ಜನಪ್ರಿಯ ಪುಟಗಳು
Most Read · ೫೩,೭೨೪ ಲೇಖನಗಳು
ಗಣರಾಜ್ಯೋತ್ಸವದ ಹಿಂದಿನ ಸಂಜೆ..
ಓ ಇವತ್ತು ಈ ರಿಪೋರ್ಟು ರೆಡಿ ಮಾಡಬೇಕು. ಹಾಳಾದ್ದು ಗಣರಾಜ್ಯೋತ್ಸವ ಶನಿವಾರ ಬಂದ್ ಬಿಡ್ತು. ಒಂದು ರಜಾ ಮಿಸ್ಸಾಗೋಯ್ತು ಅಂದುಕೊಳ್ಳುತ್ತ ದಿನಚರಿ ಶುರುವಾಯಿತು. ಅಷ್ಟರಲ್ಲಿ ಹಿರಿಯ ಸಹೋದ್ಯೋಗಿಯೊಬ್ಬರು ಕ್ವಿಝ್ ಒಂದನ್ನ ಮುಂದಿಟ್ಟರು. ಎಲ್ಲರೂ ಗೊಣ...
ಕಾಗೆಯ ನೀತಿ ಪಾಠ
ನಾನೊಂದು ಸೊಲ್ಲಾಪುರದ ಕಾಗೆ ಹೊರಟಿಹೆನು ಮಗಳ ಬೆಂಗಳೂರಿಗೆ ನನಗೆ ಬೇಕಿಲ್ಲ ಟ್ರೈನಿಗೆ ತಿಕೀಟು ಎಲ್ಲರೂ ಹೊಡೆಯುವರು ನನಗೆ ಸಲಾಮು ಇವರಂತೆ ಎನಗಿಲ್ಲ ನೀರಿನ ಸಮಸ್ಯೆ ಹೂಜಿಯ ತಳದಿಹ ಕೊಂಚ ನೀರನೂ ಕುಡಿಯಬಲ್ಲೆ ಕೆರೆ ಕಟ್ಟೆಗಳು ತುಂಬಿದರೂ ಕುಡಿಯದವರು...
'ಗೂಗಲ್ ರೀಡರ್'ನಲ್ಲಿ 'ಸಂಪದ'
ಗೂಗಲ್ ರೀಡರ್ ಸಾಂಪ್ರದಾಯಿಕ RSS ರೀಡರುಗಳನ್ನು ಸಡ್ಡುಹೊಡೆಯುವ ತಂತ್ರಜ್ಞಾನ. ಇನ್ನೂ ಬೀಟ (ಅಂದರೆ ಪ್ರಾಯೋಗಿಕ) ತಂತ್ರಾಂಶವಾಗಿರುವುದಾದರೂ ನಿಮಗೆ ನಿಮ್ಮ ನೆಚ್ಚಿನ ತಾಣಗಳಿಂದ ಇತ್ತೀಚಿನದ್ದನ್ನು RSS ಮೂಲಕ ಒಂದು ವಿಭಿನ್ನ ರೀತಿಯಲ್ಲಿ ಪಡೆಯುವಂತ...
ನಿದಾನ, ನಿಧಾನ
ನಿದಾನ=ಇದು ಸಂಸ್ಕೃತಪದ. ಯಾಕೆ ಈ ಪದವನ್ನು ಹೇೞುತ್ತಿದ್ದೇನೆಂದರೆ ಜನ ತಪ್ಪಾಗಿ ಇದನ್ನು ’ನಿಧಾನ’ ಎಂದು ಬೞಸುತ್ತಾರೆ ನಿದಾನ=ವೇಗವಿಲ್ಲದಂತೆ, ಮೆಲ್ಲನೆ. ನಿಧಾನ=ಇದೂ ಸಂಸ್ಕೃತ ಪದ ಇದಱರ್ಥ ಹುದುಗಿಸಿಟ್ಟ ಸಂಪತ್ತು, ನಿಧಿ. ಇವೆರಡಱ ಬೞಕೆಯಲ್ಲಿ ಕನ...
