ಬಿಡುಗಡೆಯ ಹಾಡುಗಳು (ಭಾಗ ೧) - ಶಾಂತಕವಿ
ಈಗಾಗಲೇ ನಾವು ಹಲವು ದಶಕಗಳಷ್ಟು ಹಳೆಯದಾದ ‘ಸುವರ್ಣ ಸಂಪುಟ', ‘ಹೊಸಗನ್ನಡ ಕಾವ್ಯಶ್ರೀ’ ಮತ್ತು ‘ಪಂಜೆಯವರ ಮಕ್ಕಳ ಪದ್ಯಗಳು’ ಕೃತಿಗಳಿಂದ ಬಹು ಅಪರೂಪದ ಕವನಗಳನ್ನು ಆಯ್ದು ಪ್ರಕಟ ಮಾಡಿದ್ದೇವೆ. ಈ ಮಾಲಿಕೆಗಳು ಹಲವರ ಮನಗೆದ್ದಿದೆ. ಬಹಳಷ್ಟು ಮಂದಿ ಇ...
‘ಬಿಡುಗಡೆಯ ಹಾಡುಗಳು' (ಭಾಗ ೨) - ಮುದವೀಡು ಕೃಷ್ಣರಾಯರು
ನಟ, ರಂಗಭೂಮಿ ಕಲಾವಿದ, ಪತ್ರಿಕೋದ್ಯಮಿ ಮುದವೀಡು ಕೃಷ್ಣರಾಯ ಅವರು ಹುಟ್ಟಿದ್ದು (ಜನನ : ಜುಲೈ ೨೪, ೧೮೭೪) ಬಾಗಲಕೋಟೆಯಲ್ಲಿ. ’ಕರ್ನಾಟಕ ವೃತ್ತ’ ಧನಂಜಯ ಪತ್ರಿಕೆಗಳ ಮೂಲಕ ಜಾಗೃತಿಯುಂಟು ಮಾಡಿದರು. ಕನ್ನಡ ಆಂದೋಲನವನ್ನು ಎಳೆವಯಸ್ಸಿನಲ್ಲೇ ಪ್ರಾರಂ...
‘ಬಿಡುಗಡೆಯ ಹಾಡುಗಳು' (ಭಾಗ ೩) - ಬೆಟಗೇರಿ ಕೃಷ್ಣಶರ್ಮ
ಬೆಟಗೇರಿ ಕೃಷ್ಣಶರ್ಮರ ಕಾವ್ಯನಾಮ-ಆನಂದಕಂದ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ೧೯೦೦ರ ಏಪ್ರಿಲ್ ೧೬ರಂದು ಜನಿಸಿದರು. ತಂದೆ ಶ್ರೀನಿವಾಸರಾಯರು; ತಾಯಿ ರಾಧಾಬಾಯಿ.. ಕೃಷ್ಣಶರ್ಮರು ೧೨ನೇ ವರ್ಷದವನಿರುವಾಗ ತಂದೆ, ೧೫ನೇ ವರ್ಷ...
‘ಬಿಡುಗಡೆಯ ಹಾಡುಗಳು' (ಭಾಗ ೪) - ಸ.ಪ.ಗಾಂವಕರ
ಉತ್ತರ ಕನ್ನಡ ಜಿಲ್ಲೆ ಹೆಮ್ಮೆಯಿಂದ ಸ್ಮರಿಸಿಕೊಳ್ಳಬಹುದಾದ ವ್ಯಕ್ತಿ ಸಣ್ಣಪ್ಪ ಪರಮೇಶ್ವರ ಗಾಂವಕರ (ಸ.ಪ.ಗಾಂವಕರ). ಅವರು ಕವಿಯೂ ಹೌದು, ರಾಜಕಾರಣಿಯೂ ಹೌದು. ಆದರೆ ಇಂದಿನ ರಾಜಕಾರಣಿಗಳಿಗೆ ಅವರನ್ನು ಹೋಲಿಸುವಂತಿಲ್ಲ. ಕುಮಟಾ ಅಂಕೋಲಾ ನಡುವಿನ ತೊರ...
