ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾ ಮ ಸತೀಶ
ಹ

ಹಾ ಮ ಸತೀಶ

೧೮೪ ಲೇಖನಗಳು ೯,೮೫೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಂದು ಗಝಲ್

ನವೆಂ ೦೬ ಕವನ ೩ ವೀಕ್ಷಣೆ

ಬರೀ ಕಲೆ ಎಂದವರ ನುಡಿಗೆ,ಮನ ಮುರಿದಿದೆ ಕಾಂತ ಬೆಲೆಯಿಲ್ಲದ ಲೋಕದಲ್ಲಿ, ಕಲೆಯು ಕರಗಿದೆ ಕಾಂತ ಚಪ್ಪಾಳೆಗಾಗಿ ಕುಣಿದವರಿಗೆ, ಸಿಕ್ಕಿತು ಸಂಭ್ರಮ ಭಾವ ಅಳಿದಿಹ ಎದೆಲಿ,ಏನು ಉಳಿದಿದೆ ಕಾಂತ ಕಣ್ಣೀರೇ ಶಾಯಿಯಾಗಿ,ಹರಿದಿದೆ ಪುಟದ ಮೇಲೆ ಓದುವರಿಲ್ಲದೆ ಅಳ...

ತನುಜೆಯ ಬೀಡು

ನವೆಂ ೦೫ ಬ್ಲಾಗ್ ೫ ವೀಕ್ಷಣೆ

ಚೆಲು ಕನ್ನಡ ಚೆಲು ಕನ್ನಡ ಚೆಲುವಿನ ನಾಡು ಜೈ ಭಾರತ ಜನನಿಯ ತನುಜೆಯ ಬೀಡು ಎತ್ತರದ ಕರಿಮಣ್ಣಿನ ಸೊಬಗಿನ ನಾಡು ಶ್ರೀಗಂಧದ ನದಿವನಗಳ ಸುಂದರ ಬೀಡು ತರುಲತೆಗಳ ಶಾಸನಗಳ ಹೆಮ್ಮೆಯ ನಾಡು ಸ್ವಾಭಿಮಾನ ಹಿರಿಮೆಗಳ ಸಾಧನೆ ಬೀಡು ಶೂರ ಧೀರ ರಾಜರುಗಳ ಚರಿತೆಯ...

ಬದುಕಿನಲಿ ಬಯಸದಿರು

ಆಗಸ್ಟ್ ೨೭ ಕವನ ೨೯ ವೀಕ್ಷಣೆ

ಬದುಕಿನಲಿ ಬಯಸದಿರು ಬಯಸದಿರು ವಿಷಗಳಿಗೆ ವಿಷಗಳಿಗೆಯೊಳಗೆ ಸೇರಿ ಸೇರಿ ಎಲ್ಲವನ್ನೂ ಕಳೆದು ಕಳೆದು ದೂರಕೆ ಹೋದೆ ಹೋದೆ ಎಲ್ಲಿಗೆ ಬಯಸಿ ಬಯಸಿ ತಿಳಿವೆನು ನಾನು ನಾನು ಅರಿಯುವೆನು ಈಗ ಈಗ ನಿನ್ನಯ ಪಥವನು ಪಥವನರಸುತಲೇ ಸಾಗಿ ಸಾಗಿಹೆನು ಮೂಡು ದಿಕ್ಕಿನಲ...

ಒಂದು ಗಝಲ್

ಆಗಸ್ಟ್ ೨೨ ಕವನ ೨೧ ವೀಕ್ಷಣೆ

ಬರದಿರದ ಪ್ರೀತಿಗಳ ಸೆಳೆಯದಿರು ಚೆಲುವೆ ಹಸಿದಿರದ ಪ್ರೇಮಗಳ ಬಳಸದಿರು ಚೆಲುವೆ ಮತಿಯಿರದ ಮಾತುಗಳ ಕೇಳದಿರು ಚೆಲುವೆ ಹಿತವಿರದ ಸಲಹೆಗಳ ಪಡೆಯದಿರು ಚೆಲುವೆ ಕೊನೆಯಿರದ ಕನಸುಗಳ ಕಾಣದಿರು ಚೆಲುವೆ ನನಸಿರದ ಬಂಧುಗಳ ನೋಡದಿರು ಚೆಲುವೆ ಬಸಿರಿರದ ಒಡಲುಗಳ...

