ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಜನಪದ ಸಾಹಿತ್ಯ

ಜನಪದ ಸಾಹಿತ್ಯ

೩೪ ಲೇಖನಗಳು

ಕಟ್ಟುಪಾಡುಗಳನ್ನು ಮೆಟ್ಟಿ ನಿಂತ ಜಾನಪದ ವಿದ್ವಾಂಸೆ – ಡಾ. ಲಕ್ಷ್ಮೀ ಜಿ. ಪ್ರಸಾದ್

ವಿ.ಕೆ ಕಡಬ ಮೇ ೨೨ ಲೇಖನ ೧೫೬ ವೀಕ್ಷಣೆಗಳು

ಹೆಣ್ಣಿನ ಬದುಕಿಗೆ ಸಮಾಜ ಹಾಕುವ ಗಡಿಗಳು ಅಂತಿಮವಲ್ಲ; ಆಕೆ ಕಲಿಯುವ ಜ್ಞಾನ, ಬೆಳೆಸಿಕೊಳ್ಳುವ ಆಸಕ್ತಿ ಮತ್ತು ಸಾಧಿಸುವ ಛಲವೇ ಆಕೆಯ ನಿಜವಾದ ಗಡಿ.

ಸಂತ ಶಿಶುನಾಳ ಷರೀಫ್ ಸಾಹೇಬ

ಸಂತೋಷ ಕುಮಾರ ಎನ್ ತೊಟ್ನಳ್ಳಿ ಮಾರ್ಚ್ ೦೭ ಲೇಖನ ೯೬ ವೀಕ್ಷಣೆಗಳು

19ನೇಯ ಶತಮಾನದದಲ್ಲಿ ಆಗಿ ಹೋದಅನುಭಾವಿ ಕವಿಗಳಾದ ಸಂತ ಶಿಶುನಾಳ ಷರೀಫ್ ಸಾಹೇಬ ಎಂದು ಹೆಸರುವಾಸಿಯಾದ ಧಾರವಾಡಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಸಣ್ಣಗ್ರಾಮ ಶಿಶುನಾಳದಲ್ಲಿ ಕ್ರಿ.ಶ.1819 ಮಾರ್ಚ 7ರಂದು ಇವರ ಜನನ. ತಂದೆ ಹಜರತ...

ರಾಗಗಳ ಜೊತೆಗೆ ಯಕ್ಷಗಾನದ ಮಟ್ಟುಗಳನ್ನೂ ಕಲಿಯಬೇಕು

ರಾಗು ಕಟ್ಟಿನಕೆರೆ ಮಾರ್ಚ್ ೦೩ ಲೇಖನ ೧೫೦ ವೀಕ್ಷಣೆಗಳು

ಮಟ್ಟು ಲಯಕ್ಕೆ ಸಂಬಂಧಿಸಿದ್ದು ಎಂದೂ ಸ್ವರ ಕದಂಬಗಳನ್ನು (arrangement of notes) ಬೇರೆ ಬೇರೆ ಲಯರಚನೆಗಳಿಗೆ ಹೊಂದಿಸಿದಾಗ ಬೇರೆ ಬೇರೆ ಮಟ್ಟುಗಳು ಹುಟ್ಟುತ್ತವೆ ಎಂದೂ ನನ್ನ ನಂಬಿಕೆ. ನಾನು ಅರ್ಥೈಸಿಕೊಂಡಿದ್ದು ಸರಿಯಾದ...

ಬಯಲಾಟದ ಭಾಗವತಿಕೆಯ ಸ್ವರವಿನ್ಯಾಸದ ಬಡತನ!

ರಾಗು ಕಟ್ಟಿನಕೆರೆ ಡಿಸೆಂ ೧೯ ಲೇಖನ ೯೩೩ ವೀಕ್ಷಣೆಗಳು

ವೀಕಿಪೀಡಿಯಾಕ್ಕೆ ನಾನು ಯಕ್ಷಗಾನದ ರಾಗಗಳ ಬಗ್ಗೆ ಒಂದು ಲೇಖನ ಸೇರಿಸಿದಾಗ ಯಾರೋ ಸಂಗೀತದ ಮೇಲೆ ಒಲವಿದ್ದವರು ಬಂದು ಭಾಗವತಿಕೆಯಲ್ಲಿ ಸ್ವರವಿನ್ಯಾಸ ಬಹಳ ಬಡವಾಗಿದೆ, ರಾಗಗಳಲ್ಲಿ ವಿಸ್ತಾರವಿಲ್ಲ ಎಂದು ಅರ್ಥಬರುವಂತೆ ಬರೆದು...

