ಯಕ್ಷಗಾನ ಸ್ಥಿತಿ ಗತಿ
ಭಾರತೀಯ ರಂಗಭೂಮಿಯೊಂದರ ವ್ಯವಸ್ಥೆ ಮತ್ತು ಅವಸ್ಥೆಯ ವಿಮರ್ಶೆಗೊಂದು ಕೈಪಿಡಿ ಭಾರತೀಯ ಸಾಂಪ್ರದಾಯಿಕ ರಂಗಭೂಮಿಗಳನ್ನು ಚೆನ್ನಾಗಿ ಅರ್ಥೈಸಿಕೊಳ್ಳಲು ಕಾಲ ಅವಕ್ಕೆ ಒಡ್ಡಿರುವ ಹೊಸ ಸಮಸ್ಯೆಗಳನ್ನು ಅಧ್ಯಯನ ಮಾಡುವ ಮೂಲಕ ಸಾಧ್ಯ ಎನ್ನುವುದು ನಿಜ ಹೌದು....
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
raguks
ಭಾರತೀಯ ರಂಗಭೂಮಿಯೊಂದರ ವ್ಯವಸ್ಥೆ ಮತ್ತು ಅವಸ್ಥೆಯ ವಿಮರ್ಶೆಗೊಂದು ಕೈಪಿಡಿ ಭಾರತೀಯ ಸಾಂಪ್ರದಾಯಿಕ ರಂಗಭೂಮಿಗಳನ್ನು ಚೆನ್ನಾಗಿ ಅರ್ಥೈಸಿಕೊಳ್ಳಲು ಕಾಲ ಅವಕ್ಕೆ ಒಡ್ಡಿರುವ ಹೊಸ ಸಮಸ್ಯೆಗಳನ್ನು ಅಧ್ಯಯನ ಮಾಡುವ ಮೂಲಕ ಸಾಧ್ಯ ಎನ್ನುವುದು ನಿಜ ಹೌದು....
ಮಟ್ಟು ಲಯಕ್ಕೆ ಸಂಬಂಧಿಸಿದ್ದು ಎಂದೂ ಸ್ವರ ಕದಂಬಗಳನ್ನು (arrangement of notes) ಬೇರೆ ಬೇರೆ ಲಯರಚನೆಗಳಿಗೆ ಹೊಂದಿಸಿದಾಗ ಬೇರೆ ಬೇರೆ ಮಟ್ಟುಗಳು ಹುಟ್ಟುತ್ತವೆ ಎಂದೂ ನನ್ನ ನಂಬಿಕೆ. ನಾನು ಅರ್ಥೈಸಿಕೊಂಡಿದ್ದು ಸರಿಯಾದರೆ ನಂಬಿಯಾರರು ಹೊಸತೋಟದ...
ಹೌದು. ಸಿರಿಗನ್ನಡ೦ ಯೆಲ್ಲಿಗೆ? ಸ್ವಾಮೀ, ಅಷ್ಟೂಗೊತ್ತಿಲ್ವಾ, ಸಿರಿಗನ್ನಡ೦ ಗಲ್ಲಿಗೆ! ಅದ್ಯಾಕೆ ಇಷ್ಟುಸಿಟ್ಟು ಯೆನ್ನುತ್ತೀರೇನು? ಕನ್ನಡದಲ್ಲಿ ಹಲವು ಜಾತಿಗಳಿವೆ ನೋಡಿ. ಶುದ್ಧ ಕನ್ನಡ, ಬಿದ್ದ ಕನ್ನಡ, ಕುಲಗೆಟ್ಟ ಕನ್ನಡ, ಇತ್ಯಾದಿ ಇತ್ಯಾದಿ.....
ಜನರಲ್ಲಿ ಹಲವು ತರವ೦ತೆ. ಕೆಲವರು ಬುದ್ದಿಜೀವಿಗಳು ಹಲವರು ಸುದ್ದಿಜೀವಿಗಳು. ಕೆಲವರು ವಿಚಾರವಾದಿಗಳು ಹಲವರು ವಿಚಾರವ್ಯಾಧಿಗಳು [೧]. ಹಾಗೆಯೇ ಕವಿಗಳು ಮತ್ತು ಕಪಿಗಳು, ಅಮಾಯಕರು ಅಮಾನುಷರು. ಇನ್ನೊ೦ದು ಅತಿಮುಖ್ಯ ಗು೦ಪು: ಭಾವಜೀವಿಗಳು ಮತ್ತು ಅಭಾ...
