ಜನಪ್ರಿಯ ಪುಟಗಳು
Most Read · ೫೩,೭೧೬ ಲೇಖನಗಳು
ಒಗೆದ ಬಟ್ಟೆ!
ಎಲ್ಲ ಭಾಷೆಗಳಿಗೂ ತನ್ನದೇ ಆದ ಸೊಗಡು ಇರುತ್ತದೆ. ನಮ್ಮ ದೇಶದಲ್ಲಿ ಪ್ರತಿ ಒಂದು ಕಿಲೋ ಮೀಟರಿಗೆ ಒಂದು ಭಾಷಾ ವೈಶಿಷ್ಟ್ಯ ಕಾಣಬಹುದು. ಅದರಲ್ಲಿ ನಮ್ಮ ಉತ್ತರ ಕರ್ನಾಟಕ ಭಾಷೆ ಬೆಂಗಳೂರಿಗರಿಗೆ ಒಂದು ಸೋಜಿಗ. ಇಂದಿನ ಬೀChi ಎಂದೇ ಜನಪ್ರಿಯರಾಗಿರುವ ಗ...
70 ಮಿಲಿಯನ್ ವರುಷ ನಿರ್ವಂಶವಾಗಿದೆ ಎಂದೆಣಿಸಿದ್ದ ಮೀನಿನ ಶೋಧ
22 ಡಿಸೆಂಬರ್ 1938ರ ಮುಂಜಾನೆ. ದಕ್ಷಿಣ ಆಫ್ರಿಕಾದ ಪೂರ್ವ ಕೇಪ್-ನಲ್ಲಿರುವ ಪೂರ್ವ ಲಂಡನ್ ಮ್ಯೂಸಿಯಂನ ಕ್ಯುರೇಟರ್ ಮಾರ್ಜೋರಿ ಕೊರ್ಟಿನೇ ಲಾಟಿಮರ್ ಅವರಿಗೊಂದು ಫೋನ್ ಕರೆ ಬಂತು. ಅಲ್ಲಿನ ಟ್ರಾಲರ್-ಗಳಲ್ಲಿ ಮೀನು ಹಿಡಿಯುವವರಿಗೆ ಅವರೊಂದು ವಿನಂತಿ...
ಕಪಾಲ ಬರದ ಕಥೆ
ಮಾಸ್ಟಿಂಗ್ ಬಗ್ಗೆ ನಾಲ್ಕು ಕಂತುಗಳಲ್ಲಿ ಬರೆದ ನಂತರ ಯಾಕೋ ಸಾಕು ಎನ್ನಿಸಿ ಮೊಮ್ಮಗನ ಅಚ್ಚರಿಯ ಪಾಪ್ ಕಾರ್ನ್ ಬಗ್ಗೆ ಬರೆದೆ. ಇದನ್ನು ಓದಿದ ನನ್ನ ಮಿತ್ರ ಹಾಗೂ ಹಳೆ ವಿದ್ಯಾರ್ಥಿ ಶ್ರೀ ಗೌತಮ್ ಸರ್ ಅಣ್ಣಿಗೇರಿ ತಲೆಬುರುಡೆಗಳ ಬಗ್ಗೆ ಬರೆಯದೇ ಲೇಖನ...
ಎದೆಗೂಡ ಉಯ್ಯಾಲೆ
‘ಎದೆಗೂಡ ಉಯ್ಯಾಲೆ’ ಲೇಖಕ, ಕವಿ ರುಜುವಾನ್ ಕೆ. ಅವರ ದ್ವಿತೀಯ ಕವನ ಸಂಕಲನ. ಅಂತರಾತ್ಮದ ನಿರ್ಭರತೆಯಿಂದ ಕೂಡಿರುವ ಇಲ್ಲಿನ ಕವಿತೆಗಳನ್ನು ಕುರಿತಂತೆ ಕವಿ ಮಾತು “ಉಯ್ಯಾಲೆಯಲಿ ಜೀಕುವ ಮುನ್ನ…” ನಿಮ್ಮ ಓದಿಗಾಗಿ ಇಲ್ಲಿದೆ… 'ಭಾವ ಮಥಿಸಿ ಮಥಿಸಿ ಬಂ...
