ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೩ ಲೇಖನಗಳು

ಎತ್ತ ಸಾಗುತ್ತಿದ್ದೇವೆ ನಾವು ?
ಫೆಬ್ರ ೦೭

ಎತ್ತ ಸಾಗುತ್ತಿದ್ದೇವೆ ನಾವು ?

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಎಂಬ ಸರ್ಕಾರಿ ಸಂಸ್ಥೆಯ ಒಂದೆರಡು ವರ್ಷಗಳ ಹಿಂದಿನ ಅಧೀಕೃತ ವಿಶ್ಲೇಷಣೆ ಪ್ರಕಾರ- ಸಂಚಾರಿ ದಟ್ಟಣೆಯಿಂದ ವರ್ಷಕ್ಕೆ 3700 ಕೋಟಿ ನಷ್ಟ, ಒಟ್ಟು 60 ಕೋಟಿ ಗಂಟೆಗಳ ಮಾನವ ಶ್ರಮ ವ್ಯರ್ಥ, ಇದಕ್ಕೆ ಅವರು ನಿಗದಿಪಡಿಸಿ...

ಶ್ರೀರಾಮ ದಿವಾಣ · ೩೯ ವೀಕ್ಷಣೆಗಳು
ಓದಿ
ಜನ ಆಡಿಬಿಡುತ್ತಾರೆ
ಫೆಬ್ರ ೦೯

ಜನ ಆಡಿಬಿಡುತ್ತಾರೆ

“ಜನ ಆಡಿಬಿಡುತ್ತಾರೆ” ಎಂಬ ಶೀರ್ಷಿಕೆಯ ಈ ಕವನ ಸಂಕಲನದ ವಸ್ತು ಚೈನಾ ದೇಶದ ಒಂದು ಕಾಲ ಮಾನದಲ್ಲಿ ಸಂದುಹೋದ ಸಾಮಾನ್ಯಜನರ ಬದುಕು-ಬವಣೆಗಳ ಹೋರಾಟ-ಬಿಡುಗಡೆಗಳ ಹೃದಯವಿದ್ರಾವಕ ಪರಿಣಾಮದಿಂದಾಗಿ ವಿಶೇಷವಾಗಿ ತೋರುವಂಥದು. ಬರೆದ ಕವಿ ಅಜ್ಞಾತನಿರಲಿ, ಜ್...

ಕೆ.ಪಿ.ಅಶ್ವಿನ್ ರಾವ್ · ೩೯ ವೀಕ್ಷಣೆಗಳು
ಒಂದೊಮ್ಮೆ ಚಂದ್ರನು ಮಾಯವಾಗಿಬಿಟ್ಟರೆ...?!
ಫೆಬ್ರ ೧೦

ಒಂದೊಮ್ಮೆ ಚಂದ್ರನು ಮಾಯವಾಗಿಬಿಟ್ಟರೆ...?!

ನೀವೆಂದಾದರೂ ಈ ಬಗ್ಗೆ ಆಲೋಚನೆ ಮಾಡಿರುವಿರಾ? ಭೂಮಿಯ ಏಕೈಕ ಉಪಗ್ರಹ ಚಂದ್ರನು ಕಾಣೆಯಾಗಿಬಿಟ್ಟರೆ ಏನಾಗಬಹುದು? ಸಣ್ಣ ಮಕ್ಕಳಿಗೆ ‘ಚಂದ ಮಾಮ' ನನ್ನು ತೋರಿಸುವುದು ಹೇಗೆ? ಸಂಕಷ್ಟಿ ವೃತ ಮಾಡಿದ ಬಳಿಕ ರಾತ್ರಿ ಚಂದ್ರನನ್ನು ನೋಡದೇ ಭೋಜನ ಮಾಡುವುದು ಹ...

ಕೆ.ಪಿ.ಅಶ್ವಿನ್ ರಾವ್ · ೩೯ ವೀಕ್ಷಣೆಗಳು
ನಾನು ನಿಮ್ಮನ್ನು ಪ್ರೀತಿಸುವೆ..!
ಫೆಬ್ರ ೧೪

ನಾನು ನಿಮ್ಮನ್ನು ಪ್ರೀತಿಸುವೆ..!

ಭಾರತ ಮಾತೆಯ ವೀರ ಪುತ್ರರು ನೀವು ಸದಾ ಅಡಿಗಡಿಗೆ ಗಡಿಯನ್ನು ಕಾದಿರುವ ರಣಹೇಡಿಗಳ ಸಂಚಿಗೆ ಬಲಿಯಾಗಿರುವ ಎಂದಿಗೂ ನಾನು ನಿಮ್ಮನ್ನು ಪ್ರೀತಿಸುವೆ..! ||೧|| 14 ರ ಪುಲ್ವಾಮಾದ ಸುಳಿಗಾಳಿ ದಾಳಿಗೆ ಇಂಚೂ ಕದಲದೆ ನೆಲ ರಕ್ಷಿಸಿದ ದೇಹವು ಇಂಚಿಂಚು ಹರಿ!...

