ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸರಣಿ

ಆಕಾಶದಲ್ಲಿ ಪೋಲೀಸ್ ಪೇದೆ

Narayana · ೨ ಬರಹಗಳು · ಒಟ್ಟು ೯೭ ವೀಕ್ಷಣೆಗಳು

(......ಮುಂದುವರಿದಿದೆ) ಸುಬ್ಬಣ್ಣ ರೇವತಿಗೆ ಮೊದಲಿನಿಂದ ಪರಸ್ಪರ ಪರಿಚಯ ಇರಲಿಲ್ಲ. ಹಾಗಾಗಿಯೇ ಅವಳನ್ನು ನೋಡಿದ್ದೇ ತಡ , ಸುಬ್ಬಣ್ಣ ಅವಳ ಚೆಲುವಿಗೆ ಮರುಳಾಗಿ ಮದುವೆಯಾಗುವ ನಿರ್ಧಾರ ಮಾಡಿದ್ದ. ಗೆಳೆಯಂದಿರ ಹಿತವಚನಗಳನ್ನು , ಇಂಥಾ ಸುಂದರಿ ತನಗೆ ದಕ್ಕಲಿಲ್ಲವಲ್ಲಾ ಎಂಬ ಅಸೂಯೆ ಎಂದೇ ಭಾವಿಸಿ, ಅವಕ್ಕೆ ಲಕ್ಷ್ಯ ಕೊಡದೇ ಮದುವೆ ಆಗಿಯೇ ಬಿಟ್ಟ.