ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೪ ಲೇಖನಗಳು

ಬದನೆಯಲ್ಲಿ ಕಾಯಿ ಕೊಳೆಯುವ ಸಮಸ್ಯೆ ನಿವಾರಣೆ ಹೇಗೆ?
ಮೇ ೦೩

ಬದನೆಯಲ್ಲಿ ಕಾಯಿ ಕೊಳೆಯುವ ಸಮಸ್ಯೆ ನಿವಾರಣೆ ಹೇಗೆ?

ಕರಾವಳಿಯ ಉಡುಪಿ ಜಿಲ್ಲೆ ಬದನೆ ಬೇಸಾಯಕ್ಕೆ ಹೆಸರುವಾಸಿ. ನೂರಾರು ವರ್ಷಗಳಿಂದಲೂ ಇಲ್ಲಿ ಬದನೆ ಬೇಸಾಯ ನಡೆಯುತ್ತಿದ್ದು, ಪ್ರಸಿದ್ಧ ಮಟ್ಟು ಗುಳ್ಳ ಇಲ್ಲಿಯ ಬೌಗೋಳಿಕ ಮಾನ್ಯತೆ ಪಡೆದ ತರಕಾರಿ. ಕಟಪಾಡಿ ಸಮೀಪದ ಮಟ್ಟು, ಬ್ರಹ್ಮಾವರದ ಉಪ್ಪೂರು ಸುತ್ತಮ...

ಕೆ.ಪಿ.ಅಶ್ವಿನ್ ರಾವ್ · ೪೦ ವೀಕ್ಷಣೆಗಳು
ಓದಿ
ಆತ್ಮಾವಲೋಕನ ಇಷ್ಟೊಂದು ಕಠಿಣವೇ?
ಮೇ ೧೮

ಆತ್ಮಾವಲೋಕನ ಇಷ್ಟೊಂದು ಕಠಿಣವೇ?

ಆತ್ಮಸಾಕ್ಷಿ - ಆತ್ಮವಿಮರ್ಶೆ - ಆತ್ಮಾವಲೋಕನ - ಎಂದರೆ ಏನು ? ಅದಕ್ಕಿರುವ ಮಾನದಂಡಗಳೇನು ? ಅದನ್ನು ಸಾಧಿಸುವುದು ಹೇಗೆ ? ಅದಕ್ಕಾಗಿ ಅಧ್ಯಯನ ಚಿಂತನೆ ಜ್ಞಾನದ ಅವಶ್ಯಕತೆ ಇದೆಯೇ ? " ಎದೆಯ ದನಿಗೂ ಮಿಗಿಲಾದ ಶಾಸ್ತ್ರವಿವುದೇ " ಎಂದು ಕುವೆಂಪು ಅವ...

ಶ್ರೀರಾಮ ದಿವಾಣ · ೪೦ ವೀಕ್ಷಣೆಗಳು
ಬರೆಯುತ್ತಾ ಹೋದಂತೆ ಮುಗಿಯದ ಮನದಾಳದ ಕವಿತೆ...
ಮೇ ೨೩

ಬರೆಯುತ್ತಾ ಹೋದಂತೆ ಮುಗಿಯದ ಮನದಾಳದ ಕವಿತೆ...

ಬೀದರಿನ ಆತ್ಮೀಯ ಸ್ವಾಗತ, ಕಲಬುರಗಿಯ ಪ್ರೀತಿಯ ಬೀಳ್ಕೊಡುಗೆ, ಯಾದಗಿರಿಯ ಮಮತೆಯ ಆತಿಥ್ಯ, ರಾಯಚೂರಿನ ಸುಂದರ ಸಂವಾದ, ವಿಜಯಪುರದ ಸೊಬಗಿನ ಸುತ್ತಾಟ, ಬಾಗಲಕೋಟೆಯ ಶರಣ ಸತ್ಕಾರ, ಬೆಳಗಾವಿಯ ಬೆರಗಿನ ದೀರ್ಘ ಪಯಣ, ಧಾರವಾಡದ ದಾರ್ಶನಿಕ ನೋಟ, ಗದಗಿನ ಗಾ...

