ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಜೂನ್ ೧೪

ಕಥೆ : ಕಂಸ {ಪೌರಾಣಿಕ ಕಥೆಯ ಒಂದು ಸೀಳು ನೋಟ}

ಕಾರ್ಗತ್ತಲು ಜಗತ್ತನೆಲ್ಲ ಆವರಿಸಿದಂತೆ ಕಾಣುತ್ತಿತ್ತು. ಆಕಾಶದಿಂದ ಒಂದೆ ಸಮಕ್ಕೆ ಸುರಿಯುತ್ತಿರುವ ವರ್ಷದಾರೆ. ಪದೆ ಪದೆ ಮಿಂಚಿನ ಬಳ್ಳಿಯೊಂದು ನಭವನ್ನು ಸೀಳಿದಾಗ ಆ ಬೆಳಕಲ್ಲಿ ಅರಮನೆಯ ಮುಂಬಾಗದಲ್ಲಿರುವೆ ಹೆಬ್ಬಾಗಿಲು ಕಂಡು ಮರೆಯಾಗುತ್ತಿದೆ. ಮ...

ಪಾರ್ಥಸಾರಥಿ · ೬,೦೧೦ ವೀಕ್ಷಣೆಗಳು
ಓದಿ
ಸಮುದಾಯ ಏಪ್ರಿಲ್ ೦೯

ಏರ್ಟೆಲ್ ಫ್ರೆಂಡ್ಸ್ ಚಾಟ್ ಎಂಬ ಮೋಸ ಜಾಲ

ಏರ್ಟೆಲ್ ಫ್ರೆಂಡ್ಸ್ ಚಾಟ್ ಎಂಬ ಮೋಸ ಜಾಲ ಸಂಪದಿಗರೇ ಏರ್ಟೆಲ್ ನಂತಹ ಪ್ರತಿಷ್ಟಿತ ಕಂಪೆನಿಗಳು ಹಣ ಗಳಿಸಲು, ತನ್ನ ಗ್ರಾಹಕರನ್ನು ವಂಚಿಸುವ ಸಲುವಾಗಿ ಕೆಲವು ತಂತ್ರಗಳನ್ನು ಬಳಸಿದೆ. ಇದರಿಂದ ಗ್ರಾಹಕರು ಪೆದ್ದು ಪೆದ್ದಾಗಿ ತಮ್ಮ ಕರೆನ್ಸಿಯನ್ನು ಕಳ...

ಸದಾನಂದ · ೬,೦೧೦ ವೀಕ್ಷಣೆಗಳು
ಆಗಸ್ಟ್ ೦೯

ಈಗ ಕಾಮನ್ವೆಲ್ತ್ ಕ್ರೀಡಾಕೂಟದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವುದು ಬೇಕೇ?

ಕಾಮನ್ವೆಲ್ತ್ ಕ್ರೀಡಾಕೂಟದ ಆಯೋಜನೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದೆ.ಅದರ ಬಗ್ಗೆ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂಬ ವಿಚಾರದಲ್ಲೂ ಎರಡು ಮಾತಿಲ್ಲ.ಆದರೆ ಅದನ್ನು ತಕ್ಷಣ ನಡೆಸಬೇಕೇ ಅಲ್ಲ, ಕ್ರೀಡಾಕೂಟ ಮುಗ...

ASHOKKUMAR · ೬,೦೦೨ ವೀಕ್ಷಣೆಗಳು
ಜೂನ್ ೨೧

*ಸಂಶೋಧನಾ ಗುಣಮಟ್ಟ ಕಳಪೆಗೆ ಏನು ಕಾರಣ?*

ಪ್ರಿಯ ಸ್ನೇಹಿತರೆಇಂದಿನ ಪ್ರಜಾವಾಣಿಯ ಶಿಕ್ಷಣ ಪುಟದಲ್ಲಿ, *ಸಂಶೋಧನಾ ಗುಣಮಟ್ಟ ಕಳಪೆಗೆ ಏನು ಕಾರಣ?* ಎಂಬ ಶೀರ್ಷಿಕೆಯಡಿ ನಮ್ಮ ಲೇಖನ ಪ್ರಕಟವಾಗಿದೆ. ಈ ಲೇಖನವು ಪ್ರಮುಖವಾಗಿ ಸಮಾಜ ವಿಜ್ಞಾನಗಳಲ್ಲಿ ಸಂಶೋಧನೆಯ ಸ್ಥಿತಿಗತಿ ಹೇಗಿದೆ ಎಂಬುದನ್ನು ವಿ...

