ಅಮರ..ಮಧುರ..ಪ್ರೇಮ = ಭಾಗ 19
ಮಧುರಳ ಮಾತುಗಳಿಂದ ಅಮರ್ ಬಹಳ ನೊಂದುಕೊಂಡಿದ್ದ. ಇದನ್ನು ಆದಷ್ಟು ಬೇಗ ಪರಿಹರಿಸಕೊಳ್ಳದಿದ್ದರೆ ಮುಂದೆ ನಡೆಯುವ ಅನಾಹುತಗಳಿಗೆ ಪರೋಕ್ಷವಾಗಿ ನಾನೇ ಕಾರಣವಾಗಬೇಕಾಗುತ್ತದೆ ಎಂದು ಆಲೋಚಿಸಿ ಪ್ರೇಮ ಮೊಬೈಲಿಗೆ ಕರೆ ಮಾಡಿದ. ಬಹಳ ದಿನಗಳ ನಂತರ ಪ್ರೇಮ ನಂ...
ಅಮರ..ಮಧುರ..ಪ್ರೇಮ = ಭಾಗ 20
ಅಮರ್ ನಿನ್ನ ಬಳಿ ಒಂದು ಮುಖ್ಯವಾದ ವಿಷಯ ಮಾತಾಡಬೇಕು ಕಣೋ. ನಾನು ನಿನ್ನನ್ನು ನಮ್ಮೊಡನೆ ಬಾ ಎಂದು ಏಕೆ ಒತ್ತಾಯ ಮಾಡುತ್ತಿದ್ದೇನೆ ಎಂದರೆ ಅಲ್ಲಿ ನಿಮ್ಮಪ್ಪ ನಿನಗಾಗಿ ಒಂದು ಹುಡುಗಿಯನ್ನು ಹುಡುಕಿದ್ದಾರೆ ಕಣೋ. ಅವಳ ಜೊತೆ ನಿನಗೆ ಮದುವೆ ಮಾಡಬೇಕೆಂ...
ಅಮರ..ಮಧುರ..ಪ್ರೇಮ = ಭಾಗ 21
ಅಮರ್...ಅದೂ...ಅದೂ ಇಷ್ಟು ದಿವಸ ಅಂದರೆ ಎರಡು ವರ್ಷದಿಂದ ನಿನ್ನ ಬಳಿ ಮಧುರ ಎಂದು ಮಾತಾಡುತ್ತಿದ್ದಿದ್ದು ನಾನಲ್ಲ. ಅದು ಪ್ರೇಮ !!ಅಮರನಿಗೆ ಒಂದು ಕ್ಷಣ ಸುತ್ತುವ ಭೂಮಿ ನಿಂತಂತೆ ಭಾಸವಾಯಿತು. ಆ ಕ್ಷಣಕ್ಕೆ ಅವನಿಗೆ ಏನೂ ಅರ್ಥವಾಗದೆ, ಮಧು ಏನಂದೆ...
ಅಮರ..ಮಧುರ..ಪ್ರೇಮ = ಭಾಗ 22
ಮಧುರ ಅಮರ ಹೋದ ದಾರಿಯನ್ನೇ ನೋಡುತ್ತಾನಿಂತಿದ್ದಳು. ಅವನ ಮನಸಿನಲ್ಲಿ ಎದ್ದಿರುವ ಬಿರುಗಾಳಿ ತಣ್ಣಗಾಗಲು ಸಮಯ ಹಿಡಿಯುತ್ತದೆ ಎ೦ದು ಅರಿತು ಅವನನ್ನು ತಡೆಯಲುಪ್ರಯತ್ನಿಸಲಿಲ್ಲ. ಮುಂದಿನ ದಾರಿ ಏನೆ೦ದು ಯೋಚಿಸುತ್ತ ಮನೆಗೆ ಬಂದಳು. ಅವಳು ಬರುವವ ಹಾದಿಯ...
ಅಮರ..ಮಧುರ..ಪ್ರೇಮ = ಭಾಗ 23
ಅಮರನ ಜೊತೆ ಮಾತನಾಡಿ ಒಂದು ವಾರ ಕಳೆದಿದ್ದರೂ ಅವನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಪ್ರೇಮ ಮತ್ತು ಮಧುರ ಇಬ್ಬರೂ ಅವನ ಉತ್ತರಕ್ಕೆ ಕಾತುರದಿಂದ ಕಾದು ಕುಳಿತಿದ್ದರು. ಹತ್ತು ದಿವಸ ಕಳೆದರೂ ಅವನಿಂದ ಪ್ರತಿಕ್ರಿಯೆ ಬರದಿದ್ದಾಗ ಮಧುರ ಅಮರನಿಗ...
ಅಮರ..ಮಧುರ..ಪ್ರೇಮ = ಭಾಗ 24 (ಕೊನೆಯ ಭಾಗ)
ಪ್ರೇಮಳನ್ನು ಮಾತಾಡಿಸಲು ಅವರಪ್ಪ ಅಮ್ಮ ವಾರ್ಡ್ ಒಳಗೆ ಹೋದಾಗ ಆಗಷ್ಟೇ ಪ್ರೇಮ ನಿದ್ರೆಯಿಂದ ಎಚ್ಚರವಾಗಿದ್ದಳು. ಹಿಂದಿನ ದಿನವಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರೇಮ ಮರುದಿನವೇ ಆತ್ಮಹತ್ಯೆ ಪ್ರಯತ್ನ ಮಾಡಿಕೊಂಡಿದ್ದು ಎಲ್ಲರಿಗೂ ಆಘಾತವಾಗಿತ್ತು...