ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Nithin Shetty
Nithin Shetty

Nithin Shetty

Nitte

೫೩ ಲೇಖನಗಳು ೧೮,೪೦೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕಾಗದದ ಸರಪಳಿ

ಮೇ ೧೮ ಕವನ ೫೫ ವೀಕ್ಷಣೆ

ಕದ್ದ ಕ್ಷಣಗಳನ್ನು ನೆನಪುಗಳೊಂದಿಗೆ ಗುಣಿಸಿ, ತುಂಬಿಸುತ್ತಿರುವೆ ದಿನವೂ ಈ ಕಾಲದ ಸೀಸೆ... ತಿರುಗಿ ಬರುವುದೇ ಆ ಕ್ಷಣ, ಕೈ ಸೇರುವುದೇ, ಕೈ ಜಾರಿದ ಯೌವ್ವನ, ಎಂಬುದೊಂದೇ ಈಗ ಉಳಿದಿರುವ ಆಸೆ... ಬರಿಯ ಚಿಕ್ಕ ಪದಗಳಿಗೆ ಮುರಿದು ಬೀಳುವುದೇ ಪ್ರೀತಿ,...

ಮರೆತ‌ ಮಾಧುರ್ಯ‌...

ಜುಲೈ ೦೬ ಕವನ ೫೯೩ ವೀಕ್ಷಣೆ

ಮಾಧುರ್ಯ‌ ಕ್ಷೀಣವಾಗಿ ಕಣಿವೆಗಳ ಮೇಲಿಂದ‌ ತೇಲಿದೆ ಬಲಹೀನ‌... ಒಂಟಿ ಶ್ರುತಿಗಳು, ಹೊತ್ತು ತಂದ‌ ಗಾಳಿಯ ಮೇಲೆ ನಡೆಸಿವೆ, ಸುಂದರ‌ ಸಮ್ಮಿಲನ‌... ಏರುತ‌ ಮರದ‌ ತುದಿಗಳ, ಜಾರುತ‌ ಎಲೆಗಳ‌ ನಡುವೆ, ಮೆಲ್ಲ‌ ಕ್ಷೀಣಿಸುತ‌... ಕಿರಣಗಳ‌ ಜೊತೆ ಚಕ್ಕಂದ‌...

ಒಂದು ಮರ‌, ಮೂರು ಬಳ್ಳಿ...

ಜನ ೨೨ ಕವನ ೫೯೬ ವೀಕ್ಷಣೆ

೧. ಕರಕು ನೆಲದಲ್ಲಿ, ಬಿಸಿಯೆಬ್ಬಿಸಿದ‌ ಒಂಟಿ ಕಣ್ಣಿನ‌ ನೇಸರ‌... ವಿರಸದಿ ಭೂಮಿ, ತೋರಿದೆ ಬರಡು ಹುಸಿಬಿಂಬ, ತೋರಿ ಕಾತರ‌... ಬೆಂದ‌ ನೆಲದಿ ಬಿರುಕುಗಳು ಮೂಡಿದೆ, ಹೆಪ್ಪುಗಟ್ಟಿದ‌ ರಕ್ತ‌ ಒಡೆದಂತೆ... ಸೂರ್ಯನಿಂದ‌ ಸುಡುವ‌ ಒಡಲು, ರಾತ್ರಿಯ‌ ಬೆ...

ಪಲಾಯನ ಮ೦ತ್ರ...

ಸೆಪ್ಟೆಂ ೨೬ ಕವನ ೭೮೩ ವೀಕ್ಷಣೆ

ನೋವಿ೦ದಲೇ ನಾನು ಜೀವ೦ತ..ಅಗೋಚರ ಲೋಕದಲ್ಲಿ ನಾ ಅನ೦ತ...ಇಲ್ಲಿ ಉರಿವ ಸೋರ್ಯನಿಹೂ ಉ೦ಟು, ಎಲ್ಲ ಸುಡುವ ಕನಸು...ನಗುವ ಮುಖಗಳಿಗೆಲ್ಲ, ನನ್ನ ಕೊಲ್ಲುವ ಮನಸು...ಬೆಳ್ಳಿ ಚ೦ದ್ರನ ಭೀಕರತೆಯನ್ನು ಹೇಗೆ ವರ್ಣಿಸಲಿ ನಾನು...?ಪದರ ಪದರಗಳ ನಡುವೆ ಹುಸಿದ ನ...

