ಸಂತೆಯಲ್ಲಿ ಬೆತ್ತಲಾದ ಸಂತ...!
ಮುಖವಾಡದ ನೆರಳಿನಲ್ಲಿ ನಿಂತು ಬೆಚ್ಚಿಬಿದ್ದರು ಜನ. ಬೆಲೆ ಕಟ್ಟುತ್ತಿದ್ದರು ವ್ಯಾಪಾರಿಗಳು. ಪ್ರೀತಿಗಿಷ್ಟು - ಕರುಣೆಗಿಷ್ಟು - ಗೆಳೆತನಕ್ಕಿಷ್ಟು - ಮನುಷ್ಯತ್ವಕ್ಕಿಷ್ಟು ರೂಪಾಯಿಗಳು. ಕೊಳ್ಳುತ್ತಿದ್ದರು ಜನಗಳು ಚೌಕಾಸಿ ಮಾಡಿ ತಮಗೆಟುಕಿದ ಬೆಲೆಕ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೧೯ ಲೇಖನಗಳು
ಮುಖವಾಡದ ನೆರಳಿನಲ್ಲಿ ನಿಂತು ಬೆಚ್ಚಿಬಿದ್ದರು ಜನ. ಬೆಲೆ ಕಟ್ಟುತ್ತಿದ್ದರು ವ್ಯಾಪಾರಿಗಳು. ಪ್ರೀತಿಗಿಷ್ಟು - ಕರುಣೆಗಿಷ್ಟು - ಗೆಳೆತನಕ್ಕಿಷ್ಟು - ಮನುಷ್ಯತ್ವಕ್ಕಿಷ್ಟು ರೂಪಾಯಿಗಳು. ಕೊಳ್ಳುತ್ತಿದ್ದರು ಜನಗಳು ಚೌಕಾಸಿ ಮಾಡಿ ತಮಗೆಟುಕಿದ ಬೆಲೆಕ...
ಬ್ರೇಕಿಂಗ್ ನ್ಯೂಸ್ ಆಗಲೇ ಇಲ್ಲ ಸ್ವಾಮಿ ವಿವೇಕಾನಂದರ ಐತಿಹಾಸಿಕ ಸೆಪ್ಟೆಂಬರ್ 11 ರ ಚಿಕಾಗೋ ಭಾಷಣದ ವಾರ್ಷಿಕೋತ್ಸವ. ಬ್ರೇಕಿಂಗ್ ನ್ಯೂಸ್ ಆಗಲೇ ಇಲ್ಲ ಸೆಪ್ಟೆಂಬರ್ 10 ಕ್ರಾಂತಿಕಾರಿ ಚಿಂತಕ ನಾರಾಯಣ ಗುರು ಹುಟ್ಟು ಹಬ್ಬದ ನೆನಪು. ಬ್ರೇಕಿಂಗ್ ನ್...
ಉತ್ತರಪ್ರದೇಶದ ಒಂದು ಹಳ್ಳಿ ನಾಗ್ವಾ. 1980ರ ಆರಂಭದಲ್ಲಿ, ಅಲ್ಲಿನ ಹಳ್ಳಿಗರು ಅಲ್ಲಿದ್ದ ಕಾಡಿನ ಬಹುಪಾಲು ಮರಗಳನ್ನು ಕಡಿದು ಹಾಕಿದರು. ಯಾಕೆ? ಅರಣ್ಯ ಇಲಾಖೆಯ ಅಧಿಕಾರಿಗಳು ಭಾರತೀಯ ಅರಣ್ಯ ಕಾಯಿದೆ, 1927ರ ಅನುಸಾರ ನಾಗ್ವಾ ಹಳ್ಳಿಯನ್ನು ಮೀಸಲು...
ಯಾವ ದೇಶಭಕ್ತಿಯು ನನ್ನನ್ನೆಂದೂ ಅಷ್ಟಾಗಿ ಕಾಡಲಿಲ್ಲ, ಕಾರಣ ದೇಶ ಉಳಿಸಲು ಕೋಟ್ಯಾಂತರ ಜನರಿದ್ದಾರೆ. ಯಾವ ದೇವರೂ ನನ್ನನ್ನು ಕಾಡಲಿಲ್ಲ, ಅವರನ್ನು ಉಳಿಸಲು ಇಡೀ ಜಗತ್ತಿನ ಅನೇಕ ಭಕ್ತರಿದ್ದಾರೆ. ಯಾವ ಧರ್ಮವೂ ನನ್ನನ್ನು ಕಾಡಲಿಲ್ಲ, ಅದನ್ನು ಉಳಿಸಲ...
ಹಿರಿಯ ಪತ್ರಕರ್ತ ಹಾಗೂ ‘ವಿಶ್ವವಾಣಿ’ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಅವರ ಬಗ್ಗೆ ಅವರ ಅಭಿಮಾನಿಯೂ, ಆ ಪತ್ರಿಕೆಯ ಅಂಕಣಕಾರರೂ, ಬಹ್ರೈನ್ ನಿವಾಸಿಯೂ ಆಗಿರುವ ಕಿರಣ್ ಉಪಾಧ್ಯಾಯ ಇವರು ಬರೆದ ಪುಸ್ತಕವೇ ‘ವಿಶ್ವತೋಮುಖ'. ಪುಸ್ತಕ ಎಷ್ಟು ಸೊ...
