ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸರಣಿ

ನಾಲ್ಕು ವರ್ಷದ ನಂತರವೂ ರಾಜ್ಕುಮಾರ್ !

ಎಚ್.ಎ. ಅನಿಲ್ ಕುಮಾರ್ · ೨ ಬರಹಗಳು · ಒಟ್ಟು ೯೧ ವೀಕ್ಷಣೆಗಳು

(ನಾಲ್ಕು ವರ್ಷದ ಹಿಂದಿನ ಮಾತು. ರಾಜ್ಕುಮಾರ್ ತೀರಿಕೊಂಡ ದಿನ, ರಾತ್ರಿ ಮತ್ತು ಮಾರನೇ ದಿನ ಬರೆದು ಮುಗಿಸಿದ ಲೇಖನವಿದು--ಗೆಳೆಯ ಎನ್.ಎ.ಎಂ.ಇಸ್ಮಾಯಿಲ್ರ ಒತ್ತಾಯವೆಂಬ ಆದೇಶದ ಮೇರೆಗೆ. ಇದನ್ನು ಬರೆದು ಮುಗಿಸುವವರೆಗಿನ ಆ ಹತ್ತನ್ನೆರೆಡು ಗಂಟೆಕಾಲವೂ ಸೂತಕದ ವಾತಾವರಣ. ಮೊದಲು ’ಉದಯವಾಣಿ’ಯಲ್ಲಿ, ನಂತರ ವಾರ್ತಾ ಮತ್ತು ಪ್ರಚಾರ ಇಲಾಖೆಯ ಪತ್ರಿಕೆಯಲ್ಲಿ, ತದನಂತರ ’ಸಂಪದದಲ್...