ಪಲಾಯನ ಮ೦ತ್ರ...

ಸೆಪ್ಟೆಂ ೨೬ ಕವನ ೬೪೮ ವೀಕ್ಷಣೆ

ನೋವಿ೦ದಲೇ ನಾನು ಜೇವ೦ತ...ಅಗೋಚರ ಲೋಕದಲ್ಲಿ ನಾ ಅನ೦ತ...ಇಲ್ಲಿ ಉರಿವ ಸೋರ್ಯನಿಗೂ ಉ೦ಟು, ಎಲ್ಲ ಸುಡುವ ಕನಸು...್ನಗುವ ಮುಖಗಳಿಗೆಲ್ಲ, ನನ್ನ ಕೊಲ್ಲುವ ಮನಸು... ಬೆಳ್ಳಿ ಚ೦ದ್ರನ ಭೀಕರತೆಯನ್ನು ಹೇಗೆ ವರ್ಣಿಸಲಿ ನಾನು...?ಪದರ ಪದರಗಳ ನಡುವೆ ಹುಸಿ...

ಮುರಿವ ಕನಸುಗಳು...

ಡಿಸೆಂ ೧೪ ಕವನ ೭೬೪ ವೀಕ್ಷಣೆ

ಬಚ್ಹಿಟ್ಟ ಕನಸುಗಳು, ಕನವರಿಸಿದೆ ರಾತ್ರಿಯಲ್ಲಿ... ಉಸುರಿದೆ ಪದಗಳನು, ಅರ್ಥವರಿಯದ ರೀತಿಯಲ್ಲಿ... ಕರೆದಿದೆ ಅನುರಾಗದಲ್ಲಿ, ನನ್ನ ಹೆಸರನು ರಾಗದಲ್ಲಿ... ಕರೆದೊಯ್ಯಲು ದಾರಿಯಲಿ, ಓಗೊಟ್ಟಿದೆ ಕೋಗಿಲೆ ಗಾನದಲ್ಲಿ... ಪೋಣಿಸಿದ ಸ್ವರಗಳು ಸ೦ಗೀತದ೦ತ...

ನಾ ಕನ್ನಡಿ...

ಆಗಸ್ಟ್ ೨೪ ಕವನ ೯೬೫ ವೀಕ್ಷಣೆ

ನಾ ಕನ್ನಡಿ, ನಿನ್ನ೦ದವ ನೋಡು ನನ್ನಲ್ಲಿ... ಮುರಿದಿಲ್ಲ, ಮಾಸಿಲ್ಲ, ಸುಳ್ಳಿಲ್ಲ, ಇದ್ದ೦ತಿಹೆ ನೋಡಿಲ್ಲಿ... ಪ್ರತಿಫಲಿಸಿದೆ ಪ್ರತಿ ದೃಶ್ಯ, ಪ್ರತಿ ದೃಶ್ಯದಲ್ಲೂ ನಾ ಅದೃಶ್ಯ... ಬಣ್ಣ ಬಣ್ಣವೂ ಬಿ೦ಬಿಸಿದೆ ನನ್ನಲ್ಲಿ, ನನ್ನ ಬಣ್ಣವೂ ಅಸಹ್ಯ... ಮ...

ಹಗಲು...

ಜೂನ್ ೨೭ ಕವನ ೭೪೭ ವೀಕ್ಷಣೆ

ತೇಲಿತು ದೋಣಿ ನೀಲಾಗಸದಲ್ಲಿ, ಏರಿದೆ ಮೋಡದ ಅಲೆಯ... ದಾಟಿದೆ ಲೋಕದ ಬೇಲಿಯನು, ಅರಸುತ ಹರುಷದ ಸೆಲೆಯ... ಭಾರ ಮನಸ್ಸನ್ನು ಜಾರಿ ಬಿಟ್ಟಿದೆ ಮಳೆಯಲ್ಲಿ, ದೋಣಿಯ ಒಡಲದು ಆಗಿದೆ ಹಗುರ... ನು೦ಗುವ ಕಡಲನು ಕೆಳಗಿಟ್ಟು, ಮೇಲೇರಿದೆ ದೋಣಿ ಹಾರಿ, ನೋಟವೆಲ...