ಬಿಡುಗಡೆಯ ಹಾಡುಗಳು (ಭಾಗ ೫)
‘ಬಿಡುಗಡೆಯ ಹಾಡುಗಳು' ಕೃತಿಯಿಂದ ನಾವು ಈ ವಾರ ಎರಡು ಕವನಗಳನ್ನು ಪ್ರಕಟ ಮಾಡಲಿದ್ದೇವೆ. ದುರಂತದ ಸಂಗತಿ ಎಂದರೆ ಈ ಎರಡೂ ಕವನಗಳ ಮೂಲ ಕವಿ ಯಾರು ಎಂದು ತಿಳಿದು ಬರುತ್ತಿಲ್ಲ. ಈ ಅನಾಮಿಕ ಕವಿಗಳಿಗೆ ಕೃತಜ್ಞತೆ ಸಲ್ಲಿಸುತ್ತಾ ಕವನಗಳನ್ನು ಓದೋಣ ಬನ್ನ...
ಬಿಡುಗಡೆಯ ಹಾಡುಗಳು (ಭಾಗ ೬) - ತಿರುಮಲೆ ರಾಜಮ್ಮ
ತಿರುಮಲೆ ರಾಜಮ್ಮ (ಭಾರತಿ) ೧೯೦೦ ನವೆಂಬರ್ ೨೦ರಂದು ತುಮಕೂರಿನಲ್ಲಿ ಜನಿಸಿದರು. ಕಳೆದ ಶತಮಾನದ ಪ್ರಸಿದ್ಧ ಬರಹಗಾರ್ತಿಯರಲ್ಲಿ ಒಬ್ಬರೆನಿಸಿದ್ದಾರೆ. ನಾಟಕ, ಗೀತೆ ಹಾಗೂ ಪ್ರಬಂಧಗಳು. ಅದರಲ್ಲೂ ನಾಟಕದಲ್ಲಿ ಈಗಲೂ ಲೇಖಕಿಯರ ಸಂಖ್ಯೆ ಬೆರಳೆಣಿಕೆಯಷ್ಟ...
‘ಬಿಡುಗಡೆಯ ಹಾಡುಗಳು’ (ಭಾಗ ೭) - ಜಿ.ರಾಮರಾವ್ ಹಜೀಬ
‘ಬಿಡುಗಡೆಯ ಹಾಡುಗಳು’ ಕೃತಿಯಿಂದ ಈ ವಾರ ನಾವು ಜಿ.ರಾಮರಾವ್ ಹಜೀಬ ಎನ್ನುವ ಕವಿಯ ಕವನವನ್ನು ಆಯ್ದು ಪ್ರಕಟ ಮಾಡುತ್ತಿದ್ದೇವೆ. ದುರಂತದ ಸಂಗತಿ ಎಂದರೆ ಈ ಕವಿಯ ಹೆಸರು ಒಂದನ್ನು ಬಿಟ್ಟರೆ ಅವರ ವಿವರ, ಭಾವಚಿತ್ರ ಯಾವುದೂ ಲಭ್ಯವಿಲ್ಲ. ಇವರು ಧಾರವಾಡ...
ಬಿಡುಗಡೆಯ ಹಾಡುಗಳು (ಭಾಗ ೮) - ರಾ ವೆ ಕರಿಗುದರಿ
ಬಿಡುಗಡೆಯ ಹಾಡುಗಳು ಕೃತಿಯಿಂದ ನಾವು ಈ ವಾರ ರಾ ವೆ ಕರಿಗುದರಿ ಅಥವಾ ಕರಗುದರಿ ಇವರ ಕವನವೊಂದನ್ನು ಆರಿಸಿ ಪ್ರಕಟಿಸಿದ್ಡೇವೆ. ಕರಿಗುದರಿಯವರ ಈ ಕವನ ‘ಬೆಳಗಾವಿ ಜಿಲ್ಲೆಯ ಸ್ವಾತಂತ್ರ್ಯ ಸಮರ’ ಎಂಬ ಸಂಕಲನದಲ್ಲಿ ಮೊದಲು ಪ್ರಕಟವಾಗಿದೆ. ಇವರ ಬಗ್ಗೆ ಯ...
