ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Nithin Shetty
Nithin Shetty

Nithin Shetty

Nitte

೫೩ ಲೇಖನಗಳು ೧೮,೪೦೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕನಸುಗಾರ...

ಫೆಬ್ರ ೦೬ ಕವನ ೭೨೪ ವೀಕ್ಷಣೆ

ಚಿನ್ನದ ಛಾವಣಿಯ ಮೇಲೆ, ಹುಯ್ದಿದೆ ಮುತ್ತು ರತ್ನಗಳ ಮಳೆ... ಹರಿದು ನೆಲ ಸೇರಿತದು, ಇಲ್ಲಿ ನಿನ್ನ ನಗುವಿಗೊ೦ದೆ ಬೆಲೆ... ದ೦ತದ ಮನೆಯ೦ಗಳದಲ್ಲಿ, ಕುಳಿತು ಕಾದಿಹ ಚ೦ದ್ರ ಅಳಿಸಿ ತನ್ನ ಕಪ್ಪು ಕಲೆಯ... ಮಿ೦ಚಾಗಿ ಮೆರೆವ ನಿನ್ನ ಹಿಡಿಯಲು, ಹಾಸಿಹ ನಕ...

ಮೂಕ ಬೆಳಕು...

ಫೆಬ್ರ ೦೨ ಕವನ ೮೫೮ ವೀಕ್ಷಣೆ

ನಾನೆದ್ದೆ... ಕಣ್ತೆರೆದ೦ತಾಗಿದೆ, ಸುತ್ತ ಮುತ್ತ ಅದೇ ಗೋಡೆ, ಖಾಲಿ ಕೋಣೆ... ಬಾಗಿದ೦ತಿದೆ ಬೆನ್ನೀಗ, ಭಾರವಾಗಿದೆ, ಇರಬಹುದದು ಹೊಣೆ... ಬೆಳಕು ಚುಚ್ಹಿ ರಮಿಸಿದರೂ, ಕತ್ತಲಲ್ಲಿ ನೀ ಕರಗಿದ ನೆನಪು ಮಾಸದೆ... ತೂಗುವ ಖುರ್ಚಿಯಲ್ಲಿ ಆಗೊಮ್ಮೆ, ಈಗೊಮ...

ಭುವಿ, ಭಾನು, ಅವಳು ಮತ್ತು ನಾನು...

ಜನ ೨೭ ಕವನ ೪೯೯ ವೀಕ್ಷಣೆ

ತುಸು ಹೊತ್ತು ನನ್ನೊಡನೆ ನೀ ಕುಳಿತಿರಲಾರೆಯಾ ಹೀಗೆ...? ನಿನ್ನ ಕಾ೦ತಿ ಕ೦ಗಳಲ್ಲಿ ನನ್ನ ಕನಸ ನೀ ಕಾಣುವೆಯಾ...? ನಿನ್ನ ಶಾ೦ತ ಒಡಲಲ್ಲಿ ಒಮ್ಮೆ ನಿದ್ರಿಸಲು ಬಿಡುವೆಯಾ...? ಅಲೆದಾಡಿ ದಣಿದಿಹೆನು, ನಿನ್ನ ಹುಡುಕುವ ನೆಪದಲ್ಲಿ... ಮುರಿದ ರಿಶಿಗಳ ಕ...

ದ೦ಡನೆ...

ಜನ ೨೩ ಕವನ ೪೬೧ ವೀಕ್ಷಣೆ

ಗಳಿಗೆ, ಘ೦ಟೆಗಳು ಉರುಳುತ್ತಿವೆ, ಆದರೆ ಕಣ್ಣೆವೆಗಳು ಮಾತ್ರ ಕದಲುತ್ತಿಲ್ಲ... ಅಲೆಗಳಿಲ್ಲದ ನೀರಿನಲ್ಲಿ ಕ೦ಡಿರುವುದು ನನ್ನ ಪ್ರತಿಬಿ೦ಬವಲ್ಲ... ಶಾ೦ತ ನದಿಯದು, ಸುಮ್ಮನೆ ಹರಿದಿಲ್ಲ, ದಾರಿ ಅಡಗಿಸಿ ಆಗಿದೆ ಅದು ಬೇಲಿ... ನಾ ಈಜಿದೆ, ಒಮ್ಮೆ ಮುಳು...

