ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಕಠಿಣ ಸಂದೇಶ ಅನಿವಾರ್ಯ
ಜೂನ್ ೨೦

ಕಠಿಣ ಸಂದೇಶ ಅನಿವಾರ್ಯ

ಸರ್ಕಾರಿ ಹುದ್ದೆಗಳಿಗಾಗಿ ನಡೆಯುವ ನೇಮಕಾತಿಯಲ್ಲಿ ಬಹುತೇಕ ಸಲ ಏನಾದರೊಂದು ರಗಳೆ ಇದ್ದೇ ಇರುತ್ತದೆ ಎಂಬಂತಾಗಿರುವುದು ವಿಪರ್ಯಾಸ. ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಕಾಪಿ ಹೊಡೆಯಲು ಅವಕಾಶ ಅಥವಾ ನೇಮಕ ಮಾಡಿಸುವುದಾಗಿ ಹೇಳಿ ಆಕಾಂಕ್ಷಿಗಳಿಂದ ಹಣ ತೆ...

ಕೆ.ಪಿ.ಅಶ್ವಿನ್ ರಾವ್ · ೩೧ ವೀಕ್ಷಣೆಗಳು
ಓದಿ
ಸುಳ್ಳು ಮತ್ತು ಸತ್ಯದ ಸಂಘರ್ಷ...!
ಜೂನ್ ೨೩

ಸುಳ್ಳು ಮತ್ತು ಸತ್ಯದ ಸಂಘರ್ಷ...!

ಮುಖ್ಯವಾಗಿ ಸಾಮಾಜಿಕ ಜಾಲತಾಣಗಳ ಸುಳ್ಳು ಸುದ್ದಿಗಳು. ಸಾಮಾಜಿಕ ಜಾಲತಾಣಗಳ ಮೇಲೆ ಇರುವ ಒಂದು ದೊಡ್ಡ ಆರೋಪ ಇಲ್ಲಿ ಸುಳ್ಳು ಮತ್ತು ಪ್ರಚೋದನಕಾರಿ ಸಂದೇಶಗಳು ಬಹು ವೇಗವಾಗಿ ಹರಡಿ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿವೆ. ಅವುಗಳಲ್ಲಿ ಬಿತ್ತರವಾಗುವ ಸಂ...

ಶ್ರೀರಾಮ ದಿವಾಣ · ೩೧ ವೀಕ್ಷಣೆಗಳು
ಒಂದು ಕೃತಜ್ಞಾ ಪೂರ್ವಕ ಧನ್ಯವಾದಗಳು ಮತ್ತು ಆತ್ಮಾವಲೋಕನದ ಮನವಿ…
ಜುಲೈ ೦೨

ಒಂದು ಕೃತಜ್ಞಾ ಪೂರ್ವಕ ಧನ್ಯವಾದಗಳು ಮತ್ತು ಆತ್ಮಾವಲೋಕನದ ಮನವಿ…

ವೈದ್ಯರ ದಿನ - ಪತ್ರಕರ್ತರ ದಿನ - ಲೆಕ್ಕಪರಿಶೋಧಕರ ದಿನ - ಅಂಚೆ ಕಾರ್ಮಿಕರ ದಿನ...ಎಲ್ಲವೂ ಜುಲೈ 1 ಎಂದು ಕ್ಯಾಲೆಂಡರ್ ತೋರಿಸುತ್ತಿದೆ. ಇನ್ನಷ್ಟು ವಿಶೇಷ ವೃತ್ತಿಗಳ ದಿನವೂ ಇರಬಹುದು. ಇರಲಿ, ಸಮಾಜದ ವಿವಿಧ ವೃತ್ತಿಗಳು ಮತ್ತು ಅದರಲ್ಲಿ ತೊಡಗಿಸ...

