ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಏಪ್ರಿಲ್ ೨೨

ಎಸ್.ಎಸ್.ಎಲ್.ಸಿ : ಸುಡುತ್ತೆ ಇಲ್ಲಾ ನೀರ್ ಕುಡಿಸುತ್ತೆ !?

ನಿಜಕ್ಕೂ ನಾಚಿಗೇಡು ! ಇದೇನ್ ವ್ಯವಸ್ಥೆ ? ಇದೇನ್ ಆಡಳಿತಶಾಹಿ ? ಎಸ್.ಎಸ್.ಎಲ್.ಸಿ ಮಕ್ಕಳು ಅಂದ್ರೆ ಇಷ್ಟು ುಉಡಾಫೆನಾ ? ಇಷ್ಟು ನಿರ್ಲಕ್ಷ್ಯಾನಾ ? ಇಷ್ಟೊಂದು ಬೇಜವಬ್ದರಿನಾ? ಮಕ್ಕಳ ಭವಿಷ್ಯಕ್ಕೆ (ಛಿ)ಭದ್ರ ಬುನಾದಿ ಹಾಕೋ ರೀತಿ ಇದೇನಾ ? ಮೊನ್ನ...

ಪ್ರಶಾಂತ್ ಎಂ.ಸಿ. · ೫,೯೨೧ ವೀಕ್ಷಣೆಗಳು
ಓದಿ
ಅಕ್ಟೋ ೨೩

ವಿಪರ್ಯಾಸ

ದಿನವೂ ನೋಡುವಂತೆ, ಈ ದಿನವೂ ಕನ್ನಡ ಪ್ರಭ ಈ-ಪೇಪರ್ ಓದುತ್ತಿದ್ದೆ, ಜಿಲ್ಲಾ ಸುದ್ದಿ ಅಡಿಯಲ್ಲಿ ಒಂದರ ಕೆಳಗೊಂದರಂತೆ ಇರುವ ಎರಡು ಸುದ್ದಿಗಳು ಮನಸ್ಸಿಗೆ ತಟ್ಟಿದವು, ಮೋದಲ ಸುದ್ದಿ "ಭೀಮಕ್ಕನವರ ಮೈಮೇಲೆ ೧೮೦ ಗ್ರಾಂ ಚಿನ್ನ" (ಈ ಭೀಮಕ್ಕನವರ್ ನಿನ್...

Shivakumar Revadi · ೫,೯೧೯ ವೀಕ್ಷಣೆಗಳು
ಡಿಸೆಂ ೦೪

ಸ್ವಘಟ್ಟಿಯು ಸುಪ್ರೀತನಾದನು...

ಸ್ವರ್ಗವಾಸಿಯಾಗಿರುವ ಸ್ವಘಟ್ಟಿಯ ಮಹಿಮೆಯನ್ನು ಗಮನಿಸದವರ, ಅಲ್ಲಗಳೆದವರ, ಕುಚೋದ್ಯ ಮಾಡಿದವರ, ಸ್ವಘಟ್ಟಿಯ ಮಹಿಮೆಯನ್ನು ಸಂಪದದಲ್ಲಿ ಓದಿದ ಮೇಲೆಯೂ ೨೦ ಜನರಿಗೆ ಫಾರ್ವಡ್ ಮಾಡದವರ, ಎಲ್ಲಕ್ಕೂ ಭೀಕರವೆಂಬಂತೆ ಕಡೆ ಪಕ್ಷ ಒಂದು ಕಾಮೆಂಟ್ ಕೂಡ ಮಾಡದವರ...