ಶ್ರೀರಾಮ ದಿವಾಣ · ೪೦ ವೀಕ್ಷಣೆಗಳು
ಜೀವನ ಪುಸ್ತಕದ ಬದನೇಕಾಯಿ ಅಲ್ಲ...!
ಮೇ ೩೧

ಜೀವನ ಪುಸ್ತಕದ ಬದನೇಕಾಯಿ ಅಲ್ಲ...!

ಅಂದು 10ನೇ ತರಗತಿಯ ಫಲಿತಾಂಶದ ದಿನ ಗೋಪಾಲನಿಗೆ ಏನೋ ಆತಂಕ! ಶಾಲೆಯಲ್ಲಿ ನೋಟೀಸ್ ಬೋರ್ಡ್ ನೋಡಿದವನಿಗೆ ಒಂದು ಕ್ಷಣ ಎದೆ ಹೊಡೆದು ಹೋಗಿತ್ತು. ಇಂಗ್ಲಿಷ್, ಗಣಿತ 2 ಸಬ್ಜೆಕ್ಟ್ ಅಲ್ಲಿ 28 ಅಂಕ! ಫೇಲ್ ಆಗಿದ್ದ. ಶಾಲೆಯ ಬೇರೆ ಮಕ್ಕಳ ರಿಸಲ್ಟ್ ನೋಡಿದ...

ಬರಹಗಾರರ ಬಳಗ · ೪೦ ವೀಕ್ಷಣೆಗಳು
ತಲೆನೋವಿಗೆ ಆಯುರ್ವೇದ ಔಷಧಿ
ಜೂನ್ ೦೭

ತಲೆನೋವಿಗೆ ಆಯುರ್ವೇದ ಔಷಧಿ

ತಲೆನೋವು. ತಲೆ ಸಿಡಿದು ಹೋಗುವಂತಹ ತಲೆನೋವು. ತಡೆಯಲಾಗದ ತಲೆನೋವಿನಿಂದ ಬಳಲಿ ಬೆಂಡಾಗುವವರು ನೂರಾರು ಜನ. ಅವರಲ್ಲೊಬ್ಬರು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸಿನ ವಿಜ್ನಾನಿ ಸುಭಾಷ್ ಜಾಕೋಬ್. ಕಳೆದ 30 ವರುಷಗಳಿಂದ ತಲೆನೋವಿನ ಸಂಕಟ...

ಅಡ್ಡೂರು ಕೃಷ್ಣ ರಾವ್ · ೪೦ ವೀಕ್ಷಣೆಗಳು
ಬಾಳಿಗೊಂದು ಚಿಂತನೆ - 221
ಜೂನ್ ೧೪

ಬಾಳಿಗೊಂದು ಚಿಂತನೆ - 221

ನಮ್ಮ ಬದುಕಿನ ಹಾದಿಯಲ್ಲಿ 'ಶೋಧನೆ' ಎಂಬುದು ಮುಖ್ಯವಾದ್ದು, ಅಮೂಲ್ಯವಾದ್ದು. ಯಾವುದೇ ವಸ್ತು, ವಿಷಯವನ್ನು ತುಲನೆಮಾಡಿ, ಶೋಧಿಸಿಯೇ ನಾವೊಂದು ಗಟ್ಟಿ ನಿರ್ಧಾರ ತೆಗೆದುಕೊಂಡಲ್ಲಿ ಬದುಕನ್ನು ಗೆದ್ದಂತೆಯೇ ಸರಿ. ಎಲ್ಲರೂ ಹೇಳಿದ್ದನ್ನು ಈ ಕಾಲಘಟ್ಟದಲ...

