ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Dhananjaya.Vijai
D

Dhananjaya.Vijai

dhanu.vijai

೨೮ ಲೇಖನಗಳು ೧೭,೯೨೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಪಯಣ

ಮೇ ೨೭ ಕವನ ೬೦ ವೀಕ್ಷಣೆ

ಸರಿ ದಾರಿಗೆ ದೀವಿಗೆ ಇರಿಸಿ. ಬೆಳೆಯುವ ಚಿಗುರಿಗೆ ಪೋಷಣೆ ಹುಣಿಸಿ ಮನದ ನೋವಿಗೆ ಮದ್ದನ್ನು ಅರೆದು ಕೈ ಬೆರಳನ್ನು ಹಿಡಿದು ನಡೆಸುವನ್ಯಾರೋ. ಹುಟ್ಟಿದ ಜಗದಲ್ಲಿ ಈಜಲೇ ಬೇಕು ಮುಕ್ತಿಯ ದಡವನ್ನು ಸೇರಲೇ ಬೇಕು ಏತಕೆ ಇನ್ನು ಸ್ವಾರ್ಥದ ಬದುಕು ಇಂದಿನ ಚ...

ಯಾಕೋ ತಿಳಿಯದೇ.............?

ಫೆಬ್ರ ೨೪ ಕವನ ೧,೪೦೪ ವೀಕ್ಷಣೆ

ತೆವಳುವ ಕಾಲು ನಡೆಯಲು ಕಲಿತರೂ ಬದುಕ ಬವಣೆಗಳ ಜಂಜಾಟದಲ್ಲಿ ಮತ್ತೆ ತೆವಳುತ್ತಿವೆ ಯಾಕೋ ತಿಳಿಯದು... ಹೂವಿನಂತೆ ನಗು ತುಂಬಿದ ಮೋಗವೇಕೊ ಬಾಡಿದ ಪುಷ್ಪಗಳಂತೆ ಮುದುಡಿ ಹೋಗಿ ಅರಳುವುದನ್ನು ಮರೆತಿದೆ ಯಾಕೋ ತಿಳಿಯದು.... ಹಾಲಿನಂತಿದ್ದ ಮನಸ್ಸು ಥಟ್...

ಪರದೇಸಿ ನಾನವ್ವ......

ಏಪ್ರಿಲ್ ೧೩ ಪುಟ ೪೧ ವೀಕ್ಷಣೆ

ಕಲ್ಲು ಬಂಡೆ ಕರಗ್ಯಾವ ಹಸಿ ಪೈರು ಸೊರಗ್ಯಾವ ಬಿರುಗಾಳಿ ಬೀಸೈತೆ ಇನ್ನೆಲೈತಿ ಬಾಳು.....ಇನ್ನೆಲೈತಿ ಬರಸಿಡಿಲು ಬಡಿದಂಗೆ ಹಸುಗೂಸು ಸೊರಗಾಂಗೆ ಹಸಿದಸುವು ಕೊರಗಾಂಗೆ ತುಂಬೈತಿ ಬಾಳ ತುಂಬ ದಂಗೆ... ಒಲವಿಲ್ಲ ಚೆಲುವಿಲ್ಲ ಮತಿಯಂತೂಮೊದಲೇಇಲ್ಲ ಕೂಡಕ್ಕ...

ನೇಸರ...

ಏಪ್ರಿಲ್ ೦೩ ಪುಟ ೫೦ ವೀಕ್ಷಣೆ

ಊರಿನಾಚೆ ಏರಿಮ್ಯಾಗೆ.. ಮನದ ಮುಗಿಲ ತೇರಿನಾಗೆ.. ಮೂಡಿಬರುತಾವ್ನೆ ಕೆಂಪು ನೇಸರ ಎಷ್ಟು ಸುಂದರ... ಆಹಾ... ಊರೆಲ್ಲಾ ಆಗೈತಿ ಕೆಂಪು ಮಂದಿರ... ಗಿಡದಾಗೆ ಹೂ ಬಿರಿದು ದುಂಬಿಯನ್ನು ಬಳಿ ಕರೆದು ಗಾಳಿಯಲ್ಲಿ ಸೂಸ್ಯಾವೆ ಕಂಪು ಪರಿಮಳ ಹಕ್ಕಿಗಳೆಲ್ಲಾ ಹ...