ಸಂತೋಷ್ ಕುಮಾರ ಪಿ.ಕೆ · ೫,೯೯೩ ವೀಕ್ಷಣೆಗಳು
ಜುಲೈ ೨೨

ಆಳ್ ಮತ್ತು ಆೞ್

ಆಳ್ ಮತ್ತು ಆೞ್ ಈ ಎರಡೂ ಬೇಱೆ ಬೇಱೆ ಅರ್ಥಗಳಲ್ಲಿ ಬೞಸಲ್ಪಡುವ ಪದಗಳು ಆಳ್=ನಾಮಪದವಾದಾಗ ಸೇವಕ ಆಳು. ಕ್ರಿಯಾಪದವಾದಾಗ ಅಧಿಕಾರವಹಿಸು, ರಾಜ್ಯಭಾರ ನಡೆಸು. ಅವನ ಮನೆಯಲ್ಲಿ ಮನೆಯಾಳ್ತನ ಅವನ ಹೆಂಡತಿಯದೇ ಇತ್ಯಾದಿ. ಭೂತಕಾಲದ ರೂಪ ಆಳ್ದು (ಹೞಗನ್ನಡ)...

Anantha Krishna K S · ೫,೯೯೨ ವೀಕ್ಷಣೆಗಳು
ಮಾರ್ಚ್ ೧೧

ಸ೦ಪದಕ್ಕೊ೦ದು ದೊಡ್ಡ ಗುಡ್ ಬೈ!!

ನಾನು ಮನುಷ್ಯನ ಒಳಿತಿನಲ್ಲೇ, ಮನುಷ್ಯನ ಆಳವಾದ ನಿರ್ಮಲ ಭಾವನೆಗಳಲ್ಲೇ ಅಚಲ ನ೦ಬಿಕೆಯಿಟ್ಟವನು. ನನ್ನ ಮನದಾಳದ ಅಭಿವ್ಯಕ್ತಿಗೆ ಸ೦ಪದ ಒ೦ದು ಒಳ್ಳೆಯ ಕನ್ನಡಿಯಾಗಬಹುದೆ೦ಬ ಆಸೆಯಿ೦ದ ಸ೦ಪದಕ್ಕೆ ಕಾಲಿರಿಸಿದೆ. ನಿಜಕ್ಕೂ ಸ೦ಪದ ನನ್ನನ್ನು ಸ೦ಪದ್ಭರಿತನನ್...

ಏಪ್ರಿಲ್ ೦೫

ನನಗೊಂದು ನನ್ನದೇ ಬದುಕಿದೆ ಎಂದು ಆಕೆ ತಿಳಿಸುವುದು ಹೇಗೆ?

ಪಡ್ಡೆ ಹುಡುಗರ ಮನಸ್ಸಿನಲ್ಲಿ ತನ್ನ ಅದ್ಭುತ ಆಟದ ಮೂಲಕ ಅಲೆಯೆಬ್ಬಿಸಿದ್ದ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಮತ್ತೊಮ್ಮೆ ವಿವಾಹದ ವಿಷಯದಲ್ಲಿ ಸುದ್ದಿಯ ಕೇಂದ್ರ ಬಿಂದುವಾಗಿದ್ದಾಳೆ. ಪಾಕಿಸ್ತಾನದ ಖ್ಯಾತ ಕ್ರಿಕೆಟ್ ತಾರೆ ಶೋಯೆಬ್ ಮಲಿಕ್ ನನ್ನು ವರಿ...

ಸಾತ್ವಿಕ್ ಎನ್.ವಿ. · ೫,೯೮೪ ವೀಕ್ಷಣೆಗಳು

ನೆಲದ ಮರೆಯ ನಿದಾನ-1

ಈ ಬರೆಹಗಳಿಗೆ ಒಂದು ಪೀಠಿಕೆಯ ಅಗತ್ಯವಿದೆ ಎಂದು ಭಾವಿಸಿ ಇದನ್ನು ಬರೆಯುತ್ತಿದ್ದೇನೆ ಗೆಳೆಯ ಹಾಗೂ ಸಹದ್ಯೋಗಿ ರಾಜಶೇಖರ ಹೆಗಡೆ ಉದಯವಾಣಿಯ ಕೃಷಿ ಪುಟದ ಹೊಣೆ ಹೊತ್ತಾಗ ಕೊಟ್ಟ ಒಂದು ಐಡಿಯಾ ಈ ಬರೆಹಗಳಿಗೆ ಕಾರಣ. ಇವುಗಳು ನೆಲದ ಮರೆಯ ನಿದಾನ ಎಂಬ ಶೀ...