ರತ್ನಾ.ಕೆ.ಭಟ್ ತಲಂಜೇರಿ · ೪೦ ವೀಕ್ಷಣೆಗಳು
ನೋಯುವ ಹಲ್ಲಿಗೆ ಹೊರಳುವ ನಾಲಿಗೆ
ಜೂನ್ ೧೪

ನೋಯುವ ಹಲ್ಲಿಗೆ ಹೊರಳುವ ನಾಲಿಗೆ

ಡಾ. ಬಸವರಾಜ ಸಾದರ ಅವರ 'ನೋಯುವ ಹಲ್ಲಿಗೆ ಹೊರಳುವ ನಾಲಿಗೆ' ಕೃತಿಯಲ್ಲಿ ಒಟ್ಟು ನಲವತ್ನಾಲ್ಕು ಲೇಖನಗಳಿವೆ. ಕೃತಿಯ ಶೀರ್ಷಿಕೆಯೇ ರೂಪಕದಲ್ಲಿದೆ. ಹನ್ನೆರಡನೆಯ ಶತಮಾನದ ಶರಣರ ಕ್ರಾಂತಿ ಕನ್ನಡಿಗರ ಪ್ರಜ್ಞೆಯಾಳದಲ್ಲಿ ಸದಾ ಕಾಡುವ ನೋಯುವ ಹಲ್ಲಿನ ನೆ...

ಕೆ.ಪಿ.ಅಶ್ವಿನ್ ರಾವ್ · ೪೦ ವೀಕ್ಷಣೆಗಳು
ಅಪ್ಪಂದಿರ ದಿನಕ್ಕಾಗಿ ಒಂದು ಗಝಲ್
ಜೂನ್ ೧೯

ಅಪ್ಪಂದಿರ ದಿನಕ್ಕಾಗಿ ಒಂದು ಗಝಲ್

*ಚೆಲುವಿನ ಬದುಕನ್ನು ರೂಪಿಸಿದವನು ಅಪ್ಪ* *ಒಲವಿನ ಶರಧಿಯಲಿ ತೋಯಿಸಿದವನು ಅಪ್ಪ* *ತನ್ನವರ ಒಳಿತಿಗಾಗಿ ಬದುಕನ್ನು ಮುಡಿಪಾಗಿಟ್ಟನಲ್ಲವೇ* *ಕಣ್ಣರೆಪ್ಪೆಯಂತೆ ಮಕ್ಕಳನ್ನು ಸಲಹಿದವನು ಅಪ್ಪ* *ಒಡೆತನವ ಎಂದೆಂದೂ ಆಶಿಸದ ಮನಸ್ಸಾಗಿತ್ತು* *ಬಡತನದ ಕುಲ...

ರತ್ನಾ ಕೆ.ಭಟ್ · ೪೦ ವೀಕ್ಷಣೆಗಳು
ವಿಮಾನದ ರೆಕ್ಕೆಯ ಮೇಲೆ ಕುಳಿತು ಪ್ರಯಾಣ ಸಾಧ್ಯವೇ?
ಜೂನ್ ೨೪

ವಿಮಾನದ ರೆಕ್ಕೆಯ ಮೇಲೆ ಕುಳಿತು ಪ್ರಯಾಣ ಸಾಧ್ಯವೇ?

ಹೀಗೊಂದು ಪ್ರಶ್ನೆ ನಿಮ್ಮೆಲ್ಲರ ಮನಸ್ಸಿನಲ್ಲೂ ಮೂಡಿರಬಹುದಲ್ಲವೇ? ಈ ರೀತಿಯ ಕೆಲವು ದೃಶ್ಯಗಳನ್ನು ನೀವು ಸ್ವಲ್ಪ ಸಮಯದ ಹಿಂದೆ ಅಫ್ಘಾನಿಸ್ತಾನದಲ್ಲಿ ನೋಡಿರಲೂ ಬಹುದು. ಅಫ್ಘಾನಿಸ್ತಾನವನ್ನು ತಾಲಿಬಾನ್ ಸಂಘಟನೆ ಆಕ್ರಮಣ ಮಾಡಿ ವಶಪಡಿಸಿಕೊಳ್ಳುವ ಸಮ...

