ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸರಣಿ

ಗೋವಿಂದ ಸ್ವಾಮಿ ಎನ್ನುವ ಸಂತ

ಬಿ.ವೆಂಕಟ್ರಾಯ · ೨ ಬರಹಗಳು · ಒಟ್ಟು ೧೯೯ ವೀಕ್ಷಣೆಗಳು

ಸುಮಾರು ೫೦ ವರುಷಗಳ ಹಿಂದಿನ ವಿಷಯ. ಆಗ ನಾನು ಬರೆ ೧೦-೧೫ ರ ಒಳಗಿನ ಹುಡುಗ. ನಮ್ಮ ಮನೆಯು ಪೇಟೆಯಿಂದ ದೂರ ಹಳ್ಳಿಯಲ್ಲಿತ್ತು. ಪೇಟೆಯಲ್ಲಿ ನಡೆಯುವ ದೇವಳದ ಕಾರ್ಯಕ್ರಮಗಳಿಗೆ ಬರಬೇಕಾದರೆ ದಾರಿಯಲ್ಲಿ ಸ್ಮಶಾನ ಸಿಗುತ್ತದೆ. ಯಾವಾಗಲೂ ನಾವು ಮೂವರು ಅಣ್ಣ ತಮ್ಮಂದಿರು ಒಟ್ಟಿಗೆ ಈ ಕಾರ್ಯಕ್ರಮಗಳಿಗೆ ಬರುವುದು.