ಉದಯವಾಣಿಯಲ್ಲಿ ಬಂದಿರುವ ಕ್ರಿಸ್ಮಸ್ ಬಗ್ಗೆ ಓದಿರುವ ಕೆಲವು ಕವನಗಳು- ೩ ಗುರುವೆ! -- ಕವಿ:- ಅಂಬಿಕಾತನಯದತ್ತ
ಹೆಗಲ ಮೇಲಿರಲಿ ನಿನ್ನ ಕೈ ಗುರುವೆ! ನಿನ್ನ ಶೂಲಕ್ಕೆ, ನನ್ನ ಕೈ ನಿನ್ನ ಜೊತೆಗಿಹುದು ನನ್ನ ಮೈ ನೀನೆ ನನ್ನನ್ನು ಎತ್ತಿ ಒಯ್ ಭಾರವೆಂದರೂ ಹಗುರೆ ಸೈ ಜೀವ ಕುಣಿಯುವುದು ಥಕ್ ಥೈ ಹಣವ ಮುರಿಸಿದರೆ ಆಣೆ ಪೈ ಮರದ ಬಾಳನ್ನು ಅಮರಗೈ ಧರ್ಮ ಜಯ್. ಧರ್ಮ ಜಯ್...