ಶ್ರೀರಾಮ ದಿವಾಣ · ೩೧ ವೀಕ್ಷಣೆಗಳು
21. ಸೋಲುಗಳ ಸರಮಾಲೆ ಎದುರಿಸಿ ಗೆದ್ದ ಅಬ್ರಾಹಾಂ ಲಿಂಕನ್
ಜುಲೈ ೦೨

21. ಸೋಲುಗಳ ಸರಮಾಲೆ ಎದುರಿಸಿ ಗೆದ್ದ ಅಬ್ರಾಹಾಂ ಲಿಂಕನ್

ಹಲವಾರು ವರುಷಗಳ ಹಿಂದೆ ಥೋಮಸ್ ಮತ್ತು ನ್ಯಾನ್ಸಿ ಲಿಂಕನ್ ಒಂದೇ ಕೋಣೆಯ ಮನೆಯಲ್ಲಿ ವಾಸ ಮಾಡುತ್ತಿದ್ದರು. ಅವರ ಮಗನೇ ಅಬ್ರಹಾಂ ಲಿಂಕನ್. ಅವನು ಬೆಳೆದಂತೆ ಅನೇಕ ಸೋಲುಗಳನ್ನು ಎದುರಿಸಬೇಕಾಯಿತು. ಅವನ 21ನೆಯ ವರುಷದಲ್ಲಿ ಒಂದು ವ್ಯವಹಾರದಲ್ಲಿ ಅವನು...

ಅಡ್ಡೂರು ಕೃಷ್ಣ ರಾವ್ · ೩೧ ವೀಕ್ಷಣೆಗಳು
ಹಿಂಸಾತ್ಮಕ ಘಟನೆಗಳಿಗೆ ಮಾಧ್ಯಮಗಳ ಪ್ರಚೋದನೆಯ ಪಾಲು ಎಷ್ಟು ?
ಜುಲೈ ೦೭

ಹಿಂಸಾತ್ಮಕ ಘಟನೆಗಳಿಗೆ ಮಾಧ್ಯಮಗಳ ಪ್ರಚೋದನೆಯ ಪಾಲು ಎಷ್ಟು ?

ವಾಸ್ತು ಎಂಬ ಸ್ವಾಭಾವಿಕ ಮತ್ತು ಪ್ರಾಕೃತಿಕ ಅನುಕೂಲಗಳ ವಿನ್ಯಾಸವನ್ನು ಭ್ರಮಾತ್ಮಕ - ಭಯಾತ್ಮಕ - ಭಕ್ತಿಯಾತ್ಮಕ - ವ್ಯಾಪಾರಾತ್ಮಕ - ಶೋಷಣಾತ್ಮಕ ಪರಿಕಲ್ಪನೆ ನೀಡಿ ಸಾವಿರಾರು ಕೋಟಿಯ ವ್ಯವಹಾರ ಮಾಡಿ ಹಣ ಮಾಡಿದ ಶ್ರೀ ಚಂದ್ರಶೇಖರ ಅಂಗಡಿ ಮತ್ತು ಆ...

ಶ್ರೀರಾಮ ದಿವಾಣ · ೩೧ ವೀಕ್ಷಣೆಗಳು
ಹೊಡೆದರೆ ಆನೆಯನ್ನೇ ಹೊಡೆಯಬೇಕು, ಇಲಿಯನ್ನಲ್ಲ…
ಜುಲೈ ೦೮

ಹೊಡೆದರೆ ಆನೆಯನ್ನೇ ಹೊಡೆಯಬೇಕು, ಇಲಿಯನ್ನಲ್ಲ…

ನಮ್ಮ ಆಕ್ರೋಶಕ್ಕೆ ಒಳಗಾಗುವ ಒಂದು ಸಮೂಹದ ಬಗ್ಗೆ.. ಪಿಕ್ ಪಾಕೆಟರ್ಸ್, ಸರಗಳ್ಳರು, ಮನೆ ಕಳ್ಳರು, ಅಂಗಡಿಗಳಲ್ಲಿ ಕಳ್ಳತನ ಮಾಡುವವರು, ಮೊಬೈಲ್ - ಪರ್ಸ್ ಕಳ್ಳರು, ಕತ್ತಲಿನಲ್ಲಿ ಒಂಟಿ ಜನರನ್ನು ಬೆದರಿಸಿ ದೋಚುವವರು, ಬಸ್ ನಿಲ್ದಾಣ ಕಳ್ಳರು ಮುಂತಾ...