ನೆನಪುಗಳು ಕಾಡುತಿವೆ ಪದೆ ಪದೆ....

ನವೆಂ ೧೮ ಪುಟ ೪೨ ವೀಕ್ಷಣೆ

ನೆನಪುಗಳು ಕಾಡುತಿವೆ ಪದೆ ಪದೆ...ಹರಕಲು ಚಡ್ಡಿಯಲ್ಲಿ ಕುರುಕಲು ತಿಂಡಿ ತಿಂದ ನೆನಪುಬಳಪ ತಿಂದಾಗ ಕೈ ಗಿಣಿಗೆ ಹೊಡೆದ ಮೆಡಮ್ ನ ನೆನಪುಓಡುವ ಪಂದ್ಯ ಕಟ್ಟಿ ಬಿದ್ದು ಮೊಣಕಾಲಿಗೆ ಆದ ಗಾಯದ ನೆನಪು..!!ನೆನಪುಗಳು!!ಪರೀಕ್ಷೆ ಮುಗಿದ ಕೊನೆಯ ದಿನ ಏನೊ ಸಾ...

ಯಾತನೆ...........!

ನವೆಂ ೦೩ ಪುಟ ೪೪ ವೀಕ್ಷಣೆ

ಮನಸ್ಸಿನ ಬಾವನೆಗೆ ಕವಿದಿದೆ ಮುಸುಕು.. ಮುಸುಕು ತೆರೆಯಲು ಬೇಕಿದೆ ತುಸು ಬೆಳಕು. ಮನಸ್ಸಿನ ಆಳದಲ್ಲಿ ಮಾಸದ ನೆನಪು ತುಂಬಿದೆ ಬರೀ ಯಾತನೆ......! ತೊಳಲಾಟದ ಬದುಕಿನಲ್ಲಿ ತೆವಳುತಿದೆ ಜೀವ ತೊಡಕು ಸರಿಯದೆ ಕಳೆಯದು ಈ ನೋವು ಹರುಕು ಮುರುಕು ಮನಸ್ಸಿನಲ...

ನೀನ್ಯಾರೆ.....?

ಮೇ ೦೬ ಪುಟ ೫೪ ವೀಕ್ಷಣೆ

ಸಖಿ ಹೇಳೆ ನಿನ್ನ ಪರಿಚಯ ಕಾಯುತ್ತಿದೆ ಈ ನನ್ನ ಹೃದಯ ಕೇಳಲು ನಿನ್ನ ಸವಿ ದನಿಯ....... ಎಷ್ಟೋ ಜನರಿರುವರು ಈ ಜಗತ್ತಿನಲ್ಲಿ ಅದ್ಯಾಕೊ ಗೊತ್ತಿಲ್ಲ ಅತಿ ಹೆಚ್ಚು ಪ್ರೀತಿ ನಿನ್ನಲ್ಲಿ ಅವಿತು ಕುಳಿತಿರುವೆ ನೀ.. ನನ್ನ ಪುಟ್ಟ ಹೃದಯದಲ್ಲಿ....... ಕು...

ಕೆಲವು ಹಾಸ್ಯ ಕವನಗಳು......

ಏಪ್ರಿಲ್ ೦೭ ಪುಟ ೧,೦೪೫ ವೀಕ್ಷಣೆ

ಅಂದು ನಿನ್ನ ಕಂಡಾಗ ಮೈ ಮರೆತು ನಿಂತೆ ಮಾರ್ಕೆಟಿನಲ್ಲಿ.. ಹಾಗೆ ಹೂ ಕೊಳ್ಳುವ ನೆಪದಲಿ ಮುಂದೆ ಹೋಗಿ ನೋಡಿದರೆ ಪರ್ಸ್ ಇರಲಿಲ್ಲ ನನ್ನ ಜೇಬಿನಲ್ಲಿ..... ಬಸ್ಸಿಗಾಗಿ ಕಾಯುತ್ತಿದ್ದೆ ನಾನು ಅಂದು ಬಸ್ ಸ್ಟ್ಯಾಂಡಿನಲ್ಲಿ ನೀನು ಸಹ ಬಂದೆ ಅಂದು ಅದೇ ದಿ...