ಫಾದರ್ ಸೆರ್ಗಿಯಸ್ ಅಧ್ಯಾಯ ಒಂದು
[ಕಳೆದ ಮೂರು ದಶಕಗಳಲ್ಲಿ ನನ್ನನ್ನು ಆವರಿಸಿಕೊಂಡು ಬಹುವಾಗಿ ಕಾಡಿದ ಮೂರು ಕಥೆಗಳಲ್ಲಿ ಇದೂ ಒಂದು. ಇದರಲ್ಲಿ ಎಂಟು ಅಧ್ಯಾಯಗಳಿವೆ. ಸಾವಧಾನವಾಗಿ ಓದಿ. ಅಲ್ಲಲ್ಲಿ ಕೆಲವು ಬೆರಳಚ್ಚಿನ ತಪ್ಪುಗಳಿರಬಹುದು, ದಯವಿಟ್ಟು ತಿದ್ದಿಕೊಳ್ಳಿ. ಅಲ್ಲಲ್ಲಿ ಎದುರ...
ಜಾತಿ ವಿನಾಶವೋ? ಸಂಪ್ರದಾಯಗಳ ವಿನಾಶವೋ?
ಇತ್ತೀಚೆಗೆ ಶಿವಮೊಗ್ಗದಲ್ಲಿ ಜಾತಿ ವಿನಾಶ ಸಮಾವೇಶವೊಂದು ಜರುಗಿದ್ದು ಒಳ್ಳೆಯ ಸುದ್ದಿ. ಸಮಾಜದಲ್ಲಿರುವ ಅನ್ಯಾಯ ಶೋಷಣೆಗಳನ್ನು ಹೋಗಲಾಡಿಸಲು ಚಳುವಳಿಗಳು, ಸಮಾವೇಶಗಳು ಯಾವ ಸ್ವರೂಪದಲ್ಲಾದರೂ ನಡೆಯಲೇಬೆಕು. ಅದು ಭೌದ್ದಿಕ ಚಳುವಳಿಯಾಗಲಿ, ಸಾಮಾಜಿಕ...
ದೂರದ ಬೆಟ್ಟ ನುಣ್ಣಗೆ...
ಕಮರಿ-ಕಂದರಗಳ ಹಂದರವೂ, ಸುಂದರ ಮೊಲದಂತೆ ಮೂಡುವುದು... ಸಿಡಿಗುಂಡಂತೆಗರುವ ಬೆಂಕಿಯುಂಡೆಗಳೂ, ಬಂಗಾರದ ಚೆಂಡಂತೆ ಬೆಳಗುವುದು... --ಶ್ರೀ (೯ - ಏಪ್ರಿಲ್ - ೨೦೦೯)
ಕ್ಷ , ತ್ರ ಮತ್ತು ಜ್ಞ
ನಮಸ್ಕಾರ, ಇದು ಸಂಪದದಲ್ಲಿ ನನ್ನ ಮೊದಲ ಪೋಸ್ಟ್ ( post ). ಈಗ ತಾನೇ Register ಮಾಡಿಕೊಂಡೆ. ಬರೆಯಲು ಹೆಚ್ಚೇನೂ ಇಲ್ಲ ಈಗ, ಒಂದು ಪ್ರಶ್ನೆ ಕೇಳಿಯೇ ಬಿಡೋಣ.
Breaking news !! - ಕಡೆಗೂ ದಕ್ಕಿದೆ, ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ!!
ಕನ್ನಡಕ್ಕೆ ಕಡೆಗೂ ಶಾಸ್ತ್ರೀಯ ಭಾಷಾ ಸ್ಥಾನಮಾನ ಸಿಕ್ಕಿದೆ!! ಕನ್ನಡಿಗರ ವರ್ಷಗಳ ಹೋರಾಟಕ್ಕೆ ಸಿಕ್ಕ ಜಯ ಅನ್ನಬಹುದು. ಏನ್ ಗುರು ಬ್ಲಾಗ್ ಅಲ್ಲಿ ನೋಡಿದೆ: http://enguru.blogspot.com/2008/10/kannadakke-shaastreeya-sthaanamaana.ht...
ಕಾವೇರಿ ನೀರಿನ ಸಮಸ್ಯೆ
ಕಾವೇರಿ ವಿಷಯ:- ನಾಲ್ಕು ರಾಜ್ಯಗಳು ವಿಸ್ತ್ರತ ಅಂಕಿ ಅಂಶ ಒದಗಿಸಿ ಉತ್ತಮ ವಾದ ಮಂಡಿಸಿದರೂ ಈ ತೀರ್ಪು ತಮಿಳು ನಾಡಿನಪರ ಏಕೆ? ನ್ಯಾಯಧಿಕರಣಕ್ಕೆ ಸಹಾಯಕ್ಕಿರುವ ಅಧಿಕಾರಿಗಳ ತಪ್ಪೆ. ನ್ಯಾಯಾಧಿಕರಣ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲವೋ? ಅಂತು ಕರ್ನ...