ಮನವಿ...

ಏಪ್ರಿಲ್ ೦೫ ಲೇಖನ ೧,೦೨೩ ವೀಕ್ಷಣೆ

ನೀಲಿ ಬಾನ೦ಗಳದಲ್ಲಿ ಬೂದಿ ಎರಚಿ ಬಣ್ಣ ಮಸುಕು... ಕುದಿವ ಸೂರ್ಯನ, ಎದೆಯಲ್ಲಿ ಹಿಡಿದರೂ ಕತ್ತಲು ಬದುಕು... ಬರೆಯದ ಕಾಗದವ, ಹರಿಯದೇ ಕೂಡಿಟ್ಟು, ಪೀಡೆಯಾಗಿದೆ ನೆನಪು... ನೂರು ಮುಖಗಳಲ್ಲಿ, ಹೃದಯವ ಹ೦ಚಿ, ಕಾದ ಕ೦ಗಳಲ್ಲಿ ಇ೦ಗಿಲ್ಲ ಇನ್ನೂ ಹೊಳಪು.....

ನನ್ನ ನಾಟಕ, ನಾ ಪಾತ್ರಧಾರಿ...

ಫೆಬ್ರ ೨೪ ಕವನ ೯೪೫ ವೀಕ್ಷಣೆ

ಬಣ್ಣವ ಬಳಿದು, ಗೆರೆಗಳಲ್ಲಿ ನಿಜಮುಖವ ಅಡಗಿಸಿದ ವಿದೂಷಕ... ಅ೦ಕು ಡೊ೦ಕು ನಗುವಿನ ಮುಖವಾಡದಿ, ಭಾವನೆಗಳ ಬಚ್ಹಿಟ್ಟ ಭಾವುಕ... ಅನುಭವಿಸಿದ ಅವಮಾನವನೆಲ್ಲ, ಗೋಳಾಡಿ, ಪದಗಳಾಗಿಸಿ ಮರೆಯುವುದೊ೦ದೆ ತವಕ... ಸುಡುಗಾಡಿನಲ್ಲಿ ಅರಳಿದ ಹೂಗಳಿಗೆ ಚಿಟ್ಟೆ...

ಮರುಳನ ಮನವಿ...

ಫೆಬ್ರ ೧೮ ಕವನ ೬೫೯ ವೀಕ್ಷಣೆ

ಮರಳುಗಾಡಿನ ಮಧ್ಯೆ, ಮರುಳ ಹಚ್ಹಿದ ಮೊ೦ಬತ್ತಿ... ಹಸಿವು ಇ೦ಗದ ಊರಲ್ಲಿ, ಹಿಡಿದಿಹ ತೆರೆಯದ ಬುತ್ತಿ... ನಿನ್ನ ಹೆಜ್ಜೆ ಸರಿದ೦ತೆ ಮರುಳಲ್ಲಿ, ಹಾಡಿದೆ ಕಣಗಳು... ಅವಮಾನವಾದ೦ತೆ ನೋವಿಗೆ, ನಿನ್ನ ನೋಡಿ ಮರುಳ ನಗಲು... ಬೆವರಿಳಿದ೦ತಾಯಿತು ಬೆಳದಿ೦ಗಳ...

ಮುಖವದು ನಿನ್ನದೇ...

ಫೆಬ್ರ ೧೩ ಕವನ ೮೧೦ ವೀಕ್ಷಣೆ

ಮುಳ್ಳುಗಳು ನಡೆದಿಲ್ಲ, ಸಮಯವೂ ನಿ೦ತು ಮೋಜು ನೋಡುತ್ತಿರಬಹುದು... ಬಿ೦ಬ, ಪ್ರತಿಬಿ೦ಬವಿಲ್ಲ , ಕನ್ನಡಿಯ ಗಾಜುಗಳು ಚೂರಾಗಿರಬಹುದು... ದಿಟ್ಟಿಸಿ ನೋಡಿದ೦ತೆ, ನೋಡಿದ ಕಾಗದ ಎಣಿಸಿದ೦ತೆ ಖಾಲಿಯಾಗಿಲ್ಲ... ಮುಖವದು ನಿನ್ನದೆ, ನಕ್ಕ೦ತೆ ಕ೦ಡ೦ತೆ ನೋಡಿ...