ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೭ ಲೇಖನಗಳು

ವಿಷಮುಕ್ತ ಆಹಾರವೇ ಆರೋಗ್ಯದ ಮಂತ್ರ
ನವೆಂ ೧೫

ವಿಷಮುಕ್ತ ಆಹಾರವೇ ಆರೋಗ್ಯದ ಮಂತ್ರ

ಸಾವಯವ ಕೃಷಿಕ ಗ್ರಾಹಕ ಬಳಗ, ಮಂಗಳೂರು ಇವರ ‘ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ' ಮಾಲಿಕೆಯ ಎರಡನೇ ಪುಸ್ತಕವೇ ‘ವಿಷಮುಕ್ತ ಆಹಾರವೇ ಆರೋಗ್ಯದ ಮಂತ್ರ'. ಇದನ್ನು ಬರೆದಿದ್ದಾರೆ ಅಡ್ಡೂರು ಕೃಷ್ಣ ರಾವ್ ಇವರು. ಇವರು ನಿವೃತ್ತ ಬ್ಯಾಂಕ್ ಅಧಿಕಾರಿ, ಬಳಕೆದ...

ಕೆ.ಪಿ.ಅಶ್ವಿನ್ ರಾವ್ · ೩೫ ವೀಕ್ಷಣೆಗಳು
ಓದಿ
ನಿಲ್ಲಿ, ಇನ್ನೂ ವನಿಲ್ಲಾ ಆಟ ಮುಗಿದಿಲ್ಲ !
ನವೆಂ ೧೫

ನಿಲ್ಲಿ, ಇನ್ನೂ ವನಿಲ್ಲಾ ಆಟ ಮುಗಿದಿಲ್ಲ !

ಯಾವುದೇ ಬೆಳೆಯ ಬೆಲೆ- ಬೇಡಿಕೆ ನೆಲಕಚ್ಚಿದೆ ಎಂದಾಕ್ಷಣ ಅದನ್ನು ನಿರ್ಲಕ್ಷ್ಯ ಮಾಡುವುದು ಪ್ರತೀಯೊಬ್ಬ ಕೃಷಿಕನ ಸಹಜ ಮನೋಬಾವನೆ. ಅದು ವೆನಿಲ್ಲ ಬೆಳೆಯಲ್ಲೂ ಆಗಿದೆ. ಇದು ಕೃಷಿಕರಿಗೆ ಒಂದು ಪಾಠ. ಯಾವಾಗಲೂ ಬೆಳೆಯೊಂದು ಈ ರೀತಿ ಆದಾಗ ಅದನ್ನು ಪೂರ್ತ...

ಕೆ.ಪಿ.ಅಶ್ವಿನ್ ರಾವ್ · ೩೫ ವೀಕ್ಷಣೆಗಳು
ಒಂದು ಒಳ್ಳೆಯ ನುಡಿ - 187
ನವೆಂ ೧೬

ಒಂದು ಒಳ್ಳೆಯ ನುಡಿ - 187

* ಕನ್ನಡದ ನುಡಿಗಳೆಂದರೆ ಹೊನ್ನಿಗಿಂತಲೂ ಮಿಗಿಲು ಕನ್ನಡಿಗರ ಪಾಲಿಗೆ. ಆದರೆ ಆಂಗ್ಲ ವ್ಯಾಮೋಹ ಎಲ್ಲಾ ಬಣ್ಣ ಮಸಿ ನುಂಗಿತು ಎಂಬಂತಾಗಿಸಿದೆ. ಇತರ ಭಾಷೆಗಳು ವ್ಯವಹಾರಕ್ಕೆ ಸೀಮಿತವಾಗಿರಲಿ. ಆಂಗ್ಲ ಭಾಷೆಯೇ ಬದುಕಲ್ಲ. ಈ ಬೇಲಿಯ ದಾಟಿ ಹೊರಬಂದು ನಾಡುನ...

ರತ್ನಾ ಕೆ.ಭಟ್ · ೩೫ ವೀಕ್ಷಣೆಗಳು
ಅನುಮಾನದ ಹುತ್ತದಲ್ಲಿ ಹಾವುಗಳನ್ನು ಹುಡುಕುವುದು ತುಂಬಾ ಕಷ್ಟ !
ಡಿಸೆಂ ೦೧

ಅನುಮಾನದ ಹುತ್ತದಲ್ಲಿ ಹಾವುಗಳನ್ನು ಹುಡುಕುವುದು ತುಂಬಾ ಕಷ್ಟ !

ರಾಜಕಾರಣಿಗಳೇ ರೌಡಿಗಳೋ ಅಥವಾ ರೌಡಿಗಳೇ ರಾಜಕಾರಣಿಗಳೋ ಎಂಬ ಅನುಮಾನದ ಹುತ್ತದಲ್ಲಿ ಸೇರಿಕೊಂಡಿರುವ ಹಾವುಗಳನ್ನು ಹುಡುಕುವುದು ತುಂಬಾ ಕಷ್ಟ. ಏಕೆಂದರೆ, ರಾಜಕಾರಣ ಎಂಬುದು ಸೇವೆ, ರೌಡಿಸಂ ಎಂಬುದು ದೌರ್ಜನ್ಯ ಎಂಬ ಸಾಮಾನ್ಯ ಅರ್ಥದ ನಡುವಿನ ಗೆರೆಯನ್...

