ರಹಸ್ಯ ಸೌಂದರ್ಯ
ರಹಸ್ಯ ಸೌಂದರ್ಯದ ಗಣಿಯವಳುಸೊಬಗ ಮೀರಿದ ಸೊಬಗವಳುಚಿನ್ನ ಬಣ್ಣದ ಮೆರುಗಿಲ್ಲದನಿರಾಭರಣ ಕಾಂತಿಯವಳುರವಿ ನಸುಕ ಮುಸುಕಲಿಳಿದಶಶಿ ಅವಿತ ಮೇಘದಲಿಯಾರು ಸಲ್ಲರು ಕ್ಷಣ ಕಳೆಯಲು?ಮಾಯಾಂಗನೆಯ ಜೊತೆಯಲಿತ್ರಿಲೋಕ ಸಾರಿದವಳಬೆಡಗಿನ ವರ್ತಮಾನಕೆಸ್ವರ್ಗಗಣ ಒಗ್ಗೂಡ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೧೬ ಲೇಖನಗಳು
ರಹಸ್ಯ ಸೌಂದರ್ಯದ ಗಣಿಯವಳುಸೊಬಗ ಮೀರಿದ ಸೊಬಗವಳುಚಿನ್ನ ಬಣ್ಣದ ಮೆರುಗಿಲ್ಲದನಿರಾಭರಣ ಕಾಂತಿಯವಳುರವಿ ನಸುಕ ಮುಸುಕಲಿಳಿದಶಶಿ ಅವಿತ ಮೇಘದಲಿಯಾರು ಸಲ್ಲರು ಕ್ಷಣ ಕಳೆಯಲು?ಮಾಯಾಂಗನೆಯ ಜೊತೆಯಲಿತ್ರಿಲೋಕ ಸಾರಿದವಳಬೆಡಗಿನ ವರ್ತಮಾನಕೆಸ್ವರ್ಗಗಣ ಒಗ್ಗೂಡ...
ಬ್ರೆಸಿಲ್, "೧೯ ನೇ ವಿಶ್ವಕಪ್ ಕಾಲ್ಚೆಂಡಿನ ಪ್ರತಿಯೋಗಿತೆಯಲ್ಲಿ", " ಕ್ವಾರ್ಟರ್ ಫೈನಲ್ "ಪ್ರವೇಶಿಸಿದೆ ! ಐದು ಬಾರಿಯ ವಿಶ್ವ ಚಾಂಪಿಯನ್ ಬ್ರೆಜಿಲ್ ತಂಡ, ಸಾಂಪ್ರದಾಯಿಕ ಶೈಲಿಯಲ್ಲಿ ಆಡಿ , 19 ನೇ ವಿಶ್ವಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್ ನ ಕ್...
"ಇವತ್ತಿನ್ ಫೈನಲ್ ನಲ್ಲಿ, ನನ್ಪ್ರಕಾರ, "ಹಾಲೆಂಡ್ "ಗೆಲ್ಲುತ್ತೆ. ಇಲ್ಲ.. ಇಲ್ಲ. "ಸ್ಪೇನ್" ಗೆಲ್ಲು... ಇಲ್ಲ,. ಹಾಲೆಂಡ್, ಇಲ್ಲ ಸ್ಪೇ" ..! ಜೋಹಾನ್ಸ್‌ಬರ್ಗ್, ನಲ್ಲಿ ಇದುವರೆವಿಗೂ ಆಡಿದ ಘಟಾನುಘಟಿ ತಂಡಗಳು ಹಾಯ್ದ ದಾರಿ, ಮುಳ್ಳಿನದಾಗಿತ್ತಲ...
ಸ್ಪೇನ್ ನೆದರ್ಲ್ಯಾಂಡ್ ವಿರುದ್ಧ ವಿಜಯಗಳಿಸಿದಾಗ, ಸ್ಪಾನಿಷ್ ಬೆಂಬಲಿಗರು. - ಪ್ರಜಾವಾಣಿ ಫೊಟೊ ಗ್ಯಾಲರಿಯ ಕೃಪೆಯಿಂದ. ದಕ್ಷಿಣ ಆಫ್ರಿಕ ಇಂದು, ಅಂತಾರಾಷ್ಟ್ರೀಯ ಕ್ರೀಡೆಗಳನ್ನು ಆಯೋಜಿಸುವಲ್ಲಿ ಒಂದು ಸಮರ್ಥ ಸ್ಥಾನವಾಗಿ ಪರಿಣಮಿಸಿದೆ. ಆಟವನ್ನಾಯೋ...
ಸರಳುಗಳ ಹಿಂದಿನ ಲೋಕ -5ಒಡೆದ ಆಕ್ರೋಶದ ಕಟ್ಟೆ ನ್ಯಾಯಾಲಯದಲ್ಲಿ ವಿಚಾರಣೆಯಿದ್ದಾಗ ನಮ್ಮನ್ನು ಕಾರಾಗೃಹದಿಂದ ಪೋಲಿಸ್ ವ್ಯಾನಿನಲ್ಲಿ ಭದ್ರತೆಯೊಂದಿಗೆ ಕರೆದೊಯ್ಯಲಾಗುತ್ತಿತ್ತು. ದಾರಿಯುದ್ದಕ್ಕೂ 'ಎಲ್ಲಿಗಪ್ಪ ಎಲ್ಲಿಗೆ? ಇಂದಿರಮ್ಮನ ಜೈಲಿಗೆ', 'ತು...