ಶ್ರೀರಾಮ ದಿವಾಣ · ೩೧ ವೀಕ್ಷಣೆಗಳು
ದಯವಿಟ್ಟು ಪ್ರೋತ್ಸಾಹಿಸಿ…
ಜುಲೈ ೧೧

ದಯವಿಟ್ಟು ಪ್ರೋತ್ಸಾಹಿಸಿ…

ಇದನ್ನು ಮಾಡುವುದು ಅಸಾಧ್ಯ ಎಂದು ಹೇಳುವವರು, ಆ ಕೆಲಸ ಮಾಡುತ್ತಿರುವವರಿಗೆ ಅಡ್ಡಿಯುಂಟು ಮಾಡಬಾರದು. -ಜಾರ್ಜ್ ಬರ್ನಾರ್ಡ್ ಶಾ, ನೊಬೆಲ್ ಪ್ರಶಸ್ತಿ ಪುರಸ್ಕೃತ. ಕೇಳಿಸಿತೇ ಈ ವಾಕ್ಯಗಳು, ಅರ್ಥವಾಯಿತೇ ಈ ಮಾತುಗಳು, ಈಗಲೂ ಎಷ್ಟೊಂದು ಪ್ರಸ್ತುತ ಅಲ್...

ಶ್ರೀರಾಮ ದಿವಾಣ · ೩೧ ವೀಕ್ಷಣೆಗಳು
ರಾಷ್ಟ್ರೀಯ ಸರಳತೆ ಮತ್ತು ಪೇಪರ್ ಬ್ಯಾಗ್ ದಿನ
ಜುಲೈ ೧೧

ರಾಷ್ಟ್ರೀಯ ಸರಳತೆ ಮತ್ತು ಪೇಪರ್ ಬ್ಯಾಗ್ ದಿನ

ಜುಲೈ ೧೨ ನ್ನು ಪ್ರತೀ ವರ್ಷ ರಾಷ್ಟ್ರೀಯ ಸರಳತೆಯ ದಿನ ಮತ್ತು ಪೇಪರ್ ಬ್ಯಾಗ್ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಬಗ್ಗೆ ಪುಟ್ಟ ಮಾಹಿತಿ ಇಲ್ಲಿದೆ. ರಾಷ್ಟ್ರೀಯ ಸರಳತೆಯ ದಿನ: "ಸರಳತೆಯು ಸಂತೋಷದ ಮೂಲತತ್ವವಾಗಿದೆ." ರಾಷ್ಟ್ರೀಯ ಸರಳತೆ ದಿನವು ಪ್ರ...

ಬರಹಗಾರರ ಬಳಗ · ೩೧ ವೀಕ್ಷಣೆಗಳು
ಗುಪ್ತಚರ ವಿಭಾಗದ ಬಲವರ್ಧನೆಗೆ ತುರ್ತು ಕ್ರಮ ಅಗತ್ಯ
ಆಗಸ್ಟ್ ೦೧

ಗುಪ್ತಚರ ವಿಭಾಗದ ಬಲವರ್ಧನೆಗೆ ತುರ್ತು ಕ್ರಮ ಅಗತ್ಯ

ರಾಜ್ಯದ ಗುಪ್ತಚರ ವಿಭಾಗವನ್ನು ಬಲವರ್ಧನೆಗೊಳಿಸಬೇಕೆಂಬ ವಿಚಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಂಭೀರವಾಗಿ ಪರಿಗಣಿಸಿದಂತಿದೆ. ರಾಜ್ಯ ಪೋಲೀಸ್ ಮಹಾನಿರ್ದೇಶಕರು ಹಾಗೂ ಗುಪ್ತಚರ ವಿಭಾಗದ ಎಡಿಜಿಪಿ ಜತೆ ಬೇಹು ದಳದ ಕಾರ್ಯಕ್ಷಮತೆ ಸುಧಾರಣೆ ಕ...

