇ ||ಪ||ಮಂದಾಕಿನಿಧರಗೆ ಗಂಗಾಂಬು ಮಜ್ಜನವೇ ಚಂದ್ರಮೌಳಿಗೆ ಗಂಧ ಕುಸುಮಾರ್ಪಣೆಯೇಇಂದು ರವಿ ನೇತ್ರನಿಗೆ ಕರ್ಪೂರದಾರತಿ...

ದಾಸರ ಪದ →

ಶ್ರೀ ತುಳಸಿಯಾ ಸೇವಿಸಿ

ದಾಸರು: ವಿಜಯದಾಸ · ಪ್ರಕಾರ: ಪದ / ದೇವರನಾಮ

ತುಳಸಿಯ ಮಹಿಮೆಯನ್ನು ಕೊಂಡಾಡುವ ಈ ಹಾಡನ್ನು ರಾಗಗಳ ಮಾಲಿಕೆಯಿಂದ ಪೋಣಿಸಿ ಹಲವಾರು ಶ್ರೋತೃಗಳನ್ನು ಪ್ರೀತಗೊಳಿಸಿ ’ತುಳಸೀ ಕೃಷ್ಣಮೂರ್ತಿಗಳು’ ಎಂದೇ ಪ್ರಖ್ಯಾತರಾದ ಶ್ರೀ ಬಿ...

ದಾಸರ ಪದ →

ಶ್ರೀ ದುರ್ಗಾ ಸುಳಾದಿ

ದಾಸರು: ವಿಜಯದಾಸ · ಪ್ರಕಾರ: ಸುಳಾದಿ

<strong>ಶ್ರೀ ದುರ್ಗಾ ಸುಳಾದಿ</strong>ಧ್ರುವ ತಾಳದುರ್ಗಾ ದುರ್ಗಿಯೆ ಮಹಾ ದುಷ್ಟಜನ ಸಂಹಾರೆ ದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆ ದುರ್ಗಮವಾಗಿದೆ ನಿನ್ನ ಮಹಿಮೆ, ಬ...

ದಾಸರ ಪದ →

ಶ್ರೀ ವೇದವ್ಯಾಸರ ಸ್ತೋತ್ರ ಪದ

ದಾಸರು: ವಿಜಯದಾಸ · ಪ್ರಕಾರ: ಪದ / ದೇವರನಾಮ

ವ್ಯಾಸ ಬದರಿನಿವಾಸ ಎನ್ನಯ ಕ್ಲೇಶ ನಾಶನಗೈಸು ಮೌನೀಷ |ಸಾಸಿರ ಮಹಿಮನ ದೋಷರಹಿತ ಸುರ ಭೂಸುರ ಪರಿಪಾಲ ಶಾಶ್ವತ ವೇದ || ಸತ್ಯವತಿ ವರಸೂನು ಭವತಿದುರ ಭಾನು |ಭೃತ್ಯವರ್ಗದ ಸುರಧೇ...

ದಾಸರ ಪದ →

ಶ್ರೀಶ ಕೊಳಲನೂದಿದನಿಂದು

ದಾಸರು: ವಿಜಯದಾಸ · ಪ್ರಕಾರ: ಪದ / ದೇವರನಾಮ

ಶ್ರೀಶ ಕೊಳಲನೂದಿದನಿಂದು ಶ್ರೀಶ ಕೊಳಲನೂದಿದನಿಂದು ಶ್ರೀಧರನಿಂದು ಶ್ರೀಶ ಕೊಳಲನೂದಿದನಿಂದು ವಾಸವ ವಂದಿತ ವಾಸಜ ಸೇವಿತ ವಾಸುಕಿ ಶಯನನು ವಾರೆ ಸುನೋಟದಿ ಶ್ರೀಶ ಕೊಳಲನೂದಿದನಿ...

ದಾಸರ ಪದ →

ಸದಾ ಎನ್ನ ಹೃದಯದಲ್ಲಿ ವಾಸಮಾಡೊ ಶ್ರೀಹರಿ

ದಾಸರು: ವಿಜಯದಾಸ · ಪ್ರಕಾರ: ಪದ / ದೇವರನಾಮ

ಸದಾ ಎನ್ನ ಹೃದಯದಲ್ಲಿ ವಾಸಮಾಡೊ ಶ್ರೀಹರಿ ||ಪಲ್ಲವಿ|| ನಾದಮೂರ್ತಿ ನಿನ್ನ ಪಾದ ಮೋದದಿಂದ ಭಜಿಸುವೆನು ||ಅನು||ಜ್ಞಾನವೆಂಬ ನವರತ್ನದ ಮಂಟಪದ ಮಧ್ಯದಲಿ ವೇಣುಲೋಲನ ಕುಳ್ಳಿರಿ...

ದಾಸರ ಪದ →

ಸದಾ ಎನ್ನ ಹೃದಯದಲ್ಲಿ.........

ದಾಸರು: ವಿಜಯದಾಸ · ಪ್ರಕಾರ: ಪದ / ದೇವರನಾಮ

ರಾಗ : ದರ್ಬಾರ್ ಕಾನಡ ತಾಳ : ರೂಪಕಸದಾ ಎನ್ನ ಹೃದಯದಲ್ಲಿ, ವಾಸ ಮಾಡೋ ಶ್ರೀ ಹರೀ.. ನಾದ ಮೂರ್ತಿ ನಿನ್ನ ಪಾದ, ಮೋದದಿಂದ ಭಜಿಸುವೆನೋ.....ಙ್ಞಾನವೆಂಬೋ ನವರತ್ನದ ಮಂಟಪದ ಮಧ...

ದಾಸರ ಪದ →

ಸೀತೆಯ ಭೂಮಿ ಜಾತೆಯ

ದಾಸರು: ವಿಜಯದಾಸ · ಪ್ರಕಾರ: ಪದ / ದೇವರನಾಮ

ಸೀತೆಯ ಭೂಮಿ ಜಾತೆಯ ಜಗನ್ಮಾತೆಯ ಸ್ಮರಿಸಿ ವಿಖ್ಯಾತೆಯ ||ಸೀತೆಯ|| ಕ್ಷೀರವಾರಿಧಿಯ ಕುಮಾರಿಯ ತನ್ನ ಸೇರಿದವರ ಭಯಹಾರೆಯ ತೋರುವಳು ಮುಕ್ತಿದಾರಿಯ ಸರ್ವಸಾರ ಸುಂದರ ಶ್ರೀ ನಾರಿ...

ದಾಸರ ಪದ →