ಕಲಿಕೆ ಮತ್ತು ಬದುಕು

Nagamani G. Nayak ಜುಲೈ ೦೫ ಲೇಖನ ೧,೪೮೮ ವೀಕ್ಷಣೆಗಳು

ಕಲಿಕೆ ಮತ್ತು ಬದುಕು    ಕಲಿಯುವುದಕ್ಕೆ   ವಯಸ್ಸು    ಅಡ್ಡಿಯಾಗದು. ಕೆಲವರಿಗೆ  ವಯಸ್ಸಾದರೂ ಸಹ ಎನಾದರೂ ಸಾಧನೆ ಮಾಡಬೇಕೆ೦ಬ  ಉತ್ಸಾಹವಿರುತ್ತದೆ. ನಮ್ಮ ಬದುಕಿನ ಮೌಲ್ಯಗಳೇ  ನಮ್ಮನ್ನು  ಪ್ರೊತ್ಸಾಹಿಸಿ  ಉತ್ಸುಕತೆಯನ...

ಸಾವಿರ ಬ್ಲಾಗೂ ಬಂದರೆ ಏನು ಸಂಪದಕೆಂದೂ ಸರಿ ಸಾಟಿಯೇನು?

ಬೆಳ್ಳಾಲ ಗೋಪೀನಾಥ ರಾವ್ ಅಕ್ಟೋ ೧೪ ಪುಟ ೮೪ ವೀಕ್ಷಣೆಗಳು

                  ಸಂಪದಾ ನೀನು ನಮಗಾಗಿ ಸಾವಿರ ವರುಷ ಹಿತವಾಗಿ ಬೆಳೆಯಲೇ ಬೇಕೂ ಎಲ್ಲರ ಕಣ್ಣಾಗಿ //ಸಂಪದಾ ನೀನು ನಮಗಾಗಿ//1   ಸಾವಿರ ಬ್ಲಾಗೂ ಬಂದರೆ ಏನು ಸಂಪದಕೆಂದೂ ಸರಿ ಸಾಟಿಯೇನು ಜತೆಯಲಿ ಎಂದೆಂದು...

ಕುಡುಕ ಕುರುಡನ ಮೂಕ ಕಥೆ - ಭಾಗ ೧

ಗೋಕುಲ್.ನಾ.ಕೃ ಆಗಸ್ಟ್ ೨೮ ಪುಟ ೧೩೨ ವೀಕ್ಷಣೆಗಳು

ಕಲಾವಿದ(ಕುಡುಕ) ರಂಗ ಮಂದಿರದ ಮಧ್ಯಕ್ಕೆ ಬಂದು ಕೆಲವು ಸನ್ನೆಗಳನ್ನು ಮಾಡುವನು. ಪ್ರೇಕ್ಷಕರಿಗೆ ಅರ್ಥವಾಗದ್ದನ್ನು ಮನಗೊಂಡು ಮಾತನಾಡಲು ಶುರು ಮಾಡುವನು.   ಕುಡುಕ :ಏನು ಅರ್ಥ ಆಗಲಿಲ್ಲ ತಾನೆ? ಸರಿ ನಾ ಮಾಡಿದ ಸನ್ನೆಗಳ...

ಬಿಸುವ ಕಲ್ಲು ಪದಗಳು ( ನನ್ನ ಕಾಕಿ ಹಾಡುತ್ತಿದ್ದರು.)

uday ಆಗಸ್ಟ್ ೨೧ ಪುಟ ೮೨ ವೀಕ್ಷಣೆಗಳು

ಸ೦ಗೊಡಿಗೆ ಹೋಗುದಕ ಸ೦ಗಾಟ ಮಗ ಬೇಕ, ಬ೦ಗಾರಿಡಲಾಕ ಸೊಸಿ ಬೇಕ, ಬ೦ಗಾರ ಇಡಲಾಕ ಸೊಸಿ ಬೇಕ ಮನಿಯಾಗ ಬಣ್ಣಿ ಮುರಿಲಾಕ ಮಗ ಬೇಕ.   ಹೆಣ್ಣಮಕ್ಕಳ ಕಳುಹಿ ಹೆ೦ಗಿದಿ ನನ ಹಡೆದವ್ವಾ, ಹನ್ನೆರಡ೦ಕನ ಪಡೆಸಾಲಿ ಹನ್ನೆರಡು ಅ೦ಕನ...