ಶಾಂತಿ ಹೈಟ್ಸ್ ಮತ್ತು ಮಹಾಭಾರತ ಪ್ರಶಸ್ತಿಗಳು
ಶಾಂತಿ ಹೈಟ್ಸ್‌ನಲ್ಲಿ ಮುಂಗಾರು ಮಳೆ ಪ್ರಾರಂಭವಾಗಿತ್ತು. ಆದರೆ ಶರ್ಮಾ ಮನೆತನದ ಅವಳಿ ಜವಳಿ ಮಕ್ಕಳು ಕಾರಿಡಾರ್‌ನಲ್ಲಿಯೇ ಸ್ಕೇಟ್‌ಬೋರ್ಡ್ ಓಡಿಸುವುದನ್ನು ಕಲಿತಂದಿನಿಂದ, ಆ ವಸತಿ ಸಮುಚ್ಚಯದಲ್ಲಿ 'ಶಾಂತಿ' ಎಂಬುದು ಕೇವಲ ಹೆಸರಿಗೆ ಮಾತ್ರ ಉಳಿತ್ತ...
ಎಂಬತ್ತರ ಕೊಯ್ಲಿನ ಕಾಳುಗಳು: ಹರಳುಗಟ್ಟಿದ ಅನುಭವಗಳು (ಭಾಗ 2) ಅಡ್ಡೂರಿನ ಪ್ರವಾಸಿಧಾಮ!
ಪ್ರವಾಸೋದ್ಯಮಕ್ಕಾಗಿ ಅಲ್ಲಲ್ಲಿ ರಿಸಾರ್ಟ್‌ಗಳು ತಲೆ ಎತ್ತುತ್ತಿವೆ. ಇದಕ್ಕಾಗಿ ಕೋಟಿಗಟ್ಟಲೆ ರೂಪಾಯಿಗಳ ಹಣದ ಹೊಳೆಯೇ ಹರಿಯುತ್ತಿದೆ. ಇದರಲ್ಲಿ ಒಂದಷ್ಟು ಕಾಣದ ಕೈಗಳಿಗೆ ಹೋಗುತ್ತಿವೆ. ಏನಿದ್ದರೂ ಇವೆಲ್ಲಾ ಕೃತಕ. ಪ್ರವಾಸಿ ಧಾಮಗಳು ಒತ್ತಡದ ಜೀವನ...
ತಮಿಳುನಾಡಿನ ಮದುರೈ
ಮದುರೈ ತಮಿಳುನಾಡಿನ ಇತಿಹಾಸ, ಧರ್ಮ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಪ್ರಮುಖ ಕೇಂದ್ರವಾಗಿದೆ. ಸಾವಿರಾರು ವರ್ಷಗಳ ಪುರಾತನತೆಯನ್ನು ಹೊಂದಿರುವ ಈ ನಗರವು ಇಂದಿಗೂ ತನ್ನ ಪ್ರಾಚೀನ ಪರಂಪರೆಯನ್ನು ಉಳಿಸಿಕೊಂಡಿದೆ. ವೈಗೈ ನದಿಯ ದಡದಲ್ಲಿರುವ ಮಧುರೈ...
ಶ್ರೀ ಕೃಷ್ಣ ಸಂಧಾನ - ತಾಳಮದ್ದಳೆ
ದೇರಾಜೆ ಸೀತಾರಾಮಯ್ಯ ರಂಗ ಮಂದಿರ ಹಾಗೂ ಸಪ್ತಕ ವೇದಿಕೆಯ ಉದ್ಘಾಟನೆಯು ಅಕ್ಟೋಬರ್ ೧೧ರಂದು ಭಾನುವಾರ ೩.೩೦ಕ್ಕೆ ಜರುಗಲಿದೆ.