ಶ್ರೀರಾಮ ದಿವಾಣ · ೩೫ ವೀಕ್ಷಣೆಗಳು
ಅಶ್ವತ್ಥಾಮನಿಗೆ ಸುದರ್ಶನ ಚಕ್ರ ಏಕೆ ಸಿಗಲಿಲ್ಲ?
ಡಿಸೆಂ ೦೧

ಅಶ್ವತ್ಥಾಮನಿಗೆ ಸುದರ್ಶನ ಚಕ್ರ ಏಕೆ ಸಿಗಲಿಲ್ಲ?

ಕೌರವರ ಹಾಗೂ ಪಾಂಡವರ ಗುರುವಾಗಿದ್ದ ದ್ರೋಣಾಚಾರ್ಯರ ಸುಪುತ್ರನೇ ಅಶ್ವತ್ಥಾಮ. ತನ್ನ ತಂದೆಯಿಂದ ಶಸ್ತ್ರಗಳ ಸಂಪೂರ್ಣ ಜ್ಞಾನವನ್ನು ಪಡೆದಿದ್ದ ಅಶ್ವತ್ಥಾಮ. ಬಾಲ್ಯದಿಂದಲೇ ಹಠವಾದಿ ಮತ್ತು ಮಹತ್ವಾಕಾಂಕ್ಷೆಯನ್ನು ಹೊಂದಿದ್ದ ಅಶ್ವತ್ಥಾಮನಿಗೆ ಧೃತರಾಷ್...

ಕೆ.ಪಿ.ಅಶ್ವಿನ್ ರಾವ್ · ೩೫ ವೀಕ್ಷಣೆಗಳು
ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ
ಡಿಸೆಂ ೦೨

ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ

1984 ದಶಂಬರ 2 ರಂದು ನಡೆದ ದುರ್ಘಟನೆ, ಮಧ್ಯಪ್ರದೇಶದ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ ಕೀಟನಾಶಕ ಘಟಕದಲ್ಲಿ ಸುಮಾರು ಐದು ಲಕ್ಷ ಜನರ ಜೀವಕ್ಕೆ ತೊಂದರೆಯಾಗಿ, ಅಂದಾಜು 3,700 ಮಂದಿಯ ಉಸಿರೇ ನಿಂತಿತು. ವಿಶ್ವದಲ್ಲಿಯೇ ಅತಿ ದೊಡ್ಡ ಅನಿಲ ದುರ...

ರತ್ನಾ.ಕೆ.ಭಟ್ ತಲಂಜೇರಿ · ೩೫ ವೀಕ್ಷಣೆಗಳು
ಕ್ರಾಸ್ ರೋಡ್ಸ್
ಡಿಸೆಂ ೧೦

ಕ್ರಾಸ್ ರೋಡ್ಸ್

ಡಾ. ವಿರೂಪಾಕ್ಷ ದೇವರಮನೆ ಮೂಲತಃ ಹೊಸಪೇಟೆಯ ನಾಗೇನಹಳ್ಳಿಯವರು. ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಹಾಗೂ ಮಂಗಳೂರಿನ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಮನೋವೈದ್ಯಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆ...

ಕೆ.ಪಿ.ಅಶ್ವಿನ್ ರಾವ್ · ೩೫ ವೀಕ್ಷಣೆಗಳು
ಗಿಡಗಂಟೆಯಾ ಕೊರಳು
ಡಿಸೆಂ ೧೫

ಗಿಡಗಂಟೆಯಾ ಕೊರಳು

ಕನ್ನಡದಲ್ಲಿ ಪ್ರಕಟವಾಗಿರುವ ಗಿಡಮರಬಳ್ಳಿಗಳ ಮಾಹಿತಿ ನೀಡುವ ಪುಸ್ತಕಗಳು ವಿರಳ. ಅಂತಹ ವಿರಳ ಪುಸ್ತಕಗಳ ಸಾಲಿಗೆ ಸೇರಿದೆ ಪದ್ಮಾ ಶ್ರೀರಾಮ ಅವರ “ಗಿಡಗಂಟೆಯಾ ಕೊರಳು". “ಮಯೂರ" ಮಾಸಪತ್ರಿಕೆಯಲ್ಲಿ 20 ತಿಂಗಳುಗಳ ಕಾಲ ನಿರಂತರವಾಗಿ ಪ್ರಕಟವಾದ ಅವರ ಸ...

