ನ್ಯಾಯದ ದಂಡ ನೇರ - ಸಮಾನಾಂತರ ಮತ್ತು ನಿಷ್ಠುರವಾಗಿರಬೇಕು...
ಆ ನ್ಯಾಯದ ದಂಡದ ಪ್ರಕಾರ ಅಮೃತ ಮಹೋತ್ಸವ ಹೆಸರಿನ " ಸಿದ್ದರಾಮೋತ್ಸವ " ಕ್ಕೆ ಇಷ್ಟು ಆಡಂಬರದ ಅವಶ್ಯಕತೆ ಇರಲಿಲ್ಲ. ಅದು ಖಾಸಗಿಯಾಗಿಯೇ ಆಗಿರಲಿ, ಸಾರ್ವಜನಿಕವಾಗಿಯೇ ಆಗಿರಲಿ ಇಂದಿನ ಸಂದರ್ಭದಲ್ಲಿ ಆ ಅದ್ದೂರಿತನ ಬೇಕಿರಲಿಲ್ಲ. ಹೌದು, ರಾಜಕೀಯವಾಗ...