ಕೆ.ಪಿ.ಅಶ್ವಿನ್ ರಾವ್ · ೪೦ ವೀಕ್ಷಣೆಗಳು
ಹಳದಿ ಸಾಂಬಾರು !
ಜೂನ್ ೨೭

ಹಳದಿ ಸಾಂಬಾರು !

ಸೌತೆಕಾಯಿ ಹೋಳಿನೊಂದಿಗೆ ಹಲಸಿನಕಾಯಿ ಸೊಳೆ, ನೀರುಳ್ಳಿ ಕತ್ತರಿಸಿ ಸೇರಿಸಿ. ಉಪ್ಪು, ಚಿಟಿಕೆ ಅರಶಿನ ಪುಡಿ, ಸ್ವಲ್ಪ ಬೆಲ್ಲ ಹಾಕಿ ಬೇಯಿಸಬೇಕು. ತೆಂಗಿನಕಾಯಿ ತುರಿಗೆ ಸ್ವಲ್ಪ ಹುಣಿಸೇಹುಳಿ ಸೇರಿಸಿ. ಒಣಮೆಣಸು, ಜೀರಿಗೆ, ಉದ್ದಿನಬೇಳೆ, ಮೆಂತೆ, ಕಾ...

ರತ್ನಾ ಕೆ.ಭಟ್ · ೪೦ ವೀಕ್ಷಣೆಗಳು
ನಾಳೆಗೂ ಇರಲಿ ನೀರು
ಜುಲೈ ೦೧

ನಾಳೆಗೂ ಇರಲಿ ನೀರು

ನೀರಿನ ಮೌಲ್ಯ ಗೊತ್ತಾಗುವುದು ಅದರ ಕೊರತೆಯಾದಾಗಲೇ. ಇದನ್ನು ಇಸ್ರೇಲ್ ದೇಶದವರು ಚೆನ್ನಾಗಿ ಅರಿತುಕೊಂಡಿದ್ದಾರೆ. ಹೇಳಿ ಕೇಳಿ ಇಸ್ರೇಲ್ ದೇಶದ ಬಹುಪಾಲು ಭೂಮಿ ಮರಳುಗಾಡು. ಮಳೆಯಾಗುವುದು ಬಹಳ ಕಡಿಮೆ. ಆದರೂ ನೀರಾವರಿ ತಂತ್ರಜ್ಞಾನ, ಕೃಷಿಯಲ್ಲಿ ಅವರ...

ಕೆ.ಪಿ.ಅಶ್ವಿನ್ ರಾವ್ · ೪೦ ವೀಕ್ಷಣೆಗಳು
ಪ್ರಯಾಣ ಧ್ಯಾನ...
ಜುಲೈ ೦೫

ಪ್ರಯಾಣ ಧ್ಯಾನ...

ಸಾಮಾನ್ಯವಾಗಿ ಬಹಳಷ್ಟು ಜನ ದಿನನಿತ್ಯ ಉದ್ಯೋಗ ವ್ಯಾಪಾರ ವೃತ್ತಿ ವಿದ್ಯಾಭ್ಯಾಸ ಮಾರಾಟ ಮುಂತಾದ ನಾನಾ ಕಾರಣಗಳಿಗಾಗಿ ಬಸ್ಸು ರೈಲು ಮುಂತಾದ ವಾಹನಗಳಲ್ಲಿ 20-30-50-100 ಕಿಲೋಮೀಟರ್ ದೂರದ ಪ್ರದೇಶಗಳಿಗೆ ಹೋಗಿ ಬರುವ ಪರಿಪಾಠ ಇಟ್ಟುಕೊಂಡಿದ್ದಾರೆ....

ಶ್ರೀರಾಮ ದಿವಾಣ · ೪೦ ವೀಕ್ಷಣೆಗಳು