ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೩ ಲೇಖನಗಳು

ಒಂದು ಒಳ್ಳೆಯ ನುಡಿ - 150
ಮೇ ೧೯

ಒಂದು ಒಳ್ಳೆಯ ನುಡಿ - 150

‘ಸತ್ಯವೆಂದೂ ಸುಳ್ಳಾಗದು ಆದರೆ ಸುಳ್ಳೊಂದು ಸತ್ಯವಾಗಬಹುದು’ ಇದು ಲೋಕಾರೂಢಿ ಮಾತು. ನಾವು ನಿಜವನ್ನು ಹೇಳುವುದು ಸತ್ಯ. ಒಂದು ನಿಜವನ್ನು ಕಥೆ ಕಟ್ಟಿ ತಿರುಚಿ ಹೇಳುವುದೇ ಸುಳ್ಳು. ಸತ್ಯ ಸುಳ್ಳುಗಳ ನಡುವೆ ಸಿಕ್ಕಿ ಉತ್ತಮರು ಒದ್ದಾಡುವರು, ಎಷ್ಟೋ ಜ...

ರತ್ನಾ.ಕೆ.ಭಟ್ ತಲಂಜೇರಿ · ೩೯ ವೀಕ್ಷಣೆಗಳು
ಓದಿ
ಡಬ್ಲ್ಯೂಎಚ್ಒನಿಂದ ಆಶಾ ಗೌರವ
ಮೇ ೨೫

ಡಬ್ಲ್ಯೂಎಚ್ಒನಿಂದ ಆಶಾ ಗೌರವ

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ-WHO) ಭಾರತದ ‘ಆಶಾ’ (ಅಕ್ರಿಡೇಟೆಡ್ ಸೋಶಿಯಲ್ ಹೆಲ್ತ್ ಆಕ್ಟಿವಿಸ್ಟ್) ಕಾರ್ಯಕರ್ತೆಯರು ಕೋವಿಡ್ ಕಾಲದಲ್ಲಿ ನಿರ್ವಹಿಸಿದ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿ, ಪ್ರಧಾನ ನಿರ್ದೇಶಕರ ‘ಜಾಗತಿಕ ಆರೋಗ್ಯ...

ಕೆ.ಪಿ.ಅಶ್ವಿನ್ ರಾವ್ · ೩೯ ವೀಕ್ಷಣೆಗಳು
ಜೂನ್ ೦೯

ಮೌನದ ಕೆಸರು

ಮತ್ತೆ ಕಾಡಿದೆ ನಿನ್ನ ನಗುವು ಹೇಳಲಾರೆನಿ ಸುಂದರ ನೋವು ಕಾಣದೆನೋ ನಿನಗೆ ಗೆಳೆಯ ನನ್ನದು ಎಲ್ಲರ ಹಾಗೆ ಬಡಿಯುವ ಹೃದಯ ಬೇಡ ಮೌನದ ನೋಟ ನನಗೆ ಮಾತು ಬೇಕಿದೆ ನನ್ನ ತುಟಿಗೆ... ನಿನ್ನ ಮೌನದ ಕೆಸರ ನಡುವೆ ಸಿಕ್ಕ ಪುಟ್ಟ ಕಲ್ಲು ನಾನು ತುಳಿದು ದಾಟಿ ಬಿ...

Shrirang · ೩೯ ವೀಕ್ಷಣೆಗಳು
ಭೀತಿ ಇಲ್ಲದೆ ಪ್ರೀತಿ ಸಾಧ್ಯವಿಲ್ಲ...?!
ಜೂನ್ ೧೧

ಭೀತಿ ಇಲ್ಲದೆ ಪ್ರೀತಿ ಸಾಧ್ಯವಿಲ್ಲ...?!

" ನಿಜವಾದ ಪ್ರೀತಿ ಮತ್ತು ಸತ್ಯವು ಯಾವುದೇ ದುಷ್ಟ ಶಕ್ತಿ ಅಥವಾ ದುರಾದೃಷ್ಟಕ್ಕಿಂತಲೂ ಪ್ರಬಲ." - ಚಾರ್ಲ್ಸ್ ಡಿಕನ್ಸ್. ಇತ್ತ ಕಡೆ, " ಭೀತಿ ಇಲ್ಲದೆ ಪ್ರೀತಿ ಸಾಧ್ಯವಿಲ್ಲ " ಎಂದೂ ಲೋಕರೂಡಿಯಾಗಿ ಮತ್ತು ವ್ಯಾವಹಾರಿಕವಾಗಿ ಹೇಳಲಾಗುತ್ತದೆ. ಚಾರ್ಲ...

