ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸರಣಿ

ಅನ್ವೇಷಣೆ

ಜಯಂತ್ ರಾಮಾಚಾರ್ · ೨೭ ಬರಹಗಳು · ಒಟ್ಟು ೧,೨೭೯ ವೀಕ್ಷಣೆಗಳು
೧

ಅನ್ವೇಷಣೆ - ಭಾಗ ೧

ಅರ್ಜುನ್....ಅರ್ಜುನ್.... ಯಾರು? ಯಾರದು ಎಂದು ಆಚೆ ಬಂದು ನೋಡಿದರೆ ಮನೆಯ ಬಾಗಿಲಿನ ಮುಂದೆ ಪೋಲಿಸ್ ಪೇದೆ ನಿಂತಿದ್ದ. ನಾನು ಸ್ವಲ್ಪ ಗಾಭರಿಯಿಂದಲೇ ಹೇಳಿ.... ನಾನೇ ಅರ್ಜುನ್... ಏನಾಗಬೇಕಿತ್ತು? ಅಷ್ಟರಲ್ಲೇ ಹಿಂದಿನಿಂದ ಅಪ್ಪ ಅಮ್ಮ ಕೂಡ ಬಂದು...

ಡಿಸೆಂಬರ್ ೧೧, ೨೦೧೪ · ೧೧೨ ವೀಕ್ಷಣೆಗಳು
೨

ಅನ್ವೇಷಣೆ ಭಾಗ ೪

ಅಂದು ರಾತ್ರಿ ಅಲ್ಲಿಂದ ಹೊರಡುವಾಗ ಯಾಕೋ ಮನಸು ಬಹಳ ಭಾರವಾಗಿತ್ತು... ಜಾನಕಿಯನ್ನು ಮತ್ತೆ ನೋಡಬಹುದು ಎಂದು ಗೊತ್ತಿದ್ದರೂ ಅದೇನೋ ಗೊತ್ತಿಲ್ಲ ಮತ್ತೆ ಅವಳನ್ನು ನೋಡುವುದೇ ಇಲ್ಲವೇನೋ, ಮಾತಾಡುವುದೇ ಇಲ್ಲವೇನೋ ಎಂಬ ಭಾವನೆ ಬಹಳ ಕಾಡುತ್ತಿತ್ತು. ಅವ...

ಡಿಸೆಂಬರ್ ೧೭, ೨೦೧೪ · ೧೩೮ ವೀಕ್ಷಣೆಗಳು
೩

ಅನ್ವೇಷಣೆ ‍‍ ಭಾಗ ೨

ಒಂದು ವಾರದ ನಂತರ ಸ್ಟೇಷನ್ ನಿಂದ ಅಪ್ಪನ ಮೊಬೈಲ್ ಗೆ ಕರೆ ಬಂದಿದ್ದರಿಂದ ಅಪ್ಪ ನನ್ನನ್ನು ಸ್ಟೇಷನ್ ಗೆ ಕರೆದುಕೊಂಡು ಹೋದರು. ಕರೆದ ಕೂಡಲೇ ಬಂದಿದ್ದಕ್ಕೆ ಇನ್ಸ್ಪೆಕ್ಟರ್ ಅಪ್ಪನಿಗೆ ಧನ್ಯವಾದಗಳನ್ನು ತಿಳಿಸಿ ನನ್ನನ್ನು ವಿಚಾರಣಾ ಕೊಠಡಿಗೆ ಕರೆದುಕ...

ಡಿಸೆಂಬರ್ ೧೨, ೨೦೧೪ · ೮೩ ವೀಕ್ಷಣೆಗಳು
೪

ಅನ್ವೇಷಣೆ ಭಾಗ ೫

ಆ ದಿನದ ನಂತರ ನಮ್ಮಿಬ್ಬರ ನಡುವಿನ ಅಂತರ ಕಮ್ಮಿ ಆಗಿತ್ತು. ದಿನಗಳು ಕಳೆದಂತೆ ನಮ್ಮ ಸ್ನೇಹ ಪ್ರೀತಿಯಾಗಿ ಮಾರ್ಪಾಡಾಗಲು ಹೆಚ್ಚು ದಿನ ತೆಗೆದುಕೊಳ್ಳಲಿಲ್ಲ.... ಮೊದಮೊದಲು ನನ್ನ ಕೆಲಸದ ಬಗ್ಗೆ ಅವಳಿಗೆ ಸ್ವಲ್ಪ ಅಸಮಾಧಾನ ಇದ್ದರೂ ನಂತರ ಹೊಂದಿಕೊಂಡಿ...