ismail · ೫,೯೮೧ ವೀಕ್ಷಣೆಗಳು
ಭಾಗ - ೨: ಅಯ್ಯಪ್ಪ ಸ್ವಾಮಿಯ ದೀಕ್ಷೆ ಅಥವಾ ಮಾಲಾ ಧಾರಣೆ ಮತ್ತು ಯಾತ್ರೆ

ಭಾಗ - ೨: ಅಯ್ಯಪ್ಪ ಸ್ವಾಮಿಯ ದೀಕ್ಷೆ ಅಥವಾ ಮಾಲಾ ಧಾರಣೆ ಮತ್ತು ಯಾತ್ರೆ

ಇರುಮುಡಿ ಹೊತ್ತ ಭಕ್ತರು ಚಿತ್ರಕೃಪೆ: ವಿಕಿಪೀಡಿಯ ಯಾವುದೇ ಒಂದು ವ್ರತ ಅಥವಾ ದೀಕ್ಷೆಯ ಉದ್ದೇಶ ಈಡೇರಬೇಕೆಂದರೆ ಒಂದು ಮಂಡಲ ಕಾಲ ಅಂದರೆ ೪೧ ದಿವಸಗಳು ಆ ವ್ರತದ ನಿಯಮವನ್ನು ಅಕುಂಠಿತವಾಗಿ (ಅಡೆತಡೆಯಿಲ್ಲದೆ) ಆಚರಿಸಬೇಕೆಂದು ಶಾಸ್ತ್ರ ನಿಯಮಿವಿದೆ....

ಶ್ರೀಧರ್ ಬಂಡ್ರಿ · ೫,೯೭೯ ವೀಕ್ಷಣೆಗಳು

ಅವಳನ ನಾನು ಪ್ರೀತಿ ಬಾವನೆ ಇಂದ ನೋಡಿಧು ತಪ್ಪು

ಅವಳನ್ನ ನಾನು ಪ್ರೀತಿಯ ಭಾವನೆಯಿ೦ದ ನೋಡಿಧು ತಪ್ಪು,,,,,,,,, "ಇನ್ನು ಮೇಲೆ ನಾನು ನಿನಗೆ ಮೆಸೇಜ್ ಮಾಡೋಲ್ಲ. ನಿನ್ನ ಮರೀಬೇಕು ಅಂತ ಅನ್ಕೊಂಡಿದೀನಿ, ಯಾಕೆ ಅಂತ ಮಾತ್ರ ಕೇಳಬೇಡ ನನ್ನ ಮನಸಲ್ಲಿ ಒಂದ್ ತಪ್ಪು ಯೋಚನೆ ಬಂದಿದೆ, ಅದಕ್ಕೆ ನಾನು ನಿನ್ನ...

srinivasmurthy.c · ೫,೯೭೩ ವೀಕ್ಷಣೆಗಳು
ಆಗಸ್ಟ್ ೦೩

ಬಿಲ್

ಬಿಲ್ (ಬಿಲ್ಲು) (ನಾಮಪದ)=ಧನುಸ್ಸು. ಉದಾಹರಣೆ:- ರಾಮನು ಬಿಲ್ಲಿಗೆ ಬಾಣ ಹೂಡಿ ರಾವಣನ ಮೇಲೆ ಬಿಟ್ಟನು. ಬಿಲ್(ಕ್ರಿಯಾಪದ)= ಮಾಱು ಅಥವಾ ಕೊಳ್ಳು. ಉದಾಹರಣೆ:- ಧನಕನಕಕ್ಕೆ ಮಕ್ಕಳಂ ಬಿಲ್ವರುಂಟೇ? ವರ್ತಮಾನ ಕೃದ್ವಾಚಿ ರೂಪ:- ಬಿಲ್ವ/ಬಿಲಿವ ಭೂತಕೃದ್...

Anantha Krishna K S · ೫,೯೬೩ ವೀಕ್ಷಣೆಗಳು