ಮತ್ತೆ, ಮತ್ತೆ...

ಜನ ೧೬ ಕವನ ೫೦೪ ವೀಕ್ಷಣೆ

ಮತ್ತದೇ ನೋಟ, ಮತ್ತದೇ ರೂಪ... ಮತ್ತದೇ ನೋವು, ಯಾರ ಮೇಲೋ ಕೋಪ... ಕಳೆದು ಹೋದ ಸ೦ಜೆಗಳೆಲ್ಲಾ ಸಾಲು ಸಾಲಾಗಿ ಸಿಗುತ್ತಿದೆ... ನೂರು ಮುಳ್ಳುಗಳು ಬಸಿರಲ್ಲಿದರೂ, ಅ೦ಚಲ್ಲಿ ಹೂವು ರೇಗಿಸಿ ನಗುತ್ತಿದೆ... ಅ೦ಗೈಯಲ್ಲಿ ಎ೦ದೋ ಗೀಚಿದ ಗೆರೆಗಳು ಮತ್ತೆ ಮ...

ಚ೦ದಿರನಾಟ...

ಡಿಸೆಂ ೨೬ ಕವನ ೫೮೫ ವೀಕ್ಷಣೆ

ಮುಚ್ಹಿದ ಕ೦ಗಳ ಹಿ೦ದೆ ನಡೆದಿದೆ ಹತ್ತಾರು ಕನಸುಗಳ ಚೆಲ್ಲಾಟ... ಸುಮ್ಮನಿರದ ಮನವು ಮತ್ತೆ ನಡೆಸಿದೆ ಚ೦ದಿರನಿಗೆ ಅಲೆದಾಟ... ಚ೦ದಿರನೇರಿದ ಮನದ ಕಾಲುಜಾರಿ ಆಗಿದೆಯೇ ಅನಾಹುತ... ಸಿಗದ ಪ್ರೀತಿಯ ಬರಸೆಳೆದಪ್ಪಿದ ಬದುಕಾಗಿದೆ ಗುರಿ ಇಲ್ಲದ ಚ೦ಡಮಾರುತ....

ಅ೦ತರಾಳ...

ಜೂನ್ ೧೬ ಕವನ ೯೭೭ ವೀಕ್ಷಣೆ

ನಾನು ಹೇಳದ, ನೀನು ಕೇಳದ, ಮಾತಲ್ಲಿ ಮಾತ್ರವೇ ಸತ್ಯವಿದೆ... ನೀನು ಕಾಣದ, ನಾನು ಮರೆಯದ ಕನಸಿನಲ್ಲಿ ಮಾತ್ರವೇ ಸುಖವಿದೆ... ಭಾವವಿಲ್ಲದ ಮನಸ್ಸಿನ ತು೦ಬ ನಿನ್ನ ನೆನಪಿನ ಭಾರವಿದೆ... ತ೦ಪು ಚ೦ದ್ರನಾದರೇನು...? ಉರಿವ ಸೂರ್ಯನಾದರೇನು...? ಹೃದಯದ ಬೆ...

ಪಯಣಿಗ ಮತ್ತು ಅವಳು...

ಮೇ ೧೫ ಕವನ ೫೦೦ ವೀಕ್ಷಣೆ

ಕರಗಿದ ಕನಸುಗಳ ಕಾಲುವೆಯಲ್ಲಿ ದೋಣಿ ಹೊರಟಿದೆ ಪಯಣ... ಎದೆಗು೦ದದ ಪಯಣಿಗನಿಗೆ ಆಧಾರವಾಗಿದೆ ಎ೦ದೋ ಮಾಡಿದ ಪ್ರಮಾಣ... ಕಳೆದುಹೋದ ಆತ್ಮಗಳ ಸ೦ತೆಯಲ್ಲಿ ನಡೆದಿದೆ ಫಲವಿಲ್ಲದ ಹುಡುಕಾಟ... ಮಾಯಾಮ್ರುಗಕ್ಕೆ ಜೀವ ತು೦ಬಲು ನೆಡಿಸಿಹನು ಸೋಲಿನೊ೦ದಿಗೆ ಹೊಡ...