ಸೋನಿಯಾ ಅಮೇರಿಕೆಯಿಂದ ವಾಪಸಾಗಿ ಲೋಕಸಭೆಯ ಕಲಾಪಗಳಲ್ಲಿ ಮತ್ತು ತಮ್ಮ ಪಕ್ಷದ ಬೈಠಕ್ ವೊಂದರಲ್ಲಿ ಭಾಗಿಯಾದರು ಎಂದು ವರದಿ. ತಮ್ಮ ತಾಯಿಯವರ ಅನಾರೋಗ್ಯದ ಕಾರಣ ಅವರ ಶುಶ್ರೂಷೆಗೆಂದು ಅಮೆರಿಕೆಗೆ ಹೋಗಿದ್ದರು ಸೋನಿಯಾ ಗಾಂಧೀ.
ಕೇರಳದ ಪಾಲಕ್ಕಾಡ್‌ನಲ್ಲಿರುವ "ಹೇಮಾಂಬಿಕ ದೇವಸ್ಥಾನ"ದಲ್ಲಿ ದೇವಿಯ ವಿಗ್ರಹವಿಲ್ಲ! ಎರಡು ಕೈಗಳು ಮಾತ್ರ!! ದೇವಿಯ ಬದಲು ಎರಡು ಕೈಗಳನ್ನು ಮಾತ್ರ ಪೂಜಿಸುವ ದೇಶದ ಏಕೈಕ ದೇವಾಲಯವಿದು. ಇದನ್ನು emoor bhagavati temple, kaipathy temple ಎಂದೂ...
ಪರಿಪಕ್ವವಾದತೊಂಭತ್ತರ ಇಳಿವಯಸ್ಸಿನಲ್ಲಿ,ಕಾಯುತ್ತಿದ್ದರೂಯಮರಾಜಮನೆ ಬಾಗಿಲಿನಲ್ಲಿ,ಅದ್ಯಾವುದೋ ಅವ್ಯಕ್ತ ಸೆಳೆತಕ್ಕೆಒಳಗಾಗಿ, ದಿಢೀರನೇಆತ್ಮಹತ್ಯೆಗೆ ಶರಣಾಗಿ,ಇಹಲೋಕ ತ್ಯಜಿಸಿದವರನೆನೆದು ನಾನಿಜದಿ ಏನನ್ನಲಿ?ತೃಪ್ತನಾಗನುಮನುಜಪರಿಪಕ್ವನಾದರೂ,ಹತ್ತಿ...
ಸಾಧನೆಗೆ ಮಿತಿಯಿಲ್ಲ, ಸಾಧಿಸೋ ಛಲದ ಮೂಲವದು ದುಡುಕು ಸಿದ್ದಾ೦ತ... ಅಮಲೇರಿದ ಪ್ರಶ್ನೆಗಳೆಲ್ಲಕ್ಕು ಸಿಧ್ದ ಉತ್ತರವೆಲ್ಲವೂ ಬರಿ ನಿಮಿಷ ವೇದಾ೦ತ... ಹುಟ್ಟೋ ಸೂರ್ಯ ಸು೦ದರ, ಮುಳುಗೋ ಸೊರ್ಯನೂ ಬಲು ಸು೦ದರ... ಬಾಡಿಗೆಯ ಬೆಳಕ ಬೀರೋ ಚ೦ದ್ರನೋ ಬಲು ಮ...
ವಾರೇ..... ವಾಹ್.......ನಮ್ಮೂರಿನ ಕೆಸರು ಗದ್ದೆಯಲ್ಲಿಸೊಗಸಾಗಿ ಬೆಳದ ಹುಲ್ಲಿನ ಮದ್ಯಸುಂದರವಾಗಿ ಕಂಡಹುಡುಗಿಯೊಬ್ಬಳ ಜೊತೆಯಲ್ಲಿಅಣ್ಣಾವ್ರ ಹಾಡು ಹಾಡಿಕೊಂಡುಹಾಗೆ ಸುಮ್ಮನೆಒಂದು ಲುಕ್ ಕೊಟ್ಟರೆಎನ್ ಮಜಾ ಅಂತೀರಾ...!ವಾರೇ..... ವಾಹ್.....ಬೆಂಗಳ...
ಸ್ನೇಹಿತರೇ,ನನ್ನ ವಿಳಾಸಕ್ಕೆ ಮಿಂಚಂಚೆ ಮೂಲಕ ವಿಡಿಯೋಕಾನ್ ಇಲೆಕ್ಟ್ರಾನಿಕ್ಸ್ ಎಂಬ ಸಂಸ್ಥೆಯಿಂದ ಉದ್ಯೋಗದ ಆಮಿಷದೊಂದಿಗೆ ಒಂದು ಪತ್ರ ಬಂದಿದೆ.ಈ ಕೆಲಸ ಬೇಕಾದರೆ ಸಂದರ್ಶನಕ್ಕೆ ಮೊದಲು ಹಣಕಟ್ಟಬೇಕಾಗಿದೆ. ಇಂಥ ಸಂದೇಶಗಳು ನಿಮಗೂ ಬರಬಹುದು.ಜಾಗರೂಕರ...