ಒಂದು ಗಝಲ್

ಆಗಸ್ಟ್ ೨೦ ಕವನ ೯ ವೀಕ್ಷಣೆ

ತಮ್ಮನ್ನು ತಾವೇ ಹೊಗಳಿಕೊಳ್ಳುವವರೂ ಜಾಸ್ತಿಯಾಗಿದ್ದಾರೆ ತಮ್ಮಾ ತೆಗಳಿಸಿಕೊಳ್ಳುವವರ ಒಟ್ಟಿಂಗೆ ಸೇರುತ್ತಾ ಮೇಟಿಯಾಗಿದ್ದಾರೆ ತಮ್ಮಾ ಕಂಡದ್ದು ಕಂಡಂತೆ ಹೇಳಿದರೆ, ಹಲವರಿಗೆ ಕೋಪ ಬರುವುದು ಯಾಕೆ ಇನ್ನೊಬ್ಬರ ತಪ್ಪ ಹೇಳಿ, ತಮ್ಮದನ್ನು ಮುಚ್ಚಿಟ್ಟು...

ಒಂದು ಗಝಲ್

ಆಗಸ್ಟ್ ೧೧ ಕವನ ೧೬ ವೀಕ್ಷಣೆ

ಬರಹಗಾರರು ಬರೆದದ್ದೆಲ್ಲ ಸಾಹಿತ್ಯವಲ್ಲ ಶಿಷ್ಯ ನಾವುಗಳು ಹೋದದ್ದೆಲ್ಲ ದಾರಿಯಲ್ಲ ಶಿಷ್ಯ ಕನಸುಗಳು ಎಲ್ಲಾ ನಮ್ಮೊಳಗಿನ ಬದುಕೇನು ಅಹಂನವರು ಹೇಳಿದ್ದೆಲ್ಲ ವೇದವಲ್ಲ ಶಿಷ್ಯ ಹೊಸಬರನ್ನು ಅಳೆಯದೇ ಪ್ರೋತ್ಸಾಹಿಸಿ ಮರಗಿಡಗಳು ಕೊಟ್ಟದ್ದೆಲ್ಲ ಹಣ್ಣುಗಳಲ್...

ಮುನಿಸು ತೊರೆಯದಿರೆ

ಆಗಸ್ಟ್ ೦೯ ಕವನ ೧೪ ವೀಕ್ಷಣೆ

ಮುನಿಸು ತೊರೆಯದಿರಲು ಚೆಲುವೆ ಮನಸು ಹಗುರವಾದಿತೆ ಮನದ ಪ್ರೇಮ ಬರಲು ಸವಿಗೆ ಮನೆಗೆ ಹರುಷ ಬಂದಿತೆ ಮೌನದೊಳಗೆ ಮತ್ತೆ ಸಿಡುಕು ಮೌನಿಯಾಯ್ತು ಹೂ ಬನ ಮೀನ ಮೇಷದೊಳಗೆ ಬದುಕು ಮಿನುಗದಾಯ್ತು ಮೈ ಮನ ಮೇನೆಯೊಳಗೆ ಕುಳಿತುಕೊಳದೆ ಮನಕೆ ಇಹುದೆ ಸ್ಪಂಧನ ಮನಸಿ...

ಚಿಗುರ ತೋರಣ

ಆಗಸ್ಟ್ ೦೭ ಕವನ ೧೨ ವೀಕ್ಷಣೆ

ಹೊನ್ನ ಬಣ್ಣಕೆ ಜಗದ ಪ್ರಕೃತಿಯು ನಲಿಯುತಾ ತಾನ್ ಕುಣಿಯಿತು ಮತ್ತೆ ಮಾವಿನ ಚಿಗುರ ತೋರಣ ಸವಿಯ ಗಾಳಿಗೆ ತೊನೆಯಿತು ನೀರ ಹನಿಗಳು ಎಲೆಯ ಮೇಲ್ಗಡೆ ಚುಂಬನದಾ ಮಳೆಗೆರೆಯಿತು ನಾಚಿ ಹೋಗಿಹ ಪುಷ್ಪ ಕುಲಗಳು ಮೋಹದಾಳದಿ ನಲುಗಿತು ಚಿಣ್ಣರೆಲ್ಲರ ಧ್ವನಿಯ ಕಲರ...