ಪ್ರಯೋಗ ಒಳ್ಳೆಯದೆ. ಆದರೆ ಇತ್ತೀಚೆಗೆ ಪ್ರಯೋಗಗಳೇ ಹೆಚ್ಚಾಗಿ ಮೂಲ ಯಕ್ಷಗಾನಕ್ಕೇ ದಕ್ಕೆ ಬರುವ೦ತಾಗಿದೆ. ನಮ್ಮಲ್ಲಿ ಪ್ರತಿಭೆಯಿಲ್ಲದೆ ಮೂಲ ಸ್ವರೂಪದಷ್ಟು ಶುಧ್ಧವಾಗಿ ಮಾಡಲಾಗದೇ ಇದ್ದರೆ, ಅದಕ್ಕೆ ಕ್ಷಮೆ ಇದೆ. ಬರದ್ದನ್ನು ಮಾಡಲು ಸಾಧ್ಯವಿಲ್ಲ. ಆ...
ವೀಕಿಪೀಡಿಯಾಕ್ಕೆ ನಾನು ಯಕ್ಷಗಾನದ ರಾಗಗಳ ಬಗ್ಗೆ ಒಂದು ಲೇಖನ ಸೇರಿಸಿದಾಗ ಯಾರೋ ಸಂಗೀತದ ಮೇಲೆ ಒಲವಿದ್ದವರು ಬಂದು ಭಾಗವತಿಕೆಯಲ್ಲಿ ಸ್ವರವಿನ್ಯಾಸ ಬಹಳ ಬಡವಾಗಿದೆ, ರಾಗಗಳಲ್ಲಿ ವಿಸ್ತಾರವಿಲ್ಲ ಎಂದು ಅರ್ಥಬರುವಂತೆ ಬರೆದು ಸೇರಿಸಿದರು. ಶಬರಿಮಲೆಯಲ...
ಎಲ್ಲರಿಗೂ ಆಶ್ಚರ್ಯ ಆಗುವ ರೀತಿಯಲ್ಲಿ ಒ೦ದು ಲೇಖನ ಪ್ರಕಟಗೊ೦ಡಿತ್ತು. ಅದರ ಪ್ರಕಾರ ಪೇಟೆಗಳಲ್ಲಿ ದೇವರಮೇಲಿನ ಭಕ್ತಿ ಹಳ್ಳಿಗಿ೦ತ ಹೆಚ್ಚು! ಅದೇನೆ ಇದ್ದರೂ, ಹಳ್ಳಿಗಳಲ್ಲಿ ಇ೦ದಿಗೂ ಹಬ್ಬದ ಸಡಗರ, ಚಟುವಟಿಕೆ ಹೆಚ್ಚು. ಅ ಆಚರಣೆ, ಚಟುವಟಿಕೆಗಳಲ್ಲಿ...
ಶ್ರೀಮತೀ ಟಿ ಎಸ್ ಸತ್ಯವತೀಯವರ ಪ್ರಶ್ನೆಗೊಂದು ಪ್ರತಿಕ್ರಿಯೆ=====================================___LINK_OPEN_href="http://youtu.be/lTp_uc1L-kk?t=4m28s"___http://youtu.be/lTp_uc1L-kk?t=4m28s====================...
ಈ ಉದಾಹರಣೆ ಗಮನಿಸಿ:ಶುಕನೋದಿಂಗುರೆ ಚೆಲ್ವೆ ಕಾಕರವ (ಶುಕನ ಊದಿಂಗೆ ಉರೆ ಚೆಲುವೆ ಕಾಕರವ - ಗುಣ ಸಂಧಿ) [ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||ಶುಕನೋದಿಂಗುರೆ ಚೆಲ್ವೆ...
ಆಟ, ದಶಾವತಾರ, ಬಯಲಾಟ ಎಂದೇ ನೂರಾರು ವರ್ಷಗಳಿಂದ ಪ್ರಸಿದ್ಧವಾಗಿದ್ದ ಕನ್ನಡದ ಕಲೆಯ ಇತ್ತೀಚಿನ ಹೆಸರೇ ಯಕ್ಷಗಾನ. ಜಾನಪದ ಕಲೆ ಎಂದು ಯಾವುದೇ ಪ್ರೊತ್ಸಾಹವಿಲ್ಲದೇ ತಿರಸ್ಕಾರಕ್ಕೆ ಒಳಗಾದ ಬಯಲಾಟದ ಅನೇಕ ವಿಧಗಳಲ್ಲಿ ಇದೂ ಒಂದು. ದೊಡ್ಡಾಟ, ಘಟ್ಟದಕೋರ...
http://shruti.hejje.com/pledge/ "ಹೋರಾಟ ಅಂದ್ರೆ ಹೊಡೆದಾಟ ಅಲ್ಲ ಕಾಣ್ರೋ" ಅಂತ ನಮ್ಮ ಮಾಸ್ತರು ಒಬ್ರು ಹೇಳ್ತಾ ಇದ್ರು. ನಮ್ಮ ಕನ್ನಡ ಸಂಸ್ಕೃತಿ ಉಳಿಬೇಕು ಅಂತ ನಾವು ಕಲ್ಲು ತೂರಾಡ್ಲೂ ಬಹುದು ಅಥವಾ ನಮ್ಮ ಸಂಸ್ಕೃತಿ ಯಾವುದು ನಾವು ದಿನನಿತ್...