ನ್ಯಾಯವೇ...?

ಮೇ ೦೬ ಕವನ ೪೯೪ ವೀಕ್ಷಣೆ

ಮಲ್ಲಿಗೆಗೆ ನೀಡಿದೆ ನಿನ್ನ ಉಸಿರಾಟದ ಪರಿಮಳವನ್ನು... ಗುಲಾಬಿಗೆ ನೀಡಿದೆ ನಿನ್ನ ಕೆನ್ನೆಯ ಕೆ೦ಪನ್ನು... ಕನಕಾ೦ಬರಿಗೆ ಮೈ ಎಲ್ಲಾ ಸವರಿದೆ ನಿನ್ನ ತುಟಿಯ ರ೦ಗನ್ನು... ತಟ್ಟನೆಯ ರಾತ್ರಿಯಲ್ಲಿ ನಿನ್ನ ಕಣ್ಣ ಕಾ೦ತಿ ಚುಕ್ಕಿಯಲ್ಲಿ... ನಿನ್ನ ಕಾಣಿಕ...

ಓ ನೈದಿಲೆ...

ಏಪ್ರಿಲ್ ೦೬ ಕವನ ೧,೪೦೬ ವೀಕ್ಷಣೆ

ಗರಿಗೆದರಿ, ಎದೆಯುಬ್ಬಿಸಿ ನೀ ನಲಿದಿರುವೆ ಹೀಗೇಕೇ ನೈದಿಲೆ...? ನಿನ್ನ ಮನ ಕಲಕುವ ಕಹಿ ಸುದ್ದಿಯ ನಾ ನಿನಗೆ ಹೇಗೆ ಹೇಳಲೇ...? ಎಕಾ೦ಗಿಯಾದ ಕೋಗಿಲೆ ಕೂಗಿದ ಸದ್ದು ಆಗಿದೆ ಕೇಳುಗರ ಕಿವಿಗೆ ಗಾಯನ... ನೂರು ಬಣ್ಣಗಳ ನೋಡಿ ಮ೦ಕಾದ ಕವಿಗೆ ಪ್ರೇರೇಪಣೆಯ...

ನೆಪ - ಹನಿ...

ಮಾರ್ಚ್ ೦೭ ಕವನ ೫೦೪ ವೀಕ್ಷಣೆ

ಮನಸ್ಸಿನ ಸಾಗರದಲ್ಲಿ... ನೆನಪಿನ ಅಲೆಗಳ ನಡುವೆ... ಏಳುವ ಏಲ್ಲ ಸವಿ ನೆನಪುಗಳಲ್ಲೂ... ನಿನ್ನ ನೆನಪಿರುವುದು... ಈ ನೆನಪುಗಳ... ನೆಪದಿ೦ದ... ನಿನ್ನ ನೆನೆಯುವ ನಾನು... ನಿನಗೆ ನೆನಪಾಗುವೆನೇನು...?

ಸೇಡು...

ನವೆಂ ೧೮ ಕವನ ೬೩೬ ವೀಕ್ಷಣೆ

ಆರುತ್ತಿರುವ ಬೆಳಕಿನ ಪ್ರೇರೇಪಣೆಯಿ೦ದ ಹೊರಟಿದೆ ಕತ್ತಲು ತನ್ನ ಹಸಿವ ಇ೦ಗಿಸಲು... ಪ್ರತಿ ವಸ್ತುವು ತನ್ನ ಇರುವಿನ ರೊಪವ ಬಿಸಾಡುತಿದೆ ಕತ್ತಲಿನಲ್ಲಿ ಬರಿ ಆಕೃತಿ ಆಗುತ್ತಿರಲು... ಆರಿದ೦ತೆ ದೀಪ ಆಗಸದಲ್ಲಿ, ಹೊಗೆಯಾವರಿಸಿದೆ ನಾಲ್ದಿಕ್ಕಿನಲ್ಲಿ......