ಸೋಲು ಬಾರದು

ಆಗಸ್ಟ್ ೦೪ ಕವನ ೧೨ ವೀಕ್ಷಣೆ

ಬನ್ನಿರಿ ಬಾಲರೆ ಚಿಣ್ಣರೆ ನೀವು ನನ್ನೊಂದಿಗೆ ಇಂದು ಆಟದ ಬಯಲಲಿ ಆಟವನಾಡಲು ಮನಕೆ ಖುಷಿಯಿಂದು ಕಬಡ್ಡಿ ಕ್ರಿಕೆಟ್ ವಾಲಿಬಾಲು ಖೋ ಖೋವ ಕಲಿಸುವೆನು ಚಕ್ರ ಎಸೆತ ಗುಂಡು ಎಸೆತ ಎಸೆವುದ ತಿಳಿಸುವೆನು ಓಡುತ ಹಾರುತ ಶಕ್ತಿಯ ಪಡೆಯುತ ಶರೀರ ಸದೃಢ ಆಗುವುದು...

ಒಂದು ಗಝಲ್

ಆಗಸ್ಟ್ ೦೧ ಕವನ ೮ ವೀಕ್ಷಣೆ

ಬರೆದಿರುವುದೇ ಸಾಹಿತ್ಯ, ಅಂದುಕೊಂಡಂತೆ ಇದ್ದೇವೆ ಬರೆಯಲಾಗದೇ ಸಾಹಿತಿ, ಅನಿಸಿಕೊಂಡಂತೆ ಇದ್ದೇವೆ ವ್ಯಂಜನವೊಂದೇ,ಸ್ವರವೇ ಬೇಡ ಎನ್ನುವರಿದ್ದಾರೆಯೇ ನಾಮ ಪದಗಳನೆಲ್ಲ ದೂಡಿ, ಕಳೆದುಕೊಂಡಂತೆ ಇದ್ದೇವೆ ಪದ ಸಂದರ್ಭದ ಬಗ್ಗೆ, ಅರಿಯದೆ ತಿರುಳನ್ನೇ ಮುರಿ...

ಒಂದು ಗಝಲ್

ಜುಲೈ ೨೫ ಕವನ ೧೩ ವೀಕ್ಷಣೆ

ಕನಸು ಮೂಡಿ ನನಸು ಚಿಗುರೆ ಎಲ್ಲಿ ಇರುವೆ ಶ್ಯಾಮ ಮನದ ಸುತ್ತ ನೀನೆ ಸೇರೆ ಮೆಲ್ಲ ಬರುವೆ ಶ್ಯಾಮ ನಿತ್ಯ ನೇಮ ನಡತೆಯಿರಲು ಮಿಥ್ಯ ಪದವಿ ಏತಕೆ ಒಲುಮೆ ಸುರಿಯೆ ತನುವು ಅರಳೆ ಪ್ರೀತಿ ಗುರುವೆ ಶ್ಯಾಮ ಭಾವ ಬಿಂದು ಒಂದು ಆಗೆ ಕಷ್ಟವೇಕೆ ಎಂದಿಗು ಚೆಂದದಿಂ...

ಒಂದು ಗಝಲ್

ಜುಲೈ ೨೨ ಕವನ ೧೨ ವೀಕ್ಷಣೆ

ಸ್ವಾತಂತ್ರ್ಯದ ನಿಲುವಿಗೆ ಏನಾಯಿತು ಪ್ರಜಾಪ್ರಭುತ್ವದ ಮೆಟ್ಟಿಲಿಗೆ ಏನಾಯಿತು ನನ್ನಿಂದಲೆನ್ನುವ ಮನಸ್ಥಿತಿಯು ಬೇಕೇನು ಗದ್ದುಗೆಯಲ್ಲಿಹ ನಾಯಕನಿಗೆ ಏನಾಯಿತು ಬೆನ್ನೆಲುಬನ್ನೇ ಮುರಿಯುವ ಯತ್ನಗಳು ಅಟ್ಟಾಡಿಸುವ ಅಧಿಕಾರಿಗೆ ಏನಾಯಿತು ಬಡವರೆಲ್ಲರ ಧ್ವ...