ಕೆ.ಪಿ.ಅಶ್ವಿನ್ ರಾವ್ · ೩೧ ವೀಕ್ಷಣೆಗಳು
ವೈಚಾರಿಕ ಮುಕ್ತತೆ ಅಸ್ತಿತ್ವ ಪಡೆದುಕೊಳ್ಳಲಿ…
ಆಗಸ್ಟ್ ೦೨

ವೈಚಾರಿಕ ಮುಕ್ತತೆ ಅಸ್ತಿತ್ವ ಪಡೆದುಕೊಳ್ಳಲಿ…

ಬೆತ್ತಲಾಗುತ್ತಿರುವ ಭಾರತೀಯ ಸಮಾಜ. ಮುಕ್ತವಾಗುತ್ತಿರುವ ಜನರ ಭಾವನೆ ಮತ್ತು ವರ್ತನೆಗಳು. Social media ಗಳ ಪ್ರಭಾವದಿಂದಾಗಿ ಇಡೀ ವ್ಯವಸ್ಥೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಎಲ್ಲಾ ರೀತಿಯ ಎಲ್ಲಾ ವರ್ಗದ ಎಲ್ಲಾ ಹಂತದ ಎಲ್ಲಾ ಪ್ರಕಾರದ ಜನ ತ...

ಶ್ರೀರಾಮ ದಿವಾಣ · ೩೧ ವೀಕ್ಷಣೆಗಳು
ಒಂದು ಒಳ್ಳೆಯ ನುಡಿ - 168
ಆಗಸ್ಟ್ ೦೪

ಒಂದು ಒಳ್ಳೆಯ ನುಡಿ - 168

* ನಿತ್ಯಂ ಸನ್ನಿಹಿತೋ ಮೃತ್ಯು: ಎಂಬಂತೆ ಮರಣ ಹತ್ತಿರದಲ್ಲಿಯೇ ಇರುತ್ತದೆ. ಉಸಿರು ನಿಲ್ಲುವುದು ನಮ್ಮ ಕೈಯಲ್ಲಿ ಇಲ್ಲ. ಎಲ್ಲಾ ಭಗವಂತನ ಆಟದಂತೆ.ನಮ್ಮ ನಮ್ಮ ನಿಲ್ದಾಣ ಬರುವಾಗ ಒಂದು ಕ್ಷಣ ಸಹ ತಡ ಮಾಡುವ ಹಾಗಿಲ್ಲ. ಆದಕಾರಣ ಏನಾದರೂ ಸಾಧಿಸಬೇಕೆಂಬ...

ಬರಹಗಾರರ ಬಳಗ · ೩೧ ವೀಕ್ಷಣೆಗಳು
ಪರಿಹಾರ ವ್ಯವಸ್ಥೆ ಶೀಘ್ರವಾಗಲಿ
ಆಗಸ್ಟ್ ೦೫

ಪರಿಹಾರ ವ್ಯವಸ್ಥೆ ಶೀಘ್ರವಾಗಲಿ

ರಾಜ್ಯದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನೂರಾರು ಮನೆಗಳು, ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದಿರುವ ಬೆಳೆ ಹಾಳಾಗಿದೆ. ಆದರೆ ಮಧ್ಯ ಕರ್ನಾಟಕದ ಹಲವು ಭಾಗಗಳಲ್ಲಿ ಹಾಕಿರುವ ಬೆಳೆಗೆ ಸರಿಯಾದ ಸಮಯಕ್ಕೆ ಮಳೆ ಬಾರದೇ ಬೆಳ...

ಕೆ.ಪಿ.ಅಶ್ವಿನ್ ರಾವ್ · ೩೧ ವೀಕ್ಷಣೆಗಳು