ಬಿಡುಗಡೆಯ ಹಾಡುಗಳು (ಭಾಗ ೯) - ಬಿ.ನೀಲಕಂಠಯ್ಯ
ಲಾವಣಿ ವಿದ್ವಾನ್ ಬಿ.ನೀಲಕಂಠಯ್ಯ ಮೈಸೂರು ಸಂಸ್ಥಾನದ ಅಪರೂಪದ ಲಾವಣಿ ಕಲಾವಿದರು. ಪ್ರಥಮ ದರ್ಜೆಯ ಗುರುಮುಖೇನ ಲಾವಣಿ ದೀಕ್ಷೆ ಪಡೆದವರು. ಲಾವಣಿ ಗಾಯನ, ರಚನೆಯಲ್ಲಿ ಸಿದ್ಧಹಸ್ತರು. ಯಾವುದೇ ವಿಷಯದ ಬಗೆಗಾದರೂ ಮಾಹಿತಿ ಸಂಗ್ರಹಿಸಿ, ಅಚ್ಚುಕಟ್ಟಾಗಿ...
ಬಿಡುಗಡೆಯ ಹಾಡುಗಳು (ಭಾಗ ೧೦) - ಸಿಂಪಿ ಲಿಂಗಣ್ಣ
ಜಾನಪದ ಸಂಶೋಧಕರು, ಕವಿಗಳು, ಪ್ರಬಂಧಕಾರರು, ನಾಟಕಕಾರರೂ ಆದ ಲಿಂಗಣ್ಣನವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಗ್ರಾಮದಲ್ಲಿ. ತಂದೆ ಶಿವಯೋಗಪ್ಪ, ತಾಯಿ ಸಾವಿತ್ರಿ. ಚಿಕ್ಕವಯಸ್ಸಿನಲ್ಲಿಯೆ ತಂದೆ ತಾಯಿಯನ್ನು ಕಳೆದುಕೊಂಡು ಬೆಳ...
ಬಿಡುಗಡೆಯ ಹಾಡುಗಳು (ಭಾಗ ೧೧) - ಶ್ರೀಧರ ಖಾನೋಲ್ಕರ್
‘ಬಿಡುಗಡೆಯ ಹಾಡುಗಳು’ ಕೃತಿಯಿಂದ ಈ ವಾರ ನಾವು ಆಯ್ದ ಕವಿ ಶ್ರೀಧರ ಖಾನೋಳ್ಕರ (ಖಾನೋಳಕರ, ಖಾನೋಲ್ಕರ್) ಇವರು ೧೮೯೬ರಲ್ಲಿ ಜನಿಸಿದರು. ೧೯೧೯ರಲ್ಲಿ ಬಿ ಎ ಪದವಿಯನ್ನು ಪಡೆದು ಧಾರವಾಡದ ರಾಷ್ಟ್ರೀಯ ಶಾಲೆಯಲ್ಲಿ ಅಧ್ಯಾಪಕರಾಗಿದ್ದರು. ೧೯೪೧ರಲ್ಲಿ ನಿವ...
ಬಿಡುಗಡೆಯ ಹಾಡುಗಳು (ಭಾಗ ೧೨) - ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯ
ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯ ಅವರ ಕುರಿತಾದ ಮಾಹಿತಿಗಳು ಸಿಗುತ್ತಿಲ್ಲ. ಆದರೆ ಅವರು ಬರೆದ ‘ಖಾದಿಯ ಹಾಡು’ ೧೯೩೧ರಲ್ಲಿ ರಾಷ್ಟ್ರಬಂಧು, ನವಯುಗ ಮತ್ತು ತಾಯಿ ನಾಡು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ೧೯೪೭ರಲ್ಲಿ ಸ್ವರಾಜ್ಯಗೀತಾಮೃತ ಎನ್ನು...