ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಕಾವ್ಯ ಮತ್ತು ಕವನ ಸೆಪ್ಟೆಂ ೨೩

ಭಾಗ್ಯದ ಲಕ್ಷ್ಮಿ ಬಾರಮ್ಮ

ಗೀತ ರಚನಕಾರರು: ಪುರಂದರದಾಸರು ಭಾಗ್ಯದ ಲಕ್ಷ್ಮಿ ಬಾರಮ್ಮ ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮ

ಶಶಿಧರ · ೬,೦೬೨ ವೀಕ್ಷಣೆಗಳು
ಓದಿ

ಕನ್ನಡ ನಾಡಿನ ಈ ಮರಗಳನ್ನು ಗುರುತಿಸಿರಿ.

ಮೂಲ : ನಮ್ಮ ನುಡಿ [ಮಾಸ್ತಿ ವೆಂಕಟೇಶ ಅಯ್ಯಂಗಾರ್] ಇವು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ತಾವು ಬರೆದ "ನಮ್ಮನುಡಿ" ಎಂಬ ಪುಸ್ತಕದಲ್ಲಿ ಸಂಗ್ರಹಿಸಿರುವ ಕೆಲವು ಕನ್ನಡ ಪದಗಳು. ಸಾಧ್ಯವಾದಲ್ಲಿ ಪ್ರತಿ ಒಂದು ಪದಕ್ಕೆ ಒಂದು ಸಮಾನಾರ್ಥಕ ಇಂಗ್ಲೀಶ...

ಕಿಹರ · ೬,೦೬೦ ವೀಕ್ಷಣೆಗಳು
ಹಾಸ್ಯ ಜೂನ್ ೨೨

ಹೀಗೊಂದಿಷ್ಟು ಜೋಕ್

ಹುಡುಗಿಯೊಬ್ಬಳು ಜೂಲು ನಾಯಿಯನ್ನು ಕರೆದುಕೊಂಡು ಹೋಗುತ್ತಿದ್ದಳು. ಇವಳನ್ನು ಒಲಿಸಿಕೊಳ್ಳಬೇಕೆಂದು ಯುವಕನೊಬ್ಬ ಯುವಕ : ಮೇಡಂ ನಾಯಿ ಸಕತ್ತಾಗಿದೆ ಮೇಡಂ : ಓಹ್ ಥ್ಯಾಂಕ್ಸ್ ಯುವಕ : ನಾಯಿಯನ್ನು ಒಮ್ಮೆ ಮುದ್ದಾಡಲಾ ಮೇಡಂ : ಓಹ್, ಖಂಡಿತವಾಗಿ ಯುವಕ...

ಸುರೇಶ್ ನಾಡಿಗ್ · ೬,೦೫೯ ವೀಕ್ಷಣೆಗಳು
ಆಗಸ್ಟ್ ೨೩

ಇಂತಹ ರಾಜಕೀಯ ವ್ಯವಸ್ಥೆಗೆ ಬದಲಾವಣೆ ಎಂದು................?

ಭಾರತವನ್ನು ನಮ್ಮ ಕೈಗೆ ಇಟ್ಟು ಸುಮಾರು ಅರವತ್ತು ವರ್ಷಗಳೆ ಕಳೆದವು ಆದರೆ ಅಂದು ಗಾಂದಿ ಕಂಡ ಕನಸಿನಂತೆ ರಾಮ ರಾಜ್ಯವಾಗದೆ ಕೇವಲ ಕೆಲವು ಸಮಾಜ ಘಾತುಕ ವ್ಯಕ್ತಿಗಳು ಕೇವಲ ರಾಜಕೀಯದ ಹೆಸರಿನಲ್ಲಿ ಸಮಾಜಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿವೆ.

Dhananjaya.Vijai · ೬,೦೫೫ ವೀಕ್ಷಣೆಗಳು

ನಿಮಗಿದು ಗೊತ್ತೇ?

ಮದ್ವಯಂ ಭದ್ವಯಂ ಚೈವ ಬ್ರತ್ರಯಂ ವಚತುಷ್ಟಯಮ್| ಅನಾಪಲಿಂಗಕೂಸ್ಕಾನಿ ಪುರಾಣಾನಿ ಪ್ರಚಕ್ಷತೇ|| ಈ ಶ್ಲೋಕದಲ್ಲಿ ಹದಿನೆಂಟು ಪುರಾಣಗಳನ್ನು ತಿಳಿಸಲಾಗಿದೆ ಮದ್ವಯಂ=ಮತ್ಸ್ಯ, ಮಾರ್ಕಂಡೇಯ (೨) ಭದ್ವಯಂ=ಭವಿಷ್ಯ, ಭಾಗವತ(೨) ಬ್ರತ್ರಯಂ=ಬ್ರಹ್ಮ, ಬ್ರಹ್ಮಾ...

Anantha Krishna K S · ೬,೦೫೩ ವೀಕ್ಷಣೆಗಳು
ಸಿನಿಮಾ ಜೂನ್ ೧೫

ಏನದು ಎಕ್ಸ್ ಪೆಕ್ಟೇಷನ್ನು?

'ಪರ್ವಾಗಿಲ್ಲ, ಆದ್ರೆ ಎಕ್ಸ್ ಪೆಕ್ಟೇಷನ್ನ ಮೀಟ್ ಮಾಡ್ಲಿಲ್ಲ' ಸಿನಿಮಾ ನೋಡಿ ಬಂದ ನನ್ನ ಗೆಳೆಯ ಹೇಳಿದ್ದು. ಇದನ್ನು ತುಂಬಾ ಸಲ ಕೇಳಿದ್ದೀನಿ.ಆದರೆ ಕೊನೆಗು ಅರ್ಥವಾಗದ್ದು ಇವರು ಚಿತ್ರ ನೋಡಲು ಹೋಗಿದ್ದಾ? ಅಥವಾ ತಮ್ಮ ನಿರೀಕ್ಷೆಯನ್ನು ಚಿತ್ರ ಮುಟ...

