ನನ್ನವಳು...
ಚಂಚಲೆಯೋ ಈಕೆ ನೀರಿನ ಮೇಲಿನ ಪ್ರತಿಬಿಂಬದಂತೆ... ನಿಗೂಡವೋ ಈಕೆ ಸಪ್ತ ಸಾಗರದಂತೆ... ಅತ್ಯಮೂಲ್ಯವೋ ಈಕೆ ಚಿಪ್ಪಿನೊಳಗೆ ಅಡಗಿದ ರತ್ನದಂತೆ... ಪರಿಪೂರ್ಣವೋ ಈಕೆ ಹುಣ್ಣಿಮೆಯ ಚಂದ್ರನಂತೆ... ನನ್ನವಳೋ ಈಕೆ... ಈಕೆಯೇ ಎನ್ನ ಹೃದಯದ ಬಡಿತವಂತೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Nitte
ಚಂಚಲೆಯೋ ಈಕೆ ನೀರಿನ ಮೇಲಿನ ಪ್ರತಿಬಿಂಬದಂತೆ... ನಿಗೂಡವೋ ಈಕೆ ಸಪ್ತ ಸಾಗರದಂತೆ... ಅತ್ಯಮೂಲ್ಯವೋ ಈಕೆ ಚಿಪ್ಪಿನೊಳಗೆ ಅಡಗಿದ ರತ್ನದಂತೆ... ಪರಿಪೂರ್ಣವೋ ಈಕೆ ಹುಣ್ಣಿಮೆಯ ಚಂದ್ರನಂತೆ... ನನ್ನವಳೋ ಈಕೆ... ಈಕೆಯೇ ಎನ್ನ ಹೃದಯದ ಬಡಿತವಂತೆ...
ಅನಿಸುತಿದೆ ಯಾಕೊ ಇ೦ದು... ನಿನ್ನಿ೦ದನೆ ಈ ವಾಸನೆ ಎ೦ದು... ಕೆಂಗೇರಿ ಮೋರಿಯಲ್ಲಿ ನೀನು ಮಿಂದು ಬಂದವಲೆಂದು... ಅಯ್ಯೊ ಎ೦ತಾ ಕಚ್ಹಡ ವಾಸನೆ... ಸ್ನಾನ ಮಾಡಿಕೊ೦ಡು ಬಾರೆ ಹಾಗೆ ಸುಮ್ಮನೆ... ಬೀಸುವ ತಂಗಾಳಿಯು ತಂದಿದೆ ಕಚ್ಹಡ ವಾಸನೆ... ನೀನು ಪಕ್...
ಇ೦ದು ಜಗಳವಾಡಿದೆ ತ೦ಗಾಳಿಯೊಡನೆ ನಾನು... ನನ್ನ ಪ್ರಿಯೆಯ ಮು೦ಗುರುಳಿನ ಒಡನೆ ನೀನು ಆಡಬೇಡವೆ೦ದು... ಹುಚ್ಚ ನಾನು ಆ ಜಗಳವ ಗೆಲ್ಲಲಿಲ್ಲ... ಆದರೆ... ಪ್ರೇಮಿ ನಾನು ಆ ಜಗಳವ ನಿಲ್ಲಿಸಲಿಲ್ಲ.................................................
ಸುಮನ್ನಿರೋ ಚ೦ದ್ರಮ ಮಲಗಿರುವಳು ನನ್ನ ಗೆಳತಿ... ಮೆಲ್ಲಗೆ ಬೀಸೋ ಗಾಳಿಯೆ ಮಲಗಿರುವಳು ನನ್ನ ಗೆಳತಿ... ಚ೦ಚಲವಾಗದಿರು ಮನವೆ ಮಲಗಿರುವಳು ನನ್ನ ಗೆಳತಿ... ಅರಿಯೋ ಒಹ್ ಹುಚ್ಹು ಹೃದಯವೆ ಮಲಗಿರುವಳು ಅವಳು... ಅವಳೇ ನನ್ನ ಗೆಳತಿ...
ಕಣ್ಣಾ ಗೊ೦ಬೆಯಲ್ಲಿ ನಿನ್ನ ಚೆಲುವ ಸೆರೆ ಹಿಡಿದು ನಲಿಯುವ ಹೃದಯ... ತಾಯ ಮಡಿಲಿನಲ್ಲಿ ಮಲಗಿ, ಜೊಗುಳದ ಹಾಡಿಗೆ ಮೈ ಮರೆತು ಮಿಡಿಯುವ ಹೃದಯ... ಕುರುಡು ಪ್ರೇಮಕ್ಕೆ ಕಣ್ಣಾಗಿ, ಪ್ರೇಮಿಗೆ ಒಲವಿನ ಆಸರೆ ಈ ನನ್ನ ಹೃದಯ... ನಿನ್ನ ಕಾಲಡಿಯಲ್ಲಿ ನಲುಗಿದ...