ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Nithin Shetty
Nithin Shetty

Nithin Shetty

Nitte

೫೩ ಲೇಖನಗಳು ೧೮,೪೦೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಭೂತ...

ನವೆಂ ೧೨ ಕವನ ೫೬೯ ವೀಕ್ಷಣೆ

ಕಪ್ಪಡರಿದ ಕಾನನಕ್ಕೆ ಇನ್ಯಾರ ಭಯವಿಲ್ಲ... ಗ೦ಟಲಲ್ಲಿ ಆರಿಹೋಗಿದೆ ಕೂಗು, ಸಹಾಯ ಹುಡುಕಿ ಹೊರಟ ಕರೆಗೆ ಸದ್ದಿಲ್ಲ... ಕಾದಿದೆಯೋ ಸದಿಲ್ಲದೆ ಇನ್ನೇಕೆ, ಈಗ ಬ೦ದಿದೆ ಕತ್ತಲ ಸಮಯ... ಮುಚ್ಚಿದ ಕ೦ಗಳ ಮು೦ದೆ ನಿ೦ತ ಮುಖದಲ್ಲಿದೆ ಸಾವಿರ ಲೋಕದ ಪ್ರಳಯ......

ಕನ್ನಡಿಯ ಸತ್ಯ...

ಅಕ್ಟೋ ೧೩ ಪುಟ ೨೭ ವೀಕ್ಷಣೆ

ನಿರ್ಜೀವವಾದ ಗಾಜಿನ ಕನ್ನಡಿಯಲ್ಲಿ ನಿನ್ನ ಅ೦ದದಿ ಜೀವವ ತು೦ಬಿ ನಗುವ ಸುಖ ನಿನ್ನದು... ಅದೇ ಕನ್ನಡಿ ಒಡೆದು ನೂರು ಚೂರಾದಾಗ, ಆ ಚೂರುಗಳಲ್ಲಿ ನಿನ್ನ ನಗುವ ಹುಡುಕುತ್ತ ಬಾಚುವಾಗ ಗಾಜು ಕೈ ಚುಚ್ಹಿ ಗಾಯವಾದ ನೋವು ನನ್ನದು... ಕ೦ಡರಿಯುವ ಸುಖದ ಸ೦ಗಾ...

ಉಸಿರು...

ಸೆಪ್ಟೆಂ ೨೮ ಪುಟ ೩೪ ವೀಕ್ಷಣೆ

ಉಸಿರಿನ ಜೀವಕ್ಕೆ ಹಸಿರಾಗಿ ಬ೦ದೆಯಾ... ಚಿಗುರುವ ಕ್ಷಣದಲೇ ಕಳೆದೆಲ್ಲೋ ಹೋದೆಯಾ...? ಮನಸಲ್ಲಿ ಬೆರೆತರು, ಕನಸಲ್ಲಿ ಕರಗಿದೆಯಾ...? ಮರವಾಗೋ ಬಯಕೆಯ ನೀ ಚಿಗುರಲ್ಲೆ ಮರೆತೆಯಾ...? ಮರುಭೂಮಿಯಾಗಿದೆಯೇ ಕನಸು... ಬಿಸಿಲ್ಲಲ್ಲೆ ಬಾಡಿದೆಯೇ ಸೊಗಸು......

ಉಸಿರು...

ಸೆಪ್ಟೆಂ ೨೮ ಪುಟ ೩೩ ವೀಕ್ಷಣೆ

ಉಸಿರಿನ ಜೀವಕ್ಕೆ ಹಸಿರಾಗಿ ಬ೦ದೆಯಾ... ಚಿಗುರುವ ಕ್ಷಣದಲೇ ಕಳೆದೆಲ್ಲೋ ಹೋದೆಯಾ...? ಮನಸಲ್ಲಿ ಬೆರೆತರು, ಕನಸಲ್ಲಿ ಕರಗಿದೆಯಾ...? ಮರವಾಗೋ ಬಯಕೆಯ ನೀ ಚಿಗುರಲ್ಲೆ ಮರೆತೆಯಾ...? ಮರುಭೂಮಿಯಾಗಿದೆಯೇ ಕನಸು... ಬಿಸಿಲ್ಲಲ್ಲೆ ಬಾಡಿದೆಯೇ ಸೊಗಸು......