ಸುಶೀಲ್ ಕುಮಾರ್ · ೬,೦೫೧ ವೀಕ್ಷಣೆಗಳು
ಡಿಸೆಂ ೧೯

'ಧರ್ಮ’ ಎಂದರೆ ಏನು?

’ತಾಯಂದಿರು ನಿರಂತರವಾಗಿ ಪೂಜೆ-ಪುನಸ್ಕಾರ ನಡೆಸಿಕೊಂಡು ಬರುತ್ತಿರುವುದರಿಂದ ದೇಶದ ಧರ್ಮ, ಸಂಸ್ಕೃತಿ, ಪರಂಪರೆಗಳು ಉಳಿದುಕೊಂಡು ಬಂದಿದೆ’ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪವರು ಅಪ್ಪಣೆ ಕೊಡಿಸಿರುವುದಾಗಿ ವರದಿಯಾಗಿದೆ. ’ಧರ‍್ಮ’ ಉಳಿ...

ಆರ್ ಕೆ ದಿವಾಕರ · ೬,೦೪೭ ವೀಕ್ಷಣೆಗಳು
ಆಗಸ್ಟ್ ೨೭

ಬಸವಣ್ಣನವರ ವಚನ: ಚಕೋರಂಗೆ

ಬಸವಣ್ಣನವರ ವಚನ:ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆಅಂಬುಜಕೆ ಭಾನುವಿನ ಉದಯದ ಚಿಂತೆಭ್ರಮರಂಗೆ ಪರಿಮಳದ ಬಂಡುಂಬ ಚಿಂತೆಎನಗೆ ನಮ್ಮ ಕೂಡಲಸಂಗಮದೇವನ ನೆನವುದೆ ಚಿಂತೆ(ಸ. ಸ. ಮಾಳವಾಡ, ಬಸವಣ್ಣನವರ ವಚನ ಸಂಗ್ರಹ, ೧೯೯೬) ಬಸವಣ್ಣನವರ ಈ ಪ್ರಖ್ಯಾತ ವಚನ...

Kamalakar · ೬,೦೪೭ ವೀಕ್ಷಣೆಗಳು
ಮಾರ್ಚ್ ೨೬

ಮತ್ತೆ ರಾಜ್ಯಕ್ಕೆ ಅನ್ಯಾಯ

ಮತ್ತೆ ಕ್ರಿಕೆಟ್ ವರ್ಲ್ಡ್ ಕಪ್ selection ಮುಗಿದಿದೆ. ಮತ್ತೆ ನಮ್ಮ ರಾಜ್ಯಕ್ಕೆ ಅನ್ಯಾಯ ಆಗಿದೆ ಅನ್ನಿಸುತ್ತೆ. ಮನೀಶ್ ಪಾಂಡೆ, ಉತ್ತಪ್ಪ ಅಂತ ಒಳ್ಳೆ ಆಟಗಾರರಿಗೆ ಮತ್ತೆ ಅವಕಾಶ ತಪ್ಪಿದೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು?.... ವಿನಯ ಕುಮಾರ...

ಗೋಪಾಲ್ ಮಾ ಕುಲಕರ್ಣಿ · ೬,೦೪೪ ವೀಕ್ಷಣೆಗಳು
ಸಾಹಿತ್ಯ, ಭಾಷೆ ಸೆಪ್ಟೆಂ ೧೭

ತಾಯೆ ಬಾರಾ ಮೊಗವ ತೋರ - ಸಾಹಿತ್ಯ ಸಿಗುತ್ತಾ?

ಗೋವಿಂದ ಪೈ ಅವರ "ತಾಯೆ ಬಾರಾ ಮೊಗವ ತೋರ ಕನ್ನಡಿಗರ ಮಾತೆಯೇ" ಹಾಡಿನ ಸಾಹಿತ್ಯ ನಿಮ್ಮಲ್ಲಿ ಯಾರ ಹತ್ರಾದ್ರೂ ಸಿಗುತ್ತಾ? -ಸವಿತ

ಸವಿತ ಎಸ್.ಆರ್. · ೬,೦೩೮ ವೀಕ್ಷಣೆಗಳು
ಏಪ್ರಿಲ್ ೧೬

ಬೆಲೆ ಏರಿಕೆ(?)

ಬೆ೦ಗಳೂರಿನಲ್ಲಿ ವಾಸಿಸುತ್ತಿರುವವರಲ್ಲಿ ನನ್ನದೊ೦ದು ಪ್ರಶ್ನೆ .ಮೆಜೆಸ್ಟಿಕ್ (ಮುಖ್ಯವಾಗಿ ಕೆ೦ಪೇಗೌಡ ಬಸ್ ನಿಲ್ದಾಣದ ಆವರಣ) ಒಳಗಡೆ ಇರುವ ಅ೦ಗಡಿಗಳಲ್ಲಿ ಅನೇಕ ವಸ್ತುಗಳನ್ನು ಮುಖಬೆಲೆಗಿ೦ತ ಹೆಚ್ಚಿನ ದರದಲ್ಲಿ ಮಾರಲಾಗುತ್ತದೆ(ಉದಾ: ೫೫ ರುಪಾಯಿಯ...

ಗುರುರಾಜ ಕೊಡ್ಕಣಿ · ೬,೦೩೮ ವೀಕ್ಷಣೆಗಳು