ಅಡ್ಡೂರು ಕೃಷ್ಣ ರಾವ್ · ೩೫ ವೀಕ್ಷಣೆಗಳು
ಕ್ಷಣಕ್ಕೊಂದು ಕಥೆ
ಡಿಸೆಂ ೧೭

ಕ್ಷಣಕ್ಕೊಂದು ಕಥೆ

“ಮುದುಕನೊಬ್ಬ ಬಾವಿಯಲ್ಲಿ ಇಣಿಕಿದಾಗ ಅವನಿಗೆ ಚಂದ್ರ ಕಾಣಿಸಿದ. ‘ಅಯ್ಯೋ, ಚಂದ್ರ ಬಾವಿಯಲ್ಲಿ ಬಿದ್ದಿದ್ದಾನೆ, ಮೇಲಕ್ಕೆತ್ತಬೇಕು.’ ಅಂದುಕೊಂಡ. ಬಿಂದಿಗೆ ಕಟ್ಟಿ ನೀರನ್ನು ಸೇದಿದ. ಆಯ ತಪ್ಪಿ ಹಿಂದಕ್ಕೆ ಬಿದ್ದ. ಚಂದ್ರ ಆಕಾಶದಲ್ಲಿ ಕಾಣಿಸಿದ. ಅರೆ...

ಕೆ.ಪಿ.ಅಶ್ವಿನ್ ರಾವ್ · ೩೫ ವೀಕ್ಷಣೆಗಳು
47. ಪರರ ಬಗ್ಗೆ ಕರುಣೆ
ಜನ ೦೧

47. ಪರರ ಬಗ್ಗೆ ಕರುಣೆ

ಒಮ್ಮೆ ಕೆಲವು ಮಕ್ಕಳು ಮೈದಾನದಲ್ಲಿ ಫುಟ್‌ಬಾಲ್ ಆಟ ಆಡುತ್ತಿದ್ದರು. ಆಗ ಪಕ್ಕದ ರಸ್ತೆಯನ್ನು ಒಬ್ಬ ಕುರುಡ ದಾಟುತ್ತಿದ್ದ. ಆದರೆ ರಸ್ತೆಯನ್ನು ದಾಟಿದ ಕೂಡಲೇ ಅವನು ಕೆಸರಿನಲ್ಲಿ ಕಾಲಿಟ್ಟು ಜಾರಿ ಬಿದ್ದ. ಅಲ್ಲಿ ಆಟವಾದುತ್ತಿದ್ದ ಮಕ್ಕಳೆಲ್ಲರೂ ಜೋ...

ಅಡ್ಡೂರು ಕೃಷ್ಣ ರಾವ್ · ೩೫ ವೀಕ್ಷಣೆಗಳು
ಪ್ರಾಕೃತಿಕ ಸೌಂದರ್ಯ…!
ಜನ ೦೫

ಪ್ರಾಕೃತಿಕ ಸೌಂದರ್ಯ…!

ಭೂ ಮಂಡಲದಲ್ಲಿ ಭೇದಿಸಲಾಗದ ಅತ್ಯಂತ ಸುಂದರ ನಿಗೂಢ ಪ್ರದೇಶಗಳು ಈಗಲೂ ಎಷ್ಟೋ ಇವೆ. ಆದರೆ ಆಧುನಿಕ ಕಾಲದ ನಗರಗಳು ನಿರ್ಮಾಣವಾದ ನಂತರವೂ ಯಾವ ದೇಶದ ಯಾವ ನಗರ ಈಗಲೂ ಅತ್ಯಂತ ಸುಂದರವಾಗಿದೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಜಗತ್ತಿನ ಅತ್ಯಂತ ಸುಂದ...

ವಿವೇಕಾನಂದ ಎಚ್. ಕೆ. · ೩೫ ವೀಕ್ಷಣೆಗಳು
ಅನ್ನದಾತನಿಗೆ ಅನಾಥ ಭಾವ ಕಾಡುವುದೇಕೆ? (ಭಾಗ-೨)
ಜನ ೧೦

ಅನ್ನದಾತನಿಗೆ ಅನಾಥ ಭಾವ ಕಾಡುವುದೇಕೆ? (ಭಾಗ-೨)

ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ಅದರ ಬಳಕೆ: ಕಿಸಾನ್ ಕ್ರೆಡಿಟ್ ಕಾರ್ಡ್ ವ್ಯವಸ್ಥೆ ನಿಜವಾಗಿಯೂ ರೈತನಿಗೆ ವರ. ಆದರೆ ಅದರ ಬಗ್ಗೆ ರೈತರಿಗೆ ಇನ್ನು ಹೆಚ್ಚಿನ ಮಾಹಿತಿ ಇಲ್ಲ. ವಾಸ್ತವವಾಗಿ ಈ ಸಾಲವು ಒಂದು ಓವರ್ ಡ್ರಾಪ್ಟ್ ತರಹದ್ದಾಗಿದ್ದು ರೈತರು...

ಕೆ.ಪಿ.ಅಶ್ವಿನ್ ರಾವ್ · ೩೫ ವೀಕ್ಷಣೆಗಳು