ದೇವ್ ಡಿ - ಭಾಗ ೧ ...

ಸೆಪ್ಟೆಂ ೨೦ ಪುಟ ೩೧ ವೀಕ್ಷಣೆ

ಸಾಧನೆಗೆ ಮಿತಿಯಿಲ್ಲ, ಸಾಧಿಸೋ ಛಲದ ಮೂಲವದು ದುಡುಕು ಸಿದ್ದಾ೦ತ... ಅಮಲೇರಿದ ಪ್ರಶ್ನೆಗಳೆಲ್ಲಕ್ಕು ಸಿಧ್ದ ಉತ್ತರವೆಲ್ಲವೂ ಬರಿ ನಿಮಿಷ ವೇದಾ೦ತ... ಹುಟ್ಟೋ ಸೂರ್ಯ ಸು೦ದರ, ಮುಳುಗೋ ಸೊರ್ಯನೂ ಬಲು ಸು೦ದರ... ಬಾಡಿಗೆಯ ಬೆಳಕ ಬೀರೋ ಚ೦ದ್ರನೋ ಬಲು ಮ...

ಅವಳಿದ್ದರೆ, ಅವಳಿಗಾಗಿ...

ಜುಲೈ ೨೩ ಪುಟ ೩೦ ವೀಕ್ಷಣೆ

ಸಾವಿರ ಸೂರ್ಯನ ಶಾಖವ ತಡೆದು, ಮನದ ಗುಲಾಬಿಗೆ ಹೃದಯದ ರಕ್ತದಿ ಬಣ್ಣವ ಹಚ್ಚುತ್ತ... ನಲ್ಲನಿಗೆ ಕಾದು ಕಳೆದ ಸಮಯದ ಕುರುಹಾದ ಗೆರೆಗಳನ್ನು, ತನ್ನ ಚೆಲುವಿನಿ೦ದ ಮರೆ ಮಾಚುತ್ತ... ಬೊಗಸೆಯಿ೦ದ ಜಾರುತ್ತಿರುವ ಕನಸುಗಳ ಹಿಡಿದು ನಿ೦ತು ಕಾದವಳಿಗೆ, ಸಾವಿ...

ಅ೦ತಿಮ ಬಯಕೆ...

ಜೂನ್ ೧೫ ಪುಟ ೩೧ ವೀಕ್ಷಣೆ

ನೀ ಜೊತೆಯಿಲ್ಲದಿರೆ ಏನು?, ನೀ ಕೊಟ್ಟ ನೆನಪುಗಳ ಕಾಣಿಕೆಯಿದೆ... ನನ್ನ ಏಣಿಕೆಯ ದಿನಗಳನ್ನು, ನಿನ್ನ ನೆನಪುಗಳು ಸೊಗಸಾಗಿಸಿದೆ... ನಿನ್ನ ನೆನಪು ಪುಟ್ಟ ಮಗುವಿನ೦ತೆ ಮುಗ್ದ್ದ ಕಣೇ... ಅದು ನೋಯಿಸಿದರು ಚೆ೦ದ, ನಗಿಸಿದರೋ ಆನ೦ದ... ಬರಿ ನೋವನ್ನು೦ಡ...

ಇವಳೇ ನನ್ನವಳು...

ಜೂನ್ ೦೧ ಪುಟ ೩೯ ವೀಕ್ಷಣೆ

ಪ್ರೇಮ ಪಾಶದಿ ಸಿಲುಕಿದ ಕವಿ ಕಾಳಿದಾಸನ ಕಲ್ಪನೆಯ ಪದಗಳಿಲ್ಲದ ಕಾವ್ಯ ಅವಳು... ಪ್ರೀತಿಗೆ ಸೋತ ಪ್ರತಿ ಜೀವಿಯ ಜೀವನದ ಸಾರ್ಥಕತೆಯ೦ತೆ ಶಾಶ್ವತ ನನ್ನವಳು... ಏಲ್ಲೋ ಕ೦ಡ೦ತ, ಯಾವ ಕಲಾಕಾರನ ಕಲೆಯಲ್ಲೂ ಕಾಣದ ಪ್ರತಿ ಜೋಡಿ ಕ೦ಗಳು ಅರಿವಿಲ್ಲದೆ ಹುಡುಕಿ...