ಡಿಸೆಂಬರ್ ೨೨, ೨೦೧೪ · ೯೭ ವೀಕ್ಷಣೆಗಳು
೫

ಅನ್ವೇಷಣೆ ‍ ಭಾಗ‌ ೩

ಜಾನಕಿಯ ಪರಿಚಯ ಮಾಡಿಸಿ ನಿತಿನ್ ಮತ್ತು ಅವನ ಪತ್ನಿ ಯಾರೋ ಕರೆದರೆಂದು ಅವರ ಬಳಿ ಆಶೀರ್ವಾದ ತೆಗೆದುಕೊಳ್ಳಲು ಹೋದರು. ಅವರು ಹೋದ ಮೇಲೆ ನಾವಿಬ್ಬರೂ ಅಲ್ಲೇ ಇದ್ದ ಕುರ್ಚಿಗಳಲ್ಲಿ ಕುಳಿತೆವು. ಮದುವೆ ನಡೆದಿದ್ದು ವಧುವಿನ ಮನೆಯಲ್ಲೇ ಆದ್ದರಿಂದ ಮನೆಯ...

ಡಿಸೆಂಬರ್ ೧೫, ೨೦೧೪ · ೮೭ ವೀಕ್ಷಣೆಗಳು
೬

ಅನ್ವೇಷಣೆ ಭಾಗ ೭

ಎರಡು ದಿನಗಳ ನಂತರ ಮತ್ತೆ ಇನ್ಸ್ಪೆಕ್ಟರ್ ಫೋನ್ ಮಾಡಿದರು. ನನಗೆ ಫೋನ್ ರಿಸೀವ್ ಮಾಡಲು ಭಯವಾಗಿ ಅಪ್ಪನಿಗೆ ಫೋನ್ ಕೊಟ್ಟೆ. ಅಪ್ಪ ಹತ್ತು ನಿಮಿಷ ಮಾತಾಡಿ ಎಲ್ಲರನ್ನೂ ಒಮ್ಮೆ ನೋಡಿದರು. ರಿಪೋರ್ಟ್ ಬರುವ ಸುದ್ಧಿ ಗೊತ್ತಿದ್ದರಿಂದ ಜಾನಕಿ ಅಪ್ಪ ಅಮ್ಮ...

ಡಿಸೆಂಬರ್ ೨೯, ೨೦೧೪ · ೧೨೮ ವೀಕ್ಷಣೆಗಳು
೭

ಅನ್ವೇಷಣೆ ಭಾಗ ೮

ಇನ್ಸ್ಪೆಕ್ಟರ್ ಜೀಪ್ ಹೈವೇಯ ಪಕ್ಕದಲ್ಲಿ ನಿಂತಿತ್ತು. ಇನ್ಸ್ಪೆಕ್ಟರ್ ಮತ್ತು ನಾನು ಕೆಳಗಿಳಿದು ರಸ್ತೆಯನ್ನು ದಾಟಿ ಬಯಲು ಪ್ರದೇಶಕ್ಕೆ ಹೊಂದಿಕೊಂಡಂತೆ ಇದ್ದ ನೀಲಗಿರಿ ತೋಪಿನ ಕಡೆ ಹೆಜ್ಜೆ ಹಾಕುತ್ತಿದ್ದೆವು. ಆ ಸುತ್ತಮುತ್ತಲಿನ ಪ್ರದೇಶ ನಿರ್ಜನವ...

ಡಿಸೆಂಬರ್ ೩೧, ೨೦೧೪ · ೧೦೭ ವೀಕ್ಷಣೆಗಳು
೮

ಅನ್ವೇಷಣೆ - ಭಾಗ ೯

ಅರ್ಜುನ್.... ಜಾನಕಿ ನಮ್ಮ ಸ್ವಂತ ಮಗಳಲ್ಲಪ್ಪ!!! ಅಂಕಲ್ ಏನಿದು ಹೀಗೆ ಹೇಳುತ್ತಿದ್ದೀರ? ಹೌದಪ್ಪಾ ಅರ್ಜುನ್... ನಮಗೆ ಮದುವೆಯಾಗಿ ಆರು ವರ್ಷವಾದರೂ ಮಕ್ಕಳಾಗಲಿಲ್ಲ, ನಂತರ ಒಂದು ಗಂಡು ಮಗು ಹುಟ್ಟಿತ್ತು.... ಆದರೆ ಅದು ಮೂರು ತಿಂಗಳ ಮಗುವಿದ್ದಾಗ...