ಸಂಪದ ಬಳಗಕ್ಕೆ ಯುಗಾದಿ ಹಬ್ಬದ ಶುಭಾಷಯಗಳು..

ಮಾರ್ಚ್ ೨೫ ಬ್ಲಾಗ್ ೧,೯೧೦ ವೀಕ್ಷಣೆ

ಹೊಸ ವರುಷ ಬರುತಿದೆ.. ಹೊಸ ಹರುಷವ ತರಲಿ ಹೊಸ ಕನಸುಗಳ ತರಲಿ ಎಲ್ಲರ ಕನಸು ನನಸಾಗಲಿ ಎಂದು ಹಾರೈಸುವ... ಬೆವು ಬೆಲ್ಲದ ಸವಿಯುಂಡು ಸವಿಯಾದ ಮಾತನಾಡಿ ತಮ್ಮ ಪಾಲಿಗೆ ಬಂದ ಸುಖ ದುಃಖಗಳನ್ನು ಸಮಾನಾಗಿ ಸ್ವೀಕರಿಸುವ ಶಕ್ತಿ ಕೊಡಲಿ ಎಂದು ಹಾರೈಸುವ... ನ...

ಕನವರಿಕೆ...

ಜನ ೨೭ ಪುಟ ೬೪ ವೀಕ್ಷಣೆ

ಸನ್ನೆ ಮಾಡುತಿಹಳು ಕಣ್ಣ ನೋಟದಲ್ಲಿ ನನ್ನೆ ಕೆಣಕುತಿಹಳು ಕಣ್ಣಂಚಿನ ಕುಡಿಯಲ್ಲಿ ಕನ್ನ ಹಾಕುತಿಹಳು ನನ್ನೆದೆಯ ಕನಸಿನಲ್ಲಿ…. ಇದು ಯಾವ ಕಲೆಗಾರ ಕಲಿಸಿ ಕೊಟ್ಟ ಕಲೆಯೊ ತಿಳಿಯದು ಕೊಲ್ಲು ತಿಹಳು ನೋಟದ ಸೆಳತದಲ್ಲಿ ಕನಸುಗಳು ಕೊಚ್ಚಿ ಹೋಗುವ ಸೂಚನೆ ಸಿ...

ನಂಬಿಕೆ.

ಜನ ೧೦ ಪುಟ ೧೩೩ ವೀಕ್ಷಣೆ

ಶತ್ರುಗಳನೋಡೆದೊಡಿಸಿ ದೇಶದ ಪ್ರೀತಿ ಗಳಿಸಿ ಸೈನಿಕ ಮತ್ತೆ ಹಿತಿರುಗಿ ಬರುವನೆಂಬ ನಂಬಿಕೆ ತಾಯಿಗೆ ನನಗಾಗಿ ಲಾಲಿ ಹಾಡಿಸಿ ಬೆಚ್ಚಗಿನ ಅಪ್ಪುಗೆಯನ್ನು ಕೊಟ್ಟು ಹಾಲುಣಿಸುತ್ತಾಳೆ ನನ್ನ ಅವ್ವ ಎಂಬ ನಂಬಿಕೆ ತೊಟ್ಟಿಲಲ್ಲಿರುವ ಮುದ್ದು ಕಂದನಿಗೆ ಅವನನ್ನ...

ಮುಖಬಂಗ.........

ಜನ ೦೮ ಪುಟ ೫೪ ವೀಕ್ಷಣೆ

ನಿನ್ನ ಮೇಲೆ ಕವನ ಬರೆಯಲೆಂದು ಲೇಖನಿ ಹಿಡಿದೆ... ತೋಚಿದು ಗೀಚುತ್ತಾ ಕುಳಿತೆ.... ಕೂತು ಒಂದು ತಾಸು ಕಳೆದಿದೆ ಆದರೂ ಒಂದು ಪದವನ್ನು ಬರೆಯಲಾಗಲಿಲ್ಲ ಗೀಚಿ ಗೀಚಿ ಬರೆದ ಹಾಳೆಗಳೆಲ್ಲ ನಾವೆನು ತಪ್ಪು ಮಾಡಿದೆವು ಎಂದು ಗೋಗರಿಯುತ್ತಿವೆ, ನಾನು ಹಿಡಿದ...