*ಚಂದ್ರಹಾಸೋಜ್ವಲಕರಾ ಶಾರ್ದೂಲವರವಾಹನಾ|* *ಕಾತ್ಯಾಯಿನೀ ಶುಭಂ ದದ್ಯಾದೇವೀ ದಾನವಘಾತಿನೀ||* *ಕಾತ್ಯಾಯಿನೀ ಮಾತೆ* ಆದಿಶಕ್ತಿಯು ತಳೆದ ನವರೂಪಗಳಲ್ಲಿ ಆರನೆಯ ರೂಪ ಇಂದಿನದು ‘ಕಾತ್ಯಾಯಿನೀ ಮಾತೆ’. ವರರುಚಿ ಎಂಬ ಮಹಾತಪಸ್ವಿಗಳಿಗೆ ಕಾತ್ಯಾಯನ ಎಂಬ ಹೆ...
ಗಝಲ್ - ೧. ದೂರುವುದೇ ನಿಮ್ಮ ಭಾವವಾದರೆ ಬಹುದೂರ ಇದ್ದು ಬಿಡಿ ಬೈಯುವುದೇ ಇಂದಿನ ದಿನವಾದರೆ ಬಹುದೂರ ಇದ್ದು ಬಿಡಿ ಕನಸಿಲ್ಲದವರ ಜೊತೆಗೆ ಒಂಟಿಯಾಗಿ ನೀವು ಸಾಗುವುದು ಏಕೊ ತಾವೆನ್ನುವುದೇ ಮುಖ್ಯವಾಗಿ ದಿಟವಾದರೆ ಬಹುದೂರ ಇದ್ದು ಬಿಡಿ ಯಾತ್ರೆಗಳು ಜ...
ಭುವಿಯ ಭಾಂದವರು ನಾವು ಒಂದೇ ನಮ್ಮ ಕಾಯ್ವ ಒಡಲು ತುತ್ತನಿತ್ತ ಕೈಯ ನೆನೆಯಬೇಕು ಹಸಿರ ಸಿರಿಯ ಪೊರೆಯಬೇಕು. ದ್ವೇಷಗಳ ಕಳೆಯನಿಂದೇ ಕಡಿಯಬೇಕು ಯುದ್ಧವ ಪ್ರೀತಿಯಿಂದ ಮಣಿಸಬೇಕು ಗಡಿಗಳ ಭೇದವ ಕುಡಿಗಳು ಮೀರಬೇಕು ನಾವು ಒಂದೇ ಕೊಂಡಿಗಳಂತಿರಬೇಕು. ಸಾಕಿನ...
ಆ ದಿನ ಭಾರೀ ಗಾಳಿಮಳೆ. ಗಾಳಿಯ ವೇಗಕ್ಕೆ ಎತ್ತರದ ಮರಗಳು ತೊನೆದಾಡುತ್ತಿದ್ದವು. ರಸ್ತೆಯಲ್ಲಿ ನಡೆದು ಬರುತ್ತಿದ್ದ ಸುರಭಿಗೆ ಚಿಂತೆಯಾಯಿತು. ಗಾಳಿಮಳೆಯಿಂದಾಗಿ ಮನೆ ತಲಪುವುದು ಕಷ್ಟವೆನಿಸಿತು. ಮಳೆಯಿಂದಾಗಿ ಮೂರಡಿ ಮುಂದಿನ ರಸ್ತೆಯೂ ಕಾಣಿಸುತ್ತಿರ...
ಮನೆಯ ಅಂಗಳದಲ್ಲಿ ಗಿಡವೊಂದ ನೆಟ್ಟಿಹರು ಟಿಸಿಲೊಡೆದು ಚಿಗುರು ನಳನಳಿಸಿತಲ್ಲಿ ಎಂದುನೋಡ ನೋಡುತ್ತಿದ್ದಂತೆ ಶ್ವೇತವರ್ಣದಲಿ ಮೊಗ್ಗೊಂದು ತನ್ನಿರವ ಸೂಚಿಸಿತಲ್ಲಿ ಮನೆಮಂದಿಯ ಕಣ್ಣೆಲ್ಲ ಮೊಗ್ಗಿನ ಮೇಲೆ ಯಾವಾಗ ಅರಳಿ ಘಮಲ ಸೂಸುವುದೆಂದು ಬಂದೇ ಬಿಟ್ಟಿತ...
ಕಾಡು ಎರಡು ಅಕ್ಷರದ ಈ ಶಬ್ದ ಹಲವರಿಗೆ ಪ್ರೀತಿ. ಇದರ ಗರ್ಭದಲ್ಲಿ ಅಡಗಿರುವ ವಿಸ್ಮಯ ಅನನ್ಯ. ಇಂತಹ ಕಾಡಿನ ಮಧ್ಯೆ ಇದ್ದುಕೊಂಡು ನೈಸರ್ಗಿಕ ಜೀವನಶೈಲಿ ಮೂಲಕ ಆರೋಗ್ಯಕರ ಬದುಕು ಸಾಗಿಸುತ್ತಿರುವ ಬುಡಕಟ್ಟು ಜನಾಂಗವೆಂದರೆ ಕುಣಬಿ ಸಮುದಾಯ. ಒಂದರ್ಥದಲ್...
‘ಫಾಸಿಗೆ ಸಾಕ್ಷಿ' ಎಂಬ ಕಾದಂಬರಿಯನ್ನು ಬರೆದವರು ಮಾಲತಿ ಮುದಕವಿ ಇವರು. ಮಾಲತಿಯವರು ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ. ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಇವರ ಬರಹಗಳು ಬೆಳಕು ಕಂಡಿವೆ. ಹಲವಾರು ಬಹುಮಾನ, ಪುರಸ್ಕಾರಗಳೂ ಲ...