ನನ್ನೇನ್ ನೋಡಿಯೇ ನನ್ನಾ,......

vishwamanava ಆಗಸ್ಟ್ ೦೬ ಪುಟ ೧೦೫ ವೀಕ್ಷಣೆಗಳು

ಬೇರು:( ನಮ್ಮ ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಪ್ರಚಲಿತವಿರುವಂತ ಒಂದು ಜಾನಪದ ಕಿರುಕತೆ) ಕತ್ತಲೆ ಕೋಣೆಯಲ್ಲಿರುವ ಅಡ್ಡಗೋಡೆಯ ಮೇಲೆ ಅಥವಾ ಕಿಟಕಿಯ ಬಳಿ ಅಥವಾ ಹಲಗೆ ಗೂಡಿನಲ್ಲಿ, ಹೀಗೆ ಎಲ್ಲೇ ಹಾಲು, ಮೊಸರು ಇಟ್ಟರೂ ಅದನ್...

ಮೂಢ ಉವಾಚ - 8

kavinagaraj ಮೇ ೨೧ ಪುಟ ೭೦ ವೀಕ್ಷಣೆಗಳು

             ಮೂಢ ಉವಾಚ - 8  ನಿಂದನೆಯ ನುಡಿಗಳು ಅಡಿಯನೆಳೆಯುವುವು| ಮೆಚ್ಚುಗೆಯ ಸವಿಮಾತು ಪುಟಿದೆಬ್ಬಿಸುವುದು|| ಪರರ ನಿಂದಿಪರ ಜಗವು ಹಿಂದಿಕ್ಕುವುದು| ವಂದಿತನಾಗು ನಲ್ನುಡಿಯೊಡೆಯನಾಗು ಮೂಢ||   ಸೋತೆನೆಂದೆನಬ...

ಸರ್ಕಾರಿ ಆಸ್ಪತ್ರೆಯ ಬಗ್ಗೆ ಕನ್ನಡ HIP HOP

bhaashapriya CS ಮೇ ೧೯ ಪುಟ ೮೦ ವೀಕ್ಷಣೆಗಳು

ಸಾಹಿತ್ಯಮುಟ್ಟಬೇಡಿ ಮುಟ್ಟಬೇಡಿ ಹೊಡೆಯೋತ್ತೆ shock , ಜೀವ ಉಳಿಸೋ medicine  ಬೇಜಾನ್ ಇದೆ Stock Stock ಇದ್ರೆನ್ಬಂತು  ಬೀರು ಆಗಿದೆ Lock Lock  ತೆಗಿಬೇಕಾದರೆ  compounder ಜ್ಯೋತೆ talk ಯಾವೋನೋ ಕೊಟ್ಟ ಬೋರ್ಡ್...

ಆಧುನಿಕ ಜೀವನದ ಪರಿಪಕ್ವತೆಗೆ ಬೇಕಾದ ಪರಿಕರಗಳು ಜಾನಪದ ಗೀತೆಗಳಲ್ಲಿ ಹೇರಳವಾಗಿವೆ

ಮಂಜುನಾಥ ಸಿಂಗೆ ನವೆಂ ೨೧ ಪುಟ ೧೮೦ ವೀಕ್ಷಣೆಗಳು

ಸಾಮಾನ್ಯ ಜೀವನದಲ್ಲಿ ಕಾಣುವಂತಹ ಹಿಗ್ಗು ಶಿಷ್ಟ ಜೀವನದಲ್ಲಿ ಕಾಣುವುದು ಕಷ್ಟ. ಬಾಹ್ಯ ಜಗತ್ತಿನ ಚಿಂತೆಯಿಂದ ಮುಕ್ತವಾಗಿ, ಜೀವನದ ಪ್ರತಿಯೊಂದು ಕ್ಷಣಗಳನ್ನು ನಮ್ಮದೇ ಆದ ನಿಯಮಿತ ಲೋಕದಲ್ಲಿ ಕಳೆಯುದು ಒಂದು ಅಪೂರ್ವ ಆನಂದವೇ...