ಬರಹಗಾರರ ಬಳಗ · ೩೯ ವೀಕ್ಷಣೆಗಳು
ಮ್ಯಾಜಿಕ್ ನಡಿದು ಹೋಯಿತು...!
ಫೆಬ್ರ ೧೪

ಮ್ಯಾಜಿಕ್ ನಡಿದು ಹೋಯಿತು...!

ಅಕ್ಷಯ ನಾಗ್ರೇಶಿ ಅವರ “ಮ್ಯಾಜಿಕ್ ನಡಿದು ಹೋಯಿತು..!” ಎನ್ನುವ ಕೃತಿಯು ಹದಿಹರೆಯಕ್ಕೆ ಕಾಲಿಡುತ್ತಿರುವ ಯುವಕ ಯುವತಿಯರ ಹುಡುಗು ಮನದಲ್ಲಿ ಕಾಡುವ ಕಥೆಗಳ ಸಂಗ್ರಹ. “ಪರೀಕ್ಷೆಯಲ್ಲಿ ಫೇಲಾಗಿ ಆತ್ಮಹತ್ಯೆಗೆ ಪ್ರಯತ್ನಿಸುವ ವಿದ್ಯಾರ್ಥಿಗಳು ಮತ್ತು ಅ...

ಕೆ.ಪಿ.ಅಶ್ವಿನ್ ರಾವ್ · ೩೯ ವೀಕ್ಷಣೆಗಳು
ದೇವರು ಎಲ್ಲಿದ್ದಾನೆ?
ಫೆಬ್ರ ೧೯

ದೇವರು ಎಲ್ಲಿದ್ದಾನೆ?

ಭಜನ ಪೂಜನ ಸಾಧನ ಆರಾಧನಾ : ಬಿಡು ಇದನ್ನೆಲ್ಲ, ಏಳು ರುದ್ಧದ್ವಾರದ ದೇವಾಲಯದ ಕೋಣೆಯಲ್ಲಿ ಏಕೆ ಕುಳಿತಿರುವೆ? ನೀನಾಗಿ ಕತ್ತಲೆಯನ್ನು ಮಾಡಿಕೊಂಡು ಯಾರನ್ನು ನೀನು ಹೀಗೆ ಗೌಪ್ಯವಾಗಿ ಪೂಜಿಸುತ್ತಿರುವುದು? ಕಣ್ಣು ತೆರೆದು ನೋಡು, ದೇಗುಲದ ಒಳಗಡೆ ನಿನ್...

ಶ್ರೀರಾಮ ದಿವಾಣ · ೩೯ ವೀಕ್ಷಣೆಗಳು
ಲಯಾಧಿಕಾರಿ ಜಗದ್ರಕ್ಷಕ ಪರಶಿವನಿಗೆ ನಮೋ ನಮಃ
ಫೆಬ್ರ ೧೯

ಲಯಾಧಿಕಾರಿ ಜಗದ್ರಕ್ಷಕ ಪರಶಿವನಿಗೆ ನಮೋ ನಮಃ

‘ಶಿವ ಶಿವ ಎಂದರೆ ಭಯವಿಲ್ಲ, ಶಿವನಾಮಕೆ ಸಾಟಿ ಬೇರಿಲ್ಲ’ . ಶಿವನಾಮ ಅಷ್ಟೂ ಮಹತ್ವವಾದದ್ದು. ಮನಸ್ಸಿಗೇನೋ ನೆಮ್ಮದಿ. ಸ್ಮಶಾನವಾಸಿ, ಭಸ್ಮ ಲೇಪಿತ, ಗಜಚರ್ಮಾಂಬರ, ಜಟಾಧರ, ಸರ್ಪವಿಭೂಷಣ, ಪಾರ್ವತಿರಮಣ, ನೀಲಕಂಠ, ಪರಮಶಿವ, ಕಾಲಭೈರವ, ಮಹಾಶಿವ, ಗೌರೀ...

ರತ್ನಾ ಕೆ.ಭಟ್ · ೩೯ ವೀಕ್ಷಣೆಗಳು
‘ಪ್ರಾರ್ಥನೆ ಕೀಟ' ವನ್ನು ಗಮನಿಸಿರುವಿರಾ?
ಫೆಬ್ರ ೨೪

‘ಪ್ರಾರ್ಥನೆ ಕೀಟ' ವನ್ನು ಗಮನಿಸಿರುವಿರಾ?

ಕಳೆದ ವಾರ ನಾನು ‘ಕೀಟಗಳನ್ನು ವೀಕ್ಷಿಸುವ ಹವ್ಯಾಸ' ಬಗ್ಗೆ ಬರೆದಿದ್ದೆ. ಇದು ಬಹಳಷ್ಟು ಓದುಗರಿಗೆ ಮೆಚ್ಚುಗೆಯಾಗಿದೆ. ದಿನ ಬೆಳಗಾದರೆ ಮನೆಯ ಅಂಗಳಕ್ಕೆ ಬರುವ ಹಲವಾರು ಚಿಟ್ಟೆಗಳನ್ನು ನಾವು ನೋಡಿಯೇ ಇರುತ್ತೇವೆ. ಆದರೆ ಅದನ್ನು ಸೂಕ್ಷ್ಮವಾಗಿ ಗಮನಿ...

