ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಭಾಗ 1
(ಈ ಕಥೆಯಲ್ಲಿ ಬರುವ ಎಲ್ಲ ಪಾತ್ರ ಹಾಗೂ ಸನ್ನಿವೇಶಗಳು ಕೇವಲ ಕಾಲ್ಪನಿಕ. ಯಾವುದೇ ವ್ಯಕ್ತಿ ಹಾಗೂ ಘಟನೆಗೆ ಸಂಬಂಧಿಸಿದ್ದಲ್ಲ) ಸೆಪ್ಟೆಂಬರ್ ೧೮... ಕ್ಯಾಲೆಂಡರ್ ನಲ್ಲಿ ಈ ದಿನಾಂಕ ಬಂತೆಂದರೆ ಸಾಕು ನನಗೆ ಏನೇನೋ ಆಗುತ್ತದೆ ಒಂದು ಕಡೆ ಕರಾಳ ನೆನಪುಗ...
ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಭಾಗ 2
ಅವಳಿಗೂ ಹೀಗೆ ಆಗುತ್ತಿರುತ್ತದ? ಅವಳಿಗೂ ನಾನೆಂದರೆ ಇಷ್ಟವ? ಇಷ್ಟ ಇಲ್ಲದಿದ್ದರೆ ಅವಳಾಗೇ ಯಾಕೆ ನನ್ನ ನಂಬರ್ ತೆಗೆದುಕೊಳ್ಳುತ್ತಾಳೆ ಅಥವಾ ಅವಳ ಮನಸಲ್ಲಿ ಬರೀ ಸ್ನೇಹವಿದೆಯೇ ಅಥವಾ ಪ್ರೇಮವಿದೆಯೇ? ಒಂದು ವೇಳೆ ಅದು ಪ್ರೇಮವೇ ಆಗಿದ್ದರೆ ಅವರ ಮನೆಯವ...
ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಭಾಗ 3
ಸಂಜೆಯವರೆಗೂ ಅರೆಮನಸಿನಿಂದಲೇ ಒದ್ದಾಡುತ್ತಿದ್ದೆ. ಸಂಜೆ ಸ್ನೇಹಿತರು ಕರೆ ಮಾಡಿದ ಮೇಲೆ ಆಚೆ ಹೋದೆ. ಆಚೆ ಬರಬೇಕಾದರೆ ಅಮ್ಮ ಪ್ರಸಾದ ಕೊಟ್ಟು ಕಳುಸಿದ್ದರು. ಸ್ನೇಹಿತರೆಲ್ಲರಿಗೂ ಪ್ರಸಾದ ಕೊಟ್ಟು ಅವರ ಜೊತೆ ಹರಟುತ್ತಿದ್ದಷ್ಟು ಹೊತ್ತು ಪಾವನಿಯನ್ನು...
ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಭಾಗ 4
Hi Pavani here hru ? ಎಂದಿತ್ತು. ನನಗೆ ಒಮ್ಮೆಲೇ ಸಂತೋಷ, ಆಶ್ಚರ್ಯ, ಕೋಪ ಎಲ್ಲ ಒಟ್ಟಿಗೆ ಆಯಿತು. ಮೆಸೇಜ್ ಡೀಟೈಲ್ಸ್ ನೋಡಿದಾಗ ರಾತ್ರಿ ಹನ್ನೊಂದು ಗಂಟೆಗೆ ಕಳಿಸಿದ್ದಾಳೆ ಎಂದು ಗೊತ್ತಾಯಿತು. ಛೆ ಇಷ್ಟು ದಿನ ಅವಳ ಸಲುವಾಗಿ ದಿನ ರಾತ್ರಿ ತಡವಾ...
ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಭಾಗ 5
ಮರುದಿನ ಆಫೀಸಿಗೆ ಹೋಗಿ ಸಿಸ್ಟಂ ಲಾಗಿನ್ ಆಗಿ ಟೀಮ್ ಮೀಟಿಂಗ್ ಗೆ ಹೋಗಿದ್ದಾಗ ಫೋನ್ ಸೈಲೆಂಟ್ ನಲ್ಲಿ ಹಾಕಿದ್ದೆ. ಎರಡು ಮೂರು ಬಾರಿ ವೈಬ್ರೇಟ್ ಆಯಿತು. ಬಹುಷಃ ಪಾವನಿ ಮಾಡಿರಬಹುದು. ಥೂ ಒಳ್ಳೆ ಎಡವಟ್ಟು ಟೈಮ್ ನಲ್ಲಿ ಕಾಲ್ ಮಾಡುತ್ತಾಳಲ್ಲ ಎಂದುಕೊ...
ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಭಾಗ 6
ಕಾಲಕ್ರಮೇಣ ನಾವು ಹೆಚ್ಚೆಚ್ಚು ಮಾತಾಡಿಕೊಳ್ಳಲು ಶುರು ಮಾಡಿದೆವು. ದಿನಕ್ಕೆ ಮೂರು ನಾಲ್ಕು ಬಾರಿ ಮಾತಾಡಿಕೊಳ್ಳುವವರೆಗೂ ಬಂದಿತ್ತು. ಅದಲ್ಲದೆ ಸಂದೇಶಗಳೂ ನಿರಂತರವಾಗಿ ಹರಿದಾಡುತ್ತಿದ್ದವು. ಅದರಲ್ಲಿ ೯೦ ಪ್ರತಿಶತ Forwarded message ಗಳು ಆಗಿದ...
ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಭಾಗ 7
ನನ್ನ ಆಫೀಸ್ ಎಲೆಕ್ಟ್ರೋನಿಕ್ ಸಿಟಿ ಯಲ್ಲಿ ಇದ್ದರೆ ಅವಳದ್ದು ಹೆಬ್ಬಾಳದಲ್ಲಿತ್ತು. ಅವಳು ಮುಂಚೆಯೇ ಹೇಳಿದ್ದರಿಂದ ಕ್ಯಾಬ್ ನಲ್ಲಿ ಬರದೆ ಬೈಕ್ ತಗೊಂಡು ಬಂದಿದ್ದೆ. ಮನೆಯಿಂದ ಬರಬೇಕಾದರೆ ಅಮ್ಮ, ಏನೋ ಬೈಕ್ ತಗೊಂಡು ಹೋಗ್ತಾ ಇದ್ದೀಯ ಕ್ಯಾಬ್ ಬರಲ್ವ...
ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಭಾಗ 8
ಒಂದು ಹತ್ತು ನಿಮಿಷ ಮಾತಾಡುತ್ತಲೇ ಇದ್ದಳು. ಒಂದು ಸಲ ನನ್ನ ಕಡೆ ನೋಡಿ ನಕ್ಕು ಮತ್ತೆ ಫೋನಿನಲ್ಲಿ ಬ್ಯುಸಿ ಆಡಲು. ಬಿಸಿ ಇದ್ದ ಕಾಫಿ ತಣ್ಣಗಾಗಿತ್ತು. ತಣ್ಣಗಾದ ಮೇಲೆ ಇನ್ನು ಕೆಟ್ಟದಾಗಿತ್ತು. ಇದಕ್ಕೆ ಅನ್ಯಾಯವಾಗಿ ಅಷ್ಟು ದುಡ್ಡು ಕುಕ್ಕಬೇಕಲ್ಲ...
ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಭಾಗ 9
ಅಂತೂ ಸಿನೆಮಾ ಮುಗಿಸಿಕೊಂಡು ಆಚೆ ಬರುವಷ್ಟರಲ್ಲಿ ಕತ್ತಲಾಗಿತ್ತು. ಆಚೆ ಬಂದು ಇಬ್ಬರೂ ಒಬ್ಬರ ಮುಖ ಇನ್ನೊಬ್ಬರು ನೋಡಿ ಮುಗುಳ್ನಕ್ಕು ಪಾವಿ ನಿನ್ನ ಮನೆ ಹತ್ರ ಡ್ರಾಪ್ ಮಾಡಿ ನಾನು ಮನೆಗೆ ಹೋಗ್ತೀನಿ ಎಂದೆ. ಅದಕ್ಕವಳು ಬೇಡ ಕಣೋ ನೀನು ಹೀಗಿಂದ ಹೀಗೆ...
ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಭಾಗ 10
ಪೂಜಾ ರೂಮಿಂದ ಹೋದ ಮೇಲೆ ಪಾವನಿಗೆ ಕಾಲ್ ಮಾಡಿ ಒಂದರ್ಧ ಘಂಟೆ ಮಾತನಾಡಿ ಕೊನೆಯಲ್ಲಿ ಪಾವಿ ನಿನ್ನ ಹುಟ್ಟಿದ ಹಬ್ಬ ಯಾವಾಗ ಎಂದೆ. ಯಾಕೋ ಏನು ಗಿಫ್ಟ್ ಕೊಡ್ತ್ಯ. ನೀನು ಗಿಫ್ಟ್ ಕೊಡ್ತೀನಿ ಅಂದ್ರೆ ನಾಳೆನೆ ಮಾಡ್ಕೊತೀನಿ ಹೇಳೋ ಹೇಳೋ ಎಂದಳು. ಪಾವಿ ಮೊ...
ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಭಾಗ 11
ಅಂತೂ ಇಂತೂ ಕಾವೇರಿ ಥಿಯೇಟರ್ ಬಳಿ ಬರುವಷ್ಟರಲ್ಲಿ ಸಮಯ ಹನ್ನೊಂದುವರೆ ಆಗಿತ್ತು. ಪಾಪ ಪಾವನಿ ಅಲ್ಲೇ ಒಂದು ಕಡೆ ನಿಂತಿದ್ದಳು. ನಾನು ಗಾಡಿ ನಿಲ್ಲಿಸಿ ತಕ್ಷಣ ಅವಳ ಬಳಿ ಓಡಿ ಮತ್ತೆ ಬಾಯಿಂದ ಸ್ವೀಟ್ ಹಾರ್ಟ್ ಎಂದು ಬರುವುದರಲ್ಲಿತ್ತು. ಬಲವಂತವಾಗಿ...
ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಭಾಗ 12
ಪಾವನಿ ಏನೋ ಮಾತಾಡಿಕೊಂಡು ಮುಂದೆ ಹೋಗುತ್ತಿದ್ದಳು. ಆದರೆ ನನಗೆ ಏನೂ ಕೇಳಿಸುತ್ತಿಲ್ಲ. ಎದೆಯಲ್ಲ ಭಾರವಾಗುತ್ತಿದೆ. ಕೈಕಾಲುಗಳಲ್ಲಿದ್ದ ಶಕ್ತಿಯೆಲ್ಲ ಉಡುಗಿ ಕುಸಿದು ಬೀಳುವಂತಾಗುತ್ತಿದೆ. ಸುತ್ತಲೂ ತಿರುಗಿದಂತೆ ಆಗುತ್ತಿದೆ. ಅಷ್ಟರಲ್ಲಿ ಪಾವನಿ ಹ...