ಋಣಾನುಬಂಧ - ಭಾಗ 2
ಶಾಲಿನಿ ಸಿದ್ದಾರ್ಥನ ತಂದೆಯ ತಂಗಿಯ ಮಗಳು ಅಂದರೆ ಅತ್ತೆಯ ಮಗಳು. ಚಿಕ್ಕಂದಿನಲ್ಲಿ ಶಾಲಿನಿಯ ಕುಟುಂಬ ಚೆನ್ನೈ ನಲ್ಲಿ ನೆಲೆಸಿದ್ದರೆ ಸಿದ್ದಾರ್ಥನ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿತ್ತು. ಅವರ ಪರಸ್ಪರ ಕುಟುಂಬಗಳ ಭೇಟಿ ಆಗುತ್ತಿದ್ದದ್ದು ವರುಷಕ್ಕೊ...
ಋಣಾನುಬಂಧ - ಭಾಗ ೩
ಹಾಗೆ ದಿನಗಳು ಕಳೆಯುತ್ತಿದ್ದವು. ಶಾಲು ತನ್ನ ಪ್ರೀತಿಯ ಬಗ್ಗೆ ಯಾವುದೇ ನಿರ್ಧಾರ ಹೇಳದಿದ್ದರೂ ಅವರಿಬ್ಬರ ಒಡನಾಟದಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ. ಅವರ ಅಪ್ಪನಿಗೆ ಗೊತ್ತಾಗದ ಹಾಗೆ ಆಚೆ ಓಡಾಡುತ್ತಿದ್ದರು. ಅವರು ಮನೆಯಲ್ಲಿ ಇಲ್ಲದಿರುವಾಗ ಹೋ...
ಋಣಾನುಬಂಧ - ಭಾಗ 4
ನಿಗದಿಯಾದ ದಿನ ಸಿದ್ದಾರ್ಥನ ಮನೆಯಲ್ಲೇ ನಿಶ್ಚಿತಾರ್ಥದ ಕಾರ್ಯಕ್ರಮ ಏರ್ಪಡಿಸಿದ್ದರು. ಸಿದ್ದಾರ್ಥನ ಮನಸು ಈಗ ಶಾಲಿನಿಯನ್ನು ಮರೆತು ಕಲ್ಯಾಣಿಯನ್ನು ತುಂಬಿಕೊಂಡಿತ್ತು. ಎರಡೂ ಕುಟುಂಬದವರು ಸಂತೋಷ ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು....
ಋಣಾನುಬಂಧ - ಭಾಗ 5
ಪ್ರಿಂಟಿಂಗ್ ಪ್ರೆಸ್ ನಲ್ಲಿ ಕುಳಿತಿದ್ದ ಸಿದ್ದಾರ್ಥನಿಗೆ ಯಾಕೆ ತನ್ನ ತಂದೆ ತಾಯಿ ಶಾಲಿನಿ ಮನೆಗೆ ಹೋಗಿ ಮಾತನಾಡಿದ್ದನ್ನು ತಿಳಿಸಲಿಲ್ಲ. ಶಾಲಿನಿ ಹಾಗೂ ಅವರ ಅಮ್ಮನೂ ಇದರ ಬಗ್ಗೆ ಒಂದು ಮಾತು ತಿಳಿಸಲಿಲ್ಲವಲ್ಲ ಎಂದು ಆಲೋಚಿಸುತ್ತಿದ್ದಾಗಲೇ ಮೊಬೈಲ...