ಶ್ರೀರಾಮ ದಿವಾಣ · ೩೯ ವೀಕ್ಷಣೆಗಳು
ಬಾಳಿಗೊಂದು ಚಿಂತನೆ - 220
ಜೂನ್ ೧೩

ಬಾಳಿಗೊಂದು ಚಿಂತನೆ - 220

‘ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ’ ದಾಸರ ಪದ ಹಾಡಿದವರು, ಕೇಳಿದವರು ನಾವುಗಳು. ಭಗವಂತನನ್ನು ಸಹ ಮಾಯೆ ಎಂಬುದು ಬಿಟ್ಟಿಲ್ಲ. 'ಮಾಯೆ' ಗೆ ಸಿಲುಕದವರಾರೂ ಇಲ್ಲ. ಬಿಟ್ಟರೂ ಬಿಡದೀ ಮಾಯೆ. ಮಾಯೆ ಅಗೋಚರ. ಆದರೆ ಸೇರಿ ಆಟ ಆಡಿಸ್ತದೆ.ದೇವರನ್ನೇ ಕಿರು...

ರತ್ನಾ.ಕೆ.ಭಟ್ ತಲಂಜೇರಿ · ೩೯ ವೀಕ್ಷಣೆಗಳು
ನ್ಯಾನೊ ಕಥೆ - ಬದುಕು ದೊಡ್ಡದು
ಜೂನ್ ೧೯

ನ್ಯಾನೊ ಕಥೆ - ಬದುಕು ದೊಡ್ಡದು

ಕ್ಯಾನ್ಸರ್ ರೋಗದಿಂದ ಬಲುವಾಗಿ ಬಳಲುತ್ತಿದ್ದ ವ್ಯಕ್ತಿಯ ಕಿವಿಗೆ ಪ್ರೇಮ ವಿಫಲವಾಗಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕಿವಿಗೆ ಬಿತ್ತು. ನನಗೆ ಬದುಕುವ ಆಸೆಯಿದೆ ಆದರೆ ಅವಕಾಶಗಳು ಕಡಿಮೆ. ಈ ಯುವಕ ಬದುಕಲು ವಿಪುಲ ಅವಕಾಶವಿದ್ದರೂ ಚಿಕ್ಕ...

ನಿರಂಜನ ಕೇಶವ ನಾಯಕ · ೩೯ ವೀಕ್ಷಣೆಗಳು
ಒಂದಿಷ್ಟು ಮುಕ್ತಕಗಳು...
ಜೂನ್ ೨೫

ಒಂದಿಷ್ಟು ಮುಕ್ತಕಗಳು...

ಮನೆ ಮಠವ ತೊರೆಯುತಲಿ ತಿರುಗುತಲೆ ಇದ್ದರದು ತೆನೆ ಬರದು ಮನೆಯೊಳಗೆ ನೀಯೆಂದು ತಿಳಿಯು| ಬನದಲ್ಲಿ ಕುಳಿತರದು ಸುಖ ಶಾಂತಿ ಲಭಿಸದದು ಮನವನದಿ ನೀ ನೆಲೆಸು --- ಛಲವಾದಿಯೆ|| * ಹೆಸರು ಗಳಿಸಲ್ ಏಕೆ ಹೋರಾಡುವಿಯೊ ನೀನು ಕೆಸರು ಮೆತ್ತಿಸಿಕೊಳ್ಳಬೇಕೇನು ಮ...

ರತ್ನಾ.ಕೆ.ಭಟ್ ತಲಂಜೇರಿ · ೩೯ ವೀಕ್ಷಣೆಗಳು
ಜನಪರ ಹೋರಾಟಗಾರ ಕಾಮ್ರೇಡ್ ಶಾಂತಾರಾಮ ಪೈ ನೆನಪು
ಜುಲೈ ೦೨

ಜನಪರ ಹೋರಾಟಗಾರ ಕಾಮ್ರೇಡ್ ಶಾಂತಾರಾಮ ಪೈ ನೆನಪು

ಇಂದು ಕಾಮ್ರೇಡ್ ಶಾಂತಾರಾಮ ಪೈ ನಿಧನರಾದ ದಿನ (02/07/1967). ಶಾಂತಾರಾಮ ಪೈ ಅವರು ಅವಿಭಜಿತ ಕಮ್ಯೂನಿಸ್ಟ್ ಪಕ್ಷದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಮುಖಂಡರಲ್ಲೊಬ್ಬರಾಗಿದ್ದವರು. ಹನ್ನೆರಡು ವರ್ಷಗಳ ಕಾಲ ಮಂಗಳೂರು ನಗರಸಭೆಯ ಸದಸ್ಯರಾಗಿ...

ಶ್ರೀರಾಮ ದಿವಾಣ · ೩೯ ವೀಕ್ಷಣೆಗಳು
ರಷ್ಯಾ ಮತ್ತು ಉಕ್ರೇನ್ ಬಿಕ್ಕಟ್ಟು, ಮೋದಿ - ಪುಟಿನ್ ಮಾತುಕತೆ...!
ಜುಲೈ ೦೩

ರಷ್ಯಾ ಮತ್ತು ಉಕ್ರೇನ್ ಬಿಕ್ಕಟ್ಟು, ಮೋದಿ - ಪುಟಿನ್ ಮಾತುಕತೆ...!