ಗಾದೆಗಳು : ಬೀದಿಯಲ್ಲೇ ಹುಟ್ಟಿದರೂ, ತೋರಿಸುವುದು ರಾಜಮಾರ್ಗ!

ಮಂಜುನಾಥ ಸಿಂಗೆ ಜೂನ್ ೨೯ ಪುಟ ೩೩೭ ವೀಕ್ಷಣೆಗಳು

"ಶ್ರೀಮಂತರಿಗೆ ಕೊಡುವ ಗೌರವ ಬಡವರಿಗೆ ಯಾರೂ ಎಂದೂ ತೋರಿಸುವುದಿಲ್ಲ, ತೋರಿಸಬೇಕೆಂಬ ಕಾನೂನೇನು ಇಲ್ಲ. ರಾಮೇಗೌಡ್ರು ಬಂದ್ರೆ ಜಮಖಾನೆ ಹಾಸಿ ಉಪಚರಿಸುವ ಜನ, ದಿನಗೂಲಿ ಮಾಡುವ ’ರಾಮ್ಯಾ’ ಬಂದರೆ ತೋರಿಸುವುದಿಲ್ಲ. ಹಣ ಇದ್ರೆ...

ಬಿದಿರಮ್ಮ ತಾಯಿ ಕೇಳೆ

ಹರಿ ಪ್ರಸಾದ್ ನಾಡಿಗ್ ಜೂನ್ ೧೬ ಪುಟ ೬೮೨ ವೀಕ್ಷಣೆಗಳು

ಮೈಸೂರು ದಾರಿಯಲ್ಲಿರುವ ಜನಪದ ಲೋಕ ಕಿವಿಗೆ ಬಿದ್ದ ಹೆಸರು ಮಾತ್ರ ಆಗಿತ್ತು. ಭಾನುವಾರ ರಾಮನಗರಕ್ಕೆಂದು ಸ್ನೇಹಿತರೊಂದಿಗೆ ಹೋದಾಗ ಅದರ ಝಲಕ್ ನೋಡಲು ಸಿಕ್ಕಿದ್ದು. ಅಲ್ಲಿಯ ಫೋಟೋಗಳು ಸುಮಾರಿದ್ದವು. ಅದನ್ನೆಲ್ಲ ಮೆಲುಕು ಹಾ...

ಪುಣ್ಯಕೋಟಿ ಎಂಬ ಗೋವಿನ ಹಾಡು

Shivakumar Revadi ಫೆಬ್ರ ೦೪ ಪುಟ ೨೩೬ ವೀಕ್ಷಣೆಗಳು

ಧರಣಿ ಮಂಡಲ ಮಧ್ಯದೊಳಗೆ ಮೆರೆಯುವುದೈವತ್ತಾರು ದೇಶದಿ ಇರುವ ಕಾಳಿಂಗನೆಂಬ ಗೊಲ್ಲನು ಪರಿಯ ನಾನೆಂತು ಪೇಳ್ವೆನು. ಗಿರಿಗಳೆಡೆಯಲಿ ಅಡವಿ ನಡುವೆ ತುರುವ ದೊಡ್ಡಿಯ ಮಾಡಿಕೋಂಡು ಮೆರೆವ ಕಾಳಿಂಗನೆಂಬ ಗೊಲ್ಲನ ಸಿರಿಯ ನಾ...

ಸಿಡಿಜಾತ್ರೆ -ಒಂದು ಜಾನಪದ ಹಬ್ಬ

ಹರಿಹರಪುರಶ್ರೀಧರ್ ಜನ ೨೯ ಪುಟ ೭೭ ವೀಕ್ಷಣೆಗಳು

ಮಾರ್ಚ್ ೨೧ ಕ್ಕೆ ನಮ್ಮೂರಿನಲ್ಲಿ ಸಿಡಿ ಜಾತ್ರೆ. ಹಾಸನ ಜಿಲ್ಲೆಯ ಹೊಳೇನರಸೀಪುರ ದ ಸಮೀಪ ಹರಿಹರಪುರ ನನ್ನ ಊರು. ಸಿಡಿ ಚಿತ್ರವನ್ನು ನೋಡಿದ ಮೇಲೆ ಅದರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳ ಬೇಕೆಂಬ ಕುತೂಹಲ ಯಾರಿಗಾದರೂ ಇದ್ದೀತ...

