ಐಶ್ವರ್ಯ ಮತ್ತು ಆಕೆಯ ಸ್ವಾತಂತ್ರ
ಬಾಗಿಲಿಗೊರಗಿ ನಿಂತಿದ್ದ ಸೌಮ್ಮ್ಯ ದಿಗ್ರ್ಭ್ರಮೆಗೊಳಗಾಗಿದ್ದಳು. ಎದುರಿಗೆ ಅವಿನಾಶ್ ತಪ್ಪಿಸ್ಥತನಂತೆ ತಲೆ ಬಗ್ಗಿಸಿ ನಿಂತಿದ್ದನು. ಹಿಂದಿನ ದಿವಸ ಬಾಲ್ಯ ಗೆಳತಿ ಐಶ್ವರ್ಯಳ ಸಾವು ಅವಳನ್ನು ಕಂಗೆಡಿಸಿತ್ತು. ಸಾವಿನ ಕಾರಣವೂ ಸೌಮ್ಯಳನ್ನು ಜರ್ಜರಿತಗೊಳಿಸಿತ್ತು.
ಐಶ್ವರ್ಯ ಮತ್ತು ಆಕೆಯ ಸ್ವಾತಂತ್ರ-ಭಾಗ ೧
ಬಾಗಿಲಿಗೊರಗಿ ನಿಂತಿದ್ದ ಸೌಮ್ಮ್ಯ ದಿಗ್ರ್ಭ್ರಮೆಗೊಳಗಾಗಿದ್ದಳು. ಎದುರಿಗೆ ಅವಿನಾಶ್ ತಪ್ಪಿಸ್ಥತನಂತೆ ತಲೆ ಬಗ್ಗಿಸಿ ನಿಂತಿದ್ದನು. ಹಿಂದಿನ ದಿವಸ ಬಾಲ್ಯ ಗೆಳತಿ ಐಶ್ವರ್ಯಳ ಸಾವು ಅವಳನ್ನು ಕಂಗೆಡಿಸಿತ್ತು. ಸಾವಿನ ಕಾರಣವೂ ಸೌಮ್ಯಳನ್ನು ಜರ್ಜರಿತಗ...
ಐಶ್ವರ್ಯ ಮತ್ತು ಆಕೆಯ ಸ್ವಾತಂತ್ರ-ಭಾಗ ೨
ಐಶ್ವರ್ಯಳಿಗೆ ನನ್ನನ್ನು ನೋಡಿ ಬಹಳ ಆಶ್ಚರ್ಯವಾಯಿತು. ಅಂದು ಆಕೆ ಬಹಳ ಮಾತಾಡಿದಳು. ಮಾತಿನಲ್ಲೆಲ್ಲಾ ಸ್ತ್ರೀ ಸ್ವಾತಂತ್ರ, ಸಮಾನತೆ, ಶೋಷಣೆ ಇವುಗಳೇ ತುಂಬಿದ್ದವು. ಸಂಸಾರ ಬಂಧನದಲ್ಲಿದ್ದ ನನಗೆ ಇದು ನಿಜವಾಗಲೂ ಬೋರ್ ಹೊಡೆಸಿತು. ನಾನು ಅವಳಿಗೆ ಮದ...
ಐಶ್ವರ್ಯ ಮತ್ತು ಆಕೆಯ ಸ್ವಾತಂತ್ರ-ಭಾಗ ೩
ಅವಿನಾಶ್ ಮುಖ ಮುಚ್ಚಿ ಕುಳಿತಿದ್ದ. ಅಳುತ್ತಿದ್ದನೋ ಗೊತ್ತಾಗಲಿಲ್ಲ. ಅವನ ಪಾಡಿಗೆ ಅವನನ್ನು ಬಿಟ್ಟು ಅಡುಗೆ ಮನೆಗೆ ನಡೆದೆ. ಪ್ರಳಯವೇ ಆಗಿದ್ದರೂ ಈ ಹೊಟ್ಟೆಗೆ ಹಸಿವಾಗುತ್ತಲ್ಲ ಅಂತಾ ನನ್ನನ್ನು ನಾನೇ ಬೈದುಕೊಂಡೆ. ಇನ್ನೊಂದು ಜೀವ ನನ್ನಲ್ಲಿ ಬೆಳೆ...
ಐಶ್ವರ್ಯ ಮತ್ತು ಆಕೆಯ ಸ್ವಾತಂತ್ರ-ಭಾಗ ೪
ಮೈಸೂರಿನಲ್ಲಿ ನಮ್ಮನ್ನು ಅಸ್ಪಶ್ಯ್ರರಂತೆ ಕಾಣಹತ್ತಿದರು. ನಮಗೆ ಒಂದೊಂದು ದಿವಸ ಕಳೆಯುವುದು ದುಸ್ತರವೆನಿಸತೊಡಗಿತು. ಮೈಸೂರುನಿಂದ ಬೆಂಗಳೂರಿಗೆ ಓಡಾಡುವುದು ನನ್ನ ಈಗಿನ ಸ್ಥಿತಿಯಲ್ಲಿ ಬಹಳ ಕಷ್ಟವೆನಿಸುತಿತ್ತು. ಮೈಸೂರಿನಲ್ಲಿ ಕೆಲಸವಂತೂ ಇರಲಿಲ್ಲ...