ಈ ಸುದ್ದಿಯ ಜಾಡು ಹಿಡಿದು...( ನಿನ್ನೆ ಇಬ್ಬರೂ ಅಧಿಕೃತವಾಗಿ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದಾರೆ ) ಇಬ್ಬರೂ ಸೇರಿ ದೂರವಾಣಿಯಲ್ಲಿ ಏನು ಮಾತನಾಡಿರಬಹುದು? ಮೋದಿ : ಹಲೋ ನಮಸ್ತೆ ಪುಟಿನ್ ಅವರೇ, ಪುಟಿನ್ : ಹಾಯ್, ನಮಸ್ತೆ ಮೋದಿಯವರೇ, ಮೋದಿ :...

ಶ್ರೀರಾಮ ದಿವಾಣ · ೩೯ ವೀಕ್ಷಣೆಗಳು
ಬುದ್ದನ‌ ನಾಡಿನಲ್ಲಿ ಹಿಂಸೆಯ ಪರಾಕಾಷ್ಠೆ...
ಜುಲೈ ೦೬

ಬುದ್ದನ‌ ನಾಡಿನಲ್ಲಿ ಹಿಂಸೆಯ ಪರಾಕಾಷ್ಠೆ...

ಏನಾದರೂ ಮಾಡಿ ಪೋಲೀಸ್ ಅಧಿಕಾರಿಗಳೇ, ನ್ಯಾಯಾಧೀಶರುಗಳೇ, ಆಡಳಿತಗಾರರೇ,‌ ಕಾನೂನು ಪಂಡಿತರೇ ಈ ಭಯಾನಕ ಕೊಲೆಗಳನ್ನು ನೋಡಲಾಗುತ್ತಿಲ್ಲ. ಅಬ್ಬಾ ಕೊರೋನಾ ವೈರಸ್ ಮುಂತಾದ ಸಾಂಕ್ರಾಮಿಕ ರೋಗಗಳು, ಭಯೋತ್ಪಾದಕ ಘಟನೆಗಳು, ಪ್ರಾಕೃತಿಕ ವಿಕೋಪಗಳು, ಅಪಘಾತಗ...

ಶ್ರೀರಾಮ ದಿವಾಣ · ೩೯ ವೀಕ್ಷಣೆಗಳು
ಆಗುಂಬೆಯಲ್ಲಿ ಕಾಳಿಂಗ ಸರ್ಪಗಳ ರಕ್ಷಣೆ
ಜುಲೈ ೧೩

ಆಗುಂಬೆಯಲ್ಲಿ ಕಾಳಿಂಗ ಸರ್ಪಗಳ ರಕ್ಷಣೆ

ಅದು ಪಶ್ಚಿಮ ಘಟ್ಟದ ಆಗುಂಬೆಯ ಮಳೆಕಾಡು ಸಂಶೋಧನಾ ಕೇಂದ್ರದ ಗಡಿಯ ಹೆಗ್ಗೋಡು ಹಳ್ಳಿ. ಅಲ್ಲಿನ ಫೀಲ್ಡ್ ಡೈರೆಕ್ಟರ್ ಅಜಯ್ ಗಿರಿ (35) ಬಲಗೈಯಲ್ಲಿ ಉದ್ದದ ಕೊಕ್ಕೆ ಇದೆ. ಎಡಗೈಯಲ್ಲಿ ಹಿಡಿದಿರುವ ಎಂಟಡಿ ಉದ್ದದಕಾಳಿಂಗ ಸರ್ಪದ ಬಾಲ ಮತ್ತೆಮತ್ತೆ ತಿರು...

ಅಡ್ಡೂರು ಕೃಷ್ಣ ರಾವ್ · ೩೯ ವೀಕ್ಷಣೆಗಳು
ಬಾಳಿಗೊಂದು ಚಿಂತನೆ - 230
ಜುಲೈ ೧೫

ಬಾಳಿಗೊಂದು ಚಿಂತನೆ - 230

ನಮ್ಮೆಲ್ಲರ ಬದುಕಲ್ಲೂ ಆಸೆಗಳಿರುತ್ತದೆ, ಜೊತೆಗೆ ಒಂದಷ್ಟು ಅವಶ್ಯಕತೆ ಸಹ ಇರುತ್ತದೆ. ಈ ಅವಶ್ಯಕತೆಗಳೇ ಆಸೆಗಳಾದರೆ ಬದುಕು ತುಂಬಾ ಸುಂದರ. ಆದರೆ ಆಸೆ ಎಲ್ಲಿಯಾದರೂ ಅವಶ್ಯಕತೆ ಆಯಿತಾ ನಮ್ಮ ಬಾಳು ಗಾಳಿಗೆ ಸಿಲುಕಿದ ತರಗೆಲೆಯಂತೆ. ಎಲ್ಲೆಂದರಲ್ಲಿ ಹ...

ರತ್ನಾ.ಕೆ.ಭಟ್ ತಲಂಜೇರಿ · ೩೯ ವೀಕ್ಷಣೆಗಳು