ಸಾತ್ವಿಕ್ ಎನ್.ವಿ. · ೫,೯೧೬ ವೀಕ್ಷಣೆಗಳು
ಏಪ್ರಿಲ್ ೦೭

ಕ.ರ.ವೇ. ನಾರಾಯಣ ಗೌಡರ ಕಣ್ಣಿನಲ್ಲಿ ಹೊಗೇನಕ್ಕಲ್

ಹೊಗೇನಕಲ್ನಲ್ಲಿ ತಮಿಳುನಾಡು ಸರ್ಕಾರ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಆದರೆ, ಕಾವೇರಿ ನದಿ ನೀರಿನ ಹಂಚಿಕೆ ಇತ್ಯರ್ಥವಾಗಿದೆಯೇ? ನಾವು ಯಾವುದೇ ಯೋಜನೆಯನ್ನು, ಕಾವೇರಿ ಜಲನಯನ ಪ್ರದೇಶದಲ್ಲಿ ಶುರು ಮಾಡಿದರೆ ವಿರೋಧಿಸುವ ತಮಿಳುನಾಡು, ಕನ್...

ಹಿರಣ್ಯಾಕ್ಷ · ೫,೯೧೫ ವೀಕ್ಷಣೆಗಳು
ಉತ್ತರ ಕನ್ನಡದ ಪದಗಳು
ಕನ್ನಡ ಜನ ೨೮

ಉತ್ತರ ಕನ್ನಡದ ಪದಗಳು

ವಿವೇಕ ಶಾನಭಾಗರ "ಒಂದು ಬದಿ ಕಡಲು" ಓದುವಾಗ ಈ ಕೆಳಗಿನ ಪದಗಳು ಸಿಕ್ಕವು, ಹಂಚಿಕೊಳ್ಳುತ್ತಿದ್ದೇನೆ. ಕೆಲವಕ್ಕೆ ನನಗೆ ಸರಿಯಾದ ಅರ್ಥಗೊತ್ತಿಲ್ಲ ಅಥವಾ ಪದಮೂಲ ಗೊತ್ತಿಲ್ಲ (ಅವನ್ನು ದಪ್ಪಾಗಿಸಿದ್ದೇನೆ), ಗೊತ್ತಿದ್ದವರು ತಿಳಿಸಿ, ಧನ್ಯವಾದಗಳು.

keshav · ೫,೯೦೬ ವೀಕ್ಷಣೆಗಳು
ಜುಲೈ ೧೧

ನನಗೆ ಸ್ವಲ್ಪ ಹಾಗೇ ಕಣ್ರೀ !!!

ಕಾಫಿ ಫಿಲ್ಟರ್ ಮೇಲಿನ ಪಾತ್ರೆಯಿಂದ, ಕೆಳಗಿನ ಪಾತ್ರೆಗೆ ತೊಟ್ಟಿಕ್ಕುವ ಡಿಕಾಕ್ಷನ್ ಕಂಡಾಗ ಗುಡಿಯಲ್ಲಿ ಲಿಂಗದ ಮೇಲ್ ಕಟ್ಟಿರೋ ದೇವಗಂಗೆಯ ನೆನಪಾಗ್ತದೆ ... ನನಗೆ ಸ್ವಲ್ಪ ಹಾಗೇ ಕಣ್ರೀ ! ಗೋಡೆಗೆ ಚುಚ್ಚಿರೋ ಬಿಳೀ ಚಾರ್ಜರ್, ಅದರ ಕೊನೆಗೆ ಚುಚ್ಚಿ...

ಶ್ರೀನಾಥ್ ಭಲ್ಲೆ · ೫,೯೦೪ ವೀಕ್ಷಣೆಗಳು
ಜುಲೈ ೨೫

ಮಗು ಹುಟ್ಟೈತೆ ಕಣ್ಲಾ !

ಜುಲೈ ೨೩ ೨೦೧೩ ಸಂಜೆ ೪:೨೧ "ಯವ್ವಾ ನೋಯ್ತಿದೆ ... ಅಯ್ಯೋ ..." ಎಂಬ ಕೂಗಾಟ ಕೇಳಿಸಿತ್ತು ಗುಡಿಸಲ ಹೊರಗೆ ... ಸಿದ್ದ ಹೊರಗೆ ಶತಪಥ ತಿರುಗುತ್ತಿದ್ದ ... ಸಿದ್ದನ ಅಪ್ಪಯ್ಯ ದೊಡ್ಡಸಿದ್ದ ಮೂಲೆಯಲ್ಲಿ ಕುಂತು ನಿರಾಳವಾಗಿ ಕಿವಿಗೆ ಕಡ್ಡಿ ಹಾಕಿಕೊಂಡ...

