ಕೇರಳದ ಪಾಲಕ್ಕಾಡ್‌ನಲ್ಲಿರುವ "ಹೇಮಾಂಬಿಕ ದೇವಸ್ಥಾನ"ದಲ್ಲಿ ದೇವಿಯ ವಿಗ್ರಹವಿಲ್ಲ!

ಎರಡು ಕೈಗಳು ಮಾತ್ರ!!

ದೇವಿಯ ಬದಲು ಎರಡು ಕೈಗಳನ್ನು ಮಾತ್ರ ಪೂಜಿಸುವ ದೇಶದ ಏಕೈಕ ದೇವಾಲಯವಿದು.

ಇದನ್ನು emoor bhagavati temple, kaipathy temple ಎಂದೂ ಕರೆಯುವರು.

************** 

೧೯೭೮ರಲ್ಲಿ ಕಾಂಗ್ರೆಸ್ ಪಾರ್ಟಿ ಒಡೆದಾಗ ಇಂದಿರಾಗಾಂಧಿ ಹೊಸ ಪಾರ್ಟಿ(ಕಾಂಗ್ರೆಸ್ ಐ) ಮಾಡಿದರು. ಆಗ ಚುನಾವಣೆ ಚಿಹ್ನೆಯ ಬಗ್ಗೆ ವಿವಾದಗಳಾದವು. ಆ ಸಮಯದಲ್ಲಿ ಅಧಿಕಾರ ಕಳೆದುಕೊಂಡಿದ್ದ ಇಂದಿರಾಗಾಂಧಿ, ಕೇರಳದ ಮುಖ್ಯಮಂತ್ರಿಯಾಗಿದ್ದ ಕರುಣಾಕರನ್ ಜತೆ, ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ದೇವಾಲಯದಿಂದ ಪ್ರಭಾವಿತರಾಗಿ "ಕೈ"ಯನ್ನು ಚುನಾವಣೆ ಚಿಹ್ನೆಯಾಗಿ ಆಯ್ಕೆ ಮಾಡಿರ"ಬಹುದು".

(ವಿಷಯ,ಚಿತ್ರ-ನೆಟ್‌ನಿಂದ)

-ಗಣೇಶ.