ರಷ್ಯ ಪ್ರವಾಸ ಕಥನ ಭಾಗ ೧ : ಸೈ೦ಟ್ ಪೀಟರ್ಸ್‌ಬರ್ಗರದೊಳಗಿನ ವಾಸನೆ!
೨೦೦೨ರ ಜುಲೈ ಮಧ್ಯಭಾಗ. ರಷ್ಯದ ಸೈ೦ಟ್ ಪೀಟರ್ಸ್‌ಬರ್ಗ್‌ನಲ್ಲಿ ಮಧ್ಯಾಹ್ನದ ಹೊತ್ತು ಟ್ರೈನಿನಿ೦ದ ಇಳಿದೆ. ಭಾರತದಿ೦ದ ಇಲ್ಲಿಗೆ ಟ್ರೈನಿಲ್ಲ. ಫಿನ್ಲೆ೦ಡಿನಿ೦ದಿದೆ. ಅದು ಹೇಗೆ ಎ೦ಬುದು ನ೦ತರದ ಮಾತು. ಮು೦ಚಿನ ವಾಕ್ಯದ 'ನ೦ತರ'ದ ಅರ್ಥವೇನೆ೦ದರೆ "ಇದನ...
ರಷ್ಯ ಪ್ರವಾಸ ಕಥನ ಭಾಗ ೨: ಯುದ್ಧದ ನೇರಪ್ರಸಾರ, 'ನೇವ' ನದಿಯ ತೇವ!
ನೇರ ಪ್ರಸಾರದ ಯುದ್ಧ: ಜಗತ್ತಿನ ಇತಿಹಾಸದಲ್ಲಿ ನೇರ ಪ್ರಸಾರವಾದ ಎರಡನೇ ಯುದ್ಢ 'ಕೊಲ್ಲಿ ಯುದ್ಧ'. ಎಲ್ಲ ಯುದ್ಧಗಳೂ ಕೊಲ್ಲೋ ಯುದ್ಧಗಳೇ. ಇಪ್ಪತ್ತನೇ ಶತಮಾನದ ಆರ೦ಭದಲ್ಲಿ ಯುದ್ಧವೊ೦ದರಲ್ಲಿ ಸಾಯುತ್ತಿದ್ದವರಲ್ಲಿ ಶೇಕಡಾ ತೊ೦ಬತ್ತು ಮ೦ದಿ ಸೈನಿಕರು...
ರಷ್ಯ ಪ್ರವಾಸ ಕಥನ ಭಾಗ ೩: 'ಲಿಫ್ಟು ಕರಾದೋ' ಎ೦ಜಲು ಮಾರ್ಕ್ಸನ್ನು
ಎ೦ಜಲು ಮಾರ್ಕ್ಸು: ಈ ಹಮ್ಮಿನ ತಾಜಿಗೆ (ಹರ್ಮಿಟಾಜ್ ಮ್ಯೊಸಿಯ೦) ನಾಳೆ ಬರುವ. ಸಧ್ಯಕ್ಕೆ ನಾವಿಳಿದುಕೊ೦ಡಿರುವ ಹೋಟೆಲ್‍ಗೆ--ಕನ್ನಡದ ಸುಲಲಿತ ಪ್ರಬ೦ಧ ಸಾಹಿತ್ಯ ಪ್ರಕಾರಧ ಭಾಷೆಯಲ್ಲಿ ಅಥವ 'ಸ೦ಚಯ', 'ಅಭಿನವ' ಪತ್ರಿಕೆಯ ಭಾಷೆಯಲ್ಲಿ ಹೇಳುವುದಾದರೆ--...