ಶ್ರೀನಾಥ್ ಭಲ್ಲೆ · ೫,೮೯೯ ವೀಕ್ಷಣೆಗಳು
ಆಗಸ್ಟ್ ೨೩

ಮಡಿ ಭಾಷೆ, ಮಡಿ ಭಾಷೆ

ಇದನ್ನು ಕೊಂಚ ತುಂಟತನದ ರೀತಿಯಲ್ಲಿ ಬರೆದಿರುವೆ. ತಮಾಷೆಗೆ ಸತ್ಯವನ್ನು ಕಾಣಿಸುವ ಶಕ್ತಿ ಇರುತ್ತದಲ್ಲವೆ? ಹಾಗೆ ನೋಡಿದರೆ ತಮಾಷೆ ತುಂಬ ಸೀರಿಯಸ್ಸಾದ ಮನಸ್ಸಿನಿಂದ ಮಾತ್ರ ಹುಟ್ಟಬಲ್ಲದು! ಮಡಿ ಎಂದರೆ ಶುದ್ಧ ಅಂತಲೂ ಹೌದು, ಮಡಿ ಅಂದರೆ ಸಾಯಿ ಅಂತಲೂ...

ಓ. ಎಲ್. ನಾಗಭೂಷಣ ಸ್ವಾಮಿ · ೫,೮೯೩ ವೀಕ್ಷಣೆಗಳು
ಫೆಬ್ರ ೧೯

ಆರ್ಕುಟ್ಟಿಗರೇ ಎಚ್ಚರಿಕೆ.

ಯಾರದೇ ಫ್ರೊಫೈಲ್ ನಲ್ಲಿ ಕಾಣೋCHECK MY PROFILE FOR FREE MOBILE RECHARGE ಅಥವಾ SEE MY SEXY PHOTOS CLICK HEREಅನ್ನೋದನ್ನು ದಯವಿಟ್ಟು ಯಾರೂ ಪ್ರಯತ್ನಿಸಬೇಡಿ.ಇದರಿಂದ ನಿಮ್ಮ ಅಕೌಂಟ್ ಹ್ಯಾಕ್ ಆಗುತ್ತದೆ. ನಿಮ್ಮ ಅಕೌಂಟ್ ನಿಂದ ನಿಮ್ಮ...

ಶಿವಶಂಕರ ವಿಷ್ಣು ಯಳವತ್ತಿ · ೫,೮೯೨ ವೀಕ್ಷಣೆಗಳು
ಜುಲೈ ೨೫

ಎೞ್ತು

ಎೞ್ತು ಈ ಪದಕ್ಕೆ ಎರಡು ಅರ್ಥಗಳು ೧) ಎೞ್ತು=ಬರಹ, ಅಕ್ಶರ ಪ್ರಾಯಶ: ಎೞೆ=ಬರೆ. ಉದಾಹರಣೆಗೆ ಧಾರವಾಡದ ಕಡೆಯವರು "ಚಿತ್ರ ಎೞಿ (ಎೞೆ) ತಮ್ಮಾ" ಅಂದರೆ "ಚಿತ್ರ ಬರೆ ತಮ್ಮಾ" ಹೋಲಿಸಿ ತಮಿೞಿನ ’ಎೞುತ್ತು’ ೨) ಎೞ್ತು=ಎತ್ತು, ಬಸವ. ಎೞ್ತಿನ ಬಂಡಿ=ಎತ್ತ...

Anantha Krishna K S · ೫,೮೯೧ ವೀಕ್ಷಣೆಗಳು