ನೀನಿಲ್ಲದೆ...

ಆಗಸ್ಟ್ ೧೨ ಪುಟ ೩೦ ವೀಕ್ಷಣೆ

ನಿನ್ನನ್ನು ಮರೆವಾಗ ಕಣ್ಣಲ್ಲಿ ಹನಿಯೇಕೆ...? ನಿನ್ನ ನೆನಪಾದಾಗ ನೋವಲ್ಲು ನಗುವೇಕೆ...? ನೀನಿರದ ಸಿರಿಯಲ್ಲಿ ಏನಿದೆಯೇ ಉಲ್ಲಾಸ...? ಮೌನಕ್ಕೆ ನಾ ಜೊತೆಯಾದೆ ಮುಗಿಯದು ಈ ಸಹವಾಸ... ಕಾರಣವ ನಾ ಅರಿಯೆ ಅರಳಿತು ಹೂವು ಅ೦ದು... ಕಾರಣವ ತಿಳಿದಿಲ್ಲ ಬ...

ಪ್ರೇಮ ಪತ್ರ...

ಏಪ್ರಿಲ್ ೧೪ ಪುಟ ೩೩ ವೀಕ್ಷಣೆ

ಮಿನುಗು ತಾರೆಗಳು ಅಡಗಿ ಕುಳಿತಿದೆ ನಿನ್ನ ಕಣ್ಣ ನೋಟದಲ್ಲಿ... ಮಿ೦ಚೊ೦ದು ಮಿ೦ಚಿ ಮರೆಯಾಗಿದೆ ನಿನ್ನ ಮೈಯ ಹೊಳಪಿನಲ್ಲಿ... ಬೀಸೋ ಗಾಳಿಯು ಕೂಡ ಬಾಗಿಲ ಬಡಿದಿದೆ ಚಿನ್ನ ನಿನ್ನ ಮುದ್ದಾಡಲು.. ಆಗಸವು ಕಾಮನಬಿಲ್ಲಿನ ಆಸೆಯೊಡ್ಡಿದೆ ಚೆಲುವೆ ನಿನ್ನ ಬರ...

ಪ್ರತಿ ರಾತ್ರಿಯೂ...

ಫೆಬ್ರ ೧೦ ಪುಟ ೩೨ ವೀಕ್ಷಣೆ

ಕರಿ ಮೋಡದ೦ತ ನನ್ನ ದೊಡ್ಡ ಹಡಗಿದು... ಸಾಗುತಿದೆ ವಿಶಾಲವಾದ ನಿರ೦ತರ ನೀಲ ಸಮುದ್ರದಲ್ಲಿ... ಮಿನುಗು ತಾರೆಗಳಲ್ಲಿ ನನ್ನ ಗೆಳೆಯ ಗೆಳತಿಯರಿರುವರು... ನನಗೆ ಸಹಾಯ ನೀಡುತ್ತಿರುವರು ಅವರು ನನ್ನ ದಾರಿಯಲ್ಲಿ ಬೆಳಕ ಚೆಲ್ಲಿ... ಗಾಳಿಯೇ ನನ್ನ ನಾವಿಕ.....

ಮಾತುಗಳ ನಡುವಿನ ಮೌನ...

ಫೆಬ್ರ ೦೪ ಪುಟ ೪೨ ವೀಕ್ಷಣೆ

ಸಾಯಲಾರೆ ನಾನು ನಿನ್ನ ನಾ ಪ್ರೀತಿಸುವವರೆಗು... ಎನ್ನ ಹೃದಯದಿ ನಾಟಿರುವ ಚೂರಿಯು ಎನಗೆ ಮಲ್ಲಿಗೆಯ ಹಾಗೆ ಕೇಳೇ ಹೂವೆ... ನಿನ್ನ ಮೋಸಕ್ಕೆ ಕ೦ಗಾಲಾಗಿ ನಾನು ಕಣ್ಣೀರಿಡುವುದಿಲ್ಲ... ವೇದನೆಯ ದಳ್ಳುರಿಯು ಎನಗೆ ತ೦ಗಾಳಿಯಾಗಿ ತಟ್ಟಿದೆ ಕೇಳೇ ನೋವೆ......