ಜನಪದರ ಸೃಷ್ಟಿ: ಮಕ್ಕಳ ಹುಣ್ಣಿಮೆ.(ತುಳುನಾಡ ಜೋಕುಲೆ ಪರ್ಬ)

ಬಿ.ವೆಂಕಟ್ರಾಯ ನವೆಂ ೧೩ ಪುಟ ೧೨೪ ವೀಕ್ಷಣೆಗಳು

ಅನಾದಿಕಾಲದಿಂದಲೂ ಮಾನವನಿಗೆ ಸಾವಿನ ಭಯವು ಪೀಡಿಸುತ್ತಾ ಬಂದಿದೆ. ಸಾವು ಇಲ್ಲದ ಮನೆಯಿಂದ ಸಾಸಿವೆ ತರಲು ಸಾಧ್ಯವಿಲ್ಲವಂತೆ. ಆತ್ಮೀಯರ ಅಗಲುವಿಕೆಯ ಶೂನ್ಯವನ್ನು ತುಂಬಲು ವರ್ಷದಲ್ಲಿ ಹಲವು ಆಚರಣೆಗಳು ಇವೆ. ಗತಿಸಿದ ಹಿರಿಯರ...

ದೀಪಾವಳಿಯಲ್ಲಿ ಉತ್ತರ ಕರ್ನಾಟಕದಲ್ಲಿ ಆಚರಿಸುವ ವಿಶೇಷ ಆಚರಣೆ ನೋಡಿ, ಇದೇ 'ಹಟ್ಟಿ ಹಬ್ಬ!'

ಬಿ.ವೆಂಕಟ್ರಾಯ ಅಕ್ಟೋ ೩೦ ಪುಟ ೧೧೦ ವೀಕ್ಷಣೆಗಳು

ಉತ್ತರ ಕರ್ನಾಟಕದಲ್ಲಿ ದೀಪಾವಳಿ ಹಬ್ಬಕ್ಕೆ 'ಹಟ್ಟಿ ಹಬ್ಬ' ಎಂದೂ ಕರೆಯುತ್ತಾರೆ. ಈ ಸಂದರ್ಭದಲ್ಲಿ 'ಹಟ್ಟೆವ್ವನ ಪೂಜೆ' ಎಂಬ ವಿಶಿಷ್ಟ ಆಚರಣೆ ಇರುತ್ತದೆ. ದೀಪಾವಳಿ ಅಮಾವಾಸ್ಯೆಯ ಮರುದಿನ ಪಾಡ್ಯದಂದು ಜರಗುತ್ತದೆ ಈ ಹಟ್ಟಿ...

ದೀಪಾವಳಿಯಲ್ಲಿ ಮರ ಹಾಕುವುದು: ತುಳುನಾಡ ವಿಶೇಷ ಆಚರಣೆ

ಬಿ.ವೆಂಕಟ್ರಾಯ ಅಕ್ಟೋ ೨೭ ಪುಟ ೬೪ ವೀಕ್ಷಣೆಗಳು

ದೀಪಾವಳಿ ಹಬ್ವವನ್ನು ಮಾತ್ರ ಜನ ಹಬ್ಬ (ಪರ್ಬ)ಎಂದು ಕರೆಯುವುದು. ಅದರಲ್ಲಿ ಬಲಿ ಪಾಡ್ಯಮಿಯು ಜನಪದರ ಪ್ರಮುಖ ಆಚರಣೆ. ಅಮಾವಾಸ್ಯೆ ಮರುದಿನ ಪಾಡ್ಯದಂದು ಮನೆಯ ಮುಖ್ಯಸ್ಥನು ಪಕ್ಕದ ಕಾಡಿಗೆ ಹೋಗಿ ಹಾಲೆ ಮರದ ಕವಲಿರುವ ಕಂಬವನ್...