ಕೆ.ಪಿ.ಅಶ್ವಿನ್ ರಾವ್ · ೩೯ ವೀಕ್ಷಣೆಗಳು
ಗಝಲ್ ಗಳ ಸುಮಧುರ ಮಾಲೆ
ಫೆಬ್ರ ೨೮

ಗಝಲ್ ಗಳ ಸುಮಧುರ ಮಾಲೆ

ಗಝಲ್ ೧ ಪ್ರಜಾಪ್ರಭುತ್ವದ ಈ ನೆಲದಲ್ಲಿ ಹೊರೆಯಾಗುತ್ತಿರುವ ಲಂಚಗಳ ನೋಡು ಪ್ರಭುತ್ವದ ನೆಲದಲ್ಲಿಯಿಂದು ಬಳಕೆಯಾಗುತ್ತಿರುವ ಮಂಚಗಳ ನೋಡು ಸ್ವಾರ್ಥಗಳಲ್ಲಿಯ ವಿಷಯಗಳಿಗಿಂದು ಹೋರಾಟವದು ಬೇಕೇನು ನಾಯಕನ ಹುಚ್ಚಾಟಕ್ಕೆ ಬಲಿಯಾಗುತ್ತಿರುವ ಕುಂಚಗಳ ನೋಡು...

ಹಾ ಮ ಸತೀಶ · ೩೯ ವೀಕ್ಷಣೆಗಳು
ಯೋಗರತ್ನ
ಮಾರ್ಚ್ ೦೨

ಯೋಗರತ್ನ

ಇತ್ತೀಚೆಗೆ ಯೋಗ ಶಿಕ್ಷಣದ ಬಗ್ಗೆ ಜನರಲ್ಲಿ ಕುತೂಹಲ ಮತ್ತು ಆಸಕ್ತಿ ಹೆಚ್ಚಾಗುತ್ತಿದೆ. ಈ ವಿಷಯದಲ್ಲಿ ಈಗಾಗಲೇ ಹಲವಾರು ಮಹತ್ವಪೂರ್ಣ ಕೃತಿಗಳು ಹೊರಬಂದಿವೆ. ಅದೇ ಸಾಲಿಗೆ ಸೇರುವ ಮತ್ತೊಂದು ಮಹತ್ವದ ಕೃತಿ ‘ಯೋಗರತ್ನ' ನಾಗರಾಜ ಇವರು “ಪ್ರಸನ್ನ ಕಾಯ...

ಕೆ.ಪಿ.ಅಶ್ವಿನ್ ರಾವ್ · ೩೯ ವೀಕ್ಷಣೆಗಳು
ಒಂದು ಒಳ್ಳೆಯ ನುಡಿ - 208
ಮಾರ್ಚ್ ೦೩

ಒಂದು ಒಳ್ಳೆಯ ನುಡಿ - 208

* ತಾಯಿ, ಅಮ್ಮ ಎನ್ನುವ ಪದವೇ ರೋಮಾಂಚನ. ಮಾನವನಾಗಿ ಜನಿಸಿರುವ ಪ್ರತಿಯೋರ್ವನಿಗೂ ತಾಯಿ ದೇವಿಗೆ ಸಮ. ದೇವತೆಗಳಿಗೂ ತಾಯಿ ದೇವಿ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ತಾಯಿಯ ದೇಹ, ಮನಸ್ಸಿಗೆ ಯಾವತ್ತೂ ನೋವು, ಬೇನೆ ಕೊಡಬಾರದು. ನಿರಾಕಾರನಾದ ಭಗವಂತ ಕ...

ರತ್ನಾ ಕೆ.ಭಟ್ · ೩೯ ವೀಕ್ಷಣೆಗಳು
ಒಡಲು ಉರಿದಾಗ
ಮಾರ್ಚ್ ೧೧

ಒಡಲು ಉರಿದಾಗ

"ಒಬ್ಬರು ಇನ್ನೊಬ್ಬರನ್ನು ಪ್ರೀತಿಸಿ, ಆದರೆ ಪ್ರೇಮವನ್ನು ಬಂಧನವಾಗಿಸಿಕೊಳ್ಳಬೇಡಿ; ಬದಲಿಗೆ ಅದು ನಿಮ್ಮಿಬ್ಬರ ಆತ್ಮಗಳ ದಂಡೆಗಳ ನಡುವೆ ಹರಿದಾಡುವ ಸಾಗರವಾಗಿರಲಿ" -ಖಲೀಲ್ ಗಿಬ್ರಾನ್ ಶಿವಶಂಕರ ಕಡದಿನ್ನಿ ಇವರು ಬಹಳ ಸೊಗಸಾದ ಗಜಲ್ ಗಳನ್ನು ಒಟ್ಟುಗ...

ಕೆ.ಪಿ.ಅಶ್ವಿನ್ ರಾವ್ · ೩೯ ವೀಕ್ಷಣೆಗಳು