ಜನವರಿ ೦೫, ೨೦೧೫ · ೧೦೬ ವೀಕ್ಷಣೆಗಳು
೯

ಅನ್ವೇಷಣೆ ಭಾಗ ೧೧

ಯಾವಾಗ ವಾರಾಂತ್ಯ ಆಗುತ್ತದೋ ಯಾವಾಗ ಉಳಿದವರನ್ನು ಭೇಟಿ ಮಾಡುತ್ತೇನೋ ಎಂದು ಚಡಪಡಿಸುತ್ತಿದ್ದಾಗ ಥಟ್ಟನೆ ಒಂದು ವಿಷಯ ತಲೆಗೆ ಬಂತು. ಜಾನಕಿ ಸದಾಕಾಲ ತನಗೆ ಬಹಳ ಆಪ್ತ ಗೆಳತಿ ಎಂದು ಒಬ್ಬಳನ್ನು ಹೇಳುತ್ತಿರುತ್ತಾಳೆ, ಅವಳ ಹೆಸರು.... ಹೆಸರು... ಹಾ...

ಜನವರಿ ೦೯, ೨೦೧೫ · ೮೭ ವೀಕ್ಷಣೆಗಳು
೧೦

ಅನ್ವೇಷಣೆ ಭಾಗ ೧೨

ಇನ್ನು ಈ ವಿಷಯದಲ್ಲಿ ಒಂಟಿಯಾಗಿ ಮುಂದುವರಿಯುವುದು ಉಚಿತವಲ್ಲ ಎಂದೆನಿಸಿ ಇನ್ಸ್ಪೆಕ್ಟರ್ ತ್ರಿವಿಕ್ರಮ್ ಗೆ ಕರೆ ಮಾಡಿ ನಿಮ್ಮನ್ನು ಭೇಟಿ ಮಾಡಬೇಕು ಎಂದು ತಿಳಿಸಿ CC ಕ್ಯಾಮೆರಾದ ಟೇಪ್ ತೆಗೆದುಕೊಂಡು ಸ್ಟೇಷನ್ ಗೆ ಹೋಗಿ ನಡೆದ ವಿಷಯಗಳನ್ನು ತಿಳಿಸಿ...

ಜನವರಿ ೧೨, ೨೦೧೫ · ೯೫ ವೀಕ್ಷಣೆಗಳು
೧೧

ಅನ್ವೇಷಣೆ ಭಾಗ ೧೩

ಇನ್ಸ್ಪೆಕ್ಟರ್ ಹೇಳಿದ ಮಾತುಗಳನ್ನು ಕೇಳಿದ ಮೇಲೆ ಜಾನಕಿಯ ಕೊಲೆಯ ಹಿಂದೆ ಯಾವುದೋ ದೊಡ್ಡ ರಹಸ್ಯವೇ ಇದೆ ಎಂದೆನಿಸಿತು. ಅಷ್ಟೇ ಅಲ್ಲದೇ ಇದೊಂದು ಪೂರ್ವ ನಿಯೋಜಿತ ಕೃತ್ಯ ಎನ್ನುವ ಅನುಮಾನವೂ ಮೂಡಿತು. ಆದರೆ ಜಾನಕಿಗೆ ಮಾಟ ಮಾಡಿರುವ ಹಾಗೆ ಅದೇ ದಿನ ಶ...

ಜನವರಿ ೧೪, ೨೦೧೫ · ೧೧೪ ವೀಕ್ಷಣೆಗಳು
೧೨

ಅನ್ವೇಷಣೆ ಭಾಗ ೧೪

ಆ ಬುಲೆಟ್ಟನ್ನು ತೆಗೆದುಕೊಂಡು ಸ್ಟೇಷನ್ ಒಳಗೆ ಹೋಗಿ ತ್ರಿವಿಕ್ರಂ ಗೆ ತೋರಿಸಿ ನಡೆದ ಘಟನೆಯನ್ನು ವಿವರಿಸಿದಾಗ ಕೂಡಲೇ ತ್ರಿವಿಕ್ರಂ ಆ ಜಾಗ ತೋರಿಸಿ ಎಂದು ಜೊತೆಯಲ್ಲಿ ಆಚೆ ಬಂದು ಆ ಜಾಗ ಪರಿಶೀಲಿಸಿದರು. ಸ್ಟೇಷನ್ ಬಳಿಯೇ ನಿಮ್ಮ ಮೇಲೆ ದಾಳಿ ನಡೆಸಿ...

ಜನವರಿ ೧೬, ೨೦೧೫ · ೧೨೫ ವೀಕ್ಷಣೆಗಳು